ಜೈಲಲ್ಲಿ ಹೀಗೆ ಕಾಲ ಕಳೆಯುತ್ತಿದ್ದಾರೆಯಂತೆ ನಟ ದರ್ಶನ್ !ಟೈಮ್ ಪಾಸ್ ಗೆ ನೋಡುತ್ತಾರಂತೆ ಈ ಚಾನೆಲ್

Darshan समाचार

ಜೈಲಲ್ಲಿ ಹೀಗೆ ಕಾಲ ಕಳೆಯುತ್ತಿದ್ದಾರೆಯಂತೆ ನಟ ದರ್ಶನ್ !ಟೈಮ್ ಪಾಸ್ ಗೆ ನೋಡುತ್ತಾರಂತೆ ಈ ಚಾನೆಲ್
D BossDarshan In JailDarshan Latest News
  • 📰 Zee News
  • ⏱ Reading Time:
  • 24 sec. here
  • 10 min. at publisher
  • 📊 Quality Score:
  • News: 41%
  • Publisher: 63%

Darshan in Jail :ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಒಂಟಿತನಕ್ಕೆ ಜಾರಿದ್ದಾರಂತೆ.ದರ್ಶನ್ ಗೆ ಪ್ರತೀಕ್ಷಣವನ್ನೂ ಕಳೆಯುವುದು ಕಷ್ಟವಾಗುತ್ತಿದೆಯಂತೆ.

ಹಿಂದಿ‌ ಸಿನಿಮಾ, ಸ್ಪೋರ್ಟ್ಸ್ ಚಾನಲ್ ನೋಡುತ್ತಿರುವ ನಟ ದರ್ಶನ್ ಕುಂಭದಲ್ಲಿ ಶನಿ ವಕ್ರಿ.. ಈ ಜನ್ಮರಾಶಿಗಳಿಗೆ ಅದೃಷ್ಟದ ಪರ್ವಕಾಲ, ಧನ ಸಂಪತ್ತಿನ ಸುರಿಮಳೆ, ನೌಕರಿ ವ್ಯಾಪಾರದಲ್ಲಿ ಉನ್ನತಿ!ತುಳಸಿ ಎಲೆಯನ್ನು ಹೀಗೆ ಸೇವಿಸಿ ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಪುಡಿಯಾಗುವುದು! ಕಿಡ್ನಿ ಸ್ಟೋನ್ ಕೂಡಾ ಕರಗಿ ನೀರಾಗುವುದು“ಈಕೆಯ ಮಗುವಾಗಿ ಮರುಜನ್ಮ ಪಡೆಯುವೆ”- ರಾಮಚಂದ್ರ ಗುರೂಜಿ ಬಳಿ ಮಾತನಾಡಿದ ಪುನೀತ್ ರಾಜ್ ಕುಮಾರ್ ಆತ್ಮ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರುವುದು ಹಳೆಯ ವಿಚಾರ. ಹೊರಗಡೆ ಐಶಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಜೈಲಿನಲ್ಲಿ ಹೇಗೆ ಕಾಲ ಕಳೆಯುತ್ತಾರೆ ಎನ್ನುವ ಬಗ್ಗೆ ಅವರ ಅಭಿಮಾನಿಗಳು ಆಗಾಗ ಪ್ರಶ್ನೆ ಎತ್ತುತ್ತಿರುತಾರೆ. ಹಾಗಿದ್ದರೆ ಜೈಲಿನಲ್ಲಿ ದರ್ಶನ ಕಾಲ ಕಳೆಯಲು ಏನು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.ಒಂಟಿತನಕ್ಕೆ ಜಾರಿದ್ದಾರಂತೆ.ದರ್ಶನ್ ಗೆ ಪ್ರತೀಕ್ಷಣವನ್ನೂ ಕಳೆಯುವುದು ಕಷ್ಟವಾಗುತ್ತಿದೆಯಂತೆ. ಸಮಯ ಕಳೆಯೂವುದೇ ಒಂದು ರೀತಿಯ ಚಿಂತೆಯಾಗಿದೆಯಂತೆ.ಸ್ಯಾಂಡಲ್ ವುಡ್ ಸ್ಟಾರ್ ನಟ ಸಮಯ ಕಳೆಯಲು ಜೈಲಿನಲ್ಲಿ ಟಿವಿ ಮೊರೆ ಹೋಗಿದ್ದಾರಂತೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

D Boss Darshan In Jail Darshan Latest News Latest News Darshan Renukaswamy Murder Case ದರ್ಶನ್ ಜೈಲಿನಲ್ಲಿ ದರ್ಶನ್ ಜೈಲಿನಲ್ಲಿ ದರ್ಶನ್ ದಿನಚರಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ್ರೆ ನಟ ದರ್ಶನ್’ಗೆ ಸಿಗುತ್ತೆ ಈ ಕಠಿಣ ಶಿಕ್ಷೆ!!ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪ ಸಾಬೀತಾದ್ರೆ ನಟ ದರ್ಶನ್’ಗೆ ಸಿಗುತ್ತೆ ಈ ಕಠಿಣ ಶಿಕ್ಷೆ!!BK Shivaram Statement on Darshan Punishment: ಸದ್ಯ ನಟ ದರ್ಶನ್ ಸೇರಿದಂತೆ 18 ಮಂದಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.
और पढो »

Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest in murder case: ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಕೊಟ್ಟ ಸಾಕ್ಷಿ ನೋಡಿ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.
और पढो »

ದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಅವರಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳು ಹೊರಬರುತ್ತಲೇ ಇವೆ.
और पढो »

ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »

ಕೋಪದ ಕೈಗೆ ಬುದ್ಧಿ ಕೊಟ್ಟರೆ ಅವಗಡ ನಿಶ್ಚಿತ : ದರ್ಶನ, ಉಮಾಪತಿ ವಿಚಾರವಾಗಿ ಮಾರ್ಮಿಕವಾಗಿ ಭವಿಷ್ಯ ನುಡಿದ ಕೋಡಿಶ್ರೀಗಳುಕೋಪದ ಕೈಗೆ ಬುದ್ಧಿ ಕೊಟ್ಟರೆ ಅವಗಡ ನಿಶ್ಚಿತ : ದರ್ಶನ, ಉಮಾಪತಿ ವಿಚಾರವಾಗಿ ಮಾರ್ಮಿಕವಾಗಿ ಭವಿಷ್ಯ ನುಡಿದ ಕೋಡಿಶ್ರೀಗಳುರೇಣುಕಾ ಸ್ವಾಮಿ ಕೊಲೆ ಆರೋಪಿಯಾಗಿರುವ ನಟ ದರ್ಶನ್ ಕುರಿತಂತೆ ಹಲವು ಸೆಲೆಬ್ರಿಟಿಗಳು, ನಿರ್ದೇಶಕರಿಂದ ಬೇರೆಬೇರೆ ಮಾತುಗಳು ಕೇಳಿ ಬರುತ್ತದೆ ಇದೀಗ ಈ ಕುರಿತಂತೆ ಕೋಡಿ ಮಠದ ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ.
और पढो »

ರೇಣುಕಾಸ್ವಾಮಿ ಕೊಲೆ ಪ್ರಕರಣ: ಅಂದು ದರ್ಶನ್‌ ತೊಟ್ಟಿದ್ದ ಬಟ್ಟೆ ಎಲ್ಲಿತ್ತು ಗೊತ್ತಾ?ರೇಣುಕಾಸ್ವಾಮಿ ಕೊಲೆ ಪ್ರಕರಣ: ಅಂದು ದರ್ಶನ್‌ ತೊಟ್ಟಿದ್ದ ಬಟ್ಟೆ ಎಲ್ಲಿತ್ತು ಗೊತ್ತಾ?darshan thoogudeep arrested: ಸದ್ಯ ಅನ್ನಪೂರ್ಣೇಶ್ವರಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನವಾಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯ ಈ ಕೇಸ್‌ಗೆ ಸಂಬಂಧಪಟ್ಟಂತೆ ಮತ್ತೊಂದು ಮಾಹಿತಿ ಬಹಿರಂಗವಾಗಿದೆ..
और पढो »



Render Time: 2025-02-15 20:48:21