Happy Birthday Sai Pallavi : ಸೌತ್ ಸಿನಿರಂಗದ ನ್ಯಾಚುರಲ್ ಬ್ಯೂಟಿ, ಅಪರೂಪ ಸೌಂದರ್ಯವತಿ ನಟಿ ಸಾಯಿ ಪಲ್ಲವಿಗೆ ಇಂದು ಜನ್ಮ ದಿನದ ಸಂಭ್ರಮ. ನಟಿ ತಮ್ಮ ಅಭಿನಯ ಮತ್ತು ನೃತ್ಯದ ಮೂಲಕ ಸಾಕಷ್ಟು ಸಾಕಷ್ಟು ಜನ ಪ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಸೂಪರ್ ಸ್ಟಾರ್ ಗಿರಿ ಪಡೆದ ನಟಿಯರಲ್ಲಿ ಪಲ್ಲವಿ ಸಹ ಒಬ್ಬರು.
Sai Pallavi upcoming movies : ನಟಿ ಸಾಯಿ ಪಲ್ಲವಿ ಗೆ ಇಂದು ಜನ್ಮ ದಿನದ ಸಂಭ್ರಮ. ನಟಿ ತಮ್ಮ ಅಭಿನಯ ಮತ್ತು ನೃತ್ಯದ ಮೂಲಕ ಸಾಕಷ್ಟು ಸಾಕಷ್ಟು ಜನ ಪ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಸೂಪರ್ ಸ್ಟಾರ್ ಗಿರಿ ಪಡೆದ ನಟಿಯ ಮುಂಬರುವ ಸಿನಿಮಾಗಳು ಯಾವುವು ಅಂತ ನೋಡೋಣ ಬನ್ನಿ... ಸಾಯಿ ಪಲ್ಲವಿ 32ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.ಹಿರಿಯ ನಟ ಮುಸುರಿ ಕೃಷ್ನಮೂರ್ತಿ ಪತ್ನಿ, ಮಕ್ಕಳು ಯಾರು ಗೊತ್ತೆ..! ಇವರ ಮಕ್ಕಳೂ ಸಹ ಸಖತ್ ಫೇಮಸ್
ಸಾಯಿ ಪಲ್ಲವಿ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿರಂಗದಲ್ಲಿ ನಿರತರಾಗಿದ್ದಾರೆ. ಡಾನ್ಸ್ ರಿಯಾಲಿಟಿ ಶೋ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ, ಸೌತ್ ಸೆನ್ಸೆಷನಲ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಬಾಲಿವುಡ್‌ಗೂ ಸಹ ಕಾಲಿಟ್ಟಿದ್ದಾರೆ.ʼಪ್ರೇಮಂʼನೊಂದಿಗೆ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಸಾಯಿ ಪಲ್ಲವಿ ಕಲಿ, ಮಾರಿ 2, ಲವ್ ಸ್ಟೋರಿ, ಶ್ಯಾಮ್ ಸಿಂಘ ರಾಯ್ ಮತ್ತು ಗಾರ್ಗಿಯಂತಹ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಂದು ಸಾಯಿ ಪಲ್ಲವಿ ತಮ್ಮ 32 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ, ಇದೇ ವೇಳೆ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳು ಯಾವುವು ಅಂತ ತಿಳಿಯೋಣ ಬನ್ನಿ..
Actress Sai Pallavi Sai Pallavi Birthday Sai Pallavi Birth Anniversary Sai Pallavi Turns 32 Sai Pallavi Latest Movies Sai Pallavi Upcoming Films Nitesh Tiwari Ramayana South Indian Film Sai Pallavi Pics Ramayana Thandel Sai Pallavi Movies Sai Pallavi Upcoming Movies Sai Pallavi Age Happy Birthday Sai Pallavi Sai Pallavi Birthday Sai Pallavi Husband Sai Pallavi Latest Photos Sai Pallavi Birthday Photos Ramayana Movie Thandel Movie Amaran Movie ಸಾಯಿ ಪಲ್ಲವಿ ನಟಿ ಸಾಯಿ ಪಲ್ಲವಿ ನಟಿ ಸಾಯಿ ಪಲ್ಲವಿ ಮುಂಬರುವ ಸಿನಿಮಾಗಳು ಸಾಯಿ ಪಲ್ಲವಿ ವಯಸ್ಸು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Ramayana : ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ : ಫೋಟೋಸ್ ಲೀಕ್Ramayana : ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಮತ್ತು ಸೀತೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಸ್ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
और पढो »
Sai Pallavi: ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?Happy Birthday Sai Pallavi: ನಟಿ ಸಾಯಿ ಪಲ್ಲವಿ ಇಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.. ಇದೇ ವೇಳೆ ಅವರ ನಿವ್ವಳ ಮೌಲ್ಯ ಹಾಗೂ ಸಂಭಾವನೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
और पढो »
Sai Pallavi: ರಶ್ಮಿಕಾ ಮಂದಣ್ಣಗೆ ಸ್ಟಾರ್ ಪಟ್ಟ ಬರಲು ನಿಜವಾದ ಕಾರಣವೇ ಸಾಯಿ ಪಲ್ಲವಿ..! ಅನೇಕರಿಗೆ ತಿಳಿಯದ ರಹಸ್ಯವೇ ಇದು...Rashmika Mandanna : ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್. ಆದರೆ ಇದಕ್ಕೆ ಕಾರಣ ಸಾಯಿ ಪಲ್ಲವಿ.
और पढो »
Sai Pallavi: ಕತ್ರಿನಾ ಕೈಫ್ ಸಾಂಗ್‌ಗೆ ನ್ಯಾಚುರಲ್ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್ ಟೈಮ್ ವಿಡಿಯೋ ವೈರಲ್!!Sai Pallavi Old Video: ಸಾಯಿ ಪಲ್ಲವಿ ದೊಡ್ಡ ನಟಿ... ಅದಕ್ಕಿಂತ ಹೆಚ್ಚಾಗಿ ಡ್ಯಾನ್ಸರ್. ಸಾಯಿ ಪಲ್ಲವಿ ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಕತ್ರಿನಾ ಕೈಫ್ ಶೀಲಾ ಕಿ ಜವಾನಿ ಹಾಡಿಗೆ ಅದ್ಭುತ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಆ ಹಳೆ ವಿಡಿಯೋ ವೈರಲ್ ಆಗಿದೆ.
और पढो »
ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?Parineeti Chopra : ನಟಿ ಪರಿಣಿತಿ ಚೋಪ್ರಾ 2023ರಲ್ಲಿ ರಾಜಕಾರಣಿ ಎಎಪಿ ನಾಯಕ ರಾಘವ್ ಚಡ್ಡಾ ಅವರೊಂದಿಗೆ ವಿವಾಹವಾದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮಿಬ್ಬರ ಮೊದಲ ಭೇಟಿ ಬಗ್ಗೆ ಮಾತನಾಡಿದ್ದಾರೆ.
और पढो »
Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್ ಹಾಕಲಿಲ್ಲ ಈ ಸ್ಯಾಂಡಲ್‌ವುಡ್ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
और पढो »