ಡಿವೋರ್ಸ್‌ ವದಂತಿಗಳ ನಡುವೆಯೇ ಸಾರ್ವಜನಿಕ ಸ್ಥಳದಲ್ಲೇ ಕಿತ್ತಾಡಿಕೊಂಡ ಐಶ್ವರ್ಯಾ-ಅಭಿಷೇಕ್!‌ ವಿಡಿಯೋ

ಐಶ್ವರ್ಯಾ ರೈ समाचार

ಡಿವೋರ್ಸ್‌ ವದಂತಿಗಳ ನಡುವೆಯೇ ಸಾರ್ವಜನಿಕ ಸ್ಥಳದಲ್ಲೇ ಕಿತ್ತಾಡಿಕೊಂಡ ಐಶ್ವರ್ಯಾ-ಅಭಿಷೇಕ್!‌ ವಿಡಿಯೋ
ಅಭಿಷೇಕ್ ಬಚ್ಚನ್ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಜಗಳಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜಗಳವಾಡಿದ ವಿಡಿಯೋ
  • 📰 Zee News
  • ⏱ Reading Time:
  • 54 sec. here
  • 15 min. at publisher
  • 📊 Quality Score:
  • News: 70%
  • Publisher: 63%

ಅಭಿಷೇಕ್‌ ಬಚ್ಚನ್‌ಗಿಂತ ಹೆಚ್ಚು ಪಾಪ್ಯುಲರ್‌ ಆಗಿರುವುದು ಐಶ್ವರ್ಯಾ. ಇದೇ ಕಾರಣದಿಂದ ಜೋಡಿಯಾಗಿ ಇವರಿಬ್ಬರು ಯಾವ ಕಾರ್ಯಕ್ರಮಕ್ಕೆ ಹೋದರೂ ಸಹ, ಪಾಪರಾಜಿಗಳು ಐಶ್ವರ್ಯಾ ಸಿಂಗಲ್ ಫೋಟೋ ಬೇಕೆಂದು ಮನವಿ ಮಾಡುತ್ತಾರೆ.

Abhishek bachchan Aishwarya rai fight: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ 2007ರ ಏಪ್ರಿಲ್ 20 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 2011ರಲ್ಲಿ, ಮಗಳು ಆರಾಧ್ಯಗೆ ಐಶ್ವರ್ಯಾ ಜನ್ಮ ನೀಡಿದ್ದರು.ಜನಪ್ರಿಯ ಜೋಡಿಗಳಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಕೂಡ ಒಬ್ಬರುಅಂದು ಕ್ರಿಕೆಟ್‌ ಜಗತ್ತನ್ನೇ ಆಳಿದ್ದಾತನಿಗೆ ಇಂದು ಬೇಡಿ ತಿನ್ನುವ ಗತಿ...

ಕ್ರಿಕೆಟ್‌ ಜಗತ್ತನ್ನೇ ಆಳುತ್ತಿದ್ದಾನೆ ಬಾಲಿವುಡ್ ಸೂಪರ್ ಸ್ಟಾರ್ ಗೋವಿಂದ ಸೋದರಳಿಯ! ಈತ ಐಪಿಎಲ್‌ ತಂಡವೊಂದರ ಕ್ಯಾಪ್ಟನ್‌ ಕೂಡ ಹೌದು... ಯಾರು ಗೊತ್ತಾಯ್ತಾ? ಇನ್ನು ಆದರೆ ಈ ವಿಚಾರ ಹಲವು ಸಲ ಅಭಿಷೇಕ್‌ಗೆ ಮುಜುಗರ ತಂದಿದೆ. ಇದಕ್ಕೆ ಉದಾಹರಣೆ ಎಂಬಂತೆ ಸದ್ಯ ವಿಡಿಯೋ ಒಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ 2007ರ ಏಪ್ರಿಲ್ 20 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 2011ರಲ್ಲಿ, ಮಗಳು ಆರಾಧ್ಯಗೆ ಐಶ್ವರ್ಯಾ ಜನ್ಮ ನೀಡಿದ್ದರು. ಆದರೆ ಸುಂದರ ದಾಂಪತ್ಯ ಇದೀಗ ವಿಚ್ಛೇದನದತ್ತ ಮುಖ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಇದು ಎಷ್ಟರಮಟ್ಟಿಗೆ ನಿಜ ಎಂಬುದು ತಿಳಿದುಬಂದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Basavaraj Bommai ಪ್ರಚೋದನಕಾರಿ ಭಾಷಣ ಮಾಡಿದ ಆರೋಪ: ಎಫ್‌ಐಆರ್‌ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಸಂಸದ ಬಸವರಾಜ ಬೊಮ್ಮಾಯಿಸದ್ದಿಲ್ಲದೇ ಮದುವೆ.. ಪತಿಯೊಂದಿಗೆ ಹನಿಮೂನ್‌ ಎಂಜಾಯ್‌ ಮಾಡುತ್ತಿರುವ ಖ್ಯಾತ ನಟಿ ರಮ್ಯಾ! ಪೋಟೋಸ್‌ ನೋಡಿ!!ಇನ್ಮುಂದೆ ಪಿಂಚಣಿದಾರರ ಮನೆಬಾಗಿಲಿನಲ್ಲಿ ಡಿಜಿಟಲ್ ಜೀವನ ಪ್ರಮಾಣ ಪತ್ರ..! ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ ಇಲ್ಲಿದೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಜಗಳ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜಗಳವಾಡಿದ ವಿಡಿಯೋ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್‌ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಕನ್ನಡದಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸುದ್ದ Aishwarya Rai Abhishek Bachchan Aishwarya Rai Abhishek Bachchan Fight Aishwarya Rai And Abhishek Bachchan Fight Video Aishwarya Rai And Abhishek Bachchan Divorce Aishwarya Rai And Abhishek Bachchan Divorce Aishwarya Rai And Abhishek Bachchan News In Kanna

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿಚ್ಛೇದನ ವದಂತಿ ನಡುವೆ ಅಭಿಷೇಕ್‌ ಬಚ್ಚನ್‌ ಜೊತೆ ನಿಮ್ರಿತ್‌ ಕೌರ್‌ ವಿಡಿಯೋ ವೈರಲ್!‌‌ ಐಶ್ವರ್ಯ ರೈ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನೆ?ವಿಚ್ಛೇದನ ವದಂತಿ ನಡುವೆ ಅಭಿಷೇಕ್‌ ಬಚ್ಚನ್‌ ಜೊತೆ ನಿಮ್ರಿತ್‌ ಕೌರ್‌ ವಿಡಿಯೋ ವೈರಲ್!‌‌ ಐಶ್ವರ್ಯ ರೈ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »

ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್‌ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್‌ ಕಪಲ್?ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್‌ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್‌ ಕಪಲ್?Abhishek Bachchan on divorce rumours: ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್ ಅವರ ವೀಡಿಯೊ ವೈರಲ್ ಆಗಿದೆ.
और पढो »

ಸಿನಿರಂಗದಲ್ಲಿ ಸಂಚಲನ.. ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಫಿಕ್ಸ್?! ಕೊನೆಗೂ ಹೊರಬಿತ್ತು ʼಆʼ ದೊಡ್ಡ ಹೇಳಿಕೆ..ಸಿನಿರಂಗದಲ್ಲಿ ಸಂಚಲನ.. ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಫಿಕ್ಸ್?! ಕೊನೆಗೂ ಹೊರಬಿತ್ತು ʼಆʼ ದೊಡ್ಡ ಹೇಳಿಕೆ..Abhishek Bachchan-Aishwarya Rai: ಕಳೆದ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ಬಚ್ಚನ್ ಬೇರೆಯಾಗುತ್ತಿದ್ದಾರೆ. ಆದರೆ ಇದೀಗ ಜ್ಯೋತಿಷಿಯೊಬ್ಬರು ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಪಡೆಯುವುದು ಫಿಕ್ಸ್‌ ಎಂದು ಹೇಳಿದ್ದಾರೆ..
और पढो »

ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ.. ಕೊನೆಗೂ ಪ್ರತಿಕ್ರಿಯಿಸಿದ ಅಭಿಷೇಕ್‌ ಬಚ್ಚನ್!‌ ಐಶ್ವರ್ಯ ಜೊತೆ ವಿಚ್ಛೇದನ ಖಚಿತ?!ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ.. ಕೊನೆಗೂ ಪ್ರತಿಕ್ರಿಯಿಸಿದ ಅಭಿಷೇಕ್‌ ಬಚ್ಚನ್!‌ ಐಶ್ವರ್ಯ ಜೊತೆ ವಿಚ್ಛೇದನ ಖಚಿತ?!abhishek bachchan-Aishwarya Rai: ಅಭಿಷೇಕ್‌ ಐಶ್ವರ್ಯ ರೈ ಡಿವೋರ್ಸ್‌ ವದಂತಿಯ ಮಧ್ಯವೇ ನಟ ಖ್ಯಾತ ನಟಿಯೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು.. ಇದೀಗ ಈ ವಿಚಾರವಾಗಿ ಅಭಿಷೇಕ್‌ ಮೌನ ಮುರಿದಿದ್ದಾರೆ.
और पढो »

ಸಲ್ಮಾನ್‌ ಖಾನ್‌ ಜೊತೆ ಗುಟ್ಟಾಗಿ ಮದುವೆ, ನ್ಯೂಯಾರ್ಕ್‌ನಲ್ಲಿ ಹನಿಮೂನ್! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!!ಸಲ್ಮಾನ್‌ ಖಾನ್‌ ಜೊತೆ ಗುಟ್ಟಾಗಿ ಮದುವೆ, ನ್ಯೂಯಾರ್ಕ್‌ನಲ್ಲಿ ಹನಿಮೂನ್! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!!Salman Khan-Aishwarya Rai: ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ರಹಸ್ಯ ಮದುವೆ ಮತ್ತು ಹನಿಮೂನ್ ವದಂತಿಗಳ ಬಗ್ಗೆ ಐಶ್ವರ್ಯಾ ಮೌನ ಮುರಿದಿದ್ದಾರೆ.
और पढो »

ಒಂದು ವೇಳೆ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆದರೆ... ಐಶ್ವರ್ಯಾ ರೈಗೆ ಎಷ್ಟು ಜೀವನಾಂಶ ನೀಡಬೇಕಾಗುತ್ತದೆ ?ಒಂದು ವೇಳೆ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆದರೆ... ಐಶ್ವರ್ಯಾ ರೈಗೆ ಎಷ್ಟು ಜೀವನಾಂಶ ನೀಡಬೇಕಾಗುತ್ತದೆ ?Abhishek Bachchan Aishwarya Rai : ಅಭಿಷೇಕ್ ಬಚ್ಚನ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಡಿವೋರ್ಸ್ ಪಡೆದರೆ ಐಶ್ವರ್ಯಾಗೆ ಎಷ್ಟು ಜೀವನಾಂಶ ನೀಡಬೇಕಾಗಬಹುದು ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ...
और पढो »



Render Time: 2025-02-19 07:20:51