Yesvantpur to Nizamuddin Train: ಯಶವಂತಪುರದಿಂದ ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲನ್ನು ಓಡಿಸಲು ರೈಲ್ವೆ ಮಂಡಳಿಯು ಅನುಮೋದಿಸಿದೆ.
ಯಶವಂತಪುರ - ನಿಜಾಮುದ್ದೀನ್ ವಿಶೇಷ ರೈಲುCoconut oilNarasimharajuಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಯಶವಂತಪುರದಿಂದ ಹಜರತ್ ನಿಜಾಮುದ್ದೀನ್ ಗೆ ಏಕಮುಖ ವಿಶೇಷ ರೈಲನ್ನು ಓಡಿಸಲು ರೈಲ್ವೆ ಮಂಡಳಿಯು ಅನುಮೋದಿಸಿದೆ.
ರೈಲು ಸಂಖ್ಯೆ 06519 ಯಶವಂತಪುರ - ಹಜರತ್ ನಿಜಾಮುದ್ದೀನ್ ಏಕಮುಖ ವಿಶೇಷ ರೈಲು ಜೂನ್ 23 ರಂದು ಭಾನುವಾರ ರಾತ್ರಿ 23:40 ಘಂಟೆಗೆ ಯಶವಂತಪುರದಿಂದ ಹೊರಟು, ಜೂನ್ 26 ರಂದು ಬುಧವಾರ ಬೆಳಗ್ಗೆ 06:30 ಘಂಟೆಗೆ ತನ್ನ ಗಮ್ಯಸ್ಥಾನ ಹಜರತ್ ನಿಜಾಮುದ್ದೀನ್ ತಲುಪಲಿದೆ.ಈ ವಿಶೇಷ ರೈಲು ತುಮಕೂರು, ಬಾಣಸಂದ್ರ, ಅರಸಿಕೆರೆ, ದಾವಣಗೆರೆ, ಹರಿಹರ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್, ಪುಣೆ, ಕೋಪರಗಾಂ, ಮನ್ಮಾಡ್, ಭುಸಾವಲ್, ಇಟಾರ್ಸಿ, ಭೋಪಾಲ್, ಬೀನಾ, ವೀರಾಂಗಣ ಲಕ್ಷ್ಮೀಬಾಯಿ ಝಾನ್ಸಿ ಮತ್ತು ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
ಈ ವಿಶೇಷ ರೈಲು 9 ಸ್ಲೀಪರ್ ಕ್ಲಾಸ್, 11 ಸಾಮಾನ್ಯ 2ನೇ ದರ್ಜೆಮತ್ತು 2 ಎಸ್ಎಲ್ಆರ್ / ಡಿ ಕ್ಲಾಸ್ ಸೇರಿದಂತೆ ಒಟ್ಟು 22 ಬೋಗಿಗಳು ಹೊಂದಿರುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...priyanka ChopraDaily Horoscope: ಈ ಜನ್ಮರಾಶಿಗಳಿಗೆ ಇಂದು ಲಕ್ಷ್ಮೀ ಕೃಪೆಯಿಂದ ಧನಲಾಭ..
Yesvantpur To Nizamuddin Train Today Yesvantpur To Nizamuddin Sampark Kranti Yesvantpur To Nizamuddin Train Running Status Special Train Service From Yeshwantpur To Hazrat Special Train Service From Yeshwantpur To Hazrat Special Train Service From Yeshwantpur To Hazrat Yesvantpur To Nizamuddin Train Number 12649 Train Running Status
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜೂನ್ 17ರಂದು ನಮ್ಮ ಮೆಟ್ರೋ ಸಂಚಾರ ಸ್ಥಗಿತ, ಈ ಮಾರ್ಗಗಳಲ್ಲಿ ಸೇವೆ ರದ್ದು!!Namma Metro : ಜೂನ್ 17ರಂದು ಸೋಮವಾರ ನಮ್ಮ ಮೆಟ್ರೋ ರೈಲು ಸೇವೆ ರದ್ದಾಗಿದ್ದು, ಮೆಟ್ರೋ ನಿಲ್ದಾಣದಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಮೆಟ್ರೋ ರೈಲು ಸೇವೆ ಸ್ಥಗಿತವಾಗಲಿದೆ ಎಂದು ಬಿಎಂ ಆರ್ ಸಿಎಲ್ ತಿಳಿಸಿದೆ.
और पढो »
Indian Railway Recruitment 2024: 18,799 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಸುರಕ್ಷತಾ ವರ್ಗದ ಹುದ್ದೆಗಳಲ್ಲಿ ರೈಲು ಚಾಲಕರು, ಇನ್ಸ್‌ಪೆಕ್ಟರ್‌ಗಳು, ಸಿಬ್ಬಂದಿ ನಿಯಂತ್ರಕರು, ಲೊಕೊ ಬೋಧಕರು, ರೈಲು ನಿಯಂತ್ರಕರು, ಟ್ರ್ಯಾಕ್ ನಿರ್ವಾಹಕರು, ಸ್ಟೇಷನ್ ಮಾಸ್ಟರ್‌ಗಳು, ಪಾಯಿಂಟ್‌ಮೆನ್, ಎಲೆಕ್ಟ್ರಿಕ್ ಸಿಗ್ನಲ್ ನಿರ್ವಾಹಕರು ಮತ್ತು ಸಿಗ್ನಲಿಂಗ್ ಮೇಲ್ವಿಚಾರಕರು ಇತ್ಯಾದಿ ಹುದ್ದೆಗಳು ಖಾಲಿಯಿವೆ.
और पढो »
ಬೀಚ್ ನಲ್ಲಿ ಟೀಂ ಇಂಡಿಯಾ ಬಾಯ್ಸ್ ! ಜಾಲಿ ಮೂಡ್ ನಲ್ಲಿರೋ ವಿಡಿಯೋ ವೈರಲ್...ಭಾರತ ತಂಡ ಮೊನ್ನೆಯಷ್ಟೇ ನಡೆದ ಅಮೇರಿಕಾ ವಿರುದ್ಧ ಮ್ಯಾಚ್ ನಲ್ಲಿ ಗೆದ್ದು, ಸೂಪರ್-8ಗೆ ಪ್ರವೇಶ ಪಡೆಯಿತು.
और पढो »
ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ: ಮೃತರ ಕುಟುಂಬಗಳಿಗೆ ಅಶ್ವಿನಿ ವೈಷ್ಣವ್ 10 ಲಕ್ಷ ರೂ ಘೋಷಣೆಪಶ್ಚಿಮ ಬಂಗಾಳದ ರಂಗಪಾಣಿ ನಿಲ್ದಾಣದ ಬಳಿ ಸೀಲ್ದಾಹ್‌ಗೆ ಹೋಗುವ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದಿರುವ ಘಟನೆ ಸೋಮವಾರ ನಡೆದಿದೆ.
और पढो »
ಇಂದು ಬೆಂಗಳೂರು ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ಹಾಜರುCongress leader Rahul Gandhi: ವಿಶೇಷ ನ್ಯಾಯಾಲಯದ ಎದುರು ಹಾಜರಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ.
और पढो »
Religious beliefs: ಮನೆಯಲ್ಲಿ ಶ್ರೀ ಚಕ್ರ & ಸಾಲಿಗ್ರಾಮ ಪೂಜಿಸುವವರು ಈ ವಿಷಯ ತಿಳಿದುಕೊಳ್ಳಿರಿದೇವರ ಮನೆಯಲ್ಲಿ ಅಷ್ಟದಳ ಪದ್ಮ ರಂಗೋಲಿಯನ್ನು ಹಾಕಿ ಅದರ ಮೇಲೆ ದೇವರನ್ನಿಟ್ಟು ಪೂಜಿಸಿದರೆ ತುಂಬಾ ವಿಶೇಷ ಫಲ & ಇಷ್ಟಾರ್ಥ ಸಿದ್ದಿಯಾಗುತ್ತದೆ.
और पढो »