Sharadha Sinha: ಬಿಹಾರದ ನೈಟಿಂಗೇಲ್ ಶಾರದಾ ಸಿನ್ಹಾ ಅವರ ಛತ್ ಮೈಯಾ ಹಾಡುಗಳು ಬಹಳ ಪ್ರಸಿದ್ಧವಾಗಿವೆ. ಛತ್ ಹಾಡುಗಳ ಮೂಲಕ ಅವರು ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದರು. ಶಾರದಾ ಸಿನ್ಹಾ ಅವರು ಛತ್ ಹಬ್ಬದ ಅದೇ ದಿನ ನವೆಂಬರ್ 5 ರಂದು ನಿಧನರಾದರು. ಈ ದಿನ ನಹಯ್ ಖಾಯ್ ದಿನವಾಗಿತ್ತು, ಅದೇ ದಿನ ಶಾರದಾ ಸಿನ್ಹಾ ಕೊನೆಯುಸಿರೆಳೆದರು.
ತನ್ನ ಹಾಡನ್ನು ಹಾಡುತ್ತಾ ಆಸ್ಪತ್ರೆಯ ಹಾಸಿಗೆ ಮೇಲೆ ಪ್ರಾಣ ಬಿಟ್ಟ ಖ್ಯಾತ ಗಾಯಕಿ.. ಕಣ್ಣೀರು ತರಿಸುತ್ತೆ ಕೊನೆಯ ಕ್ಷಣದ ವೈರಲ್ ವಿಡಿಯೋ
ಬಿಹಾರದ ನೈಟಿಂಗೇಲ್ ಶಾರದಾ ಸಿನ್ಹಾ ಅವರ ಛತ್ ಮೈಯಾ ಹಾಡುಗಳು ಬಹಳ ಪ್ರಸಿದ್ಧವಾಗಿವೆ.ಅತ್ತ ನಾಗಚೈತನ್ಯ-ಶೋಭಿತಾ ಮದುವೆ ಸಂಭ್ರಮ... ಇತ್ತ ಸಮಂತಾ ಪ್ರೆಗ್ನೆಂಟ್! ನಾನು ಗರ್ಭಿಣಿ... ನಿನ್ನ ಸಮಯ ಶುರುವಾಯ್ತು ಎಂದು ಪೋಸ್ಟ್ ಶೇರ್ ಮಾಡಿದ ಸ್ಯಾಮ್!?ಯಾವುದೇ ಮಾತ್ರೆ.. ಪಥ್ಯ ಬೇಡವೇ ಬೇಡ.. ʼಈʼ ತರಕಾರಿ ತಿಂದ್ರೆ ಶುಗರ್ ಸದಾ ನಾರ್ಮಲ್ ಇರುತ್ತೆ! ಮತ್ತೆಂದೂ ಹೆಚ್ಚಾಗಲ್ಲ..ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಶಿವಣ್ಣ ಅವರಿಗೆ ಒಮ್ಮೆಯಾದ್ರು ಈ ಸ್ಟಾರ್ ನಟನೊಂದಿಗೆ ನಟಿಸಬೇಕು ಅನ್ನೋ ಆಸೆಯಂತೆ! ಅಷ್ಟಕ್ಕೂ ಆತ ಬೇರಾರೂ ಅಲ್ಲ..
ಬಿಹಾರದ ನೈಟಿಂಗೇಲ್ ಶಾರದಾ ಸಿನ್ಹಾ ಅವರ ಛತ್ ಮೈಯಾ ಹಾಡುಗಳು ಬಹಳ ಪ್ರಸಿದ್ಧವಾಗಿವೆ. ಛತ್ ಹಾಡುಗಳ ಮೂಲಕ ಅವರು ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದರು. ಶಾರದಾ ಸಿನ್ಹಾ ಅವರು ಛತ್ ಹಬ್ಬದ ಅದೇ ದಿನ ನವೆಂಬರ್ 5 ರಂದು ನಿಧನರಾದರು. ಈ ದಿನ ನಹಯ್ ಖಾಯ್ ದಿನವಾಗಿತ್ತು, ಅದೇ ದಿನ ಶಾರದಾ ಸಿನ್ಹಾ ಕೊನೆಯುಸಿರೆಳೆದರು. ಬಹಳ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ, ಶಾರದಾ ಸಿನ್ಹಾ ನಿಧನದ ಮೊದಲು ಅವರು ಆಸ್ಪತ್ರೆಯಲ್ಲಿ ಛತ್ ಮೈಯ ಹಾಡನ್ನು ಹಾಡಿದರು. ಇದೀಗ ಅವರ ಆಸ್ಪತ್ರೆಯ ಕೊನೆಕ್ಷಣದ ವಿಡಿಯೋ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಇದೀಗ ಕಣ್ಣೀರಿಡುತ್ತಿದ್ದಾರೆ.
ಶಾರದಾ ಸಿನ್ಹಾ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಈ ವಿಡಿಯೋ ತಮ್ಮ ಕೊನೆಯ ಕ್ಷಣದ್ದಾಗಿದ್ದು, ಈ ವಿಡಿಯೋ ಆಸ್ಪತ್ರೆಯಿಂದ ಬಂದಿದೆ. ಮುಖಕ್ಕೆ ಆಮ್ಲಾಜನಕದ ಮಾಸ್ಕ್ ಹಾಕಿಕೊಂಡಿರುವ, ಅವರು ಗಂಭೀರ ಸ್ಥಿತಿಯಲ್ಲಿ ಶಾರದಾ ಸಿನ್ಹಾ ನಿಧಾನವಾಗಿ ಛತ್ ಹಾಡನ್ನು ಗುನುಗುತ್ತಿದ್ದಾರೆ.ಪತಿಯ ಸಾವಿನಿಂದ ಶಾರದಾ ಸಿನ್ಹಾ ತೀವ್ರ ದುಃಖಿತರಾಗಿದ್ದರು. ಅಂದಿನಿಂದ ಅವರು ಅನಾರೋಗ್ಯದಿಂದ ಬಳಲಲು ಆರಂಭಿಸಿದ್ದರು, ಅವರ ಆರೋಗ್ಯ ಹದಗೆಡಲಾರಂಭಿಸಿತು. ಸರಿಯಾಗಿ ಒಂದು ತಿಂಗಳ ನಂತರ ಶಾರದಾ ಸಿನ್ಹಾ ಕೂಡ ತೀರಿಕೊಂಡರು.
Singer Singer Sharadha Sinha Sharadha Sinha Songs Sharadha Sinha Viral Video Sharadha Sinha Death Video Shardha Sinha Hospital Video Sharadha Sinha Viral Video Viral Video Shocking Viral Video ಶಾರದಾ ಸಿನ್ಹಾ ಶಾರದಾ ಸಿನ್ಹಾ ಕೊನೆಯ ಕ್ಷಣ ಗಾಯಕಿ ಶಾರದಾ ಸಿನ್ಹಾ ಗಾಯಕಿ ಶಾರದಾ ಸಿನ್ಹಾ ಹಾಡುಗಳು ಶಾರದಾ ಸಿನ್ಹಾ ಕೊನೆಯ ಕ್ಷಣದ ವೈರಲ್ ವಿಡಿಯೋ ವೈರಲ್ ಹಾಡು ವೈರಲ್ ಸಿನಿಮಾ ಹಾಡುಗಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆ ಮೂಡ್ ನಲ್ಲಿ ನಟಿ ರಮ್ಯಾ! ಪ್ರಿಯತಮನ ತಬ್ಬಿ ರೊಮ್ಯಾನ್ಸ್ ಮಾಡಿದ ವಿಡಿಯೋ ವೈರಲ್!Actress Ramya Marriage: ನಟಿ ರಮ್ಯಾ ಮುಂದಿನ ತಿಂಗಳು ತನ್ನ ಬಾಯ್ ಫ್ರೆಂಡ್ ಜೊತೆ ಮದುವೆಯಾಗುತ್ತಿದ್ದು, ತನ್ನ ಬಾಯ್ ಫ್ರೆಂಡ್ ಜೊತೆ ಹಾಕಿರುವ ರೊಮ್ಯಾಂಟಿಕ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »
46ನೇ ವಯಸ್ಸಿನಲ್ಲಿ ಸ್ಟಾರ್ ನಟಿ ಜೊತೆ 2ನೇ ಮದುವೆಯಾದ ಖ್ಯಾತ ನಟ.! ಇವರ ಅಜ್ಜಿ ಕನ್ನಡದ ಫೇಮಸ್ ಹಿನ್ನೆಲೆ ಗಾಯಕಿಖ್ಯಾತ ನಟ ತನ್ನ 46 ನೇ ವಯಸ್ಸಿನಲ್ಲಿ ತಮ್ಮ ಸಹನಟಿಯನ್ನು ವರಿಸಲು ರೆಡಿಯಾಗಿದ್ದಾರೆ. ಈ ನಟನ ಎಂಗೇಜ್ಮೆಂಟ್ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
और पढो »
ಸಲ್ಮಾನ್ ಖಾನ್ ಗೆ ಮುತ್ತಿಟ್ಟು ಸ್ಟೇಜ್ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್Salman Khan video: ಸಲ್ಮಾನ್ ಖಾನ್ ಜೊತೆ ವೇದಿಕೆ ಮೇಲೆ ಈ ನಟಿಯ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ನಟಿ ಸಲ್ಮಾನ್ ಖಾನ್ ಗೆ ಮುತ್ತಿಟ್ಟು ಮುದ್ದಾಡುವುದನ್ನು ಕಾಣಬಹುದು.
और पढो »
ಪುನೀತ್ ರಾಜ್‌ಕುಮಾರ್ ಕೊನೆ ಕ್ಷಣದ ವಿಡಿಯೋ ವೈರಲ್.. ಸಾವಿಗೂ ಮುನ್ನ ಅಪ್ಪು ಹೇಳಿದ್ದೇನು ಕೇಳಿ!Puneeth Rajkumar last video: ಪುನೀತ್ ರಾಜ್‌ಕುಮಾರ್... ಕನ್ನಡಿಗರ ಎದೆಯಾಳುವ ದೊರೆ. ಕರುನಾಡ ಜನರ ಪ್ರೀತಿಯ ಅಪ್ಪು ಅಗಲಿ ಇಂದಿಗೆ ಮೂರು ವರ್ಷ.
और पढो »
Viral Video: ರಂಗೋಲಿ ಹಾಕುತ್ತಿದ್ದ ಯುವತಿಯರ ಮೇಲೆ ಕಾರು ಚಲಾಯಿಸಿದ ಅಪ್ರಾಪ್ತ, ಭಯಾನಕ ವಿಡಿಯೋ ವೈರಲ್ವೈರಲ್ ಆಗಿರುವ ವಿಡಿಯೋದಲ್ಲಿ ಕಿರಿದಾದ ರಸ್ತೆಯೊಂದರಲ್ಲಿ ಮನೆಯ ಹೊರಗೆ ಇಬ್ಬರು ಹುಡುಗಿಯರು ರಂಗೋಲಿ ಹಾಕುತ್ತಿರುವುದನ್ನು ಕಾಣಬಹುದು. ಈ ವೇಳೆ ಎಲ್ಲಿಂದಲೋ ಕಾರು ಓಡಿಸಿಕೊಂಡು ಬಂದ ಬಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದಾನೆ.
और पढो »
Deepika Padukone: ಶುದ್ಧ ಕನ್ನಡದಲ್ಲಿ ದೀಪಿಕಾ ಪಡುಕೋಣೆ ಮಾತನಾಡಿದ ವಿಡಿಯೋ ವೈರಲ್... ಬೆರಗಾದ ಫ್ಯಾನ್ಸ್!Deepika Padukone talks in Kannada: ದೀಪಿಕಾ ಪಡುಕೋಣೆ ಶುದ್ಧ ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
और पढो »