ಟೆಸ್ಟ್‌ ಕ್ರಿಕೆಟನ್ನು ಟಿ20 ಥರ ಆಡಿದ್ದ ಕ್ರಿಕೆಟಿಗರಿವರು! ಇವರ ದಾಖಲೆ ಕ್ರಿಕೆಟ್‌ ಇತಿಹಾಸದಲ್ಲಿ ಇದುವರೆಗೆ ಯಾರೂ ಬ್ರೇಕ್‌ ಮಾಡಿಲ್ಲ...

ಟೆಸ್ಟ್‌ ಕ್ರಿಕೆಟ್ समाचार

ಟೆಸ್ಟ್‌ ಕ್ರಿಕೆಟನ್ನು ಟಿ20 ಥರ ಆಡಿದ್ದ ಕ್ರಿಕೆಟಿಗರಿವರು! ಇವರ ದಾಖಲೆ ಕ್ರಿಕೆಟ್‌ ಇತಿಹಾಸದಲ್ಲಿ ಇದುವರೆಗೆ ಯಾರೂ ಬ್ರೇಕ್‌ ಮಾಡಿಲ್ಲ...
ಟೆಸ್ಟ್‌ ಕ್ರಿಕೆಟ್‌ ವಿಶೇಷ ದಾಖಲೆಟೆಸ್ಟ್ ಕ್ರಿಕೆಟ್‌ ನ ಒಂದೇ ಓವರ್‌ ನಲ್ಲಿ ಅತಿ ಹೆಚ್ಚು ರನಒಂದೇ ಓವರ್‌ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮ
  • 📰 Zee News
  • ⏱ Reading Time:
  • 73 sec. here
  • 10 min. at publisher
  • 📊 Quality Score:
  • News: 56%
  • Publisher: 63%

Unique Cricket Records: ತಮ್ಮ ಸ್ಫೋಟಕ ಬ್ಯಾಟಿಂಗ್‌ ನಿಂದ ಟೆಸ್ಟ್ ಪಂದ್ಯವನ್ನು ಟಿ20 ಪಂದ್ಯವನ್ನಾಗಿ ಪರಿವರ್ತಿಸಿದ ವಿಶ್ವದ 5 ಕ್ರಿಕೆಟಿಗರ ಬಗ್ಗೆ ನಿಮಗೆ ತಿಳಿದಿದೆಯೇ? ಈ ಐವರು ಕ್ರಿಕೆಟಿಗರ ಸ್ಫೋಟಕ ಬ್ಯಾಟಿಂಗ್‌ʼನಿಂದ ಬೌಲರ್‌ʼಗಳು ಒಂದು ಕಾಲದಲ್ಲಿ ಕಂಗೆಟ್ಟಿದ್ದು ಸುಳ್ಳಲ್ಲ.

ಟೆಸ್ಟ್‌ ಕ್ರಿಕೆಟನ್ನು ಟಿ20 ಥರ ಆಡಿದ್ದ ಕ್ರಿಕೆಟಿಗರಿವರು! ಇವರ ದಾಖಲೆ ಕ್ರಿಕೆಟ್‌ ಇತಿಹಾಸದಲ್ಲಿ ಇದುವರೆಗೆ ಯಾರೂ ಬ್ರೇಕ್‌ ಮಾಡಿಲ್ಲ...

Batsman who scored most runs in a single over of Test Cricket: ಟೆಸ್ಟ್ ಕ್ರಿಕೆಟ್‌ʼನ ಒಂದೇ ಓವರ್‌ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟ್ಸ್‌ಮನ್‌ಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.ಟೆಸ್ಟ್ ಪಂದ್ಯವನ್ನು ಟಿ20 ಪಂದ್ಯವನ್ನಾಗಿ ಪರಿವರ್ತಿಸಿದ ವಿಶ್ವದ 5 ಕ್ರಿಕೆಟಿಗರುಈ ಐವರು ಕ್ರಿಕೆಟಿಗರ ಸ್ಫೋಟಕ ಬ್ಯಾಟಿಂಗ್‌ʼನಿಂದ ಬೌಲರ್‌ʼಗಳು ಒಂದು ಕಾಲದಲ್ಲಿ ಕಂಗೆಟ್ಟಿದ್ದು ಸುಳ್ಳಲ್ಲ‌ಜೋಡಿಯಾಗ್ತಿದ್ದಾರೆ ನೀರಜ್ ಚೋಪ್ರಾ-ಮನು ಭಾಕರ್‌! ಒಲಿಂಪಿಕ್ಸ್ ಪದಕ ವಿಜೇತರ ಮನದಲ್ಲಿ ಪ್ರೀತಿ...

ಟೆಸ್ಟ್ ಕ್ರಿಕೆಟ್‌ʼನ ಒಂದೇ ಓವರ್‌ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟ್ಸ್‌ಮನ್‌ಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಭಾರತದ ದಿಗ್ಗಜ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೆಸ್ಟ್ ಪಂದ್ಯವೊಂದರಲ್ಲಿ ಒಂದೇ ಓವರ್‌ʼನಲ್ಲಿ ಅತಿ ಹೆಚ್ಚು 35 ರನ್ ಗಳಿಸಿದ ವಿಶ್ವದಾಖಲೆ ಹೊಂದಿದ್ದಾರೆ. 2022ರಲ್ಲಿ ಬರ್ಮಿಂಗ್‌ ಹ್ಯಾಮ್‌ʼನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಸ್ಟೀವರ್ಡ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ 35 ರನ್ ಗಳಿಸಿದ್ದರು.ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಶ್ರೇಷ್ಠ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಹೆಸರು ಎರಡನೇ ಸ್ಥಾನದಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಎಚ್ಚರ ವಿದ್ಯಾರ್ಥಿಗಳೆ, ನಿರುದ್ಯೋಗಿಗಳೆ: ಪಾರ್ಟ್ ಟೈಂ ಜಾಬ್ ಅಂತಾ ಹೋದ್ರೆ ಸೈಬರ್ ವಂಚಕರಾಗುತ್ತೀರಿ..!?ಮುಖೇಶ್ ಅಂಬಾನಿ ಪ್ರತಿ ತಿಂಗಳು ಪಾವತಿಸುವ ಮನೆಯ ವಿದ್ಯುತ್ ಬಿಲ್ ನಲ್ಲಿ ಒಂದು ಮನೆಯನ್ನೇ ಖರೀದಿಸಬಹುದು!ಎಷ್ಟು ಗೊತ್ತಾ ಆ ಮೊತ್ತ ?ಜೇನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಟೆಸ್ಟ್‌ ಕ್ರಿಕೆಟ್‌ ವಿಶೇಷ ದಾಖಲೆ ಟೆಸ್ಟ್ ಕ್ರಿಕೆಟ್‌ ನ ಒಂದೇ ಓವರ್‌ ನಲ್ಲಿ ಅತಿ ಹೆಚ್ಚು ರನ ಒಂದೇ ಓವರ್‌ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮ Test Cricket Test Cricket Special Record Batsman Who Scored Most Runs In A Single Over Of Batsman Who Scored Most Runs In A Single Over

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕ್ರಿಕೆಟ್‌ ಇತಿಹಾಸದಲ್ಲಿ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯ! ಭಾರತದ ದಿಗ್ಗಜರ ರೆಕಾರ್ಡ್ಸ್ ಕೂಡ ಈ ಪಟ್ಟಿಯಲ್ಲಿದೆಕ್ರಿಕೆಟ್‌ ಇತಿಹಾಸದಲ್ಲಿ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯ! ಭಾರತದ ದಿಗ್ಗಜರ ರೆಕಾರ್ಡ್ಸ್ ಕೂಡ ಈ ಪಟ್ಟಿಯಲ್ಲಿದೆUnbreakable World Records of Cricket: ಕ್ರಿಕೆಟ್ ಇತಿಹಾಸದಲ್ಲಿ ಬ್ರೇಕ್‌ ಮಾಡಲು ಅಸಾಧ್ಯವೆನ್ನುವ ಕೆಲ ದಾಖಲೆಗಳಿವೆ. ಅಂತಹ ದಾಖಲೆಗಳ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »

ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ.
और पढो »

ಧೋನಿ, ಯುವಿ, ಅಫ್ರಿದಿ ಅಲ್ಲ... ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ...ಧೋನಿ, ಯುವಿ, ಅಫ್ರಿದಿ ಅಲ್ಲ... ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ...ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಅನ್ನು 19 ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ ಎಂಬವರು ಬಾರಿಸಿದ್ದರು. ಅಂದು ಅವರು ಬಾರಿಸಿದ ಸಿಕ್ಸರ್, ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್ ದಾಟಿ ಹೊರಹೋಗಿತ್ತು.
और पढो »

IND vs SL: ಟಿ20 ವಿಶ್ವಕಪ್‌ ನಂತರ ಮತ್ತೆ ಫೀಲ್ಡ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾ..ಪಂದ್ಯ ಆಡಲು ಸಜ್ಜಾದ ಕಪ್ತಾನIND vs SL: ಟಿ20 ವಿಶ್ವಕಪ್‌ ನಂತರ ಮತ್ತೆ ಫೀಲ್ಡ್‌ಗೆ ಎಂಟ್ರಿ ಕೊಟ್ಟ ರೋಹಿತ್‌ ಶರ್ಮಾ..ಪಂದ್ಯ ಆಡಲು ಸಜ್ಜಾದ ಕಪ್ತಾನIND vs SL: ಭಾರತ ಕ್ರಿಕೆಟ್ ತಂಡವನ್ನು ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ ನಂತರ ನಾಯಕ ರೋಹಿತ್ ಶರ್ಮಾ ಮೊದಲ ಸರಣಿ ಆಡಲು ಸಜ್ಜಾಗಿದ್ದಾರೆ.
और पढो »

ರೋಹಿತ್‌-ಕೊಹ್ಲಿ ಅಲ್ಲ, ಬೆಸ್ಟ್‌ ಬ್ಯಾಟ್ಸ್‌ಮ್ಯಾನ್‌ ಇವರೇ: ಬಾಬರ್‌ ಅಜಮ್‌ರೋಹಿತ್‌-ಕೊಹ್ಲಿ ಅಲ್ಲ, ಬೆಸ್ಟ್‌ ಬ್ಯಾಟ್ಸ್‌ಮ್ಯಾನ್‌ ಇವರೇ: ಬಾಬರ್‌ ಅಜಮ್‌Babar Azam: ಪಾಕ್‌ ತಂಡದ ಟಿ20 ನಾಯಕ ಬಾಬರ್‌ ಅಜಮ್‌ ಇತ್ತೀಚೆಗೆ ಮಹತ್ವದ ಹೇಲಿಕೆ ನೀಡಿದ್ದಾರೆ. ನಾನು ಎದುರಿಸಿದ ಅತ್ಯುತ್ತಮ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ, ಎಬಿ ಡಿವಿಲಿಯರ್ಸ್ ಎಂದು ಹೇಳಿದ್ದಾರೆ.
और पढो »

124 ವರ್ಷಗಳ ಇತಿಹಾಸದ ಒಲಂಪಿಕ್ಸ್ ನಲ್ಲಿ ಇದುವರೆಗೆ ಸಾಧ್ಯವಾಗದ ದಾಖಲೆ ನಿರ್ಮಿಸಿದ ಭಾರತದ ಶೂಟರ್ ಗಳು..!124 ವರ್ಷಗಳ ಇತಿಹಾಸದ ಒಲಂಪಿಕ್ಸ್ ನಲ್ಲಿ ಇದುವರೆಗೆ ಸಾಧ್ಯವಾಗದ ದಾಖಲೆ ನಿರ್ಮಿಸಿದ ಭಾರತದ ಶೂಟರ್ ಗಳು..!ವಿಶೇಷವೆಂದರೆ 1900 ರಲ್ಲಿ ಪ್ರಾರಂಭವಾದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಭಾರತದ ಇತಿಹಾಸದಲ್ಲಿ, ಒಂದೇ ಕ್ರೀಡೆಯು ಒಂದೇ ಆವೃತ್ತಿಯಲ್ಲಿ ದೇಶಕ್ಕೆ ಮೂರು ಪದಕಗಳನ್ನು ನೀಡಿದ್ದು ಇದೇ ಮೊದಲು.
और पढो »



Render Time: 2025-02-16 13:11:37