Tulsi vivah 2024: ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ತುಳಸಿ ಪೂಜೆಗೆ ಕೆಲವು ನಿಯಮಗಳಿವೆ.
Tulsi vivah 2024:ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ತುಳಸಿ ವಿಷ್ಣುವಿಗೆ ಇಷ್ಟವಾಗುತ್ತದೆ. ಈ ಪವಿತ್ರ ಸಸ್ಯದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆಯೂ ಇದೆ. ಬೆಳಿಗ್ಗೆ ಮತ್ತು ಸಂಜೆ ತುಳಸಿ ಗಿಡದ ಬಳಿ ದೀಪ ಹಚ್ಚಿ ಪೂಜೆ ಮಾಡಲಾಗುತ್ತದೆ.ಪೊರಕೆ ಮತ್ತು ಕಸದ ಬುಟ್ಟಿ: ತುಳಸಿ ಗಿಡದ ಬಳಿ ಯಾವತ್ತೂ ಕಸದ ಬುಟ್ಟಿ ಅಥವಾ ಪೊರಕೆ ಇತ್ಯಾದಿಗಳನ್ನು ಇಡಬೇಡಿ.
ತುಳಸಿಯು ತನ್ನ ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು ಎಂದು ನಂಬಲಾಗಿದೆ. ಶಿವನು ಜಲಂಧರನ ಹೆಂಡತಿಯನ್ನು ಕೊಲ್ಲುತ್ತಾನೆ. ಹಾಗಾಗಿ ತುಳಸಿ ಬಳಿ ಶಿವಲಿಂಗವನ್ನು ಇಡಬಾರದು.ತುಳಸಿ ಗಿಡದ ಬಳಿ ಚಪ್ಪಲಿ ಬಿಡಬೇಡಿ. ಇದು ಸಂಪತ್ತಿನ ದೇವತೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಡತನಕ್ಕೆ ಗುರಿಯಾಗುವಿರಿ. ತುಳಸಿಯನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು. ವಾಸ್ತು ಪ್ರಕಾರ.. ತುಳಸಿ ಗಿಡವನ್ನು ಇಡಲು ಈಶಾನ್ಯ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ.
ತುಳಸಿ ಮದುವೆ ತುಳಸಿ ಪೂಜೆಯ ವಿಧಾನ ತುಳಸಿ ಮದುವೆ 2024 ದಿನಾಂಕ ತುಳಸಿ ಗಿಡದ ಬಳಿ ಇಡಬಾರದ ವಸ್ತು ತುಳಸಿ ಗಿಡದ ಬಳಿ ಇಡಬೇಕಾದ ವಸ್ತು ತುಳಸಿ ವಾಸ್ತು ತುಳಸಿ ಮದುವೆ ಮುಹೂರ್ತ ತುಳಸಿ ಮದುವೆ ಮಹತ್ವ Tulsi Vivah 2024 Tulsi Vivah Vidhi Tulsi Vivah 2024 Date And Time Tulsi Pooja Vidhi Tulsi Plant Things That Should Not Be Kept Near Tulsi Plant Things That Should Not Be Kept Near Tulsi Plant V Things That Should Not Be Kept Near Tulsi Plant I Things That Should Not Be Kept Near Tulsi Plant I Things That Should Not Be Kept Near Tulsi Plant F Can We Keep Tulsi Plant In Front Of Main Door Can We Keep Shivling Near Tulsi Plant Can We Keep Tulsi Plant In South Direction
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪವಿತ್ರ ತುಳಸಿ ಗಿಡದ ಬಳಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ; ಶ್ರೀಮಂತರೂ ಸಹ ಬಡವರಾಗ್ತಾರೆ ಎಚ್ಚರ!ತುಳಸಿಯು ತನ್ನ ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು ಅಂತಾ ನಂಬಲಾಗಿದೆ. ಪರಮೇಶ್ವರನು ಜಲಂಧರನ ಹೆಂಡತಿಯನ್ನು ಕೊಲ್ಲುತ್ತಾನೆ. ಹೀಗಾಗಿ ತುಳಸಿ ಬಳಿ ಯಾವುದೇ ಕಾರಣಕ್ಕೂ ಶಿವಲಿಂಗವನ್ನು ಇಡಬಾರದು.
और पढो »
ಬೆಳಗೆದ್ದು ಮನೆ ಅಂಗಳದಲ್ಲಿರುವ ಈ ಎಲೆ ಜಗಿದರೆ ಸಾಕು.. ಮತ್ತೆಂದೂ ಹೆಚ್ಚಾಗದಂತೆ ನಾರ್ಮಲ್ ಆಗಿಯೇ ಇರುತ್ತೆ ಬ್ಲಡ್ ಶುಗರ್ !!Diabetes home remedy: ಮಧುಮೇಹದಲ್ಲಿ ತುಳಸಿ ಎಲೆಗಳ ಪ್ರಯೋಜನಗಳು ಮತ್ತು ಬಳಕೆಯ ವಿಧಾನವನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ.
और पढो »
ದೀಪಾವಳಿ ಮುನ್ನಾ ದಿನ ಈ ಒಂದು ವಸ್ತುವನ್ನು ಖರೀದಿಸಿ ತಂದರೆ ಜೊತೆಯಲ್ಲಿಯೇ ಮನೆ ಪ್ರವೇಶಿಸುತ್ತಾಳೆ ಮಹಾಲಕ್ಷ್ಮೀ!ಬಂಗಲೆ, ವಾಹನ ಆಸ್ತಿ ಪಾಸ್ತಿ ಜೀವನದ ಸರ್ವ ಸುಖವೂ ಆಗುವುದು ಪ್ರಾಪ್ತಿ !ಧನತ್ರಯೋದಶಿಗೆ ವಿಶೇಷ ಮನ್ನಣೆ ಇದೆ.ಈ ದಿನದಂದು ಜನರು ತಮ್ಮ ಅಗತ್ಯಗಳಿಗೆ ಮತ್ತು ಸ್ಥಾನಮಾನಕ್ಕೆ ಅನುಗುಣವಾಗಿ ವಸ್ತುಗಳನ್ನು ಖರೀದಿಸುತ್ತಾರೆ.
और पढो »
ಕನಸಿನಲ್ಲಿ ಈ ಬಿಳಿ ವಸ್ತುಗಳು ಕಂಡರೆ, ಅಪಾರ ಸಂಪತ್ತಿನ ಒಡೆಯರಾಗುವ ಕಾಲ ಸನ್ನಿಹಿತವಾಗಿದೆ ಎಂದರ್ಥ !ಕನಸಿನಲ್ಲಿ ಈ ಬಿಳಿ ವಸ್ತುಗಳನ್ನು ಕಂಡರೆ ಅದು ಭಾರೀ ಅದೃಷ್ಟವನ್ನು ನೀಡುತ್ತದೆಯಂತೆ.
और पढो »
ಮಲಗುವಾಗ ದಿಂಬಿನ ಪಕ್ಕ ಈ 5 ವಸ್ತುಗಳನ್ನು ಇಡಬೇಡಿ.. ಲಕ್ಷ್ಮೀ ದೇವಿ ಕೋಗೊಳ್ಳುವಳು, ದಾರಿದ್ರ್ಯ ವಕ್ಕರಿಸಿ ಸಿರಿವಂತನೂ ಬಡವನಾಗುವ!Vastu Tips For Sleeping: ಮಲಗುವ ಸಮಯದಲ್ಲಿ ದಿಂಬಿನ ಪಕ್ಕ ಅಥವಾ ಕೆಳಗಡೆ ಕೆಲವು ವಸ್ತುಗಳನ್ನು ಇಡಬಾರು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
और पढो »
ಕಂಠಪೂರ್ತಿ ಕುಡಿದು ಬ್ಯಾಟಿಂಗ್‌ಗೆ ಬಂದ ಸ್ಟಾರ್ ಕ್ರಿಕೆಟರ್! ಎಣ್ಣೆ ಮತ್ತಲ್ಲಿ ಬ್ಯಾಟ್ ಬೀಸಿದ್ದೇ ಬೀಸಿದ್ದು... ಈತನ ಅಬ್ಬರಕ್ಕೆ ODI ಕ್ರಿಕೆಟ್‌ನಲ್ಲಿ ದಾಖಲಾಯ್ತು ಅತಿದೊಡ್ಡ ಸ್ಕೋರ್‌ಈ ಪಟ್ಟಿಯಲ್ಲಿ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್ ಗ್ಯಾರಿ ಸೋಬರ್ಸ್ ಹೆಸರು ಕೂಡ ಇದೆ. ಇಂದಿಗೂ ವಿಶ್ವ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್ ಎಂದಾಗ ಇವರ ಹೆಸರು ಕೂಡ ನೆನಪಾಗುತ್ತದೆ
और पढो »