Home Remedies for Uric Acid: ಯೂರಿಕ್ ಆಸಿಡ್ ನಿಯಂತ್ರಿಸಲು ಪ್ರತಿನಿತ್ಯ ಜೀರಿಗೆ ನೀಡಿಗೆ ಈ ಒಂದು ಪುಡಿಯನ್ನು ಬೆರೆಸಿ ಕುಡಿಯಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ಯೂರಿನ್‌ಗಳ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಯೂರಿಕ್ ಆಸಿಡ್ ಹರಳುಗಳ ರೂಪದಲ್ಲಿ ಮೊಣಕಾಲುಗಳು ಮತ್ತು ಕಾಲ್ಬೆರಳುಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಕೀಲು ನೋವು ಶುರುವಾಗುತ್ತದೆ. ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಜೀರಿಗೆ ಸೇವನೆಯಿಂದ ಯೂರಿಕ್ ಆಸಿಡ್ ಅನ್ನು ನಿಯಂತ್ರಿಸಬಹುದು.
ಇದರಿಂದ ಕೀಲು ನೋವು ವಾಸಿಯಾಗುತ್ತದೆ.ಒಂದು ಲೋಟ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಅರ್ಧ ಚಮಚ ಜೀರಿಗೆ ಸೇರಿಸಿ. ರಾತ್ರಿ ಮಲಗುವ ಮುನ್ನ ನೆನೆಸಿಡಿ. ಮರುದಿನ ಬೆಳಿಗ್ಗೆ ಈ ಜೀರಿಗೆ ನೀರನ್ನು ಬಿಸಿ ಮಾಡಿ, ಒಂದೆರಡು ಚಿಟಕಿ ಅರಶಿನ ಪುಡಿ ಸೇರಿಸಿ ಕುಡಿಯಿರಿ.ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು ಯೂರಿಕ್ ಆಸಿಡ್ ನಿಂದ ಕಾಡುವ ಊತವನ್ನು ಕಡಿಮೆ ಮಾಡಡುತ್ತದೆ. ಅಲ್ಲದೇ ಸೋಂಕಾಗದಂತೆ ರಕ್ಷಿಸುತ್ತದೆ. ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.
Home Remedies For Uric Acid Uric Acid Home Remedies Cumin Water For Uric Acid Turmeric To Control Uric Acid Cumin To Flush Out Uric Acid ಯೂರಿಕ್ ಆಸಿಡ್ ಗೆ ಮನೆ ಮದ್ದು ಯೂರಿಕ್ ಆಸಿಡ್ ಗೆ ಪರಿಹಾರ ಯೂರಿಕ್ ಆಸಿಡ್ ತಡೆಗೆ ಮನೆ ಮದ್ದು Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಬೀಜ ನೆನೆಸಿದ ನೀರು ಕುಡಿದರೆ ಸಾಕು, ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್ ಆಸಿಡ್ ಕರಗಿ ನೀರಾಗಿ ಹೋಗುವುದು!uric acid remedies: ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಯೂರಿಕ್ ಆಸಿಡ್ ಕೀಲುಗಳು ಅಥವಾ ಮೊಣಕಾಲುಗಳಲ್ಲಿ ನೋವು ಮತ್ತು ಬಿಗಿತವನ್ನು ಉಂಟುಮಾಡುತ್ತದೆ.
और पढो »
white Hair: ಬಿಳಿ ಕೂದಲು ಕಪ್ಪಾಗಲು ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ!ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಡ್ಯಾಂಡ್ರಪ್, ಹೇರ್ ಫಾಲ್, ವರಟು ಕೂದಲು & ಬಿಳಿ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕರಿಗೆ ಬಿಳಿ ಕೂದಲಿನ ಸಮಸ್ಯೆ ಸಂಕಷ್ಟ ತಂದಿರುತ್ತದೆ.
और पढो »
ಗಂಜಿಗೆ ಈ ಹಣ್ಣಿನ ರಸ ಬೆರೆಸಿ ಕುಡಿದರೆ ಡಯಾಬಿಟಿಸ್ ನಿಯಂತ್ರಣ ಖಂಡಿತ: ಮಧುಮೇಹಿಗಳಿಗಿದು ದಿವ್ಯೌಷಧಿPorridge Benefits: ಇತ್ತೀಚಿನ ದಿನಗಳಲ್ಲಿ ಗಂಜಿಯನ್ನು ಯಾರೂ ಬಳಸುತ್ತಿಲ್ಲ. ಅಕ್ಕಿಯನ್ನು ಸ್ಟೀಮ್ ಮಾಡಿ ಬೇಯಿಸುವ ಮೂಲಕ ಹಳೆಯ ಪದ್ಧತಿಗೆ ಸಂಪೂರ್ಣ ಫುಲ್ ಸ್ಟಾಪ್ ಬಿದ್ದಂತಾಗಿದೆ.
और पढो »
ಯೂರಿಕ್ ಆಸಿಡ್ ಅನ್ನು ಮೂತ್ರದ ಮೂಲಕವೇ ದೇಹದಿಂದ ಹೊರ ಹಾಕುತ್ತದೆ ಈ ಕಪ್ಪು ಕಾಳು !ಯೂರಿಕ್ ಆಸಿಡ್ ದೇಹದಲ್ಲಿನ ತ್ಯಾಜ್ಯ ಉತ್ಪನ್ನವಾಗಿದೆ.ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಅದು ಕೀಲುಗಳು ಮತ್ತು ಅಂಗಾಂಶಗಳಲ್ಲಿ ಸಂಗ್ರಹವಾಗಬಹುದು. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
और पढो »
ಮೊಟ್ಟೆಗೆ ಈ ಕಾಯಿಯ ಪುಡಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು 10 ನಿಮಿಷದಲ್ಲಿ ಬುಡ ಸಮೇತ ಕಪ್ಪಾಗುವುದು !home remedy for white hair: ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬದಲು ಕೆಲವು ಮನೆಮದ್ದುಗಳನ್ನು ಬಳಸಬಹುದು.
और पढो »
ಈ ಕಾಯಿಲೆಯನ್ನು ಬುಡದಿಂದಲೇ ಕಿತ್ತೆಸೆಯುತ್ತದೆ ಜೀರಿಗೆ ಮತ್ತು ಬೆಲ್ಲ! ಈ ಸಮಯದಲ್ಲಿ ಸೇವಿಸಿಜೀರಿಗೆ ಮತ್ತು ಬೆಲ್ಲವನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ.
और पढो »