ಡೆವಿಲ್‌ ಸುತ್ತ ಕಟ್ಟೆಚ್ಚರ..! ಈ 7 ಜನರನ್ನು ಬಿಟ್ಟು ಬೇರೆ ಯಾರೂ ದಾಸನನ್ನ ಭೇಟಿಯಾಗುವಂತಿಲ್ಲ..

Actor Darshan समाचार

ಡೆವಿಲ್‌ ಸುತ್ತ ಕಟ್ಟೆಚ್ಚರ..! ಈ 7 ಜನರನ್ನು ಬಿಟ್ಟು ಬೇರೆ ಯಾರೂ ದಾಸನನ್ನ ಭೇಟಿಯಾಗುವಂತಿಲ್ಲ..
Darshan HealthDarshan Health UpdateDarshan Health News
  • 📰 Zee News
  • ⏱ Reading Time:
  • 19 sec. here
  • 17 min. at publisher
  • 📊 Quality Score:
  • News: 63%
  • Publisher: 63%

Darshan Case : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದಾರೆ. ಬೆನ್ನುನೋವಿನ ಚಿಕಿತ್ಸೆಗಾಗಿ 6 ವಾರಗಳ ಕಾಲ ನಟನಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.. ಸಧ್ಯ ಆಸ್ಪತ್ರೆಯಲ್ಲಿರುವ ದರ್ಶನ ಅವರನ್ನು ಈ 7 ಜನರು ಮಾತ್ರ ಭೇಟಿಯಾಗಬಹುದು..

ದರ್ಶನ್ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದಾರೆನಟಿ ಸೌಂದರ್ಯ ಗಳಿಸಿದ್ದ ಕೋಟ್ಯಂತರ ಮೌಲ್ಯದ ಆಸ್ತಿ ಪತಿಯ ಬಳಿಯೂ ಇಲ್ಲ, ಹೆತ್ತವರಿಗೂ ದಕ್ಕಿಲ್ಲ! ಈ ನಟನೇ ಅಷ್ಟೂ ಪ್ರಾಪರ್ಟಿ ಒಡೆಯಈರುಳ್ಳಿ ರಸವನ್ನು ಇದರಲ್ಲಿ ಬೆರೆಸಿ ಹಚ್ಚಿ.. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದರ ಜೊತೆ ದಪ್ಪವಾಗಿ ಮಾರುದ್ದ ಬೆಳೆಯುವುದು!ನವೆಂಬರ್ 6 ರಿಂದ ರಾಜ್ಯಾದ್ಯಂತ ಶಾಲೆಗಳಿಗೆ ಅರ್ಧ ದಿನ ರಜೆ ಘೋಷಣೆ..! ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು..?

ಈ ವೇಳೆ ದರ್ಶನ್ ಅವರನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡಿಲ್ಲ. ಏಳು ಜನರನ್ನು ಬಿಟ್ಟರೆ ಬೇರೆ ಯಾರಿಗೂ ದರ್ಶನ್ ಅವರನ್ನು ಭೇಟಿಯಾಗುವ ಅವಕಾಶ ಇರಲಿಲ್ಲ. ಈ ಬಗ್ಗೆ ದರ್ಶನ್ ಕುಟುಂಬಸ್ಥರು ಆಸ್ಪತ್ರೆಗೆ ವಿವರಿಸಿದ್ದಾರೆ ಎಂದು ವರದಿಯಾಗಿದೆ.ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೇಶ್, ತಾಯಿ ಮೀನಮ್ಮ, ಸಹೋದರ ದಿನಕರ್ ತೂಗುದೀಪ್, ದರ್ಶನ್ ಆಪ್ತ ಧನ್ವೀರ್, ವಕೀಲರನ್ನು ಹೊರತುಪಡಿಸಿ ಯಾರೂ ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Darshan Health Darshan Health Update Darshan Health News Actor Darshan Movies Actor Darshan News Actor Darshan Films Actor Darshan Telugu Actor Darshan Case Renukaswamy Renukaswamy Murder Renukaswamy Case ನಟ ದರ್ಶನ್‌ ನಟ ದರ್ಶನ್‌ ಆರೋಗ್ಯ ನಟ ದರ್ಶನ್‌ ಸುದ್ದಿ ವಿಜಯಲಕ್ಷ್ಮಿ ದರ್ಶನ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪತ್ನಿಗೆ ವಿಚ್ಛೇದನ ನೀಡಿ ಭಾರತೀಯ ನಟಿಯನ್ನು ಮದುವೆಯಾದ ಪಾಕಿಸ್ತಾನಿ ಕ್ರಿಕೆಟಿಗ !ಪತ್ನಿಗೆ ವಿಚ್ಛೇದನ ನೀಡಿ ಭಾರತೀಯ ನಟಿಯನ್ನು ಮದುವೆಯಾದ ಪಾಕಿಸ್ತಾನಿ ಕ್ರಿಕೆಟಿಗ !Cricketer love story: ಈ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೆ ಬೇರೆ ದೇಶಗಳ ಕ್ರಿಕೆಟಿಗರೂ ಭಾರತೀಯ ನಟಿಯ ಪ್ರೀತಿಯಲ್ಲಿ ಬಿದ್ದ ಉದಾಹರಣೆಗಳಿವೆ.
और पढो »

ದೀಪಾವಳಿ ದಿನ ಈ ಸಸ್ಯವನ್ನು ಮನೆಯಲ್ಲಿ ತಂದು ನೆಟ್ಟರೆ ಸಂಪತ್ತಿನ ಮಳೆಯಾಗುವುದು! ಎಷ್ಟೇ ಸಾಲ ಇದ್ದರೂ ಪರಿಹಾರವಾಗುವುದುದೀಪಾವಳಿ ದಿನ ಈ ಸಸ್ಯವನ್ನು ಮನೆಯಲ್ಲಿ ತಂದು ನೆಟ್ಟರೆ ಸಂಪತ್ತಿನ ಮಳೆಯಾಗುವುದು! ಎಷ್ಟೇ ಸಾಲ ಇದ್ದರೂ ಪರಿಹಾರವಾಗುವುದುದೀಪಾವಳಿ ದಿನ ಮನೆಯಲ್ಲಿ ಈ ಗಿಡವನ್ನು ತಂದು ಕೊಟ್ಟರೆ ಉಕ್ಕಿ ಬರುವ ಧನ ಸಂಪತ್ತನ್ನು ಯಾರೂ ನಿಲ್ಲಿಸುವುದು ಸಾಧ್ಯವಿಲ್ಲ ಎನ್ನಲಾಗುತ್ತದೆ.
और पढो »

ಹೊಟ್ಟೆ, ಸೊಂಟ ಮತ್ತು ತೊಡೆಯ ಸುತ್ತಲೂ ಕೊಬ್ಬು ಹೆಚ್ಚುತ್ತಿದೆಯೇ? ಪ್ರತಿದಿನ ಈ ಜ್ಯೂಸ್ ಕುಡಿಯಿರಿ ಪರಿಣಾಮ ಮೂರೇ ದಿನದಲ್ಲಿ ಗೋಚರಿಸುತ್ತದೆ !ಹೊಟ್ಟೆ, ಸೊಂಟ ಮತ್ತು ತೊಡೆಯ ಸುತ್ತಲೂ ಕೊಬ್ಬು ಹೆಚ್ಚುತ್ತಿದೆಯೇ? ಪ್ರತಿದಿನ ಈ ಜ್ಯೂಸ್ ಕುಡಿಯಿರಿ ಪರಿಣಾಮ ಮೂರೇ ದಿನದಲ್ಲಿ ಗೋಚರಿಸುತ್ತದೆ !belly fat burning foods: ಹೊಟ್ಟೆ, ಸೊಂಟ ಮತ್ತು ತೊಡೆಗಳ ಸುತ್ತ ಹೆಚ್ಚಿದ ಕೊಬ್ಬಿನಿಂದ ನೀವು ತೊಂದರೆಗೊಳಗಾಗಿದ್ದರೆ, ತಜ್ಞರ ಸಲಹೆಯಂತೆ ನೀವು ಈ ಸೂಪ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
और पढो »

Viral Video: ಪರಸ್ತ್ರೀ ಜೊತೆಗೆ ಸಿಕ್ಕಿಬಿದ್ದ ವ್ಯಕ್ತಿಯನ್ನು ಭೀಕರವಾಗಿ ಹೊಡೆದು ಕೊಂದರು, ವಿಡಿಯೋ ನೋಡಿViral Video: ಪರಸ್ತ್ರೀ ಜೊತೆಗೆ ಸಿಕ್ಕಿಬಿದ್ದ ವ್ಯಕ್ತಿಯನ್ನು ಭೀಕರವಾಗಿ ಹೊಡೆದು ಕೊಂದರು, ವಿಡಿಯೋ ನೋಡಿಪರಸ್ತ್ರೀ ಜೊತೆಗೆ ಸಿಕ್ಕಿಬಿದ್ದ ವ್ಯಕ್ತಿಯನ್ನು ಸ್ಥಳೀಯರು ಭೀಕರವಾಗಿ ಹೊಡೆದು ಕೊಂದಿರುವ ಘಟನೆ ನಡೆದಿದೆ. ಉತ್ತರಪ್ರದೇಶದ ಹಮೀರ್‌ಪುರದಲ್ಲಿ ನಡೆದಿರುವ ಈ ಆಘಾತಕಾರಿ ಘಟನೆಯು ಅಲ್ಲಿನ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
और पढो »

ಬೆಳಗ್ಗೆದ್ದ ಕೂಡಲೇ ಈ ಎಲೆ ಜಗಿಯಿರಿ ಸಾಕು... ಯಾವುದೇ ಶ್ರಮವಿಲ್ಲದೆ ತೂಕ ಇಳಿಯುತ್ತೆ, ಕೊಲೆಸ್ಟ್ರಾಲ್ ಕೂಡ ಕರಗುತ್ತೆ!ಬೆಳಗ್ಗೆದ್ದ ಕೂಡಲೇ ಈ ಎಲೆ ಜಗಿಯಿರಿ ಸಾಕು... ಯಾವುದೇ ಶ್ರಮವಿಲ್ಲದೆ ತೂಕ ಇಳಿಯುತ್ತೆ, ಕೊಲೆಸ್ಟ್ರಾಲ್ ಕೂಡ ಕರಗುತ್ತೆ!weight loss: ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಈ ಎಲೆಗಳನ್ನು ಸೇರಿಸುವುದರಿಂದ ಕೊಬ್ಬು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
और पढो »

ಬೆಳಗ್ಗೆ ಏಳುತ್ತಿದ್ದಂತೆ ಈ ಒಣಹಣ್ಣನ್ನು ತಿನ್ನಿ: ಯಾವುದೇ ಶ್ರಮವಿಲ್ಲದೆ 5 ದಿನದಲ್ಲಿ ಸೊಂಟದ ಸುತ್ತ ಸಂಗ್ರಹವಾದ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!ಬೆಳಗ್ಗೆ ಏಳುತ್ತಿದ್ದಂತೆ ಈ ಒಣಹಣ್ಣನ್ನು ತಿನ್ನಿ: ಯಾವುದೇ ಶ್ರಮವಿಲ್ಲದೆ 5 ದಿನದಲ್ಲಿ ಸೊಂಟದ ಸುತ್ತ ಸಂಗ್ರಹವಾದ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!Cashew Nut Benefits: ಒಣ ಹಣ್ಣುಗಳಲ್ಲಿ, ಹೆಚ್ಚಿನ ಜನರು ಗೋಡಂಬಿಯನ್ನು ತಿನ್ನಲು ಇಷ್ಟಪಡುತ್ತಾರೆ. ಇದು ರುಚಿಯಲ್ಲಿ ಮಾತ್ರ ಅದ್ಭುತವಲ್ಲ, ಲೆಕ್ಕವಿಲ್ಲದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಸೀಮಿತ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಸೇವಿಸುವುದು ಹೆಚ್ಚು ಪ್ರಯೋಜನಕಾರಿ.
और पढो »



Render Time: 2025-02-15 19:48:43