ಡಿಕೆಶಿ ಅಲ್ಲಿರುತ್ತಾರೋ, ಇನ್ನೆಲ್ಲಿ ಇರುತ್ತಾರೋ ನೋಡೋಣ! ಕುಮಾರಸ್ವಾಮಿ ತಿರುಗೇಟು

HD Kumaraswamy समाचार

ಡಿಕೆಶಿ ಅಲ್ಲಿರುತ್ತಾರೋ, ಇನ್ನೆಲ್ಲಿ ಇರುತ್ತಾರೋ ನೋಡೋಣ! ಕುಮಾರಸ್ವಾಮಿ ತಿರುಗೇಟು
DK ShivakumarBangalore SouthName Change
  • 📰 Zee News
  • ⏱ Reading Time:
  • 48 sec. here
  • 10 min. at publisher
  • 📊 Quality Score:
  • News: 51%
  • Publisher: 63%

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ರಾಮನಗರದ ಹೆಸರು ಮರುಸ್ಥಾಪನೆ ಸಾಧ್ಯವಿಲ್ಲ. ಹಾಗಂತ ಡಿಸಿಎಂ ಹೇಳಿಕೆ ನೀಡಿದ್ದಾರೆ. ಹಿಂದೆ ಈ ರೀತಿಯ ಹೇಳಿಕೆಯನ್ನು ಬಹಳ ಜನರು ಹೇಳಿದ್ದಾರೆ. ಆಮೇಲೆ ಅವರು ಏನೇನಾಗಿದ್ದಾರೆ ಎನ್ನುವುದನ್ನೂ ನೋಡಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು.

ಈ ಸರ್ಕಾರ ಮಾಡಿರುವ ಅಕ್ರಮಗಳು, ಜನವಿರೋಧಿ ಚಟುವಟಿಕೆಗಳು ಎಷ್ಟಿವೆ ಎಂದರೆ ನಾಳೆ ಬೆಳಗ್ಗೆ ಚುನಾವಣೆ ನಡೆದರೆ ಜನರೇ ಇವರನ್ನು ಮನೆಗೆ ಕಳಿಸುತ್ತಾರೆ. ಮುಂದಿನ ಹತ್ತು ವರ್ಷದ ಆಮೇಲೆ ಇರಲಿ ಎಂದು ಕುಮಾರಸ್ವಾಮಿ ಟಾಂಗ್‌ ಕೊಟ್ಟರು.ಬೆಂಗಳೂರು ದಕ್ಷಿಣ ಹೆಸರು ಬದಲಿಸುವುದು ಕುಮಾರಸ್ವಾಮಿ ಹಣೆಯಲ್ಲಿ ಬರೆದಿಲ್ಲವೆಂಬ ಹೇಳಿಕೆಗೆ ಡಿಕೆಶಿಗೆ ತಿರುಗೇಟುಅಲ್ಲಿರುತ್ತಾರೋ, ಇನ್ನೆಲ್ಲಿ ಇರುತ್ತಾರೋ ನೊಡೊಣ ಎಂದು ಮಾರ್ಮಿಕವಾಗಿ ಟಾಂಗ್‌ ಕೊಟ್ಟ ಕುಮಾರಸ್ವಾಮಿCurly Hair Personality: ಗುಂಗುರು ಕೂದಲಿನ ಹುಡುಗಿಯರ ಸೀಕ್ರೆಟ್ ಗುಣಗಳಿವು..

ನಾನು ಈ ಹೇಳಿಕೆಯನ್ನು ಕಾಟಾಚಾರಕ್ಕೆ ಹೇಳಿಲ್ಲ, ಇದು ನನ್ನ ಜೀವನದ ಗುರಿ. ಯಾವ ಘನಂಧಾರಿ ಕೆಲಸ ಮಾಡಿದ್ದಾರೆ ಎಂದು ರಾಜ್ಯದ ಜನರು ಇವರಿಗೆ ಮತ ಕೊಡುತ್ತಾರೆ? ಶಾಶ್ವತವಾಗಿ ಕೂರಲು ಗೂಟ ಹೊಡೆದುಕೊಂಡು ಇರಲಿ, ಅಲ್ಲಿರುತ್ತಾರೋ, ಇನ್ನೆಲ್ಲಿ ಇರುತ್ತಾರೋ ನೊಡೊಣ..ದ ವಿಚಾರದಲ್ಲಿ ಅವರ ನಿರ್ಧಾರಕ್ಕೆ ಅವರೇ ಪ್ರಾಯಶ್ಚಿತ ಪಡಬೇಕಾಗುತ್ತದೆ. ದೊಡ್ಡಮಟ್ಟದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

Karnataka Rains: ಕರ್ನಾಟಕಕ್ಕೆ ಜಲ ಕಂಟಕ.. ಈ ಜಿಲ್ಲೆಗಳಲ್ಲಿ ರಣಭೀಕರ ಮಳೆ, ಬಿರುಗಾಳಿ ಗುಡುಗು ಮಿಂಚು ಸಹಿತ ವರುಣಾರ್ಭಟದ ಎಚ್ಚರಿಕೆ! ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್ ನೇಮಕ : ಪತಿ ರಜನೀಶ್ ಬಳಿಕ ಪತ್ನಿಗೆ ಖುಲಾಯಿಸಿದ ಅದೃಷ್ಟನೈಸ್ ರಸ್ತೆ ಬಳಿ ಸ್ಕೈಡೆಕ್ ಮಾಡಲು ವಿರೋಧ ಪಕ್ಷಗಳ ಶಾಸಕರು ಒಪ್ಪಿಗೆ, ಸಂಪುಟ ಸಭೆಯಲ್ಲಿ ಚರ್ಚೆ: ಡಿಸಿಎಂಕೊನೆಗೂ ಕೂಡಿಬಂತಾ ಸಲ್ಮಾನ್‌ ಖಾನ್‌ʼಗೆ ಮದುವೆ ಭಾಗ್ಯ!? 44 ವರ್ಷ ವಯಸ್ಸಿನ ಈ ನಟಿ ಜೊತೆ ಸಲ್ಲು ಮ್ಯಾರೇಜ್‌...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

DK Shivakumar Bangalore South Name Change Ramanagara Siddaramaiah Congress Government Karnataka Politics

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮುಂದಿನ ವಾರ ಈ ರಾಶಿಯವರು ಹೀಗೆ ನಡೆದುಕೊಂಡರೆ ಭಾರೀ ಧನಲಾಭ !ಇಲ್ಲಿದೆ ನೋಡಿ ನಿಮ್ಮ ಜಾತಕಫಲಮುಂದಿನ ವಾರ ಈ ರಾಶಿಯವರು ಹೀಗೆ ನಡೆದುಕೊಂಡರೆ ಭಾರೀ ಧನಲಾಭ !ಇಲ್ಲಿದೆ ನೋಡಿ ನಿಮ್ಮ ಜಾತಕಫಲಜುಲೈ ಎರಡನೇ ವಾರ ವೃತ್ತಿ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಹೇಗಿರಲಿದೆ ಎನ್ನುವುದನ್ನು ನೋಡೋಣ.
और पढो »

ಎರಡು ಬೇವಿನ ಎಲೆಯನ್ನು ಒಂದು ತಿಂಗಳವರೆಗೆ ನಿತ್ಯ ಸೇವಿಸಿ!ಈ ರೋಗಗಳು ಹೇಳ ಹೆಸರಿಲ್ಲದೆ ಮಾಯವಾಗುವುದುಎರಡು ಬೇವಿನ ಎಲೆಯನ್ನು ಒಂದು ತಿಂಗಳವರೆಗೆ ನಿತ್ಯ ಸೇವಿಸಿ!ಈ ರೋಗಗಳು ಹೇಳ ಹೆಸರಿಲ್ಲದೆ ಮಾಯವಾಗುವುದುNeem Leaves benefits :1 ತಿಂಗಳ ಕಾಲ ನಿರಂತರವಾಗಿ ಬೇವಿನ ಎಲೆಗಳನ್ನು ಜಗಿಯುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎನ್ನುವುದನ್ನು ವಿವರವಾಗಿ ನೋಡೋಣ.
और पढो »

ಡಯಾಬಿಟೀಸ್ ರೋಗಿಗಳಿಗೆ ಸಂಜೀವಿನಿ ಹಲಸಿನ ಹಣ್ಣು ! ದಿನಕ್ಕೆ ಇಷ್ಟು ಗ್ರಾಂ ಹಲಸು ಸೇವಿಸಿದರೆ ಮತ್ತೆ ಹತ್ತಿರವೂ ಸುಳಿಯದು ಮಧುಮೇಹಡಯಾಬಿಟೀಸ್ ರೋಗಿಗಳಿಗೆ ಸಂಜೀವಿನಿ ಹಲಸಿನ ಹಣ್ಣು ! ದಿನಕ್ಕೆ ಇಷ್ಟು ಗ್ರಾಂ ಹಲಸು ಸೇವಿಸಿದರೆ ಮತ್ತೆ ಹತ್ತಿರವೂ ಸುಳಿಯದು ಮಧುಮೇಹJackfruit to control Diabetes:ಮಧುಮೇಹ ರೋಗಿಗಳು ಮತ್ತು ಮಧುಮೇಹ ಪೂರ್ವದಲ್ಲಿ, ನೀವು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳಿಂದ ದೂರವಿರಬೇಕು.ಹಾಗಿದ್ದರೆ ಮಧುಮೇಹ ರೋಗಿಗಳಿಗೆ ಸೂಪರ್ ಫುಡ್ ಯಾವುದು ನೋಡೋಣ.
और पढो »

ರಾಹುಲ್ ಗಾಂಧಿ ಹೇಳಿಕೆ ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲ: ಗೃಹ ಸಚಿವ ಪರಮೇಶ್ವರರಾಹುಲ್ ಗಾಂಧಿ ಹೇಳಿಕೆ ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲ: ಗೃಹ ಸಚಿವ ಪರಮೇಶ್ವರG Parameshwar : ಆ ರೀತಿ ಯಾರು ಇರುತ್ತಾರೋ ಅವರಿಗೆ ಅನ್ವಯಿಸುತ್ತದೆ ಎಂಬರ್ಥದಲ್ಲಿ ಹೇಳಿದ್ದಾರೆ‌. ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡಿಕೊಂಡಿಲ್ಲ‌ ಎಂಬುದು ಸ್ಪಷ್ಟವಾಗಿದೆ ಎಂದರು.
और पढो »

ಡೆಂಘೀ ಟೆಸ್ಟಿಂಗ್ ಹೆಚ್ಚಿಸಿದ್ದರಿಂದ ಪ್ರಕರಣಗಳು ಹೆಚ್ಚಾಗಿವೆ: ಸಚಿವ ದಿನೇಶ್ ಗುಂಡೂರಾವ್ಡೆಂಘೀ ಟೆಸ್ಟಿಂಗ್ ಹೆಚ್ಚಿಸಿದ್ದರಿಂದ ಪ್ರಕರಣಗಳು ಹೆಚ್ಚಾಗಿವೆ: ಸಚಿವ ದಿನೇಶ್ ಗುಂಡೂರಾವ್Dengue cases in Karnataka: ಡೆಂಘೀ ಪ್ರಕರಣಗಳನ್ನ ಮುಂದಿಟ್ಟುಕೊಂಡು ಬಿಜೆಪಿ ಬೆಂಗಳೂರಿನ ಬಗ್ಗೆ ಬ್ಯಾಡ್ ಟ್ವೀಟ್ ಮಾಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
और पढो »

ಕುಮಾರಸ್ವಾಮಿ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿಕುಮಾರಸ್ವಾಮಿ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿDk Shivakumar: “ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಹುಚ್ಚ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ” ಎಂದು ಡಿಸಿಎಂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದರು.
और पढो »



Render Time: 2025-02-21 05:55:54