ಟೀಂ ಇಂಡಿಯಾ ಸರಣಿ ಸೋಲು.. ಗೌತಮ್‌ ಗಂಭೀರ್‌ ಅವರನ್ನು ಕೋಚ್‌ ಸ್ಥಾನದಿಂದ ಕೆಳಗಿಳಿಸಲು ಇದು ಒಳ ಸಂಚು..!?

ಟೀಂ ಇಂಡಿಯಾ समाचार

ಟೀಂ ಇಂಡಿಯಾ ಸರಣಿ ಸೋಲು.. ಗೌತಮ್‌ ಗಂಭೀರ್‌ ಅವರನ್ನು ಕೋಚ್‌ ಸ್ಥಾನದಿಂದ ಕೆಳಗಿಳಿಸಲು ಇದು ಒಳ ಸಂಚು..!?
ರೋಹಿತ್‌ ಶರ್ಮಾಗೌತಮ್‌ ಗಂಭೀರ್‌ವಿರಾಟ್‌ ಕೊಹ್ಲಿ
  • 📰 Zee News
  • ⏱ Reading Time:
  • 15 sec. here
  • 26 min. at publisher
  • 📊 Quality Score:
  • News: 93%
  • Publisher: 63%

Rohit Sharma Gautham Gambhir: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆದ ನಂತರ ನೆಟಿಜನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತವರು ನೆಲದಲ್ಲಿ ಹಿಂದೆಂದೂ ಕಾಣದಂತಹ ಸೋಲನ್ನು ಟೀಂ ಇಂಡಿಯಾ ಇದೀಗ ಅನುಭವಿಸಿದೆ.

ವಾಂಖಡೆಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಮೂರು ಟೆಸ್ಟ್‌ ಪಂದ್ಯಗಳನ್ನು ಸೋಲುವ ಮೂಲಕ ಟೀಂ ಇಂಡಿಯಾ ಬಾರಿ ಆಘಾತವನ್ನುಂಟು ಮಾಡಿದೆ.ತವರು ನೆಲದಲ್ಲಿ ಹಿಂದೆಂದೂ ಕಾಣದಂತಹ ಸೋಲನ್ನು ಟೀಂ ಇಂಡಿಯಾ ಇದೀಗ ಅನುಭವಿಸಿದೆ.White Hair

ನ್ಯೂಜಿಲೆಂಡ್‌ ವಿರುದ್ಧ ವೈಟ್‌ ವಾಶ್‌ ಆಗಿರುವ ಟೀಂ ಇಂಡಿಯಾ ಆಟಗಾರರು ಈ ಪಂದ್ಯವನ್ನು ಉದ್ದೇಶ ಪೂರಕವಾಗಿಯೇ ಸೋತಿದ್ದಾರೆ ಎನ್ನುವ ಆರೋಪಗಲು ಇದೀಗ ಕೇಳಿ ಬರುತ್ತಿದೆ. ಅದರಲ್ಲೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಬ್ಬರು ಕೂಡ ಕಳಪೆ ಪ್ರದರ್ಶನ ನೀಡುವ ಮೂಲಕ ಗೌತಮ್ ಗಂಭೀರ್ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರೋಹಿತ್‌ ಶರ್ಮಾ ಗೌತಮ್‌ ಗಂಭೀರ್‌ ವಿರಾಟ್‌ ಕೊಹ್ಲಿ ಕೋಚ್‌ ಟೀಂ ಇಂಡಿಯಾ ಕೋಚ್‌ ರೋಹಿತ್‌ ಶರ್ಮಾ ಮನಸ್ಥಾಪ ವಿರಾಟ್‌ ಕೊಹಲಿ ವಿರಾಟ್‌ ಕೊಹ್ಲಿ ಗೌತಮ್‌ ಗಂಭೀರ್‌ ಗೌತಮ್‌ ಗಂಭೀರ್‌ ರೋಹಿತ್‌ ಶರ್ಮಾ ಕ್ರಿಕೆಟ್‌ ಸುದ್ದಿ Conspiracy To Sack Gautam Gambhir Questions Raises After New Zealand Clean Sweep Of India Vs New Zealand India Vs New Zealand 3Rd Test India Vs New Zealand Test Series 2024 India Vs New Zealand Test Series 2024 Result India Vs New Zealand Test Series 2024 Records Rohit Sharma Virat Kohli India Vs New Zealand Gautam Gambhir Sports News Latest Sports News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೆ ಎಲ್ ರಾಹುಲ್ ಹೆಸರೆತ್ತುತ್ತಿದ್ದಂತೆ ಕೆರಳಿ ಕೆಂಡವಾದ ಗೌತಮ್ ಗಂಭೀರ್ !ಟೀಂ ಇಂಡಿಯಾ ಪ್ಲೇಯಿಂಗ್ 11 ಇದೇ ಎಂದ ಕೋಚ್ಕೆ ಎಲ್ ರಾಹುಲ್ ಹೆಸರೆತ್ತುತ್ತಿದ್ದಂತೆ ಕೆರಳಿ ಕೆಂಡವಾದ ಗೌತಮ್ ಗಂಭೀರ್ !ಟೀಂ ಇಂಡಿಯಾ ಪ್ಲೇಯಿಂಗ್ 11 ಇದೇ ಎಂದ ಕೋಚ್ಶುಭಮನ್ ಗಿಲ್ ವಾಪಸಾತಿಯಿಂದಾಗಿ ರಾಹುಲ್ ಮತ್ತು ಸರ್ಫರಾಜ್ ಅವರಲ್ಲಿ ಒಬ್ಬರು ಹೊರಗುಳಿಯಬೇಕಾಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ರಾಹುಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
और पढो »

ಟೀಂ ಇಂಡಿಯಾದ ಕೋಚ್‌ ಸ್ಥಾನದಿಂದ ಗೌತಮ್‌ ಗಂಭೀರ್‌ ಅವರನ್ನು ಕೆಳಗಿಳಿಸಿದ ಬಿಸಿಸಿಐ!! ಸಾಲು ಸಾಲು ಸೋಲಿನ ನಂತರ ಮಹತ್ವದ ನಿರ್ಧಾರಟೀಂ ಇಂಡಿಯಾದ ಕೋಚ್‌ ಸ್ಥಾನದಿಂದ ಗೌತಮ್‌ ಗಂಭೀರ್‌ ಅವರನ್ನು ಕೆಳಗಿಳಿಸಿದ ಬಿಸಿಸಿಐ!! ಸಾಲು ಸಾಲು ಸೋಲಿನ ನಂತರ ಮಹತ್ವದ ನಿರ್ಧಾರTeam India New Coach: ಇತ್ತೀಚೆಗೆ ಭಾರತ ತಂಡ ಟೆಸ್ಟ್‌ ಕ್ರಿಕೆಟ್‌ಲ್ಲಿ ಸೋಲುಂಡಿದೆ, ಗೌತಮ್‌ ಗಂಭೀರ್‌ ಅವರ ನಿರ್ಧರಗಳೇ ಈ ಸೋಲಿಗೆ ಕಾರಣ ಎಂದು ಹಲವರು ದೂಷಿಸುತ್ತಿದ್ದು, ಇದರ ಮಧ್ಯೆ ಬಿಸಿಸಿಐ ಈ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕೋಚ್‌ ಸ್ಥಾನದಿಂದ ಗೌತಮ್‌ ಗಂಭೀರ್‌ ಅವರನ್ನು ಕೆಲಗಿಳಿಸಿ ಈ ಜವಾಬ್ದಾರಿಯನ್ನು ಲಕ್ಷ್ಮಣ್ ಅವರಿಗೆ ನೀಡಲಾಗಿದೆ.
और पढो »

ಸತತ ಟೆಸ್ಟ್ ಸೋಲು.. ಮುಖ್ಯ ಕೋಚ್ ಸ್ಥಾನದಿಂದ ಗಂಭೀರ್ ಔಟ್!? ಮುಂದಿನ ಪಂದ್ಯದಲ್ಲಿ ಈತನ ಹೆಗಲಿಗೆ ಟೀಂ ಇಂಡಿಯಾ ಸಾರಥ್ಯ!!ಸತತ ಟೆಸ್ಟ್ ಸೋಲು.. ಮುಖ್ಯ ಕೋಚ್ ಸ್ಥಾನದಿಂದ ಗಂಭೀರ್ ಔಟ್!? ಮುಂದಿನ ಪಂದ್ಯದಲ್ಲಿ ಈತನ ಹೆಗಲಿಗೆ ಟೀಂ ಇಂಡಿಯಾ ಸಾರಥ್ಯ!!Team India Coach: ಟೀಂ ಇಂಡಿಯಾ ಮುಂದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ನವೆಂಬರ್ 8 ರಿಂದ 4 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಸ್ಥಾನ ಬೇರೊಬ್ಬರ ಹೆಗಲಿಗೆ ಏರಲಿದೆ..
और पढो »

ಟೀಂ ಇಂಡಿಯಾ ಕೋಚ್‌ಗೆ ದೊಡ್ಡ ಆಘಾತ..! ಬಂಧನದ ಬೀತಿಯಲ್ಲಿ ಗೌತಮ್‌ ಗಂಭೀರ್‌ !!ಟೀಂ ಇಂಡಿಯಾ ಕೋಚ್‌ಗೆ ದೊಡ್ಡ ಆಘಾತ..! ಬಂಧನದ ಬೀತಿಯಲ್ಲಿ ಗೌತಮ್‌ ಗಂಭೀರ್‌ !!Gautham Gambhir: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್‌ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ವಂಚನೆ ಪ್ರಕರಣದ ಆರೋಪದಡಿಯಲ್ಲಿ ದೆಹಲಿ ಕೋರ್ಟ್ ಗಂಭೀರ್‌ ಅವರಿಗೆ ದೊಡ್ಡ ಹೊಡೆತ ನೀಡಿದೆ.
और पढो »

ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್‌ ಕಲೆ ಹಾಕಿದ ಟೀಂ ಇಂಡಿಯಾ: ಭರ್ಜರಿ 297 ರನ್‌ ಗಳಿಸಿ ಶ್ರೇಷ್ಠ ದಾಖಲೆ ಬರೆದ ಭಾರತಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್‌ ಕಲೆ ಹಾಕಿದ ಟೀಂ ಇಂಡಿಯಾ: ಭರ್ಜರಿ 297 ರನ್‌ ಗಳಿಸಿ ಶ್ರೇಷ್ಠ ದಾಖಲೆ ಬರೆದ ಭಾರತಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ ನಷ್ಟಕ್ಕೆ 297 ರನ್‌ ಕಲೆಹಾಕಿದ್ದು, ಇದು ಟಿ20 ಕ್ರಿಕೆಟ್‌ ಚರಿತ್ರೆಯಲ್ಲೇ ಅತ್ಯಧಿಕ ಸ್ಕೋರ್‌ ಆಗಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.
और पढो »

ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾ!‌ ಅಷ್ಟಕ್ಕೂ ಏನದು ಗೊತ್ತಾ?ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾ!‌ ಅಷ್ಟಕ್ಕೂ ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್‌ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »



Render Time: 2025-02-16 10:48:54