ತಿರುಪತಿ ದೇಗುಲದಲ್ಲಿ ʼPushpa 2 Kissikʼ ಹಾಡಿಗೆ ಯುವತಿ ಡಾನ್ಸ್‌..! ಬೇರೆ ಜಗಾ ಸಿಗ್ಲಿಲ್ಲ ಏನವ್ವಾ ನಿಂಗೆ..?

Tirumala Temple Dance समाचार

ತಿರುಪತಿ ದೇಗುಲದಲ್ಲಿ ʼPushpa 2 Kissikʼ ಹಾಡಿಗೆ ಯುವತಿ ಡಾನ್ಸ್‌..! ಬೇರೆ ಜಗಾ ಸಿಗ್ಲಿಲ್ಲ ಏನವ್ವಾ ನಿಂಗೆ..?
Pushpa 2Pushpa 2 KissikKissik Reels
  • 📰 Zee News
  • ⏱ Reading Time:
  • 61 sec. here
  • 48 min. at publisher
  • 📊 Quality Score:
  • News: 185%
  • Publisher: 63%

Pushpa 2 kissik reel : ಪುಷ್ಪಾ 2 ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಶ್ರೀಲೀಲಾ ‘ಕಿಸ್ಸಿಕ್’ ಹಾಡಿಗೆ ಡಾನ್ಸ್‌ ಮಾಡಿದ್ದು ಗೊತ್ತೆ ಇದೆ.. ಈ ಸಾಂಗ್‌ ಸೋಷಿಯಲ್‌ ಮೀಡಿಯಾದಲ್ಲಿಯೂ ಟ್ರೆಂಡ್‌ ಆಗುತ್ತಿದೆ..

Pushpa 2 kissik reel : 'ಪುಷ್ಪಾ 2' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಶ್ರೀಲೀಲಾ ‘ಕಿಸ್ಸಿಕ್’ ಹಾಡಿಗೆ ಡಾನ್ಸ್‌ ಮಾಡಿದ್ದು ಗೊತ್ತೆ ಇದೆ.. ಈ ಸಾಂಗ್‌ ಸೋಷಿಯಲ್‌ ಮೀಡಿಯಾದಲ್ಲಿಯೂ ಟ್ರೆಂಡ್‌ ಆಗುತ್ತಿದೆ.. ಇದೀಗ ಈ ಐಟಂ ಸ್ಪೇಷಲ್‌ಗೆ ಯುವತಿಯೊಬ್ಬಳು ತಿರುಮಲ ಬೆಟ್ಟದಲ್ಲಿ ಡ್ಯಾನ್ಸ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ..'ಪುಷ್ಪಾ 2' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.ಕರ್ನಾಟಕದ ಈ ನಗರದಲ್ಲಿದೆ ಚಾಣಕ್ಯ ಬರೆದ 'ಅರ್ಥಶಾಸ್ತ್ರ'ದ ಮೂಲ ಪ್ರತಿ..

ತಿರುಮಲ ತಿರುಪತಿ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಡೀ ಆವರಣ ಭಕ್ತಿಯಿಂದ ತುಂಬಿ ತುಳುಕುತ್ತಿರುತ್ತದೆ. ಇಂತಹ ಆಧ್ಯಾತ್ಮಿಕ ಕ್ಷೇತ್ರವನ್ನು ಕೆಲವರು ಅಪವಿತ್ರಗೊಳಿಸುತ್ತಿದ್ದಾರೆ. ತಿರುಮಲ ಆವರಣದಲ್ಲಿ ಯಾವುದೇ ಚಿತ್ರೀಕರಣ, ರೀಲ್‌ಗಳನ್ನು ಮಾಡಬಾರದು ಎಂಬ ನಿಯಮವಿದ್ದರೂ ಹಲವರು ಕಿವಿಗೊಡುತ್ತಿಲ್ಲ. ಹೌದು.. ಭಕ್ತಿಯಿಂದ ತುಂಬಿರಬೇಕಾದ ಈ ಪವಿತ್ರ ಜಾಗದಲ್ಲಿ ರೀಲುಗಳನ್ನು ಮಾಡಿ ಅಪವಿತ್ರಗೊಳಿಸುತ್ತಿದ್ದಾರೆ ಎಂದು ಹಲವು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ತಿರುಮಲ ಬೆಟ್ಟದಲ್ಲಿ ಪುಷ್ಪ 2 ಚಿತ್ರದ ಶ್ರೀಲೀಲಾ ನೃತ್ಯ ಮಾಡಿರುವ ಕಿಸ್ಸಿಕ್ ಹಾಡಿಗೆ ಹುಡುಗಿಯೊಬ್ಬಳು ಡ್ಯಾನ್ಸ್ ಮಾಡಿದ್ದು ವೈರಲ್ ಆಗಿತ್ತು. ತಿರುಮಲ ಬೆಟ್ಟದ ಕೆಳಭಾಗದಲ್ಲಿರುವ ಅಲಿಪಿರಿ ಟೋಲ್ ಗೇಟ್ ಮುಂದೆ ಡ್ಯಾನ್ಸ್ ಮಾಡಿದ ಯುವತಿ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ವಿಡಿಯೋ ಹಾಕಿದ್ದಾಳೆ. ಇದು ವೈರಲ್ ಆಗುತ್ತಿದ್ದಂತೆ ಅನೇಕ ಭಕ್ತರು ಆಕ್ರೋಶಗೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Honda Amazeಅಬ್ಬಬ್ಬಾ ಏನ್ ಬ್ಯಾಟಿಂಗ್ ಗುರು..? ಇವ್ರೇನಾ ದಿ ವಾಲ್ ದ್ರಾವಿಡ್? ಚಚ್ಚಿ ಬಿಸಾಕೋದು ಅಂದ್ರೆ ಹಿಂಗೆ...!ಮಗಳ ಕುರಿತು ಗುಡ್‌ ನ್ಯೂಸ್‌ ಹಂಚಿಕೊಂಡ ಸಚಿನ್‌ ತೆಂಡೂಲ್ಕರ್‌.. ಸುದ್ದಿ ಕೇಳಿ ಅಭಿಮಾನಿಗಳು ಫುಲ್‌ ಖುಷ್‌..?!ಪಾಕ್‌ ಕ್ರಿಕೆಟರ್‌ ಜೊತೆ ಲವ್.. ಕೊಹ್ಲಿ‌ ಹಾರ್ಟ್ ಬ್ರೇಕ್! ಈಗ ಖ್ಯಾತ ನಟನ ಜೊತೆ ಡೇಟಿಂಗ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Pushpa 2 Pushpa 2 Kissik Kissik Reels Tirumala Viral Dance Girl Dance Reels Tirumala Tirumala Viral Videos Dance At Tirumala Controversial Dance Reels Tirumala Devotees Reaction Tirumala Temple Issues Viral Videos In Temples Girl Dancing At Tirumala Spiritual Disturbance In Tirumala TTD Action Against Reels Tirumala Temple Views Devotional Respect In Temples Pushpa 2 Movie Download Filmyzilla Pushpa 2 Rating Pushpa 2 Collection Pushpa 2 The Rule Pushpa 2 Collection Worldwide Pushpa 2 Movie Download In Hindi Mp4moviez Pushpa 2 Imdb Pushpa 2 Full Movie Pushpa 2 Movie Pushpa 2 Box Office Collection Pushpa 2 Movie Download In Hindi 720P Filmyzilla Pushpa 2 Imdb Rating Pushpa Review Pushpa 2: The Rule Movierulz Pushpa Pushpa2 Pushpa 2 First Day Collection Movie Rules Allu Arjun Pushpa 2 Download Pushpa Movie Pushpa The Rise Pushpa 2 Movie Review Pushpa 2 Day 1 Collection Pushpa 2 The Rule Reviews Pushpa 2 Rating Imdb Box Office Collection Pushpa 2

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮೊಸರಿನೊಂದಿಗೆ ಈ ಹಣ್ಣನ್ನು ಹಿಸುಕಿ ಹಚ್ಚಿದರೆ ಅದೇ ನ್ಯಾಚ್ಯುರಲ್ ಡೈ !ಹಚ್ಚಿ ಕೈ ತೆಗೆಯುತ್ತಿದ್ದಂತೆಯೇ ಬಿಳಿ ಕೂದಲು ಕಪ್ಪಾಗುವುದುಮೊಸರಿನೊಂದಿಗೆ ಈ ಹಣ್ಣನ್ನು ಹಿಸುಕಿ ಹಚ್ಚಿದರೆ ಅದೇ ನ್ಯಾಚ್ಯುರಲ್ ಡೈ !ಹಚ್ಚಿ ಕೈ ತೆಗೆಯುತ್ತಿದ್ದಂತೆಯೇ ಬಿಳಿ ಕೂದಲು ಕಪ್ಪಾಗುವುದುಸಣ್ಣ ವಯಸ್ಸಿನಲ್ಲಿಯೇ ಬಿಳಿ ಕೂದಲು ಮೂಡಲು ಬೇರೆ ಬೇರೆ ಕಾರಣಗಳು ಇರಬಹುದು. ಈ ಸಮಸ್ಯೆಗೆ ನೈಸರ್ಗಿಕ ಪರಿಹಾರವೂ ಇದೆ.
और पढो »

ತಿರುಪತಿ ತಿರುಮಲದಲ್ಲಿ ಹಿರಿಯ ನಾಗರಿಕರಿಗೆ ಉಚಿತ ವಿಶೇಷ ದರ್ಶನ ವ್ಯವಸ್ಥೆ!ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ!ನಿಂತ ಜಾಗಕ್ಕೆ ಬರುವುದು ಊಟ, ಹಾಲುತಿರುಪತಿ ತಿರುಮಲದಲ್ಲಿ ಹಿರಿಯ ನಾಗರಿಕರಿಗೆ ಉಚಿತ ವಿಶೇಷ ದರ್ಶನ ವ್ಯವಸ್ಥೆ!ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ!ನಿಂತ ಜಾಗಕ್ಕೆ ಬರುವುದು ಊಟ, ಹಾಲುತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ಹಿರಿಯ ನಾಗರಿಕರಿಗೆ ಬಂಪರ್ ಆಫರ್ ಘೋಷಿಸಿದೆ.
और पढो »

ತೆರೆಗೆ ಬರುತ್ತಿದೆ ಕಡಲತಡಿಯ ಕಥೆ :ಕುಡುಬಿ ಜನಜೀವನ ‘ಗುಂಮ್ಟಿ’ ಸಿನೆಮಾ ಮೂಲಕ ಅನಾವರಣತೆರೆಗೆ ಬರುತ್ತಿದೆ ಕಡಲತಡಿಯ ಕಥೆ :ಕುಡುಬಿ ಜನಜೀವನ ‘ಗುಂಮ್ಟಿ’ ಸಿನೆಮಾ ಮೂಲಕ ಅನಾವರಣ‘ಗುಂಮ್ಟಿ’ ಸಿನೆಮಾದ ಹಾಡಿಗೆ ಡೊಂಡಿ ಮೋಹನ್ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿದ್ದಾರೆ.
और पढो »

Pushpa 2 Review: अल्लू अर्जुन की 500 करोड़ की एक्शन फिल्म रिलीज, जानें कैसी है पुष्पा, पढ़ें मूवी रिव्यूPushpa 2 Review: अल्लू अर्जुन की 500 करोड़ की एक्शन फिल्म रिलीज, जानें कैसी है पुष्पा, पढ़ें मूवी रिव्यूPushpa 2 The Rule Review: इस बार भी फायर है Pushpa, जानें कैसी है Allu Arjun की मूवी
और पढो »

पहले दिन 250 करोड़ से ज्यादा कमा सकती है पुष्पा-2: ऐसा हुआ तो सारे रिकॉर्ड टूटेंगे; शाहरुख की फिल्म जवान भी...पहले दिन 250 करोड़ से ज्यादा कमा सकती है पुष्पा-2: ऐसा हुआ तो सारे रिकॉर्ड टूटेंगे; शाहरुख की फिल्म जवान भी...Pushpa- The Rule Movie Box Office Collection Update; Follow Allu Arjun Pushpa 2 Box Office Day Wise Collection, Review Story Details On Dainik Bhaskar.
और पढो »

बेकरारी हुई खत्म, जारी हुआ Pushpa 2 का आइटम सान्ग, श्रीलीला के हाई-एनर्जी डांस मूव्स से चढ़ेगा Kissik का फीवरबेकरारी हुई खत्म, जारी हुआ Pushpa 2 का आइटम सान्ग, श्रीलीला के हाई-एनर्जी डांस मूव्स से चढ़ेगा Kissik का फीवरइस साल की मोस्ट अवेटेड फिल्म पुष्पा 2 पर सबकी नजरें टिकी हुईं हैं। फैंस के बीच फिल्म को लेकर जबरदस्त एक्साइटमेंट देखने को मिल रही है। इसी एक्साटमेंट के लेवल को बढ़ाते हुए मेकर्स ने फिल्म आइटम सॉन्ग किसिक रिलीज कर दिया है। गाने में श्रीलीला और अल्लू अर्जुन की केमिस्ट्री और धमाकेदार डांस परफॉर्मेंस से आप नजरें नहीं हटा...
और पढो »



Render Time: 2025-02-15 02:53:43