BSNL Affordable Plan:ಬಿಎಸ್ಎನ್ಎಲ್ ಅತ್ಯಂತ ಅಗ್ಗದ ಪ್ಲಾನ್ ಪರಿಚಯಿಸಿದೆ. ಇದು ಅಗ್ಗದ ಮತ್ತು ದೀರ್ಘ ಕಾಲದ ಮಾನ್ಯತೆ ಇರುವ ರಿಚಾರ್ಜ್ ಪ್ಲಾನ್ ಆಗಿದೆ.
8th Pay Commission
ಕೊನೆಗೂ ಈಡೇರಿತು ಬಹು ದಿನದ ಕನಸು!ಸರ್ಕಾರಿ ನೌಕರರ ಮೂಲ ವೇತನದಲ್ಲಿ 44 % ಹೆಚ್ಚಳ !ಈ ದಿನ ಸರ್ಕಾರ ಹೊರಡಿಸುವುದು ಅಧಿಸೂಚನೆಸಿರೀಯಲ್‌ನಲ್ಲಿ ಮಾತ್ರವಲ್ಲ.. ನಿಜಜೀವನದಲ್ಲೂ ಈ ಆರೋಗ್ಯ ಸಮಸ್ಯೆ ಕಾಡ್ತಿದೆಯಂತೆ ಸೀತಾರಾಮ ಪ್ರಿಯಾಗೆ! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದೆ.ಇದರಲ್ಲಿ 160 ದಿನಗಳವರೆಗೆ ನೆಟ್ ಮತ್ತು ಪ್ರತಿದಿನ 2GB ಡೇಟಾ ಸಿಗುತ್ತದೆ. ಈ 160 ದಿನಗಳ ಪ್ಲಾನ್ BSNLನ ಅತ್ಯದ್ಭುತ ಪ್ಲಾನ್ ಆಗಿದೆ.ಇದು ಅಗ್ಗದ ಪ್ಲಾನ್ ಅನ್ನುವುದರ ಜೊತೆಗೆ ದೀರ್ಘಾವಧಿವರೆಗೆ ಸೇವೆ ಒದಗಿಸುತ್ತದೆ. BSNL ವೇಗವಾಗಿ 4G ನೆಟ್‌ವರ್ಕ್ ಅನ್ನು ನಿಯೋಜಿಸುತ್ತಿರುವ ಕಾರಣ,ಮುಂಬರುವ ದಿನಗಳಲ್ಲಿ ಈ ಯೋಜನೆಯು ಅನೇಕ ಜನರಿಗೆ ಪ್ರಯೋಜನಕಾರಿಯಾಗಿರಲಿದೆ.ಹಳೆಯದ್ದು. ಇದರಲ್ಲಿ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ನೀಡುತ್ತದೆ.
ಈ ಪ್ಲಾನ್ ನಲ್ಲಿ 320GB ಡೇಟಾ ಸಿಗುತ್ತದೆ. ಇದು 160 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. BSNL ಸೆಲ್ಫ್-ಕೇರ್ ಅಪ್ಲಿಕೇಶನ್ ಅಥವಾ ಕಂಪನಿಯ ವೆಬ್‌ಸೈಟ್ ಮೂಲಕ ಈ ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದು.ಇದನ್ನು ಹೊರತುಪಡಿಸಿ ಬೇರೆ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ನಿಂದ ಕೂಡಾ ರೀಚಾರ್ಜ್ ಮಾಡಬಹುದು.ಹೊಂದಿರುವ ಎಲ್ಲಾ ಪ್ರದೇಶಗಳಲ್ಲಿ ಈ ಯೋಜನೆ ಲಭ್ಯವಿರುತ್ತದೆ.BSNL ನ 4G ನೆಟ್ವರ್ಕ್ ಅನ್ನು ಪ್ರಸ್ತುತ ಸ್ಥಾಪಿಸಲಾಗುತ್ತಿದೆ. ಕಂಪನಿಯು ಎಲ್ಲಾ ಪ್ರದೇಶಗಳಲ್ಲಿ 4G ಅನ್ನು ಸ್ಥಾಪಿಸಲು ಇನ್ನೂ ಕೆಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.
BSNL 1 Year Validity Plan Bsnl Recharge Plan BSNL Validity Recharge Plans BSNL Recharge Plan 2024 Bsnl Affordable Plan Unlimited Calls BSNL Unlimited Plans BSNL Monthly Recharge Plans BSNL Unlimited Calls Plan Without Data ಬಿಎಸ್ಎನ್ಎಲ್ ಬಿಎಸ್ಎನ್ಎಲ್ ರಿಚಾರ್ಜ್ ಪ್ಲಾನ್ ಬಿಎಸ್ಎನ್ಎಲ್ ನೆಟ್ವರ್ಕ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಿನಕ್ಕೊಂದು ಪ್ಲಾನ್ ಬಿಡುಗಡೆ ಮಾಡುತ್ತಿರುವ JIO! ಯಾವ ನೆಟ್ ವರ್ಕ್ ಕೂಡಾ ನೀಡದ ಸೌಲಭ್ಯದೊಂದಿಗೆ ಬಂದಿದೆ ಜಿಯೋ ಫ್ರೀಡಂ ಪ್ಲಾನ್JIO Freedom Plan :ತನ್ನ ಗ್ರಾಹಕರಿಗಾಗಿ ಜಿಯೋ ಫ್ರೀಡಂ ಪ್ಲಾನ್ ಬಿಡುಗಡೆ ಮಾಡಿದ ಕಂಪನಿ. ಅಗ್ಗದ ರಿಚಾರ್ಜ್ ಪ್ಲಾನ್ ಹುಡುಕುವವರಿಗೆ ಇದೇ ಬೆಸ್ಟ್ ಆಯ್ಕೆ .
और पढो »
BSNL Best Recharge Plan: ಗಣೇಶ ಹಬ್ಬದ ವೇಳೆ ಬಿಎಸ್‌ಎನ್‌ಎಲ್ ಅಗ್ಗದ ಯೋಜನೆ ಬಿಡುಗಡೆ, ₹200 ಕ್ಕಿಂತ ಕಡಿಮೆ ಬೆಲೆಯಲ್ಲಿ ಇಷ್ಟೆಲ್ಲಾ ಪ್ರಯೋಜನBSNL Recharge Plan: ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳಿಗೆ ಸೆಡ್ಡು ಹೊಡೆದಿರುವ ಬಿಎಸ್‌ಎನ್‌ಎಲ್ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ ಘೋಷಿಸಿದೆ.
और पढो »
Jio Cheapest Recharge Plan: ಜಿಯೋದ ಅಗ್ಗದ ರಿಚಾರ್ಜ್ ಪ್ಲಾನ್ನಲ್ಲಿ ನೆಟ್‌ಫ್ಲಿಕ್ಸ್ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭJio Cheapest Recharge Plan: ರಿಲಯನ್ಸ್ ಜಿಯೋದ ಮೂರು ತಿಂಗಳ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಯೋಜನೆ ಎಂದರೆ ಜಿಯೋ ₹799 ರೀಚಾರ್ಜ್ ಪ್ಲಾನ್.
और पढो »
ರಿಲಯನ್ಸ್ ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್: ಕೈಗೆಟುಕುವ ಬೆಲೆಯಲ್ಲಿ 2 ರಿಚಾರ್ಜ್ ಪ್ಲಾನ್ ಘೋಷಣೆJio Recharge Plan: ರಿಲಯನ್ಸ್ ಜಿಯೋ ಜಬರ್ದಸ್ತ್ ಆಗಿರುವ ಕಡಿಮೆ ಬೆಲೆಯ ಎರಡು ಪ್ರಿಪೇಯ್ಡ್ ಯೋಜನೆಗಳನ್ನು (Prepaid Plans) ಬಿಡುಗಡೆ ಮಾಡಿದೆ. ಇವುಗಳ ಬೆಲೆ ಕೇವಲ 198 ರೂ. ಮತ್ತು 199 ರೂಪಾಯಿಗಳು. ಈ ಎರಡೂ ರಿಚಾರ್ಜ್ ಯೋಜನೆಗಳಲ್ಲಿ ಅನ್ಲಿಮಿಟೆಡ್ ಕಾಲ್ ಜೊತೆಗೆ ಹಲವು ಆಫರ್‌ಗಳನ್ನು ಕೂಡ ನೀಡಲಾಗಿದೆ.
और पढो »
Jio Annual Plan: ಜಿಯೋ ಗ್ರಾಹಕರಿಗೆ ಬಂಪರ್, ದಿನಕ್ಕೆ 11ರೂ. ಖರ್ಚು ಮಾಡಿದ್ರೆ ವರ್ಷವಿಡೀ ಡೇಟಾ ಫ್ರೀ!Jio Annual Plan in cheapest price: ಜಿಯೋದ ಈ ರಿಚಾರ್ಜ್ ಪ್ಲಾನ್ನಲ್ಲಿ ಗ್ರಾಹಕರಿಗೆ ನಿತ್ಯ ಕೇವಲ 11 ರೂ.ನಲ್ಲಿ ವರ್ಷವಿಡೀ ಉಚಿತ ಡೇಟಾ ಸೌಲಭ್ಯದ ಜೊತೆಗೆ ಹಲವು ಪ್ರಯೋಜನಗಳು ಲಭ್ಯವಾಗಲಿವೆ.
और पढो »
Jio ಗ್ರಾಹಕರಿಗೆ ಕೃಷ್ಣಜನ್ಮಾಷ್ಟಮಿ ಗಿಫ್ಟ್: ಮೂರು ತಿಂಗಳ ಅಗ್ಗದ ಯೋಜನೆ ಪ್ರಕಟಿಸಿದ ಮುಕೇಶ್ ಅಂಬಾನಿJio Prepaid Plan: ನೀವು ರಿಲಯನ್ಸ್ ಜಿಯೋ ಗ್ರಾಹಕರಾಗಿದ್ದು, ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ ನಿಮಗಾಗಿ ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಮುಖೇಶ್ ಅಂಬಾನಿಯವರ ಕಂಪನಿಯಿಂದ ಉತ್ತಮ ಉಡುಗೊರೆ ಸಿಗುತ್ತಿದೆ.
और पढो »