Viral Video: ಬೆಂಗಳೂರು ಮೂಲದ ಉಬರ್ Rapido ಬೈಕ್ ಚಾಲಕನೊಬ್ಬ ತಿಂಗಳಿಗೆ 80ರಿಂದ 85 ಸಾವಿರ ದುಡಿಯುತ್ತೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ಓಡಾಡುತ್ತಿವೆ.
Bengaluru Uber Driver : ಮಳೆ, ಚಳಿ, ಬಿಸಿಲು, ಬೆವರು, ಬಾಯಾರಿಕೆ ನಡುವೆ ದಿನವಿಡೀ ದುಡಿಯುವ ಉಬರ್ ಡ್ರೈವರ್ ಗಳ ನೋವು ಯಾರಿಗೂ ಬೇಡ. ಅಂಥದ್ದರ ನಡುವೆ ಉಬರ್ ಡ್ರೈವರ್ ಒಬ್ಬರು ತಿಂಗಳಿಗೆ 80ರಿಂದ 85 ಸಾವಿರ ದುಡಿಯುತ್ತಾರೆ ಎನ್ನುವುದೇ ನಿಜಕ್ಕೂ ಖುಷಿಯ ವಿಷಯ.ಪ್ರಯಾಣಿಕರೊಬ್ಬರು Rapido ಬೈಕ್ ನಲ್ಲಿ ಹೋಗುತ್ತಿದ್ದಾಗ ಚಾಲಕನನ್ನು ಮಾತಿಗೆಳೆದಾಗ ಚಾಲಕ ‘ತಿಂಗಳಿಗೆ 80ರಿಂದ 85 ಸಾವಿರ ರೂಪಾಯಿ ದುಡಿಯುತ್ತೇನೆ’ ಎಂದಿದ್ದಾರೆ.
‘ದಿನಕ್ಕೆ 13 ಗಂಟೆ ಸ್ಕೂಟರ್ ಸವಾರಿ ಮಾಡುವ ಸಂಕಟ ನಿಮಗೆ ತಿಳಿದಿಲ್ಲ. ಇವರು 80 ಸಾವಿರಕ್ಕೂ ಹೆಚ್ಚು ಗೌರವಕ್ಕೆ ಅರ್ಹರು’ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.ಈ 7 ಸೂಪರ್‌ಫುಡ್‌ಗಳನ್ನ ನಿಮ್ಮ ಚಳಿಗಾಲದ ಸ್ನೇಹಿತರನ್ನಾಗಿಸಿ; ಕೆಮ್ಮು, ಶೀತ & ಅಸ್ತಮಾ ಸೇರಿ ಯಾವುದೇ ಕಾಯಿಲೆ ಬರಲ್ಲ!ದೇಶದಲ್ಲಿ ಮುಸ್ಲಿಮರ ಪ್ರವೇಶಕ್ಕೆ ನಿಷೇಧ, ಧರ್ಮ ಪ್ರಚಾರ ಮಾಡಿದ್ರೆ ಮರಣದಂಡನೆ..! ವಿಶ್ವದ 2ನೇ ಅತಿದೊಡ್ಡ ಧರ್ಮಕ್ಕಿಲ್ಲ ಇಲ್ಲಿ ಸ್ಥಾನ..
Rapido Driver Rapido Driver Earning Uber Driver Monthly Income Shocking Video Viral ಬೆಂಗಳೂರು ಉಬರ್ ಡ್ರೈವರ್ ವೈರಲ್ ವಿಡಿಯೋ ಬೆಂಗಳೂರು ಉಬರ್ ಡ್ರೈವರ್ ಇಂದು ವೈರಲ್ ವಿಡಿಯೋ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ವಿಡಿಯೋ ವೈರಲ್ Uber Driver Viral Video Bengaluru Bengaluru News Kannada Kannada News Today Kannada News Zee Kannada News Latest Kannada News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »
Viral Video: ಮೌನವಾಗಿ ಬಂದು ಶಿವಲಿಂಗವನ್ನು ತಬ್ಬಿಕೊಂಡ ಕೋತಿ.. ವಿಡಿಯೋ ಕಂಡು ಬೆರಗಾದ ನೆಟ್ಟಿಜನ್Viral Monkey Video: ಕೋತಿಯೊಂದು ದೇವಸ್ಥಾನದಲ್ಲಿ ತಲುಪಿ ಶಿವಲಿಂಗವನ್ನು ತಬ್ಬಿಕೊಂಡ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
और पढो »
Viral Video: ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...!ಈಗ ಈ ವೈರಲ್ ಆಗಿರುವ ವಿಡಿಯೋ ಗೆ ಪ್ರತಿಕ್ರಿಯಿಸಿರುವ ಮಹಿಳೆಯೊಬ್ಬಳು ದಯವಿಟ್ಟು ಹುಡುಗರು ತಮ್ಮ ಗಡ್ಡವನ್ನು ಬೋಳಿಸಿಕೊಳ್ಳಬಾರದು, ಅವರು ನಿಜವಾಗಿಯೂ ಚೆನ್ನಾಗಿ ಕಾಣುತ್ತಾರೆ. ಮತ್ತೊಬ್ಬರು ‘ಉತ್ತಮ ವಿಚಾರವಾಗಿ ಚಳವಳಿ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
और पढो »
Viral Video: ಮೊಬೈಲ್ ನೋಡಿಕೊಂಡು ಸ್ಕೂಟರ್ & ಬೈಕ್ ಓಡಿಸುವ ಮುನ್ನ ಈ ವಿಡಿಯೋ ನೋಡಿ..!ಸ್ತೆಯಲ್ಲಿ ಮೊಬೈಲ್ ನೋಡುತ್ತಾ ಸ್ಕೂಟರ್ ಚಾಲನೆ ಮಾಡುತ್ತಿದ್ದ ಯುವಕನೊಬ್ಬ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
और पढो »
ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ರೂಮರ್ಸ್ ನಡುವೆ ‘ಮದುವೆಯಾದ ಗಂಡಸರಿಗೆ’ ಅಭಿಷೇಕ್ ಬಚ್ಚನ್ ನೀಡಿದ ಟಿಪ್ಸ್ ಏನು ಗೊತ್ತಾ?Abhishek Bachchan tips to married Men: ಅಭಿಷೇಕ್ ಬಚ್ಚನ್ ಕಾರ್ಯಕ್ರಮದಲ್ಲಿ ವಿಹಾಹಿತ ಪುರುಷರು ಏನು ಮಾಡಬೇಕು ಎಂಬ ಕುರಿತಾಗಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
और पढो »
Viral Video: ರೀಲ್ಸ್ ಮಾಡಲು ಹೋಗಿ ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ!!ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಯುವತಿ ವಿರುದ್ಧ ಕಿಡಿಕಾರಿದ್ದಾರೆ.
और पढो »