ಟೆಸ್ಟ್‌ ಕ್ರಿಕೆಟ್‌ʼನಲ್ಲಿ ಮೊಟ್ಟಮೊದಲ ಶತಕ ಬಾರಿಸಿದ ಭಾರತದ ಕ್ರಿಕೆಟಿಗ ಯಾರು ಗೊತ್ತಾ? ಇವರನ್ನು ಭಾರತೀಯ ಕ್ರಿಕೆಟ್‌ ಪಿತಾಮಹ ಅಂತಲೂ ಕರಿತಾರೆ

ಲಾಲಾ ಅಮರನಾಥ್ समाचार

ಟೆಸ್ಟ್‌ ಕ್ರಿಕೆಟ್‌ʼನಲ್ಲಿ ಮೊಟ್ಟಮೊದಲ ಶತಕ ಬಾರಿಸಿದ ಭಾರತದ ಕ್ರಿಕೆಟಿಗ ಯಾರು ಗೊತ್ತಾ? ಇವರನ್ನು ಭಾರತೀಯ ಕ್ರಿಕೆಟ್‌ ಪಿತಾಮಹ ಅಂತಲೂ ಕರಿತಾರೆ
ಟೆಸ್ಟ್‌ ಕ್ರಿಕೆಟ್‌ ನಲ್ಲಿ ಮೊದಲ ಶತಕ ಬಾರಿಸಿದ ಭಾರತದ ಕ್ಮೊದಲ ಶತಕ ಬಾರಿಸಿದ ಭಾರತದ ಕ್ರಿಕೆಟಿಗ ಲಾಲಾ ಅಮರನಾಥ್ಲಾಲಾ ಅಮರನಾಥ್ ದಾಖಲೆ
  • 📰 Zee News
  • ⏱ Reading Time:
  • 39 sec. here
  • 17 min. at publisher
  • 📊 Quality Score:
  • News: 71%
  • Publisher: 63%

Indian Cricket Team First Captain: 1933ರಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಆ ಸಮಯದಲ್ಲಿ ಕ್ರಿಕೆಟ್ ಶ್ರೀಮಂತರ ಪ್ರಾಬಲ್ಯವನ್ನು ಹೊಂದಿತ್ತು, ಆದರೆ ಲಾಲಾ ಅಮರನಾಥ್ ಈ ಆಟವನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಲು ಹೆಣಗಾಡಿದರು.

ಟೆಸ್ಟ್‌ ಕ್ರಿಕೆಟ್‌ʼನಲ್ಲಿ ಮೊಟ್ಟಮೊದಲ ಶತಕ ಬಾರಿಸಿದ ಭಾರತದ ಕ್ರಿಕೆಟಿಗ ಯಾರು ಗೊತ್ತಾ? ಇವರನ್ನು ಭಾರತೀಯ ಕ್ರಿಕೆಟ್‌ ಪಿತಾಮಹ ಅಂತಲೂ ಕರಿತಾರೆ

ಸ್ವತಂತ್ರ ಭಾರತದ ಮೊದಲ ನಾಯಕ ಲಾಲಾ ಅಮರನಾಥ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮರೆಯಲಾಗದ ಹೆಸರು. ಸಾಮಾನ್ಯ ಕುಟುಂಬದಿಂದ ಬಂದ ಅಮರನಾಥ್ ಭಾರತೀಯ ಕ್ರಿಕೆಟ್‌'ನಲ್ಲಿ ತಮ್ಮ ಹೆಸರನ್ನು ಪ್ರಸಿದ್ಧಿಗೊಳಿಸಿದ್ದಲ್ಲದೆ, ಈ ಆಟವನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಾಮಾನ್ಯ ಹಿನ್ನೆಲೆಯಿಂದ ಬಂದ ಲಾಲಾ ಅಮರನಾಥ್, ಕ್ರಿಕೆಟ್ ಮೇಲಿನ ರಾಜಪ್ರಭುತ್ವದ ವಿರುದ್ಧ ಧ್ವನಿ ಎತ್ತಿದ ಮೊದಲ ಕ್ರಿಕೆಟಿಗ. ಡೊನಾಲ್ಡ್ ಬ್ರಾಡ್ಮನ್ ಅವರನ್ನು ಮೊದಲ ಬಾರಿಗೆ ಔಟ್‌ ಮಾಡಿದ ಕೀರ್ತಿ ಇವರದ್ದು. ಲಾಲಾ ಅಮರನಾಥ್, ಹಲವು ವಿಧಗಳಲ್ಲಿ ಭಾರತೀಯ ಕ್ರಿಕೆಟ್‌ʼನಲ್ಲಿ 'ಮೊದಲ' ವ್ಯಕ್ತಿಯಾಗಿದ್ದಾರೆ. ಅಂದಹಾಗೆ ಇಂದು ಈ ದಿಗ್ಗಜನ ಜನ್ಮದಿನಾಚರಣೆ.

ಸತತ 10 ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ ಮೊದಲ ಭಾರತೀಯ ನಾಯಕ ಲಾಲಾ ಅಮರನಾಥ್. ಅವರ ನಾಯಕತ್ವವು 15 ಟೆಸ್ಟ್ ಪಂದ್ಯಗಳಿಗೆ ಕೊನೆಗೊಂಡಿತು. ಇದರಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಟೆಸ್ಟ್ ಜಯವನ್ನು ದಾಖಲಿಸಿತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಟೆಸ್ಟ್‌ ಕ್ರಿಕೆಟ್‌ ನಲ್ಲಿ ಮೊದಲ ಶತಕ ಬಾರಿಸಿದ ಭಾರತದ ಕ್ ಮೊದಲ ಶತಕ ಬಾರಿಸಿದ ಭಾರತದ ಕ್ರಿಕೆಟಿಗ ಲಾಲಾ ಅಮರನಾಥ್ ಲಾಲಾ ಅಮರನಾಥ್ ದಾಖಲೆ ಲಾಲಾ ಅಮರನಾಥ್ ಶತಕ ಲಾಲಾ ಅಮರನಾಥ್ ಟೆಸ್ಟ್‌ ಶತಕ ಕ್ರಿಕೆಟ್‌ ವಿಶೇಷ ಸುದ್ದಿ ಕ್ರಿಕೆಟ್‌ ವಿಶೇಷ ದಾಖಲೆ Lala Amarnath Indian Cricketer Who Scored The First Century In Indian Cricketer Who Scored The First Century Lala Amarnath Record Lala Amarnath Century Lala Amarnath Test Century Cricket Special News Cricket Special Record

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕ್ರಿಕೆಟ್‌ ದಿಗ್ಗಜ ರಿಕಿ ಪಾಂಟಿಂಗ್‌ ಪ್ರಕಾರ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ರನ್‌ ದಾಖಲೆ ಮುರಿಯಬಲ್ಲ ಕ್ರಿಕೆಟಿಗ ಈತನೇ!ಕ್ರಿಕೆಟ್‌ ದಿಗ್ಗಜ ರಿಕಿ ಪಾಂಟಿಂಗ್‌ ಪ್ರಕಾರ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ರನ್‌ ದಾಖಲೆ ಮುರಿಯಬಲ್ಲ ಕ್ರಿಕೆಟಿಗ ಈತನೇ!ಟೆಸ್ಟ್ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಜೋ ರೂಟ್ ಮುರಿಯಬಹುದು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.
और पढो »

35 ವರ್ಷಕ್ಕೆ ICC ಬಾಸ್ ಸ್ಥಾನಕ್ಕೇರಿದ ಜಯ್ ಶಾ ಅವರ ಪತ್ನಿ ಯಾರು ಗೊತ್ತೇ? ಅಬ್ಬಬ್ಬಾ.. ಇನ್ನಾರು ಸರಿಸಾಟಿಯೇ ಇಲ್ಲ ಈಕೆಯ ಅಂದಕ್ಕೆ..!35 ವರ್ಷಕ್ಕೆ ICC ಬಾಸ್ ಸ್ಥಾನಕ್ಕೇರಿದ ಜಯ್ ಶಾ ಅವರ ಪತ್ನಿ ಯಾರು ಗೊತ್ತೇ? ಅಬ್ಬಬ್ಬಾ.. ಇನ್ನಾರು ಸರಿಸಾಟಿಯೇ ಇಲ್ಲ ಈಕೆಯ ಅಂದಕ್ಕೆ..!Jay Shah Wife: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹೊಸ ಬಾಸ್ ಆಗಿ ಆಯ್ಕೆಯಾಗಿದ್ದಾರೆ. ಅಂದಿನಿಂದ, ಅವರು ನಿರಂತರ ಸುದ್ದಿಯಲ್ಲಿದ್ದಾರೆ...
और पढो »

ಕೊಹ್ಲಿ ಧೊನಿ ಅಲ್ಲ ಭಾರತದ ಶ್ರೀಮಂತ ಕ್ರಿಕೆಟಿಗ ಈತ!ಯಾರು ಗೊತ್ತಾ?ಕೊಹ್ಲಿ ಧೊನಿ ಅಲ್ಲ ಭಾರತದ ಶ್ರೀಮಂತ ಕ್ರಿಕೆಟಿಗ ಈತ!ಯಾರು ಗೊತ್ತಾ?Aryaman Birla: ವಿರಾಟ್ ಕೊಹ್ಲಿ ಅಲ್ಲ, ಧೋನಿ ಕೂಡ ಅಲ್ಲ. ಭಾರತದ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ? ಇವರ ಆಸ್ತಿ ಎಷ್ಟು ಅಂತ ಗೊತ್ತಾದರೆ ನೀವು ಬೆಚ್ಚಿ ಬೀಳುತ್ತೀರ
और पढो »

ಅಂಜಲಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸಚಿನ್ ತೆಂಡೂಲ್ಕರ್.. ಮೊದಲ ಭೇಟಿಗಾಗಿ ಮನೆಗೆ ಬಂದ ಅಳಿಯನ ಕಂಡು ಅತ್ತೆಗೆ ಹೆದುರುವಂತೆ ಮಾಡಿತ್ತು ʼಆʼ ವಿಚಾರ! ಏನದು ಗೊತ್ತೇ?ಅಂಜಲಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಸಚಿನ್ ತೆಂಡೂಲ್ಕರ್.. ಮೊದಲ ಭೇಟಿಗಾಗಿ ಮನೆಗೆ ಬಂದ ಅಳಿಯನ ಕಂಡು ಅತ್ತೆಗೆ ಹೆದುರುವಂತೆ ಮಾಡಿತ್ತು ʼಆʼ ವಿಚಾರ! ಏನದು ಗೊತ್ತೇ?sachin tendulkar-Anjali: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ.
और पढो »

ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ!ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ!Unique Cricket Records: ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್‌ʼನ ದೊಡ್ಡ ಕನಸು. ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳಿಸಲು ಬೌಲರ್‌ʼಗಳು ವಿಭಿನ್ನ ವಿಧಾನಗಳನ್ನು ಪ್ರಯತ್ನಿಸುತ್ತಾರೆ.
और पढो »

ಟೀಂ ಇಂಡಿಯಾಗೆ ರಾಹುಲ್‌ ದ್ರಾವಿಡ್‌ ಪುತ್ರನ ಗ್ರ್ಯಾಂಡ್‌ ಎಂಟ್ರಿ: ತಂದೆಯ ಹಾದಿಯಲ್ಲೇ ಹೆಜ್ಜೆ... ಈ ಸರಣಿ ಮೂಲಕ ಸಮಿತ್‌ ಪದಾರ್ಪಣೆ!ಟೀಂ ಇಂಡಿಯಾಗೆ ರಾಹುಲ್‌ ದ್ರಾವಿಡ್‌ ಪುತ್ರನ ಗ್ರ್ಯಾಂಡ್‌ ಎಂಟ್ರಿ: ತಂದೆಯ ಹಾದಿಯಲ್ಲೇ ಹೆಜ್ಜೆ... ಈ ಸರಣಿ ಮೂಲಕ ಸಮಿತ್‌ ಪದಾರ್ಪಣೆ!Rahul Dravid Son Samit Dravid: ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್‌, ತಂದೆಯಂತೆಯೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದು, ಆಲ್ ರೌಂಡರ್ ಆಗುವ ಹಾದಿಯಲ್ಲಿದ್ದಾರೆ.
और पढो »



Render Time: 2025-02-15 14:39:24