ತೆಂಗಿನ ಹಾಲಿಗೆ ಈ ಪುಡಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 15 ನಿಮಿಷದಲ್ಲೇ ಕಡು ಕಪ್ಪಾಗಿ ರೇಷ್ಮೆಯಂತೆ ಹೊಳೆಯುವುದು!

Coconut Milk Benefits समाचार

ತೆಂಗಿನ ಹಾಲಿಗೆ ಈ ಪುಡಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 15 ನಿಮಿಷದಲ್ಲೇ ಕಡು ಕಪ್ಪಾಗಿ ರೇಷ್ಮೆಯಂತೆ ಹೊಳೆಯುವುದು!
Coconut Milk For White HairCoconut Milk With Coffee Powder BenefitsBenefits Of Coffee Powder
  • 📰 Zee News
  • ⏱ Reading Time:
  • 23 sec. here
  • 21 min. at publisher
  • 📊 Quality Score:
  • News: 78%
  • Publisher: 63%

Coconut Milk for gray hair: ತೆಂಗಿನ ಹಾಲನ್ನು ತಲೆಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ಬರುತ್ತದೆ. ಜೊತೆಗೆ ಬಿಳಿ ಕೂದಲು ಕಪ್ಪಾಗಿ ದಪ್ಪಾಗಿ ಬೆಳೆಯುತ್ತದೆ.

ತೆಂಗಿನ ಹಾಲಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಖನಿಜಗಳು ಕೂದಲನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವುದಲ್ಲದೇ, ಬಿಳಿ ಕೂದಲು ಕಪ್ಪಾಗುವುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತೆಂಗಿನ ಹಾಲನ್ನು ತಲೆಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ಬರುತ್ತದೆ. ಜೊತೆಗೆ ಬಿಳಿ ಕೂದಲು ಕಪ್ಪಾಗಿ ದಪ್ಪಾಗಿ ಬೆಳೆಯುತ್ತದೆ. ತೆಂಗಿನ ಹಾಲಿಗೆ ದಾಸವಾಳದ ಹೂವಿನ ಪುಡಿ ಸೇರಿಸಿ ಹಚ್ಚಿಕೊಳ್ಳಬಹುದು. ಇದು ಕೂದಲನ್ನು ಮೃದುವಾಗಿ ಮತ್ತು ನಯವಾಗಿಸಲು ಸಹ ಸಹಾಯ ಮಾಡುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Coconut Milk For White Hair Coconut Milk With Coffee Powder Benefits Benefits Of Coffee Powder ಬಿಳಿ ಕೂದಲಿಗೆ ತೆಂಗಿನ ಹಾಲು ಬಿಳಿ ಕೂದಲು ಬಿಳಿ ಕೂದಲಿಗೆ ಪರಿಹಾರ ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಮದ್ದುಗಳು ಬಿಳಿ ಕೂದಲಿಗೆ ತೆಂಗಿನೆಣ್ಣೆ ಬಿಳಿ ಕೂದಲಿಗೆ ತೆಂಗಿನ ಹಾಲು ಮತ್ತು ನಿಂಬೆರಸ Coconut Milk For Gray Hair White Hair Gray Hair Remedy Natural Remedy For Gray Hair Home Remedies For Gray Hair Coconut Milk For Gray Hair Coconut Milk And Lemon Juice For Gray Hair Premature Gray Hair Remedy Hair Care Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತೆಂಗಿನ ಎಣ್ಣೆ ಜೊತೆ ಈ 2 ವಸ್ತು ಸೇರಿಸಿ ತಲೆಗೆ ಹಚ್ಚಿ, 10 ನಿಮಿಷದಲ್ಲಿ ಬಿಳಿ ಕೂದಲು ಕಡು ಕಪ್ಪಾಗುತ್ತದೆ !ತೆಂಗಿನ ಎಣ್ಣೆ ಜೊತೆ ಈ 2 ವಸ್ತು ಸೇರಿಸಿ ತಲೆಗೆ ಹಚ್ಚಿ, 10 ನಿಮಿಷದಲ್ಲಿ ಬಿಳಿ ಕೂದಲು ಕಡು ಕಪ್ಪಾಗುತ್ತದೆ !Home Remedies to darken gray hair: ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ತೆಂಗಿನ ಎಣ್ಣೆಗೆ ಸಂಬಂಧಿಸಿದ ಕೆಲವು ಮನೆದ್ದುಗಳನ್ನು ಅನುಸರಿಸಬಹುದು.
और पढो »

white Hair: ಬಿಳಿ ಕೂದಲು ಕಪ್ಪಾಗಲು ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ!white Hair: ಬಿಳಿ ಕೂದಲು ಕಪ್ಪಾಗಲು ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ!ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಡ್ಯಾಂಡ್ರಪ್, ಹೇರ್ ಫಾಲ್, ವರಟು ಕೂದಲು & ಬಿಳಿ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕರಿಗೆ ಬಿಳಿ ಕೂದಲಿನ ಸಮಸ್ಯೆ ಸಂಕಷ್ಟ ತಂದಿರುತ್ತದೆ.
और पढो »

ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ.. ಬಿಳಿ ಕೂದಲು ಒಂದೇ ವಾರದಲ್ಲಿ ಕಪ್ಪಾಗಿ ಮಾರುದ್ದ ಬೆಳೆಯುವುದು!ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ.. ಬಿಳಿ ಕೂದಲು ಒಂದೇ ವಾರದಲ್ಲಿ ಕಪ್ಪಾಗಿ ಮಾರುದ್ದ ಬೆಳೆಯುವುದು!Onion oil with fenugreek powder: ಈರುಳ್ಳಿಯಲ್ಲಿರುವ ಅನೇಕ ಪೋಷಕಾಂಶಗಳು ಕೂದಲಿಗೆ ಆರೈಕೆ ನೀಡುತ್ತವೆ.
और पढो »

ಕಾಫಿ ಪುಡಿಗೆ ಈ ತರಕಾರಿಯ ರಸ ಬೆರೆಸಿ ಹಚ್ಚಿ.. 10 ನಿಮಿಷದಲ್ಲೇ ಬಿಳಿ ಕೂದಲು ಕಡು ಕಪ್ಪಾಗುವುದು!ಕಾಫಿ ಪುಡಿಗೆ ಈ ತರಕಾರಿಯ ರಸ ಬೆರೆಸಿ ಹಚ್ಚಿ.. 10 ನಿಮಿಷದಲ್ಲೇ ಬಿಳಿ ಕೂದಲು ಕಡು ಕಪ್ಪಾಗುವುದು!White Hair Home Remedies: ಬೀಟ್‌ ರೂಟ್ ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
और पढो »

ಈರುಳ್ಳಿ ರಸವನ್ನು ಈ ಎಣ್ಣೆ ಜೊತೆ ಬೆರೆಸಿ ಹಚ್ಚಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!ಈರುಳ್ಳಿ ರಸವನ್ನು ಈ ಎಣ್ಣೆ ಜೊತೆ ಬೆರೆಸಿ ಹಚ್ಚಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!White Hair Remedy :ಈರುಳ್ಳಿ ರಸವು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಜೊತೆಗೆ ಬಿಳಿ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ.
और पढो »

ಬೊಜ್ಜು ಕರಗಿ ತೂಕ ಇಳಿಸಲು ಈ ಪುಡಿ ಸಾಕು: ಒಂದು ಲೋಟ ನೀರಲ್ಲಿ ಬೆರೆಸಿ ಕುಡಿದರೆ 5 ದಿನದಲ್ಲಿ ಸಣ್ಣಗಾಗುವಿರಿ ಗ್ಯಾರಂಟಿಬೊಜ್ಜು ಕರಗಿ ತೂಕ ಇಳಿಸಲು ಈ ಪುಡಿ ಸಾಕು: ಒಂದು ಲೋಟ ನೀರಲ್ಲಿ ಬೆರೆಸಿ ಕುಡಿದರೆ 5 ದಿನದಲ್ಲಿ ಸಣ್ಣಗಾಗುವಿರಿ ಗ್ಯಾರಂಟಿWeight Loss: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಜಂಕ್, ಎಣ್ಣೆಯುಕ್ತ ಆಹಾರ ಮತ್ತು ಫಾಸ್ಟ್ ಫುಡ್’ಗಳನ್ನು ತಿನ್ನುತ್ತಿದ್ದಾರೆ. ಈ ಕೆಟ್ಟ ಆಹಾರ ಪದ್ಧತಿಗಳಿಂದ ತೂಕ ಹೆಚ್ಚಾಗುವುದು ಸಾಮಾನ್ಯ. ಇದೇ ಕಾರಣದಿಂದಾಗಿ ದೇಹದಲ್ಲಿ ಕೆಟ್ಟ ಕೊಬ್ಬಿನ ನಿಕ್ಷೇಪಗಳು ಹೆಚ್ಚಾಗುತ್ತವೆ
और पढो »



Render Time: 2025-02-15 10:24:03