ತಮ್ಮ ಸಮಾಧಿಯ ಜಾಗವನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರು ರಾಮೋಜಿ ರಾವ್! ಅದು ಎಲ್ಲಿದೆ, ಯಾಕೆ ಆ ಜಾಗ ಗೊತ್ತಾ?

Ramoji Rao समाचार

ತಮ್ಮ ಸಮಾಧಿಯ ಜಾಗವನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರು ರಾಮೋಜಿ ರಾವ್! ಅದು ಎಲ್ಲಿದೆ, ಯಾಕೆ ಆ ಜಾಗ ಗೊತ್ತಾ?
Burial PlaceChosenMedia Baron
  • 📰 Zee News
  • ⏱ Reading Time:
  • 24 sec. here
  • 24 min. at publisher
  • 📊 Quality Score:
  • News: 90%
  • Publisher: 63%

Ramoji Rao : ರಾಮೋಜಿ ರಾವ್ ಅವರು ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನ ನಿರ್ಮಿಸಿ ಬಹುಮುಖ ಪ್ರತಿಭೆಯಾಗಿ ಹೊರ ಹೊಮ್ಮಿದವರು ಇವರು.

ಪತ್ರಿಕೆ ಸಂಪಾದಕರಾಗಿ, ಸ್ಟುಡಿಯೋ ಸಂಸ್ಥಾಪಕರಾಗಿ, ಚಲನಚಿತ್ರ ನಿರ್ಮಾಪಕರಾಗಿ ಮತ್ತು ಉದ್ಯಮಿಯಾಗಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದರುರಾಮೋಜಿ ರಾವ್ ಅವರು ಪತ್ರಿಕಾ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಸೃಷ್ಟಿಸಿ ಹೊಸ ಟ್ರೆಂಡ್ ಸೃಷ್ಟಿಸಿದರು.ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನ ನಿರ್ಮಿಸಿ ಬಹುಮುಖ ಪ್ರತಿಭೆಯಾಗಿ ಹೊರ ಹೊಮ್ಮಿದವರುಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿನ್ನಿರಿ ಸಾಕು..

ರಾಮೋಜಿ ರಾವ್ ಅವರು ಪತ್ರಿಕಾ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಹಲವು ವಿನೂತನ ಪ್ರಯೋಗಗಳನ್ನು ಸೃಷ್ಟಿಸಿ ಹೊಸ ಟ್ರೆಂಡ್ ಸೃಷ್ಟಿಸಿದರು. ಉಷಾ ಕಿರಣ್ ಮೂವೀಸ್ ಅನೇಕ ಹೊಸ ನಟರನ್ನು ಬೆಳ್ಳಿತೆರೆಗೆ ಪರಿಚಯಿಸಿದೆ. ಹೈದರಾಬಾದಿನಲ್ಲಿ ಹಾಲಿವುಡ್ ಮಾದರಿಯ ಫಿಲ್ಮ್ ಸಿಟಿ ನಿರ್ಮಿಸಬೇಕೆಂಬುದು ಅವರ ಬಹುದಿನಗಳ ಆಸೆಯಾಗಿತ್ತು. ಆ ಕನಸನ್ನು ನನಸು ಮಾಡಲು ಅವರು ರಾಮೋಜಿ ಫಿಲ್ಮ್ ಸಿಟಿಯನ್ನು ನಿರ್ಮಿಸಿದರು. .ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಲಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Burial Place Chosen Media Baron Ramoji Film City Hyderabad Final Resting Place Legacy Tribute Personal Choice Eminent Personality Media Mogul Ramoji Group Eenadu Last Wishes Commemorative Site Personal Decision Renowned Figure Indian Media Memorial Location Significance Ramoji Rao's Vision

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಕೋಣೆಯಲ್ಲಿ ಕಿರೀಟವೊಂದಿದೆ.. 8 ಸೆಕೆಂಡುಗಳಲ್ಲಿ ಪತ್ತೆಹಚ್ಚಿದ್ರೆ ನೀವೇ ಜಾಣರು! ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿದೆ ಎಂದರ್ಥಈ ಕೋಣೆಯಲ್ಲಿ ಕಿರೀಟವೊಂದಿದೆ.. 8 ಸೆಕೆಂಡುಗಳಲ್ಲಿ ಪತ್ತೆಹಚ್ಚಿದ್ರೆ ನೀವೇ ಜಾಣರು! ನಿಮ್ಮ ಕಣ್ಣುಗಳು ಸೂಕ್ಷ್ಮವಾಗಿದೆ ಎಂದರ್ಥOptical Illusion: ನಿಮ್ಮ ಮುಂದೆ ಮಲಗುವ ಕೋಣೆಯ ಚಿತ್ರವಿದೆ, ಆ ಕೋಣೆಯಲ್ಲಿ ಕಿರೀಟವೊಂದಿದ್ದು, ಅದು ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಇದುವೇ ನಿಮ್ಮ ಸವಾಲಾಗಿದೆ.
और पढो »

ಮಾದ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಪತ್ರಿಕೋದ್ಯಮ ಕ್ಷೇತ್ರ ಪ್ರವೇಶಿಸುವ ಮುನ್ನ ಮಾಡಿದ್ದ ಕೆಲಸ ಯಾವುದು ಗೊತ್ತಾ?ಮಾದ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಪತ್ರಿಕೋದ್ಯಮ ಕ್ಷೇತ್ರ ಪ್ರವೇಶಿಸುವ ಮುನ್ನ ಮಾಡಿದ್ದ ಕೆಲಸ ಯಾವುದು ಗೊತ್ತಾ?Ramoji Rao: ಶ್ರೀ ವೈಷ್ಣವ ಮನೆತನದಿಂದ ಬಂದ ರಾಮೋಜಿಯವರು ಬಹಳ ದೈವಭಕ್ತಿಯುಳ್ಳವರಾಗಿದ್ದರು.. ಅಲ್ಲದೇ ಇವರು ಬಾಲ್ಯದಲ್ಲಿ ಧರ್ಮನಿಷ್ಠೆ, ಶುಚಿತ್ವ ಮತ್ತು ಶುಚಿತ್ವವನ್ನು ರೂಢಿಸಿಕೊಂಡಿದ್ದರು.
और पढो »

Ramoji Rao: ಮಾಧ್ಯಮದ ದೊರೆ ರಾಮೋಜಿ ರಾವ್ ಅವರ ಕೊನೆಯ ಆಸೆ ಏನಾಗಿತ್ತು ಗೊತ್ತಾ?Ramoji Rao: ಮಾಧ್ಯಮದ ದೊರೆ ರಾಮೋಜಿ ರಾವ್ ಅವರ ಕೊನೆಯ ಆಸೆ ಏನಾಗಿತ್ತು ಗೊತ್ತಾ?Ramoji Rao Last Dream: ಮಾಧ್ಯಮದ ದೊರೆ ಎಂದೇ ಗುರುತಿಸಿಕೊಂಡಿದ್ದ ರಾಮೋಜಿ ರಾವ್ ನಿಧನದಿಂದ ಚಿತ್ರರಂಗದಲ್ಲಿ ದುಃಖದ ಛಾಯೆ ಆವರಿಸಿದೆ. ಸುದೀರ್ಘ ಆಡಳಿತದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಮೋಜಿ ರಾವ್ ಅವರ ಕೊನೆಯ ಆಸೆ ಈಡೇರಲಿಲ್ಲ.
और पढो »

ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!Temple Blessing : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ.
और पढो »

Rishab Shetty: ಯೂನಿವರ್ಸಲ್ ಬಾಸ್ ಜೊತೆ IPL ಮ್ಯಾಚ್‌ ನೋಡಲು ಬಂದ ಡಿವೈನ್‌ ಸ್ಟಾರ್!!‌Rishab Shetty: ಯೂನಿವರ್ಸಲ್ ಬಾಸ್ ಜೊತೆ IPL ಮ್ಯಾಚ್‌ ನೋಡಲು ಬಂದ ಡಿವೈನ್‌ ಸ್ಟಾರ್!!‌ನಿನ್ನೆಯ ಐಪಿಲ್‌ ಮ್ಯಾಚ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರುತುರಾಜ್‌ ಗಾಯಕ್ವಾಡ ಟಾಸ್ ಗೆದ್ದ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದರು.
और पढो »

Ramoji Rao Movies : ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲಿ ರಾಮೋಜಿ ರಾವ್ ಮೂಡಿಸಿದ ಛಾಪು ಅನನ್ಯ!Ramoji Rao Movies : ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲಿ ರಾಮೋಜಿ ರಾವ್ ಮೂಡಿಸಿದ ಛಾಪು ಅನನ್ಯ!Ramoji Rao : ರಾಮೋಜಿ ರಾವ್ ಅವರು ಮಾಧ್ಯಮ ಕ್ಷೇತ್ರ ಮಾತ್ರವಲ್ಲದೆ ಸಿನಿಮಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ, ಉಷಾ ಕಿರಣ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಹಲವು ಚಿತ್ರಗಳನ್ನು ಮೂಡಿಸಿದ್ದಾರೆ.
और पढो »



Render Time: 2025-02-16 13:18:47