ಟಿ20 ವಿಶ್ವಕಪ್’ನಲ್ಲಿ ಧೋನಿ ಹೆಸರಲ್ಲಿದೆ ವಿಶೇಷ ದಾಖಲೆ: ಇದುವರೆಗೆ ಆ ರೆಕಾರ್ಡ್ ಮುಟ್ಟೋಕು ಯಾರಿಂದಲೂ ಸಾಧ್ಯವೇ ಆಗಿಲ್ಲ!

ಎಂ ಎಸ್ ಧೋನಿ समाचार

ಟಿ20 ವಿಶ್ವಕಪ್’ನಲ್ಲಿ ಧೋನಿ ಹೆಸರಲ್ಲಿದೆ ವಿಶೇಷ ದಾಖಲೆ: ಇದುವರೆಗೆ ಆ ರೆಕಾರ್ಡ್ ಮುಟ್ಟೋಕು ಯಾರಿಂದಲೂ ಸಾಧ್ಯವೇ ಆಗಿಲ್ಲ!
ಎಂ ಎಸ್ ಧೋನಿ ಟಿ20 ವಿಶ್ವದಾಖಲೆಎಂ ಎಸ್ ಧೋನಿ ವಿಕೆಟ್ ಕೀಪರ್ ದಾಖಲೆಎಂ ಎಸ್ ಧೋನಿ ಸುದ್ದಿ
  • 📰 Zee News
  • ⏱ Reading Time:
  • 47 sec. here
  • 13 min. at publisher
  • 📊 Quality Score:
  • News: 60%
  • Publisher: 63%

MS Dhoni World Record in T20 WC: ತಮ್ಮ ನಾಯಕತ್ವದಲ್ಲಿ ಭಾರತವು ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವಂತೆ ಮಾಡಿದ ಧೋನಿ, ಟಿ 20 ವಿಶ್ವಕಪ್’ನಲ್ಲಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯೊಂದನ್ನು ಸೇರ್ಪಡೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿಯವರೆಗೆ ಆ ದಾಖಲೆ ಟಚ್ ಮಾಡೋಕು ಯಾರಿಂದಲೂ ಸಾಧ್ಯವಾಗಿಲ್ಲ.

ಟಿ20 ವಿಶ್ವಕಪ್’ನಲ್ಲಿ ಧೋನಿ ಹೆಸರಲ್ಲಿದೆ ವಿಶೇಷ ದಾಖಲೆ: ಇದುವರೆಗೆ ಆ ರೆಕಾರ್ಡ್ ಮುಟ್ಟೋಕು ಯಾರಿಂದಲೂ ಸಾಧ್ಯವೇ ಆಗಿಲ್ಲ!

MS Dhoni World Record in T20 WC: ತಮ್ಮ ನಾಯಕತ್ವದಲ್ಲಿ ಭಾರತವು ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವಂತೆ ಮಾಡಿದ ಧೋನಿ, ಟಿ 20 ವಿಶ್ವಕಪ್‌’ನಲ್ಲಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯೊಂದನ್ನು ಸೇರ್ಪಡೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿಯವರೆಗೆ ಆ ದಾಖಲೆ ಟಚ್ ಮಾಡೋಕು ಯಾರಿಂದಲೂ ಸಾಧ್ಯವಾಗಿಲ್ಲ.

ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಪತ್ನಿ-ಮಗ ಯಾರು ಗೊತ್ತಾ? ದೇಶದ ಪ್ರಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ ಈಕೆ, ಮಗನೂ ಕ್ರಿಕೆಟಿಗನೇ!ವು ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವಂತೆ ಮಾಡಿದ ಧೋನಿ, ಟಿ 20 ವಿಶ್ವಕಪ್‌’ನಲ್ಲಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯೊಂದನ್ನು ಸೇರ್ಪಡೆಗೊಳಿಸಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿಯವರೆಗೆ ಆ ದಾಖಲೆ ಟಚ್ ಮಾಡೋಕು ಯಾರಿಂದಲೂ ಸಾಧ್ಯವಾಗಿಲ್ಲ.

ಧೋನಿ T20 ವಿಶ್ವಕಪ್‌’ನಲ್ಲಿ ವಿಕೆಟ್‌ ಕೀಪರ್‌ ಆಗಿ ಹೆಚ್ಚು ಔಟ್ ಮಾಡಿದ ವಿಶ್ವದಾಖಲೆಯನ್ನು ಹೊಂದಿದ್ದಾರೆ. 2007 ಮತ್ತು 2016 ರ ನಡುವೆ ಆಡಿದ ಎಲ್ಲಾ T20 ವಿಶ್ವಕಪ್‌’ಗಳ ಭಾಗವಾಗಿದ್ದರು. ಈ ಸಂದರ್ಭದಲ್ಲಿ ವಿಕೆಟ್ ಕೀಪಿಂಗ್ ಮಾಡುವಾಗ 32 ವಿಕೆಟ್‌’ಗಳನ್ನು ಪಡೆದರು, ಇದರಲ್ಲಿ 21 ಕ್ಯಾಚ್‌ ಮತ್ತು 11 ಸ್ಟಂಪಿಂಗ್‌ ಸೇರಿವೆ. ಟಿ20 ವಿಶ್ವಕಪ್‌ನಲ್ಲಿ ಒಟ್ಟು 33 ಪಂದ್ಯಗಳನ್ನು ಆಡಿದ್ದು, ಟಾಪ್-10ರಲ್ಲಿರುವ ಏಕೈಕ ಭಾರತೀಯ ಧೋನಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಎಂ ಎಸ್ ಧೋನಿ ಟಿ20 ವಿಶ್ವದಾಖಲೆ ಎಂ ಎಸ್ ಧೋನಿ ವಿಕೆಟ್ ಕೀಪರ್ ದಾಖಲೆ ಎಂ ಎಸ್ ಧೋನಿ ಸುದ್ದಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಎಂ ಎಸ್ ಧೋನಿ ಸುದ್ದಿ Ms Dhoni Ms Dhoni T20 World Record Ms Dhoni Wicket Keeper Record Ms Dhoni News Cricket News In Kannada Ms Dhoni News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Earth day : ಭೂ ದಿನಕ್ಕೆ ಗೂಗಲ್ ಇಂದ ಹೊಸ ಡೂಡಲ್, ನೈಸರ್ಗಿಕ ಸೌಂದರ್ಯದ ಮೆಲುಕುEarth day : ಭೂ ದಿನಕ್ಕೆ ಗೂಗಲ್ ಇಂದ ಹೊಸ ಡೂಡಲ್, ನೈಸರ್ಗಿಕ ಸೌಂದರ್ಯದ ಮೆಲುಕುGoogle : ಯಾವುದೇ ವಿಶೇಷ ದಿನವಿದ್ದಾಗ ಗೂಗಲ್ ತನ್ನ ಸರ್ಚ್ ಪೇಜ್ ನಲ್ಲಿ ಹೊಸತು ವಿಭಿನ್ನ ರೀತಿಯಲ್ಲಿ ಡೂಡಲ್ ಮಾಡಿಕೊಳ್ಳುತ್ತದೆ. ಈ ಮೂಲಕ ಜನರಿಗೆ ಆ ದಿನದ ವಿಶೇಷತೆಯನ್ನು ತಿಳಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ.
और पढो »

ಈ ಐವರು ಆಟಗಾರರು T20 ವಿಶ್ವಕಪ್’ನಲ್ಲಿ ಅಬ್ಬರಿಸೋದು ಗ್ಯಾರಂಟಿ! ಈ ಪಟ್ಟಿಯಲ್ಲಿಲ್ಲ ಟೀಂ ಇಂಡಿಯಾದ ಒಬ್ಬನೇ ಒಬ್ಬ ಆಟಗಾರಈ ಐವರು ಆಟಗಾರರು T20 ವಿಶ್ವಕಪ್’ನಲ್ಲಿ ಅಬ್ಬರಿಸೋದು ಗ್ಯಾರಂಟಿ! ಈ ಪಟ್ಟಿಯಲ್ಲಿಲ್ಲ ಟೀಂ ಇಂಡಿಯಾದ ಒಬ್ಬನೇ ಒಬ್ಬ ಆಟಗಾರಆತಿಥ್ಯ ಮಾತ್ರವಲ್ಲದೆ, ಅಮೆರಿಕ ತಂಡವೂ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಅಮೆರಿಕದ ಹೊರತಾಗಿ, ಐಸಿಸಿಯ ಸಹವರ್ತಿ ತಂಡಗಳ ಪೈಕಿ ಹಲವು ತಂಡಗಳು ಟಿ20 ವಿಶ್ವಕಪ್’ನಲ್ಲಿ ಕಾಣಿಸಿಕೊಳ್ಳಲಿವೆ.
और पढो »

IPL 2024: ಲಾಸ್ಟ್ ಓವರ್‌ನಲ್ಲಿ ಯುದ್ದೋಪಾದಿಯಲ್ಲಿ ಆಡುವ ಎಂ ಎಸ್ ಧೋನಿ ವಿಶೇಷ ದಾಖಲೆIPL 2024: ಲಾಸ್ಟ್ ಓವರ್‌ನಲ್ಲಿ ಯುದ್ದೋಪಾದಿಯಲ್ಲಿ ಆಡುವ ಎಂ ಎಸ್ ಧೋನಿ ವಿಶೇಷ ದಾಖಲೆIPL 2024 MS Dhoni: ಈ ಐ‌ಪಿ‌ಎಲ್ ಲೀಗ್‌ನಲ್ಲಿ ಎಂ.ಎಸ್. ಧೋನಿ (MS Dhoni) ಪಂದ್ಯದ ಕೊನೆಯ ಓವರ್‌ನಲ್ಲಿ ಗಳಿಸಿದ ರನ್‌ಗಳ ಅಂಕಿಅಂಶಗಳನ್ನು ಗಮನಿಸಿದರೆ ಖಂಡಿತವಾಗಿಯೂ ಯಾರಿಗಾದರೂ ಆಶ್ಚರ್ಯವಾಗದೆ ಇರದು.
और पढो »

Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?T20 Team India Selection: ಟೀಂ ಇಂಡಿಯಾ ಪರವಾಗಿ ಯಾರು ಟಿ20 ವಿಶ್ವಕಪ್ ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
और पढो »

2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು? ಕಡೆಗೂ ಉತ್ತರ ನೀಡಿದ ಸೌರವ್ ಗಂಗೂಲಿ2024ರ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು? ಕಡೆಗೂ ಉತ್ತರ ನೀಡಿದ ಸೌರವ್ ಗಂಗೂಲಿSourav Ganguly: ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ವಿಶ್ವಕಪ್’ನಲ್ಲಿ ಭಾರತ ತಂಡದ ವಿಕೆಟ್ ಕೀಪರ್ ಯಾರಾಗಬಹುದು ಎಂದು ಹೇಳಿದ್ದಾರೆ.
और पढो »

103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್! ‘ತಾತ’ನಿಗೆ ಜೆರ್ಸಿಯಲ್ಲಿ ಹೀಗೆಂದು ಆಟೋಗ್ರಾಫ್ ಕೊಟ್ಟ ‘ಥಾಲ’103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್! ‘ತಾತ’ನಿಗೆ ಜೆರ್ಸಿಯಲ್ಲಿ ಹೀಗೆಂದು ಆಟೋಗ್ರಾಫ್ ಕೊಟ್ಟ ‘ಥಾಲ’MS Dhoni Fan: ಈ ವಿಡಿಯೋದಲ್ಲಿ ಎಸ್ ರಾಮದಾಸ್ ಅವರು ಎಂಎಸ್ ಧೋನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಧೋನಿ ಅವರು ರಾಮದಾಸ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
और पढो »



Render Time: 2025-02-19 03:42:05