Ishan Kishan Ball Tampering: ಭಾರತದ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು ಭಾರತ-ಎ ಪ್ರತಿನಿಧಿಸುತ್ತಿದ್ದು, ಯುವ ಆಟಗಾರ ಸದ್ಯ ದೊಡ್ಡ ವಿವಾದ ಒಂದರಲ್ಲಿ ಸಿಲುಕಿದ್ದಾರೆ.
ಭಾರತ-ಎ ಮತ್ತು ಆಸ್ಟ್ರೇಲಿಯ-ಎ ನಡುವಿನ ಪಂದ್ಯದ ವೇಳೆ ಇಶಾನ್ ಅವರು ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದ್ದು, ಇದರಿಂದಾಗಿ ಅವರು ನಿಷೇಧದ ಭೀತಿಯಲ್ಲಿದ್ದಾರೆ. ಭಾರತ-ಎ ಮತ್ತು ಆಸ್ಟ್ರೇಲಿಯಾ-ಎ ನಡುವಿನ ಅನಧಿಕೃತ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಭಾರತದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಇಶಾನ್ ಕಿಶನ್ ಅವರು ಚೆಂಡನ್ನು ಬದಲಾಯಿಸುವ ಬಗ್ಗೆ ಮೈದಾನದ ಅಂಪೈರ್‌ಗಳೊಂದಿಗೆ ವಾದಿಸಿದ್ದರು, ಈ ಕಾರಣದಿಂದಾಗಿ ಅವರನ್ನು ನಿಷೇಧಿಸಬಹುದು ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ಅಂಪೈರ್ " ನೀವು ಚೆಂಡನ್ನು ಸ್ಕ್ರ್ಯಾಚ್ ಮಾಡಿದ್ದೀರಿ. ನಾವು ಚೆಂಡನ್ನು ಬದಲಾಯಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ಚರ್ಚೆ ಬೇಕಿಲ್ಲ. ಪಂದ್ಯವನ್ನು ಪ್ರಾರಂಭಿಸೋಣ, ಇದು ಚರ್ಚೆಯ ವಿಷಯವಲ್ಲ". ಎಂದಿದ್ದಾರೆ. ಇದಕ್ಕೆ ಇಶಾನ್ ಕಿಶನ್ ನೀಡಿದ ಉತ್ತರದಿಂದ ಕಾರಣದಿಂದ, ಅಂಪೈರ್ ಕೋಪಗೊಂಡಿದ್ದು, " ನೀವು ಮಾಡಿದ ತಪ್ಪಿಗಾಗಿ ನಾವು ಚೆಂಡನ್ನು ಬದಲಾಯಿಸಿದ್ದೇವೆ, ಅದ್ದರಿಂದ ನIೌು ಇದರ ವಿಷಯವಾಗಿ ದಂಡ ಕಟ್ಟಾಗಬೇಕಾಗುತ್ತದೆ" ಎಂದಿದ್ದಾರೆ. ಬಾಲ್ ಟ್ಯಾಂಪರಿಂಗ್ ಬಗ್ಗೆ ಅಂಪೈರ್‌ಗಳು ಎಷ್ಟು ಗಂಭೀರವಾಗಿದ್ದಾರೆ ಎಂಬುದು ಪಂದ್ಯದ ನಂತರ ತಿಳಿಯಲಿದೆ.
Ball Tampering Team India Ishan Kishan Ishan Kishan Fight Ishan Kishan Career End Ishan Kishan Fight Cricekt News Sports News ಇಶಾನ್ ಕಿಶನ್ ಇಶಾನ್ ಕಿಶನ್ ನಿಷೇಧ ಇಶಾನ್ ಕಿಶನ್ ಕೆರಿಯರ್ ಅಂತ್ಯ ಇಶಾನ್ ಕಿಶನ್ ಜಗಳ ಇಶಾನ್ ಕಿಶನ್ ಅಂಪೈರ್ ಜಗಳ ಇಶಾನ್ ಕಿಶನ್ ವಿದಾಯ ಕ್ರಿಕೆಟ್ ಸುದ್ದಿ ಸ್ಪೋರ್ಟ್ಸ್ ಸುದ್ದಿ Ishan Kishan Australia India A Vs Australia A Ishan Kishan Ishan Kishan News Ishan Kishan Controversey
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ! ಅಷ್ಟಕ್ಕೂ ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »
ಕ್ರಿಕೆಟ್ ಅಭಿಮಾನಿಗಳ ಕಣ್ಣಂಚಲ್ಲಿ ನೀರು.. ಸ್ಟಾರ್ ಆಟಗಾರನ ವೃತ್ತಿ ಜೀವನ ಅಂತ್ಯ!? ಅಪಾಯದಲ್ಲಿ ಟೀಂ ಇಂಡಿಯಾ!!Team India star cricketer career: ದೇಶ-ವಿದೇಶಗಳಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ಸ್ಟಾರ್ ಕ್ರಿಕೆಟಿಗನ ವೃತ್ತಿಜೀವನ ಅಪಾಯದಲ್ಲಿದೆ.. ಹಾಗಾದ್ರೆ ಯಾರು ಆ ಆಟಗಾರ ಎಂದು ಇಲ್ಲಿ ತಿಳಿಯೋಣ..
और पढो »
ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು.. ಭಾರತ ತಂಡದಿಂದ ಸ್ಟಾರ್ ಕ್ರಿಗೆಟರ್ ಔಟ್!IND vs NZ: ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳನ್ನು ಸೋತ ಟೀಮ್ ಇಂಡಿಯಾ ಸರಣಿಯನ್ನು ಕಳೆದುಕೊಂಡಿದೆ. ಇದೇ ವೇಳೆ ಸ್ಟಾರ್ ವೇಗಿಯೊಬ್ಬರು ತಂಡದಿಂದ ಹೊರನಡೆದಿದ್ದಾರೆ..
और पढो »
ಟೆಸ್ಟ್ ಸೋಲಿನ ಬೆನ್ನಲ್ಲೆ ಶಾಕ್ ಕೊಟ್ಟ ಟೀಂ ಇಂಡಿಯಾ ಆಟಗಾರ..! ತಂಡಕ್ಕೆ ವಿದಾಯ ಹೇಳಿದ ಸ್ಟಾರ್ ಆಟಗಾರRishab Pant: ಐಪಿಎಲ್ 2025 ರ ಮೆಗಾ ಹರಾಜಿಗಾಗಿ ಫ್ರಾಂಚೈಸಿಗಳು ತಮ್ಮ ಧಾರಣ ಪಟ್ಟಿಯನ್ನು ಸಲ್ಲಿಸಲು ಇನ್ನು ಕೆಲವೇ ಗಂಟೆಗಳಿವೆ. ಐಪಿಎಲ್ ಆಡಳಿತ ಮಂಡಳಿಯು ಅಕ್ಟೋಬರ್ 31 ರೊಳಗೆ ತಮ್ಮ ಧಾರಣ ಪಟ್ಟಿಯನ್ನು ಸಲ್ಲಿಸುವಂತೆ 10 ಫ್ರಾಂಚೈಸಿಗಳಿಗೆ ಸೂಚಿಸಿದೆ.
और पढो »
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸ್ಕೋರ್ ಕಲೆ ಹಾಕಿದ ಟೀಂ ಇಂಡಿಯಾ: ಭರ್ಜರಿ 297 ರನ್ ಗಳಿಸಿ ಶ್ರೇಷ್ಠ ದಾಖಲೆ ಬರೆದ ಭಾರತಈ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 297 ರನ್ ಕಲೆಹಾಕಿದ್ದು, ಇದು ಟಿ20 ಕ್ರಿಕೆಟ್ ಚರಿತ್ರೆಯಲ್ಲೇ ಅತ್ಯಧಿಕ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಅಫ್ಘಾನಿಸ್ತಾನ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.
और पढो »
ಆಗ 20 ಲಕ್ಷ... ಈಗ 14 ಕೋಟಿ... ಗಂಭೀರ್ ಶಿಷ್ಯನ ಒಂದೇ ಆಟಕ್ಕೆ ಬದಲಾಯಿತು ಅದೃಷ್ಷ! ವಿರಾಟ್ ಥರ ಕೋಟಿ ಕೋಟಿ ಸಂಭಾವನೆ ಪಡೆಯಲಿರುವ ಆ ಆಟಗಾರ ಯಾರು?Mayank Yadav IPL 2025: ಟೀಂ ಇಂಡಿಯಾದ ಭವಿಷ್ಯದ ಭರವಸೆಯ ಆಟಗಾರ ಮಯಾಂಕ್ ಯಾದವ್ ಐಪಿಎಲ್‌ನಲ್ಲಿ ಈ ಬಾರಿ ಅದೃಷ್ಟವನ್ನೇ ಹೊತ್ತುಕೊಂಡು ಸವಾರಿ ಮಾಡುತ್ತಿದ್ದಂತಿದೆ.
और पढो »