Gautam Gambhir demands to BCCI: ಕ್ರಿಕ್ ಬಜ್’ನಲ್ಲಿನ ವರದಿಯ ಪ್ರಕಾರ, ಗೌತಮ್ ಗಂಭೀರ್ ನೆದರ್ಲ್ಯಾಂಡ್ಸ್ ಮಾಜಿ ಕ್ರಿಕೆಟಿಗ ರಿಯಾನ್ ಟೆನ್ ಡ್ಯೂಷೆ ಅವರನ್ನು ತಂಡದ ಸಹಾಯಕ ಸಿಬ್ಬಂದಿಯಾಗಿ ಸೇರಿಸಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ.
Gautam Gambhir demands to BCCI : ಕ್ರಿಕ್ ಬಜ್’ನಲ್ಲಿನ ವರದಿಯ ಪ್ರಕಾರ, ಗೌತಮ್ ಗಂಭೀರ್ ನೆದರ್ಲ್ಯಾಂಡ್ಸ್ ಮಾಜಿ ಕ್ರಿಕೆಟಿಗ ರಿಯಾನ್ ಟೆನ್ ಡ್ಯೂಷೆ ಅವರನ್ನು ತಂಡದ ಸಹಾಯಕ ಸಿಬ್ಬಂದಿಯಾಗಿ ಸೇರಿಸಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಅವರ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
: ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ರೂಪದಲ್ಲಿ ಹೊಸ ಮುಖ್ಯ ಕೋಚ್ ಸಿಕ್ಕಿದೆ, ಆದರೆ ತಂಡದ ಇತರ ಸಿಬ್ಬಂದಿಯನ್ನು ಇನ್ನೂ ಆಯ್ಕೆ ಮಾಡಿಲ್ಲ. ಈ ನಡುವೆ ಗಂಭೀರ್ ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ. ಕ್ರಿಕ್ ಬಜ್’ನಲ್ಲಿನ ವರದಿಯ ಪ್ರಕಾರ, ಗೌತಮ್ ಗಂಭೀರ್ ನೆದರ್ಲ್ಯಾಂಡ್ಸ್ ಮಾಜಿ ಕ್ರಿಕೆಟಿಗ ರಿಯಾನ್ ಟೆನ್ ಡ್ಯೂಷೆ ಅವರನ್ನು ತಂಡದ ಸಹಾಯಕ ಸಿಬ್ಬಂದಿಯಾಗಿ ಸೇರಿಸಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಅವರ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಗಂಭೀರ್ ಮತ್ತು ರಿಯಾನ್ ಟೆನ್ ಡ್ಯೂಷೆ ಈ ಹಿಂದೆ ಕೆಕೆಆರ್ ಪರ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕೆಕೆಆರ್ ಮಾತ್ರವಲ್ಲದೆ, ಕೆರಿಬಿಯನ್ ಪ್ರೀಮಿಯರ್ ಲೀಗ್, ಮೇಜರ್ ಲೀಗ್ ಕ್ರಿಕೆಟ್ ಮತ್ತು ಐಎಲ್’ಟಿ 20 ಸೇರಿದಂತೆ ಫ್ರ್ಯಾಂಚೈಸ್’ನ ಅಂಗಸಂಸ್ಥೆಗಳಲ್ಲಿ ಟೆನ್ ಡ್ಯೂಷೆ ಕೆಲಸ ಮಾಡಿದ್ದಾರೆ. ಆದರೆ ಅಂತಿಮ ನಿರ್ಧಾರವು ಬಿಸಿಸಿಐ ಮೇಲಿದೆ. ಈ ಹಿಂದೆ ಕೆಲವು ಮಾಧ್ಯಮ ವರದಿಗಳು, ಮಾಜಿ ಭಾರತೀಯ ಆಲ್’ರೌಂಡರ್ ಮತ್ತು ಕೆಕೆಆರ್ ಬ್ಯಾಕ್‌ರೂಮ್ ತಂಡದ ಭಾಗವಾಗಿರುವ ಅಭಿಷೇಕ್ ನಾಯರ್ ಗಂಭೀರ್ ತಂಡಕ್ಕೆ ಸಹಾಯಕ ಕೋಚ್ ಆಗಿ ಸೇರಿಕೊಳ್ಳಬಹುದು ಎಂದು ಹೇಳಿಕೊಂಡಿತ್ತು. ಇನ್ನೊಂದೆಡೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ತಂಡದ ಸದಸ್ಯರಾಗಿದ್ದ ಟಿ ದಿಲೀಪ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ಉಳಿಸಿಕೊಳ್ಳಲು ಬಿಸಿಸಿಐ ಬಯಸಿದೆ. ಹೀಗಿರುವಾಗ ಟೆನ್ ಡ್ಯೂಷ್ ಅವರು ಆಯ್ಕೆಯಾದರೆ ಯಾವ ಪಾತ್ರವನ್ನು ವಹಿಸುತ್ತಾರೆ ಎಂಬುದು ಇನ್ನೂ ನಿರ್ಧರಿಸಲಾಗಿಲ್ಲ.ಗಂಭೀರ್ ಅವರ ಮುಖ್ಯ ಕೋಚ್ ಅಧಿಕಾರಾವಧಿ 2027 ರ ಅಂತ್ಯದವರೆಗೆ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೀಂ ಇಂಡಿಯಾದ ಈ ಸ್ಟಾರ್ ಕ್ರಿಕೆಟರ್ ಜೊತೆ ಶುಭ್ಮನ್ ಗಿಲ್ ಸಹೋದರಿ ಮೋಜು ಮಸ್ತಿ! ಆತ ಶುಭ್ಮನ್ ಬೆಸ್ಟ್ ಫ್ರೆಂಡ್ ಕೂಡ ಹೌದು…OMG: ಮಿಡತೆ, ರೇಷ್ಮೆ ಹುಳ ಸೇರಿ 16 ಬಗೆಯ ಕೀಟಗಳ ಸೇವನೆಗೆ ಸಿಂಗಪುರ ಸರ್ಕಾರದಿಂದ ಗ್ರೀನ್ ಸಿಗ್ನಲ್!ಬಾಲಿವುಡ್ ಸ್ಟಾರ್ ಜೊತೆ ಪ್ರೀತಿ..
ಬಿಸಿಸಿಐ ಟೀಂ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಟೀಂ ಇಂಡಿಯಾ ರಿಯಾನ್ ಟೆನ್ ಡ್ಯೂಷೆ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Gautam Gambhir BCCI Team India Head Coach Gautam Gambhir Team India Ryan Ten Deutsch Cricket News Cricket News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ: ಬಿಸಿಸಿಐನಿಂದ ಅಧಿಕೃತ ಘೋಷಣೆGautam Gambhir Team India Coach: 2011ರ ವಿಶ್ವ ಚಾಂಪಿಯನ್ ಗೌತಮ್ ಗಂಭೀರ್ ಈ ರೇಸ್ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಸಿಸಿಐ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ.
और पढो »
Head Coach ಆಗಬೇಕಾದರೆ ಈ ಷರತ್ತು ಪೂರೈಸಿ !BCCI ಮುಂದೆ ತನ್ನ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಕೊಹ್ಲಿ, ರೋಹಿತ್ ಅಭಿಮಾನಿಗಳಿಗೆ ಶಾಕ್Gautam Gambhir New Head Coach:ಕೋಚ್ ಆಗುವ ಮುನ್ನ ಗಂಭೀರ್ ಬಿಸಿಸಿಐ ಮುಂದೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ.ವರದಿಗಳ ಪ್ರಕಾರ,ಬಿಸಿಸಿಐ ಕೂಡಾ ಗಂಭೀರ್ ಅವರ ಷರತ್ತುಗಳನ್ನು ಒಪ್ಪಿಕೊಂಡಿದೆಯಂತೆ.
और पढो »
ಟೀಂ ಇಂಡಿಯಾದ ಹೊಸ ಕೋಚ್ ಗೌತಮ್ ಗಂಭೀರ್ ಸಂಭಾವನೆ ಎಷ್ಟು ಗೊತ್ತಾ..?Gautam Gambhirs Remuneration: ಟಿ20 ವಿಶ್ವಕಪ್ 2024 ಚಾಂಪಿಯನ್‌ಶಿಪ್ ಗೆದ್ದ ನಂತರ ರಾಹುಲ್ ದ್ರಾವಿಡ್ ಅವರ ಕೋಚ್ ಅಧಿಅಕರಾವದಿ ಮುಗಿದಿದ್ದು. ಈ ಸ್ಥಾನಕ್ಕೆ ರಾಹುಲ್ ಗುಡ್ ಬೈ ಹೇಳಿದ್ದು ಗೊತ್ತೇ ಇದೆ. ಇದೀಗ ಈ ಸ್ಥಾನಕ್ಕೆ ಗೌತಮ್ ಗಂಭಿರ್ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ವಿಷಯವನ್ನು ಬಿಸಿಸಿಐ ಅದಿಕೃತವಾಗಿ ಘೋಷಣೆ ಮಾಡಿದೆ.
और पढो »
ಟೀಂ ಇಂಡಿಯಾದ ನೂತನ ಕೋಚ್ ಗೌತಮ್ ಗಂಭೀರ್ ಆಸ್ತಿ ಎಷ್ಟು ಗೊತ್ತಾ?Gautam Gambhir: ಗೌತಮ್ ಗಂಭೀರ್ ಟೀಂ ಇಂಡಿಯಾ ಆಟಗಾರನಾಗಿ ಸುದೀರ್ಘ ಕಾಲ ಆಡಿದ್ದಾರೆ ಮತ್ತು ಐಪಿಎಲ್‌ನಲ್ಲಿ ಹಲವು ತಂಡಗಳ ನಾಯಕತ್ವವನ್ನೂ ವಹಿಸಿದ್ದಾರೆ. ಸದ್ಯ ಎಲ್ಲರ ನಿರೀಕ್ಷೆಯಂತೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ.
और पढो »
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದಿರುವ ಸವಾಲುಗಳೇನು?Gautam Gambhir: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿದ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಕೋಚ್ ಅನ್ನು ಘೋಷಿಸಿದೆ.
और पढो »
ಭಾರತದ ನೂತನ ಕೋಚ್ ಗೌತಮ್ ಗಂಭೀರ್: ಬೆಳಗಲಿದೆ ಈ ಆಟಗಾರರ ಅದೃಷ್ಟ!new coach Gautam Gambhir: ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ.
और पढो »