ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ಈ ಎಲೆಯೇ ಪರಿಹಾರ !ಹೀಗೆ ಒಂದು ಸಲ ಬಳಸಿದರೆ ಸಾಕು ಕೆಮ್ಮು, ಶೀತ ಮಾಯವಾಗುವುದು !

Cough Home Remedy समाचार

ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ಈ ಎಲೆಯೇ ಪರಿಹಾರ !ಹೀಗೆ ಒಂದು ಸಲ ಬಳಸಿದರೆ ಸಾಕು ಕೆಮ್ಮು, ಶೀತ ಮಾಯವಾಗುವುದು !
Home Remedy For CoughHome Remedy For Cough And ColdCough And Cold Home Remedy
  • 📰 Zee News
  • ⏱ Reading Time:
  • 25 sec. here
  • 12 min. at publisher
  • 📊 Quality Score:
  • News: 48%
  • Publisher: 63%

ಕೆಮ್ಮು ಒಮ್ಮೆ ಆರಂಭವಾದರೆ ವಾರಗಟ್ಟಲೆ ಮುಂದುವರೆಯುತ್ತದೆ. ಕೆಮ್ಮಿನ ಸಿರಪ್ ಕುಡಿದರೂ ಪರಿಹಾರ ಸಿಗುವುದಿಲ್ಲ.ಆ ಸಂದರ್ಭದಲ್ಲಿ ಕೆಲವು ಮನೆ ಮದ್ದುಗಳೇ ಉಪಯೋಗಕ್ಕೆ ಬರುವುದು.

ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿದೆ. ಕಣ್ಣ ಮುಂದೆ ಪರಿಹಾರವಿದ್ದರೂ ನಮಗೆ ಅದರ ಪ್ರಾಮುಖ್ಯತೆ ತಿಳಿಯುವುದಿಲ್ಲ. ಹಾಗೆಯೇ ಈ ಎಲೆ ನಮ್ಮ ಮನೆ ಅಂಗಳದಲ್ಲಿಯೇ ಇದ್ದರೂ ನಮಗೆ ಬೇಡವಾಗಿ ಬಿಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ದೊಡ್ಡ ಪತ್ರೆ ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಬೆಳೆಯುತ್ತಾರೆ.ಇದು ಕೆಮ್ಮು, ಶೀತಕ್ಕೆ ರಾಮಬಾಣ ಇದ್ದ ಹಾಗೆ. ಈ ಎಲೆಯ ರಸ ಕುಡಿದರೆ ಸಾಕು ಕೆಮ್ಮು ಮಾಯವಾಗಿ ಬಿಡುತ್ತದೆ. ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Home Remedy For Cough Home Remedy For Cough And Cold Cough And Cold Home Remedy Dodda Patra Leave For Cough Dodda Patra Leave Health Benefits Health Benefits Of Dodda Patra Leave ಕೆಮ್ಮಿಗೆ ಮನೆ ಮದ್ದು ಕೆಮ್ಮು ಶೀತಕ್ಕೆ ಮನೆ ಮದ್ದು ಕೆಮ್ಮಿಗೆ ದೊಡ್ಡ ಪತ್ರೆ ಶೀತಕ್ಕೆ ದೊಡ್ಡ ಪತ್ರೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಒಂದು ಹಣ್ಣು ಸಾಕು ಕ್ಯಾನ್ಸರ್ ನಿವಾರಣೆಗೆ!ಸ್ತನ ಕ್ಯಾನ್ಸರ್‌ ಗೆ ಈ ಹಣ್ಣಿನ ಎಲೆಯೇ ಪರಿಹಾರ !ಈ ಒಂದು ಹಣ್ಣು ಸಾಕು ಕ್ಯಾನ್ಸರ್ ನಿವಾರಣೆಗೆ!ಸ್ತನ ಕ್ಯಾನ್ಸರ್‌ ಗೆ ಈ ಹಣ್ಣಿನ ಎಲೆಯೇ ಪರಿಹಾರ !ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ನೋವುದಾಯಕ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
और पढो »

ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ನಿಮಿಷಗಳಲ್ಲಿ ಪರಿಹಾರ!ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರ ಹಾಕುತ್ತದೆ ಈ ವಸ್ತು!ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ನಿಮಿಷಗಳಲ್ಲಿ ಪರಿಹಾರ!ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರ ಹಾಕುತ್ತದೆ ಈ ವಸ್ತು!ಶೀತ ಮತ್ತು ಕೆಮ್ಮಿನ ಕಾರಣದಿಂದ ಕಫ ಎದೆಯಲ್ಲಿ ಶೇಖರಣೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅನೇಕ ಬಾರಿ ಎದೆಯಲ್ಲಿ ನೋವು ಮತ್ತು ಬಿಗಿತದ ಸಮಸ್ಯೆ ಪ್ರಾರಂಭವಾಗುತ್ತದೆ.
और पढो »

ಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲhome Remedies for teeth pain : ಹಲ್ಲು ನೋವಿಗೆ ಪರಿಹಾರವಾಗಿ ಈ ಮನೆ ಮದ್ದುಗಳನ್ನು ಬಳಸಿ.
और पढो »

ಸೆಟ್ಟಿಂಗ್ ನಲ್ಲಿ ಈ ಬಟನ್ ಆನ್ ಮಾಡಿದರೆ ಸಾಕು ರಾಕೆಟ್ ನಂತೆ ಸ್ಪೀಡ್ ಆಗುವುದು BSNL ಇಂಟರ್ ನೆಟ್ !ಸೆಟ್ಟಿಂಗ್ ನಲ್ಲಿ ಈ ಬಟನ್ ಆನ್ ಮಾಡಿದರೆ ಸಾಕು ರಾಕೆಟ್ ನಂತೆ ಸ್ಪೀಡ್ ಆಗುವುದು BSNL ಇಂಟರ್ ನೆಟ್ !To Increase Internet Speed :ಫೋನಿನಲ್ಲಿ ಈ ಒಂದು ಸೆಟ್ಟಿಂಗ್ ಬದಲಾಯಿಸಿಕೊಂಡರೆ ಸಾಕು BSNL ಇಂಟರ್ನೆಟ್ ಒಮ್ಮೆಲೇ ಸ್ಪೀಡ್ ಆಗುವುದು.
और पढो »

ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!Home Remedy For White Hair and Hair Fall: ಒಂದೇ ಒಂದು ತರಕಾರಿಯ ಸಹಾಯದಿಂದ ಬಿಳಿ ಕೂದಲನ್ನು ಕಪ್ಪಾಗಿಸುವುದರ ಕೂದಲು ಉದುರುವಿಕೆಯನ್ನು ಕೂಡ ನಿಯಂತ್ರಿಸಬಹುದು.
और पढो »

ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!CROREPATHI: ಕೆಲಸಕ್ಕೆ ಹೋಗಿ ಕಷ್ಟ ಪಡಬೇಕಿಲ್ಲ, ಬೆವರಿ ಸುರಿಸಿ ದುಡಿಯುವಂತಿಲ್ಲ, ನಿಮ್ಮ ಬಳಿ ಕೇವಲ ಈ ಒಂದು ನಾಣ್ಯ ಇದ್ದರೆ ಸಾಕು, ನೀವು ಕೂತಲ್ಲಿಯೇ ಕೋಟ್ಯಾದಿಪತಿಗಳಾಗುತ್ತೀರಿ.
और पढो »



Render Time: 2025-02-15 17:32:48