ಐಶ್ವರ್ಯಾ ಮತ್ತು ಆಭಿಷೇಕ್ ಬಚ್ಚನ್ ಜನ ಮನ್ನಣೆ ಪಡೆದ ಜೋಡಿ. ಆದ್ರೆ ಇತ್ತೀಚಿಗೆ ಇವರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.
ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಒಂದೇ ಸಾಲಿನಲ್ಲಿ ಹೇಳಿ ಬಿಟ್ಟ ಬಿಗ್ ಬಿ ! ಕೊನೆಗೂ ಮನೆ ಗುಟ್ಟು ಬಿಟ್ಟು ಕೊಟ್ಟರಾ ಅಮಿತಾಬ್ ?
Aishwarya Rai and Abhishek Bachchan : ಬಚ್ಚನ್ ಪರಿವಾರದಲ್ಲಿ ಏನೇ ನಡೆದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.ಕಳೆದ ಒಂದು ವರ್ಷದಿಂದಲೂ ಈ ಪರಿವಾರ ಸುದ್ದಿಯಲ್ಲಿದೆ. ಐಶ್ವರ್ಯಾ ಮತ್ತು ಆಭಿಷೇಕ್ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಈಗ ಚರ್ಚೆಯ ವಸ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಐಶ್ವರ್ಯಾ ತನ್ನ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಭೆ ಸಮಾರಂಭಗಳಿಗೆ ಬಚ್ಚನ್ ಪರಿವಾರ ಒಟ್ಟಾಗಿ ಬಂದರೆ ಐಶ್ವರ್ಯಾ ತನ್ನ ಮಗಳ ಜೊತೆ ಬೇರೆಯೇ ಬರುತ್ತಾರೆ.
Aishwarya Abhishek Divorce Aishwarya Abhishek Relationship Amitab Bachchan On His Family Bachchan Family Aradya Bachchan ಐಶ್ವರ್ಯ ರೈ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ Entertainment News In Kannada Kannada Entertainment News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮೊದಲ ಬಾರಿಗೆ ಮಗನ ಜತೆ ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!’Kalki 2898 AD’ : ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮಗ ಅಭಿಷೇಕ್ ಬಚ್ಚನ್ ಅವರೊಂದಿಗೆ ಮೊದಲ ಬಾರಿಗೆ ಕಲ್ಕಿ 2898 AD ಸಿನಿಮಾವನ್ನು ವೀಕ್ಷಿಸಿದರು.
और पढो »
ಖ್ಯಾತ ಬಿಗ್‌ಬಾಸ್ ಸ್ಪರ್ಧಿಯ ಖಾಸಗಿ ಪೋಟೋಸ್ ಲೀಕ್! ಇವರೇನಾ ಬಾಯ್‌ಫ್ರೆಂಡ್!?Bigg Boss contestant private photos: ತೆಲುಗು ರಿಯಾಲಿಟಿ ಶೋಗಳ ಮೂಲಕ ಅನೇಕ ನಟ-ನಟಿಯರು ಪ್ರಸಿದ್ಧರಾದರು... ಇತ್ತೀಚೆಗಷ್ಟೇ ಬಿಗ್ ಬಾಸ್ ಸ್ಪರ್ಧಿಯೊಬ್ಬರು ತಮ್ಮ ಬಾಯ್‌ಫ್ರೆಂಡ್ ಯಾರು ಎನ್ನುವುದನ್ನು ಬಹಿರಂಗಪಡಿಸಿದ್ದರು..
और पढो »
ʼಐಶ್ವರ್ಯಾ ರೈ ತನ್ನ ಅತ್ತೆಯೊಂದಿಗೆ..ʼ ಡಿವೋರ್ಸ್ ವದಂತಿ ಮಧ್ಯವೇ ಅಸಲಿ ಸತ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್!!Aishwarya Rai and Abhishek Bachchan: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿಗಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಸದ್ಯ ಇವರಿಬ್ಬರ ನಡುವೆ ಯಾವುದೂ ಸರಿ ಇಲ್ಲ ಎನ್ನಲಾಗುತ್ತಿದೆ.
और पढो »
ʼಬಾತ್ ರೂಂನಲ್ಲಿಯೂ ಸೀಕ್ರೆಟ್ ಮೈಕ್, ಕ್ಯಾಮರಾ...ʼ ಬಿಗ್ ಬಾಸ್ ಮನೆ ಶಾಕಿಂಗ್ ಸತ್ಯ ಬಿಚ್ಚಿಟ್ಟ ಖ್ಯಾತ ಸ್ಪರ್ಧಿ!Bigg Boss: ಬಿಗ್ ಬಾಸ್ ಮನೆಯ ರಹಸ್ಯ ಬಯಲಾಗಿದೆ... ಬಾತ್ರೂಮ್ನಲ್ಲಿಯೂ ಹಿಡನ್ ಕ್ಯಾಮೆರಾಗಳಿವೆ, ಎಲ್ಲೆಡೆ ಅದೃಶ್ಯ ಕ್ಯಾಮೆರಾಗಳು. ಸ್ಪರ್ಧಿಗಳು ಹೇಳುವುದೆಲ್ಲ.. ಮಾಡುವುದೆಲ್ಲ ಬಿಗ್‌ಬಾಸ್‌ಗೆ ಗೊತ್ತಾಗುತ್ತೆ ಎನ್ನುವ ಶಾಕಿಂಗ್ ಮ್ಯಾಟರ್‌ನ್ನು ಮಾಜಿ ಸ್ಪರ್ಧಿಯೊಬ್ಬರು ಲೀಕ್ ಮಾಡಿದ್ದಾರೆ.
और पढो »
ದರ್ಶನ್‌ಗೆ ಮನೆ ಊಟ ಇಲ್ಲ, ಮತ್ತೊಂದು ವಾರ ಸೆಂಟ್ರಲ್ ಜೈಲಿನ ಊಟವೇ ಫಿಕ್ಸ್!Darshan In Central jail: ಅನಾರೋಗ್ಯದ ಕಾರಣ ದರ್ಶನ್ ಅವರಿಗೆ ಮನೆ ಊಟ ನೀಡಲು ಅವಕಾಶ ನೀಡುವಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು..
और पढो »
ಕೊನೆಗೂ ಈಡೇರಲೆ ಇಲ್ಲ ಅಪರ್ಣಾ ಕಂಡ ಆ ಒಂದು ಕನಸು!Anchor Aparna no More: 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದ ಅಪರ್ಣಾ ಭಾರತ ಸರ್ಕಾರದ ವಿವಿಧ ಭಾರತಿಯಲ್ಲೂ ಸಹ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸಿದ್ದರು.
और पढो »