hair Growth: ತೆಂಗಿನ ಎಣ್ಣೆ ಕೂದಲಿನ ಪೋಷಣೆ ಮತ್ತು ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದಕ್ಕೆ ಈ ಪುಡಿಯನ್ನು ಸೇರಿಸಿ ಹಚ್ಚಿಕೊಳ್ಳುವುದರಿಂದ ಅದರ ಗುಣಗಳು ದ್ವಿಗುಣಗೊಳ್ಳುತ್ತದೆ.
ತೆಂಗಿನ ಎಣ್ಣೆಯೊಂದಿಗೆ ಈ ಪುಡಿ ಬೆರೆಸಿ ಹಚ್ಚಿದ್ರೆ ಸಾಕು ಒಂದೇ ವಾರದಲ್ಲಿ ಮೊನಕಾಲುದ್ದ, ಕಡುಕಪ್ಪು ಕೂದಲು ನಿಮ್ಮದಾಗುತ್ತೆ!
ಪ್ರತಿಯೊಬ್ಬರೂ ಸುಂದರವಾದ, ಹೊಳೆಯುವ ಕೂದಲನ್ನು ಹೊಂದಲು ಬಯಸುತ್ತಾರೆ. ಅನೇಕ ಜನರು ಇದಕ್ಕಾಗಿ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಆದರೆ, ಕೊಬ್ಬರಿ ಎಣ್ಣೆ ಮಾತ್ರವಲ್ಲ, ಇದಕ್ಕೆ ಸ್ವಲ್ಪ ಆಮ್ಲಾ ಪೌಡರ್ ಸೇರಿಸುವುದರಿಂದ ತಲೆ ಕೂದಲಿಗೆ ಅದ್ಭುತವಾದ ಗುಣಗಳು ಸಿಗುತ್ತವೆ. ಆಮ್ಲಾವು ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ವಿಟಮಿನ್ ಇ ಮತ್ತು ಕೆ ಹೊಂದಿರುವ ಆಮ್ಲಾ ಪುಡಿಯ ಮಿಶ್ರಣವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿದರೇ ನೆತ್ತಿ ಮತ್ತು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಇದು ಕೂದಲಿನ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
Coconut Oil And Amla Powder For Hair Growth Hair Growth Tips White Hair Amla Powder Home Remedy To Darken Gray Hair ಬಿಳಿ ಕೂದಲು ಆಮ್ಲಾ ಪೌಡರ್ ಬಿಳಿ ಕೂದಲು ಕಪ್ಪಾಗಲು ಆಮ್ಲಾ ಪೌಡರ್ Amla Powder With Aloe Vera Gel Hair Mask Hair Mask For White Hair To Turn Black Amla Powder For White Hair To Turn Black White Hair Home Remedies Amla Powder Hair Mask
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದೇ ವಾರದಲ್ಲಿ ಬೊಕ್ಕ ತಲೆಯಲ್ಲೂ ದಷ್ಟಪುಷ್ಟ ಕಡುಕಪ್ಪು ಕೂದಲು ಬೆಳೆಯುವಂತೆ ಮಾಡುತ್ತೆ ಈ ʼಎಣ್ಣೆʼolive oil benefits: ಇತ್ತೀಚಿನ ದಿನಗಳಲ್ಲಿ, ತಪ್ಪು ಆಹಾರ ಪದ್ಧತಿಯಿಂದ ಕೂದಲಿನ ಸಮಸ್ಯೆಗಳು ತುಂಬಾ ಸಾಮಾನ್ಯವಾಗಿದೆ. ಕೂದಲು ಉದುರುವುದು, ತಲೆ ಹೊಟ್ಟು ಮತ್ತು ಬಿಳಿಯಾಗುವುದು ಜನರಿಗೆ ಬಹಳಷ್ಟು ತೊಂದರೆ ನೀಡುತ್ತದೆ. ಅದರಲ್ಲೂ ಯುವಕರು ಈ ಸಮಸ್ಯೆಯಿಂದ ತುಂಬಾ ತೊಂದರೆಗೀಡಾಗಿದ್ದಾರೆ.
और पढो »
ಟೀಯಲ್ಲಿ ಈ ಎಲೆ ಬೆರೆಸಿ ಸ್ಪ್ರೇ ಮಾಡಿದ್ರೆ ಸಾಕು ಗಾಢ ಕಪ್ಪಾದ ಮೊಣಕಾಲುದ್ದ ಕೂದಲು ನಿಮ್ಮದಾಗುತ್ತೆ!White Hair Spray: ವಾಸ್ತವವಾಗಿ ಬ್ಲಾಕ್ ಟೀ ಹಾಗೂ ಕರಿಬೇವಿನ ಎಲೆಗಳೆರಡೂ ಸಹ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುವ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ ಬೇರುಗಳಿಂದ ಗಾಢ ಕಪ್ಪು ಕೂದಲು ಹೊಂದಲು ಪ್ರಯೋಜನಕಾರಿ ಆಗಿವೆ.
और पढो »
ಗೋರಂಟಿಯಲ್ಲಿ ಈ ಒಂದು ಪುಡಿ ಬೆರೆಸಿ ಹಚ್ಚಿ ಸಾಕು ಕೆಲವೇ ನಿಮಿಷಗಳಲ್ಲಿ ಬಿಳಿ ಕೂದಲು ಕಪ್ಪಾಗಿ ಫಳ ಫಳ ಹೊಳೆಯುತ್ತೆ!Mehandi For White Hair: ಬಿಳಿ ಕೂದಲನ್ನು ಕಪ್ಪಾಗಿಸಲು ಗೋರಂಟಿ ಎಲೆಗಳು ಸಹಕಾರವೇ ಆದರೂ ಸಹ ಇದರಲ್ಲಿ ಒಂದು ವಿಶೇಷ ಪುಡಿ ಬೆರೆಸುವುದರಿಂದ ಇದರ ಶಕ್ತಿ ಇಮ್ಮಡಿಗೊಳ್ಳುತ್ತದೆ.
और पढो »
ಹುಣಸೆ ರಸವನ್ನು ಈ ರೀತಿ ಬಳಸಿದರೆ ಒಂದೇ ವಾರದಲ್ಲಿ ದಷ್ಟಪುಷ್ಟವಾಗಿ ಕಡುಕಪ್ಪು ಕೂದಲು ಮೊಣಕಾಲುದ್ದ ಬೆಳೆಯುತ್ತೆ!Tamarind for Hair Care: ಕೂದಲನ್ನು ಆರೋಗ್ಯವಾಗಿಡಲು ಅನೇಕ ಗೃಹೋಪಯೋಗಿ ವಸ್ತುಗಳನ್ನು ಬಳಸಿರಬಹುದು. ಆದರೆ ಕೂದಲಿನ ಆರೈಕೆಯಲ್ಲಿ ಹುಣಸೆ ಹಣ್ಣಿನ ಪ್ರಯೋಜನಗಳ ಬಗ್ಗೆ ನೀವು ಕೇಳಿದ್ದೀರಾ? ಬೇಸಿಗೆಯಲ್ಲಿ ಕೂದಲು ಉದುರುವುದು, ಶುಷ್ಕತೆ ಮತ್ತು ಹಾನಿಗೊಳಗಾದ ಕೂದಲು ಎಲ್ಲರಿಗೂ ಸಮಸ್ಯೆಯಾದರೆ, ಹುಣಸೆ ಹಣ್ಣಿನಲ್ಲಿ ಕೂದಲಿನ ಸಮಸ್ಯೆಗಳಿಗೆ ಪರಿಹಾರವಿದೆ.
और पढो »
ಜಿಮ್, ಡಯಟ್ ಇಲ್ಲದೇ... ನೀರಿಗೆ ಈ ಮಸಾಲೆ ಹಾಕಿ ಕುಡಿದರೆ ಹೊಟ್ಟೆಯ ಬೊಜ್ಜು ವಾರದಲ್ಲೇ ಕರಗುವುದು!Cinnamon water to lose weight: ನೀರಿಗೆ ಈ ಮಸಾಲೆ ಹಾಕಿ ಕುಡಿದರೆ ಹೊಟ್ಟೆಯ ಬೊಜ್ಜು ಒಂದೇ ವಾರದಲ್ಲಿ ಕರಗಿ ಹೋಗುತ್ತದೆ.
और पढो »
ಮನೆಯ ಹಿತ್ತಲಲ್ಲಿ ಬೆಳೆಯಬಹುದಾದ ಈ ಎಲೆಗಳನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಬಳಸಿದರೆ ಸಾಕು ಬಿಳಿ ಕೂದಲು ಕಪ್ಪಾಗಿ ನೀಳವಾಗಿ ಬೆಳೆಯುತ್ತೆ!White Hair Natural Remedy: ಬಿಳಿ ಕೂದಲು ಸೇರಿದಂತೆ ತಲೆಹೊಟ್ಟು, ಕೂದಲು ಉದುರುವಿಕೆ, ನೆತ್ತಿಯಲ್ಲಿ ತುರಿಕೆಯಂತಹ ಎಲ್ಲಾ ಸಮಸ್ಯೆಗಳಿಗೂ ತೆಂಗಿನೆಣ್ಣೆ ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ.
और पढो »