ಟಿವಿ ಜಗತ್ತಿನಿಂದ ಏಕಾಏಕಿ ನಾಪತ್ತೆಯಾಗಿದ್ದ 31 ವರ್ಷದ ಈ ಖ್ಯಾತ ನಟ!ಸಾವಿನ ಕದ ತಟ್ಟಿ ಬಂದಿರುವ ಆಘಾತಕಾರಿ ಸತ್ಯ ಹೊರ ಬಿದ್ದದ್ದು ಈಗ

Mohisin Khan समाचार

ಟಿವಿ ಜಗತ್ತಿನಿಂದ ಏಕಾಏಕಿ ನಾಪತ್ತೆಯಾಗಿದ್ದ 31 ವರ್ಷದ ಈ ಖ್ಯಾತ ನಟ!ಸಾವಿನ ಕದ ತಟ್ಟಿ ಬಂದಿರುವ ಆಘಾತಕಾರಿ ಸತ್ಯ ಹೊರ ಬಿದ್ದದ್ದು ಈಗ
Mohisin Khan Heart Attack ReasonHeart Attack Reason Mohisin KhanMohisin Khan Searials
  • 📰 Zee News
  • ⏱ Reading Time:
  • 77 sec. here
  • 12 min. at publisher
  • 📊 Quality Score:
  • News: 65%
  • Publisher: 63%

ಅತಿ ಕಿರಿಯ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾದ ಮೊಹ್ಸಿನ್ ಖಾನ್. ಸಂದರ್ಷನದವೆಲೆ ತನ್ನ ನೋವಿನ ದಿನಗಳನ್ನು ಮೆಲುಕು ಹಾಕಿದ ನಟ.

ಟಿವಿ ಜಗತ್ತಿನಿಂದ ಏಕಾಏಕಿ ನಾಪತ್ತೆಯಾಗಿದ್ದ 31 ವರ್ಷದ ಈ ಖ್ಯಾತ ನಟ!ಸಾವಿನ ಕದ ತಟ್ಟಿ ಬಂದಿರುವ ಆಘಾತಕಾರಿ ಸತ್ಯ ಹೊರ ಬಿದ್ದದ್ದು ಈಗ

32 ವರ್ಷ ವಯಸ್ಸಿನ ಮೊಹ್ಸಿನ್ ಖಾನ್ಮುಂದಿನ ಒಂದು ವರ್ಷ ಈ ರಾಶಿಯವರಿಗೆ ಸುವರ್ಣ ಯುಗ!ಜಾತಕದಲ್ಲಿ ಬಲವಾಗಿದ್ದಾನೆ ಗುರು !ಅಂದು ಕೊಂಡ ಕಾರ್ಯ ಸಾಧಿಸಲು ಇದುವೇ ಸರಿಯಾದ ಸಮಯಕಿರುತೆರೆ ನಟ ಮೊಹ್ಸಿನ್ ಖಾನ್ ಬಹುತೇಕ ಎಲ್ಲರಿಗೂ ಪರಿಚಯ.ಜನಪ್ರಿಯ ಟಿವಿ ಧಾರಾವಾಹಿ"ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ" ನಲ್ಲಿ ಕಾರ್ತಿಕ್ ಗೋಯೆಂಕಾ ಪಾತ್ರವನ್ನು ನಿರ್ವಹಿಸಿ ಜನಮನ ಗೆದ್ದಿದ್ದರು. ಇದ್ದಕ್ಕಿದ್ದಂತೆ ಇವರು ತೀ ಜಗತ್ತಿನಿಂದ ನಾಪತ್ತೆಯಾಗಿದ್ದರು. ಆದ್ರೆ ಅದಕ್ಕೆ ಕಾರಣ ಏನು ಎನ್ನುವುದು ಈಗ ಬಯಲಾಗಿದೆ. ಆ ಆಘಾತಕಾರಿ ಸತ್ಯವನ್ನು ನಟ ಬಯಲು ಮಾಡಿದ್ದಾರೆ.

ಐಶ್ವರ್ಯ ರೈ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯೆ ಮತ್ತೆ ಬೆಸೆಯಿತಾ ಅಭಿಷೇಕ್‌-ಕರಿಷ್ಮಾ ಕಪೂರ್‌ ಸಂಬಂಧ?! ಸಹೋದರಿ ಪುತ್ರಿಯ `ಆ' ಮಾತಿಂದ ಹೊರಬಿತ್ತು ಶಾಕಿಂಗ್ ಸತ್ಯ!! ಫ್ಯಾಟಿ ಲಿವರ್ ಇದ್ದ ಕಾರಣದಿಂದಲೇ ನಟನಿಗೆ ಹೃದಯಾಘಾತ ಸಂಭವಿಸಿದೆ. ವೈದ್ಯರ ಪ್ರಕಾರ ಫ್ಯಾಟಿ ಲಿವರ್ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಏಕೆಂದರೆ ಇದು ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಸಂಗ್ರಹಿಸಲು ಕಾರಣವಾಗುತ್ತದೆ. ಹೀಗಾದಾಗ ಹೃದಯಕ್ಕೆ ರಕ್ತದ ಹರಿವು ನಿಂತು ಬಿಡುತ್ತದೆ.ಮಾಡುವ ತಪ್ಪುಗಳು ಮತ್ತು ವ್ಯಾಯಾಮದ ಕೊರತೆಯಿಂದಾಗಿ, ಲಿವರ್ ಫ್ಯಾಟ್ ಆಗುತ್ತದೆ.ಮದ್ಯಪಾನ ಮಾಡದ ಜನರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಒಂದು ರೀತಿಯಲ್ಲಿ ಸೈಲೆಂಟ್ ಕಿಲ್ಲರ್ ಇದ್ದ ಹಾಗೆ. ಮೊಹ್ಸಿನ್ ಪ್ರಕರಣದಲ್ಲಿ ಆದದ್ದು ಕೂಡಾ ಇದೇ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರೈಲು ಪ್ರಯಾಣಿಕರೇ ಸ್ವಲ್ಪ ಬುದ್ದಿ ಖರ್ಚು ಮಾಡಿ !3 AC ಗಿಂತಲೂ ಕಡಿಮೆ ಬೆಲೆಗೆ ಬುಕ್ ಮಾಡಿ AC ಟಿಕೆಟ್! ಅದು ಕೂಡಾ ಎಲ್ಲಾ ಸೌಲಭ್ಯಗಳೊಂದಿಗೆಯಶವಂತಪುರ ನಿಲ್ದಾಣದ ಪ್ಲಾಟ್​ಫಾರಂಗಳು ಒಂದು ತಿಂಗಳು ಬಂದ್: ಭಾಗಶಃ ರದ್ದಾದ ರೈಲುಗಳ ವಿವರಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರ ಆತ್ಮಹ* ಮಾಡಿಕೊಳ್ಳಲು ಮುಂದಾಗಿದ್ದರಂತೆ! ಯಾಕೆ ಗೊತ್ತಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Mohisin Khan Heart Attack Reason Heart Attack Reason Mohisin Khan Mohisin Khan Searials Mohisin Khan Serial In Hindi Mohisin Khan Age Mohisin Khan Family Mohisin Khan Girl Friend Entertainment News In Kannada Kannada Entertainment News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !bigg boss: ಕಮಲ್ ಹಾಸನ್ ಹೊರ ನಡೆದ ಬಳಿಕ ಈ ಸೀಸನ್ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
और पढो »

ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?Naga Chaitanya: ನಟ ನಾಗ ಚೈತನ್ಯ ತಮ್ಮ ತಾಯಿಯಿಂದ ದೂರವಾಗಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ವಿವರಣೆ ನೀಡಿದ್ದಾರೆ.
और पढो »

ರೆಟ್ರೋ ಸ್ಟೈಲ್ನಲ್ಲಿ ಮೂಡಿ ಬಂದ ಹೇಳು ಗೆಳತಿ:ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾರೆಟ್ರೋ ಸ್ಟೈಲ್ನಲ್ಲಿ ಮೂಡಿ ಬಂದ ಹೇಳು ಗೆಳತಿ:ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾರೆಟ್ರೋ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಈ ಮಾಧುರ್ಯಭರಿತ ಗೀತೆಯನ್ನು ಪರವಃ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದೆ.
और पढो »

ಹಿಂದೂ ಕರೀನಾ ಮದುವೆಯಾಗಿ ಸೇರಿದ್ದು ಮುಸ್ಲಿಂ ಕುಟುಂಬ !ಆದರೆ ಅನುಸರಿಸುತ್ತಿರುವುದು ಈ ಧರ್ಮ!ಶಾಕಿಂಗ್ ಸತ್ಯ ಹೊರ ಹಾಕಿದ ನ್ಯಾನಿಹಿಂದೂ ಕರೀನಾ ಮದುವೆಯಾಗಿ ಸೇರಿದ್ದು ಮುಸ್ಲಿಂ ಕುಟುಂಬ !ಆದರೆ ಅನುಸರಿಸುತ್ತಿರುವುದು ಈ ಧರ್ಮ!ಶಾಕಿಂಗ್ ಸತ್ಯ ಹೊರ ಹಾಕಿದ ನ್ಯಾನಿಕರೀನಾ ತಮ್ಮ ವೃತ್ತಿ ಜೀವನದಂತೆ ವೈಯಕ್ತಿಕ ಬದುಕಿನ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ.
और पढो »

16 ವರ್ಷದ ಯುವತಿಯಂತೆ ಕಾಣುವ ಈ 43 ವರ್ಷದ ನಟಿ 2 ಮಕ್ಕಳ ತಾಯಿ..ಯಾರು ಗೊತ್ತಾ..?16 ವರ್ಷದ ಯುವತಿಯಂತೆ ಕಾಣುವ ಈ 43 ವರ್ಷದ ನಟಿ 2 ಮಕ್ಕಳ ತಾಯಿ..ಯಾರು ಗೊತ್ತಾ..?Shweta Tiwari: ಶ್ವೇತಾ ತಿವಾರಿ ತಮ್ಮ ಫ್ಯಾಶನ್ ಸೆನ್ಸ್ ಮತ್ತು ಗ್ಲಾಮರಸ್ ಲುಕ್‌ನಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. 43ರ ಹರೆಯದಲ್ಲೂ ಶ್ವೇತಾ ತಮ್ಮ ಫಿಟ್ನೆಸ್ ಮತ್ತು ಲುಕ್‌ನಿಂದ ಯುವ ನಟಿಯರನ್ನು ಸೋಲಿಸುತ್ತಾರೆ.
और पढो »

ಆಲಿಯಾಗೆ ತಡರಾತ್ರಿ ಮೆಸೇಜ್‌ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್!‌ ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆಆಲಿಯಾಗೆ ತಡರಾತ್ರಿ ಮೆಸೇಜ್‌ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್!‌ ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆKatrina Kaif texted Alia Bhatt : ಆಲಿಯಾಗೆ ಹಲವು ಬಾರಿ ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್ ಮಾಡಿ ಪ್ರಶ್ನೆ ಕೇಳಿದ್ದರಂತೆ.
और पढो »



Render Time: 2025-02-16 10:52:28