ತೆಂಗಿನೆಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದರೆ ಹದಿನೈದೇ ನಿಮಿಷದಲ್ಲಿ ಗಾಢವಾಗಿ ಕಪ್ಪಾಗುತ್ತೆ ಬಿಳಿ ಕೂದಲು!

White Hair Remedy समाचार

ತೆಂಗಿನೆಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿದರೆ ಹದಿನೈದೇ ನಿಮಿಷದಲ್ಲಿ ಗಾಢವಾಗಿ ಕಪ್ಪಾಗುತ್ತೆ ಬಿಳಿ ಕೂದಲು!
Coconut Oil For White HairCoconut Oil With Coffee Powder Remedy For White HWhite Hair Natural Remedy
  • 📰 Zee News
  • ⏱ Reading Time:
  • 20 sec. here
  • 10 min. at publisher
  • 📊 Quality Score:
  • News: 39%
  • Publisher: 63%

ಕೆಲವೊಂದು ಮನೆಮದ್ದುಗಳನ್ನು ಬಳಸಿ ಮನೆಯಲ್ಲಿಯೇ ನೈಸರ್ಗಿಕವಾಗಿ ಹೇರ್ ಡೈ ತಯಾರಿಸಬಹುದು.

ಬಿಳಿ ಕೂದಲನ್ನು ಕಪ್ಪಾಗಿಸಲು ಕಲರ್ ಬಳಸುವುದು ಅನಿವಾರ್ಯವಲ್ಲ. ಹೌದು ಕಾಫಿ ಪುಡಿ ಮತ್ತು ತೆಂಗಿನೆಣ್ಣೆ ಬಳಸುವ ಮೂಲಕ ನ್ಯಾಚ್ಯುರಲ್ ಹೇರ್‌ ಡೈ ತಯಾರಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೊಬ್ಬರಿ ಎಣ್ಣೆ ಕೂದಲಿನ ಆರೋಗ್ಯಕ್ಕೆ ಬೆಸ್ಟ್ ಮದ್ದು. ಆದರೆ ಬಿಳಿ ಕೂದಲಿಗೆ ಕೇವಲ ತೆಂಗಿನೆಣ್ಣೆ ಪರಿಹಾರವಾಗುವುದಿಲ್ಲ.ಬಿಳಿ ಕೂದಲು ಕಪ್ಪಾಗಬೇಕಾದರೆ ಅದರಲ್ಲಿ ಕೆಲವು ಪದಾರ್ಥಗಳನ್ನು ಬೆರೆಸಬೇಕು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Coconut Oil For White Hair Coconut Oil With Coffee Powder Remedy For White H White Hair Natural Remedy Natural Remedy To Turn White Hair ಬಿಳಿ ಕೂದಲಿಗೆ ಮನೆ ಮದ್ದು ಬಿಳಿ ಕೂದಲಿಗೆ ಪರಿಹಾರ ಬಿಳಿ ಕೂದಲಿಗೆ ತೆಂಗಿನೆಣ್ಣೆ ಬಿಳಿ ಕೂದಲಿಗೆ ತೆಂಗಿನೆಣ್ಣೆ ಕಾಫಿ ಪುಡಿ ಪರಿಹಾರ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ, ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಬುಡದಿಂದಲೂ ಕಪ್ಪಾಗುತ್ತೆ..!ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ, ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಬುಡದಿಂದಲೂ ಕಪ್ಪಾಗುತ್ತೆ..!White Hair Home Remedy: ಕೊಬ್ಬರಿ ಎಣ್ಣೆಯಲ್ಲಿ ಚಹಾ ಪುಡಿ ಹಾಗೂ ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಆದರೆ, ಇದನ್ನು ಬಳಸುವ ಸರಿಯಾದ ವಿಧಾನದ ಅರಿವಿರಬೇಕು.
और पढो »

ತೆಂಗಿನೆಣ್ಣೆಗೆ ಈ ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಗಾಢ ಕಪ್ಪಾಗಿ, ಮೊಣಕಾಲುದ್ದ ಬೆಳೆಯುತ್ತೆ...ತೆಂಗಿನೆಣ್ಣೆಗೆ ಈ ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಗಾಢ ಕಪ್ಪಾಗಿ, ಮೊಣಕಾಲುದ್ದ ಬೆಳೆಯುತ್ತೆ...Coconut Lemon For White Hair: ಒಂದು ಹಿಡಿ ಕರಿಬೇವಿನ ಎಲೆಗಳನ್ನು ಒಂದೆರಡು ಚಮಚ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದರಿಂದ ಬಿಳಿ ಕೂದಲನ್ನು ಶಾಶ್ವತವಾಗಿ ನೈಸರ್ಗಿಕವಾಗಿ ಕಪ್ಪಾಗಿಸಬಹುದು.
और पढो »

ಸಾಸಿವೆ ಎಣ್ಣೆಯಲ್ಲಿ ತುಳಸಿ ಸೇರಿದಂತೆ ಈ ಪುಡಿಗಳನ್ನು ಮಿಕ್ಸ್ ಮಾಡಿ ಹಚ್ಚಿದ್ರೆ 10 ನಿಮಿಷದಲ್ಲಿ ಕಡು ಕಪ್ಪಾಗುತ್ತೆ ಬಿಳಿ ಕೂದಲುಸಾಸಿವೆ ಎಣ್ಣೆಯಲ್ಲಿ ತುಳಸಿ ಸೇರಿದಂತೆ ಈ ಪುಡಿಗಳನ್ನು ಮಿಕ್ಸ್ ಮಾಡಿ ಹಚ್ಚಿದ್ರೆ 10 ನಿಮಿಷದಲ್ಲಿ ಕಡು ಕಪ್ಪಾಗುತ್ತೆ ಬಿಳಿ ಕೂದಲುHair oil for white hair to black: ಸಾಸಿವೆ ಎಣ್ಣೆಯಲ್ಲಿ ಕೆಲವು ಪುಡಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೇವಲ ಹತ್ತು ನಿಮಿಷಗಳಲ್ಲಿ ಕೂದಲನ್ನು ಕಡು ಕಪ್ಪಾಗಿಸಬಹುದು.
और पढो »

ತೆಂಗಿನೆಣ್ಣೆಗೆ ಒಂದೆರಡು ಹನಿ ಈ ಹಣ್ಣಿನ ರಸ ಬೆರೆಸಿ ಹಚ್ಚಿದರೆ ಹತ್ತೇ ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುವುದು ಬಿಳಿ ಕೂದಲು !ಒಮ್ಮೆ ಟ್ರೈ ಮಾಡಿ !ತೆಂಗಿನೆಣ್ಣೆಗೆ ಒಂದೆರಡು ಹನಿ ಈ ಹಣ್ಣಿನ ರಸ ಬೆರೆಸಿ ಹಚ್ಚಿದರೆ ಹತ್ತೇ ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುವುದು ಬಿಳಿ ಕೂದಲು !ಒಮ್ಮೆ ಟ್ರೈ ಮಾಡಿ !ಕೆಲವೊಂದು ಮನೆ ಮದ್ದುಗಳನ್ನು ಬಳಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
और पढो »

ಮೊಸರಿನ ಜೊತೆ ಈ ಹಣ್ಣನ್ನು ಹಿಸುಕಿ ಹಚ್ಚಿದರೆ 15 ನಿಮಿಷ ಸಾಕು ಬಿಳಿ ಕೂದಲು ಕಪ್ಪಾಗಲು!ಕೂದಲು ಉದುರುವುದು ಕೂಡಾ ನಿಲ್ಲುತ್ತದೆಮೊಸರಿನ ಜೊತೆ ಈ ಹಣ್ಣನ್ನು ಹಿಸುಕಿ ಹಚ್ಚಿದರೆ 15 ನಿಮಿಷ ಸಾಕು ಬಿಳಿ ಕೂದಲು ಕಪ್ಪಾಗಲು!ಕೂದಲು ಉದುರುವುದು ಕೂಡಾ ನಿಲ್ಲುತ್ತದೆಬಿಳಿ ಕೂದಲು ಕಂಡಾಕ್ಷಣ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳ ಮೊರೆ ಹೋದರೆ ಒಂದಿರುವ ಬಿಳಿ ಕೂದಲು ಹತ್ತಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
और पढो »

ಆಲೂಗಡ್ಡೆ ರಸಕ್ಕೆ ಈ ಎರಡು ವಸ್ತು ಬೆರೆಸಿ ಹಚ್ಚಿದರೆ.. 10 ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು !ಆಲೂಗಡ್ಡೆ ರಸಕ್ಕೆ ಈ ಎರಡು ವಸ್ತು ಬೆರೆಸಿ ಹಚ್ಚಿದರೆ.. 10 ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು !Best Oil For White Hair: ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಕೆಲವು ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.
और पढो »



Render Time: 2025-02-13 20:11:39