Animal Fat Used In Laddu Prasadam: ತಿರುಮಲ ದೇವಾಲಯದ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬಿ ಬಳಕೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ತಿರುಪತಿ ತಿಮ್ಮಪ್ಪನ ದೇವಾವಲಾಯ ಎಂದರೆ ಅಲ್ಲಿನ ಲಡ್ಡು ಪ್ರಸಾದಕ್ಕೆ ವಿಶೇಷ ಮನ್ನಣೆಅಡುಗೆ ಮನೆಯಲ್ಲಿರುವ ʼಈʼ ಒಂದು ವಸ್ತುವನ್ನು ಮುಖ್ಯ ದ್ವಾರಕ್ಕೆ ನೇತು ಹಾಕಿದರೆ.. ಹಣದ ಸಮಸ್ಯೆ ನಿವಾರಣೆಯಾಗಿ.. ಸುಖ-ಶಾಂತಿ ನೆಲೆಸುತ್ತೆ!!ಚಾನ್ಸ್ ಕೊಡ್ತೀನಿ ಅಂತಾ ಕರೆದುಕೊಂಡು ಬಂದು... ನಟಿ ನೀತು ಶೆಟ್ಟಿಗೂ ಆಗಿತ್ತಂತೆ ʻಮೀ ಟೂʼ ಅನುಭವ! ಬಂದಿತ್ತಂತೆ ಬ್ಯಾನ್ ಬೆದರಿಕೆ!ಭಾಗ್ಯ ಅಲ್ಲ, ಬಾಲಿವುಡ್ ಬೆಡಗಿಯರನ್ನೂ ಮೀರಿಸುವ ಸೌಂದರ್ಯ ಭಾಗ್ಯಲಕ್ಷ್ಮೀಯ ತಾಂಡವ್ ರಿಯಲ್ ಪತ್ನಿಯದ್ದು !ಕನ್ನಡದ ಖ್ಯಾತ ನಟಿಯೇ ಇವರ ಮುದ್ದು ಮಡದಿ ತಿರುಪತಿ ತಿಮ್ಮಪ್ಪನ ದೇವಾವಲಾಯ ಎಂದರೆ ಅಲ್ಲಿನ ಲಡ್ಡು ಪ್ರಸಾದಕ್ಕೆ ವಿಶೇಷ ಮನ್ನಣೆ ಇದೆ.
ಮದ್ಯ ಪ್ರಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್! ಫುಲ್ ಕಮ್ಮಿಯಾಯ್ತು ಎಣ್ಣೆ ರೇಟ್... ಇನ್ಮುಂದೆ ನೀರು ಸಿಕ್ಕಂಗೆ ಸಿಗುತ್ತೆ ಕಾಸ್ಲಿ ಬಿಯರ್-ವಿಸ್ಕಿಹಾಳು ಮಾಡಿದ್ದಾರೆ. 'ಅನ್ನದಾನ'ದ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿದ್ದರು. ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸಿ ಪವಿತ್ರ ತಿರುಮಲ ಲಡ್ಡುವನ್ನು ಕಲುಷಿತಗೊಳಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಚಂದ್ರ ಬಾಬು ನಾಯ್ಡು ಈ ಹೇಳಿಕೆ ಇದೀಗ ಸಂಚಲನ ಮೂಡಿಸಿದೆ.ಚಂದ್ರ ಬಾಬು ನಾಯ್ಡು ಮಾಡಿರುವ ಆರೋಪಕ್ಕೆ ವೈಎಸ್‌ಆರ್ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿ ತಿರುಗೇಟು ನೀಡಿದ್ದಾರೆ.
ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗೆ ತಿರುಪತಿಯಲ್ಲಿ ಬಹಳ ಬೇಡಿಕೆಯಿದೆ. ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ತಿರುಮಲದಲ್ಲಿರುವ ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಭಕ್ತರು ಲಡ್ಡು ಪ್ರಸಾದ ತೆಗೆದುಕೊಳ್ಳುತ್ತಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Tirupati Tirumala Temple Laddu Prasada Tirupati Tirumala Darshana Ticket Tirupati Tirumala Darshana Time Tirupati Tirumala Free Darshana Chandrababu Naide Handrababu Naidu On Tirumala Laddu ತಿರುಪತಿ ತಿರುಪತಿ ಬಾಲಾಜಿ ದರ್ಶನ ತಿರುಪತಿ ಬಾಲಾಜಿ ಲಡ್ಡು ಪ್ರಸಾದ Latest News Latest News In Kannada Zee Kannada News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ದಿನ ಚಪ್ಪಲಿ ಕಳ್ಳತನವಾದ್ರೆ ಮಂಗಳಕರ.. ದರಿದ್ರ ತೊಲಗಿ ಧನಲಕ್ಷ್ಮೀ ನಿಮ್ಮ ಮನೆಗೆ ಬಂದಂತೆ!ದೇವಸ್ಥಾನದ ಹೊರಗೆ ಬಿಟ್ಟ ನಿಮ್ಮ ಚಪ್ಪಲಿ ಸಹ ಕಳುವಾದರೆ ದುಃಖ ಪಡುವ ಬದಲು ಸಂತೋಷವಾಗಬೇಕು.
और पढो »
Amazon Great Indian Festival Sale: Apple iPhone 15 ಉಚಿತವಾಗಿ ಗೆಲ್ಲುವ ಅವಕಾಶ.. ಮಿಸ್ ಮಾಡದೇ ತಕ್ಷಣ ಈ ಕೆಲಸ ಮಾಡಿ!Amazon Great Indian Festival Sale 2024: ಇದರಲ್ಲಿ ಫ್ಯಾಷನ್, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ಉತ್ಪನ್ನಗಳ ಮೇಲೆ ಬಹು ದೊಡ್ಡ ರಿಯಾಯಿತಿಗಳನ್ನು ನಿರೀಕ್ಷಿಸಲಾಗಿದೆ.
और पढो »
ಸ್ವಿಸ್ ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾದ 2600 ಕೋಟಿ ರೂಪಾಯಿ ಫ್ರೀಜ್ : ಅದಾನಿ ಗ್ರೂಪ್ ವಿರುದ್ದ ಹಿಂಡೆನ್‌ಬರ್ಗ್ ಮತ್ತೊಂದು ಆರೋಪಅದಾನಿ ಗ್ರೂಪ್‌ಗೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಸ್ವಿಸ್ ಕ್ರಿಮಿನಲ್ ಕೋರ್ಟ್ ದಾಖಲೆಗಳನ್ನು ಉಲ್ಲೇಖಿಸಿ ಹಿಂಡೆನ್‌ಬರ್ಗ್ ಈ ಆರೋಪವನ್ನು ಮಾಡಿದೆ.
और पढो »
ಸೆಪ್ಟೆಂಬರ್ ನಿಂದ ಸರ್ಕಾರಿ ನೌಕರರ ವೇತನ ಹೆಚ್ಚಳ ಪಕ್ಕಾ !ಖಾತೆ ಸೇರುವುದು ಬಹು ದೊಡ್ಡ ಮೊತ್ತ !ಸೆಪ್ಟೆಂಬರ್ 2024 ರಲ್ಲಿ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯಲ್ಲಿ ಮುಂದಿನ ಹೆಚ್ಚಳವನ್ನು ಕೇಂದ್ರವು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
और पढो »
ಎಲ್ಲರ ಮೇಲೂ ಸದಾ ಆರೋಪ ಮಾಡುವುದೇ ಬಿಜೆಪಿ ಕೆಲಸ: ಡಿಸಿಎಂ ಡಿ.ಕೆ.ಶಿವಕುಮಾರ್ಬಿಜೆಪಿ ಪ್ರತಿಯೊಂದಿ ವಿಚಾರದಲ್ಲಿಯೂ ಯಾವಾಗಲೂ ಆರೋಪ ಮಾದುತ್ತಲ್ರ್ ಇರುತ್ತದೆ.ಆರೋಪ ಮಾಡುವುದೇ ಬಿಜೆಪಿಯ ಕೆಲಸ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
और पढो »
17 ವರ್ಷಗಳ ಸುದೀರ್ಘ ಪಯಣ ಅಂತ್ಯ?! ಮಗಳಿಗಾಗಿ ʼಅಂತಹʼ ಮಹತ್ವದ ನಿರ್ಧಾರ ತೆಗೆದುಕೊಂಡ್ರಾ ದೀಪಿಕಾ ಪಡುಕೋಣೆ!?Deepika Padukone big decision: ದೀಪಿಕಾ ಪಡುಕೋಣೆ ತಾಯಿಯಾಗಿ ಕೆಲವೇ ದಿನಗಳಾಗಿವೆ. ಇದೀಗ ಮಗಳಿಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಅದು ಅವರ ವೃತ್ತಿಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.
और पढो »