ಟೀಂ ಇಂಡಿಯಾದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್’ಗೆ ಕ್ಯಾನ್ಸರ್! 1 ಕೋಟಿ ರೂಪಾಯಿ ನೆರವು ಘೋಷಿಸಿದ BCCI

ಅಂಶುಮಾನ್ ಗಾಯಕ್ವಾಡ್ समाचार

ಟೀಂ ಇಂಡಿಯಾದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್’ಗೆ ಕ್ಯಾನ್ಸರ್! 1 ಕೋಟಿ ರೂಪಾಯಿ ನೆರವು ಘೋಷಿಸಿದ BCCI
ಅಂಶುಮಾನ್ ಗಾಯಕ್ವಾಡ್ ಬಿಸಿಸಿಐ ಪರಿಹಾರಅಂಶುಮಾನ್ ಗಾಯಕ್ವಾಡ್ ಬಿಸಿಸಿಐ ನೆರವುಅಂಶುಮಾನ್ ಗಾಯಕ್ವಾಡ್ ಯಾರು
  • 📰 Zee News
  • ⏱ Reading Time:
  • 65 sec. here
  • 20 min. at publisher
  • 📊 Quality Score:
  • News: 88%
  • Publisher: 63%

Anshuman Gaekwad: ಭಾರತದ ಮಾಜಿ ಬ್ಯಾಟ್ಸ್ಮನ್-ಕೋಚ್ ಸಂದೀಪ್ ಪಾಟೀಲ್ ಮತ್ತು ಮಾಜಿ ನಾಯಕ ದಿಲೀಪ್ ವೆಂಗ್ಸರ್ಕರ್ ಈ ವಿಷಯವನ್ನು ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್’ಗೆ ತಲುಪಿಸಿದ್ದರು

Anshuman Gaekwad : ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಕೂಡ ಅಂಶುಮಾನ್‌’ಗೆ ಸಹಾಯ ಮಾಡುವಂತೆ ಬಿಸಿಸಿಐ ಗೆ ಮನವಿ ಮಾಡಿದ್ದರು. ಬಿಸಿಸಿಐ ಮಾಜಿ ಕ್ರಿಕೆಟಿಗರ ಮನವಿಯನ್ನು ಆಲಿಸಿ ಅಂಶುಮಾನ್ ಚಿಕಿತ್ಸೆಗೆ ಹಣ ನೀಡಲು ನಿರ್ಧರಿಸಿದೆ.ಅಂಶುಮಾನ್ ಚಿಕಿತ್ಸೆಗೆ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದೆ160 ವರ್ಷ ಹಳೆಯ ಸೀರೆಯನ್ನುಟ್ಟು ಪೋಸ್‌ ಕೊಟ್ಟ ಅಲಿಯಾ ಭಟ್‌..!ಅಷ್ಟಕ್ಕೂ ಸೀರೆ ಬೆಲೆ ತಿಳಿದರೆ ನೀವು ಶಾಕ್‌ ಆಗೋದು ಖಂಡಿತಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್‌’ಮನ್ ಮತ್ತು ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಪ್ರಸ್ತುತ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್’ನಿಂದ ಬಳಲುತ್ತಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಬಿಸಿಸಿಐ ಭಾನುವಾರ ಹೇಳಿಕೆ ನೀಡಿದ್ದು, ಅಂಶುಮಾನ್ ಚಿಕಿತ್ಸೆಗಾಗಿ 1 ಕೋಟಿ ರೂಪಾಯಿ ನೀಡಲು ಸಿದ್ಧ ಎಂದು ಹೇಳಿದೆ. ಸದ್ಯ ಅಂಶುಮಾನ್ ಲಂಡನ್‌’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಸಿಸಿಐ ಹೇಳಿಕೆಯಲ್ಲಿ, ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರ ಆರ್ಥಿಕ ಸಹಾಯಕ್ಕಾಗಿ ತಕ್ಷಣದಿಂದ ಜಾರಿಗೆ ಬರುವಂತೆ 1 ಕೋಟಿ ರೂಪಾಯಿ ನಿಧಿಯನ್ನು ನೀಡುವಂತೆ ಜಯ್ ಶಾ ಅವರು ಬಿಸಿಸಿಐಗೆ ಮನವಿ ಮಾಡಿದ್ದಾರೆ. ಶಾ ಅವರು ಅಂಶುಮಾನ್ ಅವರ ಕುಟುಂಬದೊಂದಿಗೆ ಮಾತನಾಡಿದ್ದು, ಅವರಿಗೆ ಸಹಾಯದ ಭರವಸೆ ನೀಡಿದ್ದಾರೆ.

ಈ ಸಂಕಷ್ಟದ ಸಮಯದಲ್ಲಿ ಮಂಡಳಿಯು ಗಾಯಕ್ವಾಡ್ ಕುಟುಂಬದೊಂದಿಗೆ ನಿಂತಿದೆ ಮತ್ತು ಅವರು ಚೇತರಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ. ಬಿಸಿಸಿಐ ಅಂಶುಮಾನ್ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಮತ್ತು ಅವರ ಚಿಕಿತ್ಸೆಯ ಬಗ್ಗೆ ನಾವು ನಿರಂತರವಾಗಿ ಮಾಹಿತಿಯನ್ನು ಪಡೆಯುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.ಅಂಶುಮಾನ್ ಭಾರತ ತಂಡದ ಮಾಜಿ ನಾಯಕ ಡಿಕೆ ಗಾಯಕ್ವಾಡ್ ಅವರ ಪುತ್ರ. ಅವರು 1975 ರಿಂದ 1987 ರವರೆಗೆ ಭಾರತದ ಪರ 40 ಟೆಸ್ಟ್ ಮತ್ತು 15 ODI ಪಂದ್ಯಗಳನ್ನು ಆಡಿದ್ದಾರೆ. ಎರಡು ಬಾರಿ ಟೀಂ ಇಂಡಿಯಾ ಕೋಚ್ ಕೂಡ ಆಗಿದ್ದರು. 71 ವರ್ಷದ ಅಂಶುಮಾನ್ ರಕ್ತದ ಕ್ಯಾನ್ಸರ್‌’ನಿಂದ ಬಳಲುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮುಖ್ಯ ಕೋಚ್ ಆಗಿ ಗಂಭೀರ್.. ಕೊಹ್ಲಿಯನ್ನು ಸೈಲೆಂಟಾಗಿ ಸೈಡ್ ಲೈನ್ ಮಾಡುತ್ತಾ ಬಿಸಿಸಿಐ..?ಒಂದು ಕಾಲದಲ್ಲಿ ಫ್ಲಾಪ್ ನಟಿ ಎನಿಸಿಕೊಂಡಿದ್ದ ಈ ಸೌತ್‌ ಚೆಲುವೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅಂಶುಮಾನ್ ಗಾಯಕ್ವಾಡ್ ಬಿಸಿಸಿಐ ಪರಿಹಾರ ಅಂಶುಮಾನ್ ಗಾಯಕ್ವಾಡ್ ಬಿಸಿಸಿಐ ನೆರವು ಅಂಶುಮಾನ್ ಗಾಯಕ್ವಾಡ್ ಯಾರು ಅಂಶುಮಾನ್ ಗಾಯಕ್ವಾಡ್ ಆರೋಗ್ಯ ಅಂಶುಮಾನ್ ಗಾಯಕ್ವಾಡ್ ಹಿನ್ನೆಲೆ ಅಂಶುಮಾನ್ ಗಾಯಕ್ವಾಡ್ ಸುದ್ದಿ ಬಿಸಿಸಿಐ ಕಪಿಲ್ ದೇವ್ Anshuman Gaekwad Anshuman Gaikwad BCCI Relief Anshuman Gaikwad BCCI Help Who Is Anshuman Gaikwad Anshuman Gaikwad Health Anshuman Gaikwad Background Anshuman Gaikwad News BCCI Kapil Dev

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯDavid Johnson Suicide: ಟೀಂ ಇಂಡಿಯಾದ ಮಾಜಿ ಆಟಗಾರ ಕರ್ನಾಟಕ ಮೂಲಕ ಡೇವಿಡ್ ಜಾನ್ಸನ್(52) ಆತ್ಮಹತ್ಯೆಗೆ ಶರಣಾಗಿದ್ದಾರೆ.
और पढो »

ಮುಖ್ಯ ಕೋಚ್ ಆಗಿ ಗಂಭೀರ್.. ಕೊಹ್ಲಿಯನ್ನು ಸೈಲೆಂಟಾಗಿ ಸೈಡ್ ಲೈನ್ ಮಾಡುತ್ತಾ ಬಿಸಿಸಿಐ..?ಮುಖ್ಯ ಕೋಚ್ ಆಗಿ ಗಂಭೀರ್.. ಕೊಹ್ಲಿಯನ್ನು ಸೈಲೆಂಟಾಗಿ ಸೈಡ್ ಲೈನ್ ಮಾಡುತ್ತಾ ಬಿಸಿಸಿಐ..?Virat kohli: ಸಿಸಿಐ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.
और पढो »

ಬ್ಲಡ್ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್, ಕೋಚ್ ಇವರು!ಬ್ಲಡ್ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್, ಕೋಚ್ ಇವರು!Anshuman Gaekwad: ನಾಲ್ಕು ದಿನಗಳ ಹಿಂದೆಯಷ್ಟೇ ಭಾರತ ತಂಡ 17 ವರ್ಷಗಳ ನಂತರ ಟಿ-20 ವಿಶ್ವಕಪ್ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
और पढो »

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದಿರುವ ಸವಾಲುಗಳೇನು?ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದಿರುವ ಸವಾಲುಗಳೇನು?Gautam Gambhir: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿದ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಕೋಚ್ ಅನ್ನು ಘೋಷಿಸಿದೆ.
और पढो »

ನಿವೃತ್ತಿ ಬೆನ್ನಲ್ಲೇ ವಿರಾಟ್ ಶಾಕಿಂಗ್ ನಿರ್ಧಾರ! ಶಾಶ್ವತವಾಗಿ ಭಾರತ ತೊರೆದು ಈ ದೇಶದಲ್ಲಿ ಸೆಟಲ್ ಆಗ್ತಾರಂತೆ ಕೊಹ್ಲಿ?ನಿವೃತ್ತಿ ಬೆನ್ನಲ್ಲೇ ವಿರಾಟ್ ಶಾಕಿಂಗ್ ನಿರ್ಧಾರ! ಶಾಶ್ವತವಾಗಿ ಭಾರತ ತೊರೆದು ಈ ದೇಶದಲ್ಲಿ ಸೆಟಲ್ ಆಗ್ತಾರಂತೆ ಕೊಹ್ಲಿ?Virat Kohli–Anushka Sharma: ಟಿ20 ಕ್ರಿಕೆಟ್’ಗೆ ಸಂಪೂರ್ಣವಾಗಿ ವಿದಾಯ ಹೇಳಿದ ನಂತರ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಲಂಡನ್ನಲ್ಲಿ ಶಾಶ್ವತವಾಗಿ ಇರಲಿದ್ದಾರೆ.
और पढो »

ಕ್ರಿಕೆಟಿಗ,ಸಂಸದ ಈಗ ಹೆಡ್ ಕೋಚ್!ಗಂಭೀರ್ ಗೆ ಬಿಸಿಸಿಐ ಪಾವತಿಸಲಿರುವ ಸಂಭಾವನೆ ಎಷ್ಟು? ವಿಶ್ವಕಪ್ ವಿಜೇತ ಆಟಗಾರನ ಒಟ್ಟು ಆಸ್ತಿ ಎಷ್ಟು?ಕ್ರಿಕೆಟಿಗ,ಸಂಸದ ಈಗ ಹೆಡ್ ಕೋಚ್!ಗಂಭೀರ್ ಗೆ ಬಿಸಿಸಿಐ ಪಾವತಿಸಲಿರುವ ಸಂಭಾವನೆ ಎಷ್ಟು? ವಿಶ್ವಕಪ್ ವಿಜೇತ ಆಟಗಾರನ ಒಟ್ಟು ಆಸ್ತಿ ಎಷ್ಟು?Indian Cricket Team Gautam Gambhir:ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರರು ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.ಕೊನೆಯ 3 ಕೋಚ್‌ಗಳು ಭಾರತೀಯರೇ ಆಗಿದ್ದಾರೆ.
और पढो »



Render Time: 2025-02-14 02:24:39