ಟಿ20 ವಿಶ್ವಕಪ್ ವೇಳೆ ಭಾರೀ ಅವಘಡ! ಈಜುಕೊಳದಲ್ಲಿ ಮುಳುಗಿ ಇರ್ಫಾನ್ ಪಠಾಣ್ ಆತ್ಮೀಯ ಗೆಳೆಯ ಸಾವು

ಇರ್ಫಾನ್ ಪಠಾಣ್ समाचार

ಟಿ20 ವಿಶ್ವಕಪ್ ವೇಳೆ ಭಾರೀ ಅವಘಡ! ಈಜುಕೊಳದಲ್ಲಿ ಮುಳುಗಿ ಇರ್ಫಾನ್ ಪಠಾಣ್ ಆತ್ಮೀಯ ಗೆಳೆಯ ಸಾವು
ಇರ್ಫಾನ್ ಪಠಾಣ್ ಪರ್ಸನಲ್ ಮೇಕಪ್ ಮ್ಯಾನ್ ಸಾವುಇರ್ಫಾನ್ ಪಠಾಣ್ ಮೇಕಪ್ ಮ್ಯಾನ್ ಸಾವುಇರ್ಫಾನ್ ಪಠಾಣ್ ಪರ್ಸನಲ್ ಮೇಕಪ್ ಮ್ಯಾನ್ ಫಯಾಜ್ ಅನ್ಸಾರಿ
  • 📰 Zee News
  • ⏱ Reading Time:
  • 70 sec. here
  • 14 min. at publisher
  • 📊 Quality Score:
  • News: 69%
  • Publisher: 63%

Irfan Pathan Makeup Artist Dies: ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಪರ್ಸನಲ್ ಮೇಕಪ್ ಮ್ಯಾನ್ ಫಯಾಜ್ ಅನ್ಸಾರಿ, ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Irfan Pathan Makeup Artist Dies: ಫಯಾಜ್ ಅನ್ಸಾರಿ ಬಿಜ್ನೋರ್ ನಗೀನಾ ನಿವಾಸಿ. 22 ವರ್ಷಗಳ ಹಿಂದೆ, ಬಿಜ್ನೋರ್‌’ನ ನಗೀನಾ ತಹಸಿಲ್‌’ನ ಮೊಹಲ್ಲಾ ಖಾಜಿ ಸರಾಯ್‌’ನಿಂದ ಮುಂಬೈಗೆ ತೆರಳಿ ಅಲ್ಲಿ ಸಲೂನ್ ತೆರೆದಿದ್ದರು. ಈ ಸಮಯದಲ್ಲಿ, ಇರ್ಫಾನ್ ಪಠಾಣ್ ಅವರು ಮೇಕಪ್ ಮಾಡಲೆಂದು ಅನ್ಸಾರಿ ಸಲೂನ್‌’ಗೆ ತೆರಳುತ್ತಿದ್ದರು.ಟಿ20 ವಿಶ್ವಕಪ್‌’ಗೆ ಇರ್ಫಾನ್ ಪಠಾಣ್ ಜೊತೆ ಅನ್ಸಾರಿ ಬಂದಿದ್ದರು Irfan Pathan Makeup Artist Dies

: ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಪರ್ಸನಲ್ ಮೇಕಪ್ ಮ್ಯಾನ್ ಫಯಾಜ್ ಅನ್ಸಾರಿ, ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜೂನ್ 21 ರಂದು ವೆಸ್ಟ್ ಇಂಡೀಸ್’ನಲ್ಲಿ ಈ ಘಟನೆ ನಡೆದಿದೆ. ಟಿ20 ವಿಶ್ವಕಪ್‌’ಗೆ ಇರ್ಫಾನ್ ಪಠಾಣ್ ಜೊತೆ ಅನ್ಸಾರಿ ಬಂದಿದ್ದರು.ಬಿಜ್ನೋರ್ ನಗೀನಾ ನಿವಾಸಿ. 22 ವರ್ಷಗಳ ಹಿಂದೆ, ಬಿಜ್ನೋರ್‌’ನ ನಗೀನಾ ತಹಸಿಲ್‌’ನ ಮೊಹಲ್ಲಾ ಖಾಜಿ ಸರಾಯ್‌’ನಿಂದ ಮುಂಬೈಗೆ ತೆರಳಿ ಅಲ್ಲಿ ಸಲೂನ್ ತೆರೆದಿದ್ದರು. ಈ ಸಮಯದಲ್ಲಿ, ಇರ್ಫಾನ್ ಪಠಾಣ್ ಅವರು ಮೇಕಪ್ ಮಾಡಲೆಂದು ಅನ್ಸಾರಿ ಸಲೂನ್‌’ಗೆ ತೆರಳುತ್ತಿದ್ದರು.

ಫಯಾಜ್ ಅನ್ಸಾರಿ ಅವರ ಸೋದರ ಸಂಬಂಧಿ ಮೊಹಮ್ಮದ್ ಅಹ್ಮದ್ ಪ್ರಕಾರ, ಅನ್ಸಾರಿಗೆ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಎಂಟು ದಿನಗಳ ಹಿಂದೆ ಬಿಜ್ನೋರ್‌’ನ ನಗೀನಾದಿಂದ ಮುಂಬೈಗೆ ಹೋಗಿದ್ದರು. ಈ ಆಘಾತದಿಂದ ಕುಟುಂಬ ದುಃಖತಪ್ತವಾಗಿದೆ. ಜೂನ್ 21ರ ಸಂಜೆ ವೆಸ್ಟ್ ಇಂಡೀಸ್‌’ನಲ್ಲಿ ಫಯಾಜ್ ಅನ್ಸಾರಿ ಈಜುಕೊಳದಲ್ಲಿ ಸ್ನಾನ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಸೋದರ ಸಂಬಂಧಿ ಹೇಳಿದ್ದಾರೆ.ವೆಸ್ಟ್ ಇಂಡೀಸ್‌’ನಲ್ಲಿರುವ ಅನ್ಸಾರಿ ಮೃತ ದೇಹವನ್ನು ಭಾರತಕ್ಕೆ ತರಲು ಇರ್ಫಾನ್ ಪಠಾಣ್ ಅವರೇ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಅಹ್ಮದ್ ಹೇಳಿದ್ದಾರೆ. ಕುಟುಂಬವು ಮೃತ ದೇಹವನ್ನು ದೆಹಲಿಗೆ ತರಲು ಯೋಜಿಸಿದ್ದು, ಸುಮಾರು ಮೂರ್ನಾಲ್ಕು ದಿನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪೈಪೋಟಿ ಗೆಲ್ಲಲು ಹುಡುಗ ಶರ್ಟ್‌ ಬಿಚ್ಚಿದ ಅಂತ ವೇದಿಕೆ ಮೇಲೆಯೇ ತನ್ನ ಜಾಕೆಟ್‌ ಕಳಚಿದ ನಟಿ..!ಮೂರು ಭಾಗಗಳು ಮುಖ್ಯ, ಸ್ನಾನ ಮಾಡುವಾಗ ಈ ತಪ್ಪು ಮಾಡಬೇಡಿ ತುಂಬಾ ಅಪಾಯಕಾರಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಇರ್ಫಾನ್ ಪಠಾಣ್ ಪರ್ಸನಲ್ ಮೇಕಪ್ ಮ್ಯಾನ್ ಸಾವು ಇರ್ಫಾನ್ ಪಠಾಣ್ ಮೇಕಪ್ ಮ್ಯಾನ್ ಸಾವು ಇರ್ಫಾನ್ ಪಠಾಣ್ ಪರ್ಸನಲ್ ಮೇಕಪ್ ಮ್ಯಾನ್ ಫಯಾಜ್ ಅನ್ಸಾರಿ ಫಯಾಜ್ ಅನ್ಸಾರಿ ಇರ್ಫಾನ್ ಪಠಾಣ್ ಫಯಾಜ್ ಅನ್ಸಾರಿ Irfan Pathan Irfan Pathan Personal Makeup Man Death Irfan Pathan Makeup Man Death Irfan Pathan Personal Makeup Man Fayaz Ansari Dea Fayaz Ansari Irfan Pathan Fayaz Ansari

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬಗ್ಗೆ ಹೀಗಂದ ಅಂಬಾಟಿ ರಾಯುಡುಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬಗ್ಗೆ ಹೀಗಂದ ಅಂಬಾಟಿ ರಾಯುಡುIND vs USA: ವಿರಾಟ್ ಕೊಹ್ಲಿ 2024ರ ಟಿ20 ವಿಶ್ವಕಪ್’ನಲ್ಲಿ ಆರಂಭಿಕರಾಗಿ ಆಡಲು ಬಂದಿದ್ದಾರೆ. ಐಪಿಎಲ್ 2024ರ ಆರಂಭದ ವೇಳೆ, ವಿರಾಟ್ ಅವರ ಬ್ಯಾಟ್ ಜೋರಾಗಿ ಮಾತನಾಡಿತ್ತು
और पढो »

ಉದಯೋನ್ಮುಖ ಕ್ರಿಕೆಟಿಗ ಅರ್ಷದೀಪ್ ಸಿಂಗ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ?ಉದಯೋನ್ಮುಖ ಕ್ರಿಕೆಟಿಗ ಅರ್ಷದೀಪ್ ಸಿಂಗ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ?Arshdeep Singh: ಟಿ20 ಕ್ರಿಕೆಟ್ ವಿಶ್ವಕಪ್ ಸರಣಿಯಲ್ಲಿ ರಾಕಿಂಗ್ ಮಾಡುತ್ತಿರುವ ಅರ್ಷದೀಪ್ ಸಿಂಗ್ ಅವರ ಆಸ್ತಿ ವಿವರನಗಳನ್ನು ಇದೀಗ ತಿಳಿದುಕೊಳ್ಳೋಣ..
और पढो »

T20 World Cup 2024: ಭಾರತಕ್ಕೆ ಸೆಡ್ಡು ಹೊಡೆಯುತ್ತಾ ಅಫ್ಘಾನಿಸ್ತಾನ..?T20 World Cup 2024: ಭಾರತಕ್ಕೆ ಸೆಡ್ಡು ಹೊಡೆಯುತ್ತಾ ಅಫ್ಘಾನಿಸ್ತಾನ..?T20 World Cup 2024: ಜೂನ್‌ 20, ಗುರುವಾರ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ ಮೈದಾನದಲ್ಲಿ ಐಸಿಸಿ ಟಿ20 ವಿಶ್ವಕಪ್‌ 2024ರ ಪಂದ್ಯಾವಳಿಯ ಸೂಪರ್‌ 8 ಪಂದ್ಯ ಭಾರತ ಹಾಗೂ ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆಯಲಿದೆ.
और पढो »

IND vs BAN: ಭಾರತ vs ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..?IND vs BAN: ಭಾರತ vs ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..?T20 World Cup 2024: ಟಿ20 ವಿಶ್ವಕಪ್‌ 2024ರ ಗುಂಪು ಹಂತದ ಭಾರತ vs ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಜೂನ್‌ 22, ಶನಿವಾರ ಆಂಟಿಗುವಾದ ನಾರ್ತ್‌ ಸೌಂಡ್‌ನಲ್ಲಿರುವ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.
और पढो »

ಬುಮ್ರಾ ಸಂದರ್ಶನ ಮಾಡಿದ ಸಂಜನಾ, ಪತಿ ಪತ್ನಿಯ ಚಿಟ್ ಚ್ಯಾಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್....!ಬುಮ್ರಾ ಸಂದರ್ಶನ ಮಾಡಿದ ಸಂಜನಾ, ಪತಿ ಪತ್ನಿಯ ಚಿಟ್ ಚ್ಯಾಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್....!ಮೊನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ನಂತರ ತಂಡದ ಗೆಲುವಿಗೆ ಕಾರಣರಾದ ಬುಮ್ರಾ ಅವರನ್ನು ಅವರ ಪತ್ನಿ ಸಂಜನಾ ಅವರ ಸಂದರ್ಶನ ಮಾಡಿದರು.
और पढो »

ಈ ಯುವತಿ ಕೊರಳಲ್ಲಿದೆ ವಿರಾಟ್ ಕೊಹ್ಲಿ ಪೆಂಡೆಂಟ್! ಅನುಷ್ಕಾಗಿಂತ ಸದ್ದು ಮಾಡ್ತಿರೋ ಈ ಗರ್ಲ್ ಯಾರು ಗೊತ್ತಾ?ಈ ಯುವತಿ ಕೊರಳಲ್ಲಿದೆ ವಿರಾಟ್ ಕೊಹ್ಲಿ ಪೆಂಡೆಂಟ್! ಅನುಷ್ಕಾಗಿಂತ ಸದ್ದು ಮಾಡ್ತಿರೋ ಈ ಗರ್ಲ್ ಯಾರು ಗೊತ್ತಾ?Virat Kohli Fan Girl Photo: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು ಸೂಪರ್ 8 ಪ್ರವೇಶಕ್ಕೆ ಹೆಜ್ಜೆಯಿಟ್ಟಿದೆ.
और पढो »



Render Time: 2025-02-21 05:35:00