ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಸಿರಾಜ್’ಗೆ ಭರ್ಜರಿ ಗಿಫ್ಟ್: ಸರ್ಕಾರಿ ನೌಕರಿ ಜೊತೆ ನಿವೇಶನ ಘೋಷಣೆ

ಮೊಹಮ್ಮದ್ ಸಿರಾಜ್ समाचार

ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಸಿರಾಜ್’ಗೆ ಭರ್ಜರಿ ಗಿಫ್ಟ್: ಸರ್ಕಾರಿ ನೌಕರಿ ಜೊತೆ ನಿವೇಶನ ಘೋಷಣೆ
ಐಸಿಸಿ ಪುರುಷರ ಟಿ20 ವಿಶ್ವಕಪ್ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿಮೊಹಮ್ಮದ್ ಸಿರಾಜ್ ಸರ್ಕಾರಿ ಉದ್ಯೋಗ
  • 📰 Zee News
  • ⏱ Reading Time:
  • 44 sec. here
  • 14 min. at publisher
  • 📊 Quality Score:
  • News: 63%
  • Publisher: 63%

Telangana CM rewarded Mohammed Siraj: ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ ಹೈದರಾಬಾದ್’ಗೆ ಹಿಂದಿರುಗಿದ ಸಿರಾಜ್, ಮುಖ್ಯಮಂತ್ರಿಯನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಸಂದರ್ಭದಲ್ಲಿ ಸಿಎಂ ರೇವಂತ್ ರೆಡ್ಡಿ, ಸಿರಾಜ್’ರನ್ನು ಸನ್ಮಾನಿಸಿದರು

Telangana CM rewarded Mohammed Siraj : ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ ಹೈದರಾಬಾದ್‌’ಗೆ ಹಿಂದಿರುಗಿದ ಸಿರಾಜ್, ಮುಖ್ಯಮಂತ್ರಿಯನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.

“ಮೊಹಮ್ಮದ್ ಸಿರಾಜ್ ನಮ್ಮ ದೇಶಕ್ಕೆ ಅಪಾರ ಹೆಮ್ಮೆ ಮತ್ತು ತೆಲಂಗಾಣ ರಾಜ್ಯಕ್ಕೆ ದೊಡ್ಡ ಗೌರವವನ್ನು ತಂದಿದ್ದಾರೆ” ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸಿರಾಜ್‌’ಗೆ ರಾಜ್ಯ ಸರ್ಕಾರದ ಪರವಾಗಿ ಮನೆ ಮತ್ತು ಉದ್ಯೋಗವನ್ನು ಮಂಜೂರು ಮಾಡಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ.“ಸಿರಾಜ್‌ ಅವರ ಸಾಧನೆಗೆ ಶ್ಲಾಘನೆಯ ಸಂಕೇತವಾಗಿ, ರಾಜ್ಯ ಸರ್ಕಾರವು ವಸತಿ ನಿವೇಶನ ಮತ್ತು ಸರ್ಕಾರಿ ಉದ್ಯೋಗವನ್ನು ಪುರಸ್ಕರಿಸುತ್ತದೆ” ಎಂದು ಮುಖ್ಯಮಂತ್ರಿ ಘೋಷಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ವ್ಯಕ್ತಿಯ ಮಾತು ಕೇಳಿ ಸೈಫ್ ಅಲಿ ಖಾನ್ ಗೆ ರಾತ್ರಿ ನಿದ್ದೆ ಮಾತ್ರೆ ನೀಡುತ್ತಿದ್ದರಂತೆ ಪತ್ನಿ ! ವರ್ಷಗಳ ಬಳಿಕ ಹೊರ ಬಿದ್ದ ಶಾಕಿಂಗ್ ಸತ್ಯಕಥುವಾದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರ ದಾಳಿ, ಹೊಣೆಹೊತ್ತ ಕಾಶ್ಮೀರ್ ಟೈಗರ್ಸ್IND vs ZIM 3rd T20: ಮೂರನೇ ಟಿ20 ಪಂದ್ಯಕ್ಕೆ ಬ್ಯೂ ಬಾಯ್ಸ್‌ ರೆಡಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಐಸಿಸಿ ಪುರುಷರ ಟಿ20 ವಿಶ್ವಕಪ್ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮೊಹಮ್ಮದ್ ಸಿರಾಜ್ ಸರ್ಕಾರಿ ಉದ್ಯೋಗ ಮೊಹಮ್ಮದ್ ಸಿರಾಜ್ ಸುದ್ದಿ ಕನ್ನಡದಲ್ಲಿ ಮೊಹಮ್ಮದ್ ಸಿರಾಜ್ ಸುದ್ದಿ Mohammed Siraj ICC Men's T20 World Cup Telangana Chief Minister A. Revanth Reddy Mohammed Siraj Government Jobs Mohammed Siraj News Mohammed Siraj News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುತ್ತಿದ್ದಂತೆ ಇತಿಹಾಸ ನಿರ್ಮಿಸಿದ ಭಾರತ: ಅತಿ ಹೆಚ್ಚು ವಿಶ್ವಕಪ್ ಗೆದ್ದ 2ನೇ ದೇಶ ಎಂಬ ಹೆಗ್ಗಳಿಕೆಟಿ20 ವಿಶ್ವಕಪ್ ಟ್ರೋಫಿ ಗೆಲ್ಲುತ್ತಿದ್ದಂತೆ ಇತಿಹಾಸ ನಿರ್ಮಿಸಿದ ಭಾರತ: ಅತಿ ಹೆಚ್ಚು ವಿಶ್ವಕಪ್ ಗೆದ್ದ 2ನೇ ದೇಶ ಎಂಬ ಹೆಗ್ಗಳಿಕೆTeam India World Record: ಭಾರತ ಕೊನೆಯ ಬಾರಿಗೆ 2011ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿತ್ತು. 2024ರ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಮೂಲಕ ಭಾರತ ತಂಡ ಶ್ರೇಷ್ಠ ದಾಖಲೆ ಮಾಡಿದೆ. ಏಕದಿನ ಮತ್ತು ಟಿ20 ಮಾದರಿಯಲ್ಲಿ ಭಾರತ 4 ವಿಶ್ವಕಪ್ ಟ್ರೋಫಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
और पढो »

ವಿಶ್ವಕಪ್ ಗೆದ್ದ ಸಂಭ್ರಮ… ಪಿಚ್’ನ ಮಣ್ಣು ತಿಂದು ವಿಶೇಷ ರೀತಿಯಲ್ಲಿ ಮೈದಾನಕ್ಕೆ ನಮಸ್ಕರಿಸಿದ ನಾಯಕ ರೋಹಿತ್ ಶರ್ಮಾವಿಶ್ವಕಪ್ ಗೆದ್ದ ಸಂಭ್ರಮ… ಪಿಚ್’ನ ಮಣ್ಣು ತಿಂದು ವಿಶೇಷ ರೀತಿಯಲ್ಲಿ ಮೈದಾನಕ್ಕೆ ನಮಸ್ಕರಿಸಿದ ನಾಯಕ ರೋಹಿತ್ ಶರ್ಮಾT20 World Cup 2024: ಭಾರತ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ನಂತರ ನಾಯಕ ರೋಹಿತ್ ಶರ್ಮಾ ಭಾವುಕರಾಗಿದ್ದು ಕಂಡುಬಂತು. ಐಸಿಸಿ ನಾಯಕ ರೋಹಿತ್ ಶರ್ಮಾ ಅವರ ಭಾವನಾತ್ಮಕ ವೀಡಿಯೊವನ್ನು ಸಹ ಹಂಚಿಕೊಂಡಿದೆ.
और पढो »

ನಿವೃತ್ತಿ ನಿರ್ಧಾರದ ಶಾಕ್ ಬೆನ್ನಲ್ಲೇ ಅಚ್ಚರಿಯ ಸಂಗತಿ ರಿವೀಲ್! ಈ ಕಾರಣಕ್ಕೆ ಭಾರತ ತೊರೆದು ಲಂಡನ್’ನಲ್ಲಿ ಸೆಟಲ್ ಆಗ್ತಿದ್ದಾರೆ ವಿರಾಟ್-ಅನುಷ್ಕಾ!ನಿವೃತ್ತಿ ನಿರ್ಧಾರದ ಶಾಕ್ ಬೆನ್ನಲ್ಲೇ ಅಚ್ಚರಿಯ ಸಂಗತಿ ರಿವೀಲ್! ಈ ಕಾರಣಕ್ಕೆ ಭಾರತ ತೊರೆದು ಲಂಡನ್’ನಲ್ಲಿ ಸೆಟಲ್ ಆಗ್ತಿದ್ದಾರೆ ವಿರಾಟ್-ಅನುಷ್ಕಾ!Virat Kohli and Anushka Sharma: ICC T20 ವಿಶ್ವಕಪ್ 2024 ಗೆದ್ದ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್’ಗೆ ಸೆಟಲ್ ಆಗುತ್ತಿದ್ದಾರೆ ಎಂಬ ವದಂತಿ ಅನೇಕ ದಿನಗಳಿಂದ ಚಾಲ್ತಿಯಲ್ಲಿದೆ.
और पढो »

ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹಿಂದಿದೆ ಕನ್ನಡಿಗನ ಕೈಚಳಕ: ಕೊಹ್ಲಿ-ರೋಹಿತ್’ಗೆ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದು ಇವರೇ!ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹಿಂದಿದೆ ಕನ್ನಡಿಗನ ಕೈಚಳಕ: ಕೊಹ್ಲಿ-ರೋಹಿತ್’ಗೆ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದು ಇವರೇ!ಟಿ20 ವಿಶ್ವಕಪ್ 2024ರ ಟ್ರೋಫಿ ಗೆದ್ದಿರುವ ಭಾರತ ಸದ್ಯ ಜಗತ್ತಿನ ಗಮನ ಸೆಳೆದಿದೆ. 17 ವರ್ಷಗಳ ಟಿ20 ಟ್ರೋಫಿ ಬರವನ್ನು ಟೀಂ ಇಂಡಿಯಾ ಕೊನೆಗೊಳಿಸಿದೆ. ಈ ಬೆನ್ನಲ್ಲೇ ಭಾರತದ ನಾಲ್ವರು ದಿಗ್ಗಜರು ಟಿ20 ಕ್ರಿಕೆಟ್’ಗೆ ವಿದಾಯ ಘೋಷಣೆ ಮಾಡಿದ್ದಾರೆ.
और पढो »

ಉದಯೋನ್ಮುಖ ಕ್ರಿಕೆಟಿಗ ಅರ್ಷದೀಪ್ ಸಿಂಗ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ?ಉದಯೋನ್ಮುಖ ಕ್ರಿಕೆಟಿಗ ಅರ್ಷದೀಪ್ ಸಿಂಗ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ?Arshdeep Singh: ಟಿ20 ಕ್ರಿಕೆಟ್ ವಿಶ್ವಕಪ್ ಸರಣಿಯಲ್ಲಿ ರಾಕಿಂಗ್ ಮಾಡುತ್ತಿರುವ ಅರ್ಷದೀಪ್ ಸಿಂಗ್ ಅವರ ಆಸ್ತಿ ವಿವರನಗಳನ್ನು ಇದೀಗ ತಿಳಿದುಕೊಳ್ಳೋಣ..
और पढो »

ಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ಆಸ್ಟ್ರೇಲಿಯಾ ದಿಗ್ಗಜ ಡೇವಿಡ್ ವಾರ್ನರ್ ವಿದಾಯ ಘೋಷಣೆಟಿ20 ಅಂತರಾಷ್ಟ್ರೀಯ ಕ್ರಿಕೆಟ್’ಗೆ ಆಸ್ಟ್ರೇಲಿಯಾ ದಿಗ್ಗಜ ಡೇವಿಡ್ ವಾರ್ನರ್ ವಿದಾಯ ಘೋಷಣೆಆಸ್ಟ್ರೇಲಿಯಾ ತಂಡವು ಪಂದ್ಯಾವಳಿಯಿಂದ ಹೊರಗುಳಿಯುವುದರ ಜೊತೆಗೆ, ಅನುಭವಿ ಡೇವಿಡ್ ವಾರ್ನರ್ 15 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನವೂ ಕೊನೆಗೊಂಡಿದೆ. ಡೇವಿಡ್ ಈಗಾಗಲೇ ODI ಮತ್ತು ರೆಡ್ ಬಾಲ್ ಫಾರ್ಮ್ಯಾಟ್ಗಳಿಂದ ನಿವೃತ್ತಿ ಹೊಂದಿದ್ದಾರೆ.
और पढो »



Render Time: 2025-02-16 00:34:26