Tamannaah Bhatia: ತಮನ್ನಾ ಭಾಟಿಯಾ ಸೌತ್ ಸಿನಿಮಾಗಳ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಇದೀಗ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ, ಅಷ್ಟೆ ಏಕೆ, ಟಾಲಿವುಡ್ ಬಾಲಿವುಡ್ ಅಂತ ಸಿಕ್ಕಾಪಟ್ಟೆ ಸೌಂಡ ಮಾಡುತ್ತಿದ್ದಾರೆ, ಆದರೆ ಇದೀಗ ಮಿಲ್ಕಿ ಬ್ಯೂಟಿ ಕುರಿತಾದ ಇನ್ಟ್ರೆಸ್ಟಿಂಗ್ ಸುದ್ದಿಯೊಂದು ಹೊರ ಬಿದ್ದಿದೆ,.
ಏನದು ಇನ್ಟ್ರೆಸ್ಟಿಂಗ್ ಸ್ಟೋರಿ? ತಿಳಿಯಲು ಮುಂದೆ ಓದಿ.. ಏನದು ಇನ್ಟ್ರೆಸ್ಟಿಂಗ್ ಸ್ಟೋರಿ? ತಿಳಿಯಲು ಮುಂದೆ ಓದಿ.. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಟಿಗೆ 34 ವರ್ಷ ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ. ತಮನ್ನಾ ಭಿಮಾನಿಗಳಂತೂ ನಟಿಯನ್ನು ಮದುವೆ ಯಾವಾಗ ಎಂಬ ಪ್ರಶ್ನೆ ಕೇಳುತ್ತಲೇ ಇರುತ್ತಾರೆ, ಅದರಲ್ಲೂ ಇವರ ಡೇಟಿಂಗ್ ವಿಚಾರದ ಕುರಿತಂತೂ ಒಂದಲ್ಲಾ ಒಂದು ಸುದ್ದಿ ಹೊರಬರುತ್ತಲೇ ಇರುತ್ತದೆ.
ಈ ಮುಂಚೆ ಪ್ರೀತಿಯಲ್ಲಿ ಸೋತು ನಂಬಿಕೆ ಕಳೆದುಕೊಂಡಿದ್ದ ತಮನ್ನಾ ಅವರಿಗೆ ಮದುವೆಯ ಮೇಲೆ ನಂಬಿಕೆ ಇರಲಿಲ್ಲ, ಇದೇ ಕಾರಣದಿಂದ ಅವರು ಮದುವೆಯನ್ನು ತಳ್ಳಿ ಹಾಕುತ್ತಿದ್ದರು, ಆದರೆ ಇದೀಗ ವಿಜಯ್ ವರ್ಮಾ ಅವರ ಜೊತೆ ತಮನ್ನಾ ಭಾಟಿಯ ಮದುವೆಯಾಗಲು ಸಜ್ಜಾಗಿದ್ದಾರೆ. ಹೌದು, ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಮುಂದಿನ ವರ್ಷ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ ಎನ್ನುವ ವಿಚಾರ ಸದ್ಯ ಬಿ ಟೌನ್‌ನ ಚರ್ಚೆಯ ಹಾಟ್ ಟಾಪಿಕ್ ಆಗಿದೆ.
ವಿಜಯ್ ವರ್ಮಾ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಮದುವೆ ಮುಂದಿನ ವರ್ಷ ನಡೆಯಲಿದೆ ತಮನ್ನಾ ಮತ್ತು ವಿಜಯ್ ವರ್ಮಾ ಮದು Tamannaah Bhatia And Vijay Varma Love Story When Will Tamannaah Bhatia And Vijay Varma Get Ma Tamannaah Bhatia And Vijay Varma Searching For Th Actress Tamannaah Bhatia Actor Vijay Varma Who Is Tamannaah Bhatia And Vijay Varma Are Tamannaah Bhatia And Vijay Varma Married Latest News Of Tamannaah Bhatia And Vijay Varma Who Is Boyfriend Of Tamannaah Bhatia
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?Bigg Boss Wild Card contestant: ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದ್ದು, ಆಟಕ್ಕೆ ತಿರುವು ನೀಡಲಿರುವ ಈ ಸುಂದರಿ ಯಾರು ಗೊತ್ತಾ?
और पढो »
ಪುಷ್ಪ 2 ಟ್ರೇಲರ್‌ನಲ್ಲಿ ಅರ್ಧ ತಲೆ ಬೋಳಿಸಿ ಗಮನಸೆಳೆದ ಈ ನಟ ಯಾರು ಗೊತ್ತಾಯ್ತಾ! ಕನ್ನಡದ ಖ್ಯಾತ ಹೀರೋ ಈತTarak Ponnappa: ಪುಷ್ಪ 2 ಟ್ರೇಲರ್‌ನಲ್ಲಿರುವ ನಿಗೂಢ ಪಾತ್ರ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಕನ್ನಡದ ಈ ಖ್ಯಾತ ಹೀರೋ ಯಾರು? ಗೊತ್ತಾ...
और पढो »
ಜಯಂತ್ ಚಿನ್ನುಮರಿಗೆ ಕೂಡಿಬಂತು ಕಂಕಣಭಾಗ್ಯ... ಲಕ್ಷ್ಮೀ ನಿವಾಸ ಧಾರಾವಾಹಿ ಜಾನು ಖ್ಯಾತಿಯ ಚಂದನಾ ಮದುವೆ! ಹುಡುಗ ಯಾರು ಗೊತ್ತಾ?ಲಕ್ಷ್ಮೀ ನಿವಾಸ ಸೀರಿಯಲ್ ನಟಿ ಚಂದನಾ ಅನಂತಕೃಷ್ಣರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಉದ್ಯಮಿ ಪ್ರತ್ಯಕ್ಷ್ ಎಂಬವರ ಜೊತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.
और पढो »
ಅಶ್ವಿನಿ ಪುನೀತ್ ರಾಜಕುಮಾರ್ ಓದಿದ್ದೇನು.. ಇವರ ತಂದೆ ಯಾರು ಗೊತ್ತಾ ?Ashwini Puneeth Rajkumar Education And Parents Details: ಅಶ್ವಿನಿ ಪುನೀತ್ ರಾಜಕುಮಾರ್ ಓದಿದ್ದೇನು.. ಇವರ ತಂದೆ ಯಾರು ಇಲ್ಲಿ ತಿಳಿಯೋಣ..
और पढो »
ಈ ಮೂರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತಾ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »
ಸ್ಯಾಂಡಲ್‌ವುಡ್ ಟ್ಯಾಲೆಂಟೆಡ್ ಡೈರೆಕ್ಟರ್ ಕಾಶಿನಾಥ್ ಅವರ ಪತ್ನಿ ಯಾರು ಗೊತ್ತಾ?Director Kashinath Wife and son details: ಸ್ಯಾಂಡಲ್‌ವುಡ್ ಟ್ಯಾಲೆಂಟೆಡ್ ಡೈರೆಕ್ಟರ್ ಕಾಶಿನಾಥ್ ಪತ್ನಿ ಯಾರು ಮತ್ತು ಅವರ ಪುತ್ರನ ಬಗ್ಗೆ ಇಲ್ಲಿದೆ ನಿಮಗೆ ತಿಳಿಯದ ಮಾಹಿತಿ..
और पढो »