Hair Growth Remedies: ಕೂದಲು ಉದುರುವಿಕೆಯಿಂದ ತೊಂದರೆಯಾಗಿದ್ದರೆ, ತೆಂಗಿನ ಎಣ್ಣೆಯಲ್ಲಿ ಈ 2 ವಸ್ತುಗಳನ್ನು ಮಿಶ್ರಣ ಮಾಡಿ, ಕೆಲವು ದಿನಗಳವರೆಗೆ ಹಚ್ಚಿದರೇ.. ಕೂದಲು ದಪ್ಪವಾಗಿ.. ಬಲವಾಗಿರುತ್ತದೆ.
ತೆಂಗಿನೆಣ್ಣೆಯಲ್ಲಿ ಈ 2 ಪದಾರ್ಥಗಳನ್ನು ಬೆರೆಸಿ ಹಚ್ಚಿದ್ರೆ ಕೂದಲು ಉದುರೋದು ನಿಂತು.. ಸೊಂಟದವರೆಗೂ ಬೆಳೆಯುತ್ತೆ!! ಟ್ರೈ ಮಾಡಿ ನೋಡಿ!
ಅಲೆಅಲೆಯಾದ ಉದ್ದ ಮತ್ತು ದಪ್ಪ ಕೂದಲು ಯಾರಿಗಾದರೂ ಸೌಂದರ್ಯವನ್ನು ನೀಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೂದಲು ಉದುರುವಿಕೆಯಿಂದ ತೊಂದರೆಗೀಡಾಗಿದ್ದಾರೆ. ಆತಂಕವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.. ಆದರೆ ಕೂದಲು ಉದುರುವುದನ್ನು ನೋಡುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೂದಲು ಉದುರುವುದನ್ನು ತಡೆಯಲು ಜನರು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವರು ಮನೆ ಮತ್ತು ಆಯುರ್ವೇದ ಮದ್ದುಗಳನ್ನು ಅಳವಡಿಸಿಕೊಂಡರೆ ಇನ್ನು ಕೆಲವರು ವೈದ್ಯರ ಸಲಹೆ ಪಡೆಯುತ್ತಾರೆ.
Which Oil Is Best For Hair Growth Loss Can Oiling Stop Hair Fall Coconut Oil For Hair Fall Fenugreek Seeds And Hibiscus Flower Hair Oil Oil For Black Hair Hair Fall Control Oil For Male Onion Hair Oil ದಾಸವಾಳದ ಎಣ್ಣೆ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆಯ ಕೂದಲಿಗೆ ದಾಸವಾಳದ ಹೂವುಗಳನ್ನು ಹಚ್ಚಿದರೆ ಏನಾಗುತ್ತದೆ ಕೂದಲು ದಪ್ಪವಾಗಲು ಮೆಂತ್ಯವನ್ನು ಹೇಗೆ ಬಳಸುವುದು ದಾಸವಾಳದ ಹೂವು ಕೂದಲನ್ನು ಕಪ್ಪಾಗಿಸುತ್ತದೆಯೇ ದಾಸವಾಳದ ಹೂವಿನ ಎಣ್ಣೆಯನ್ನು ಮಾಡುವುದು ಹೇಗೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವುದು ಕೂದಲು ಉದ್ದವಾಗಿಸುವುದು ಹೇಗೆ?
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತೆಂಗಿನೆಣ್ಣೆಗೆ ಈ ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಗಾಢ ಕಪ್ಪಾಗಿ, ಮೊಣಕಾಲುದ್ದ ಬೆಳೆಯುತ್ತೆ...Coconut Lemon For White Hair: ಒಂದು ಹಿಡಿ ಕರಿಬೇವಿನ ಎಲೆಗಳನ್ನು ಒಂದೆರಡು ಚಮಚ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದರಿಂದ ಬಿಳಿ ಕೂದಲನ್ನು ಶಾಶ್ವತವಾಗಿ ನೈಸರ್ಗಿಕವಾಗಿ ಕಪ್ಪಾಗಿಸಬಹುದು.
और पढो »
ನೆಲ್ಲಿಕಾಯಿ ಪುಡಿಗೆ ಇವೆರಡನ್ನು ಬೆರೆಸಿ ಹಚ್ಚಿದ್ರೆ ಕೂದಲು ಕಡು ಕಪ್ಪಾಗಿ ಮೊಣಕಾಲಿನವರೆಗೂ ಬೆಳೆಯುತ್ತೆWhite Hair Home Remedy: ಬಿಳಿ ಕೂದಲನ್ನು ಗಾಢ ಕಡು ಕಪ್ಪಾಗಿಸಿ ಕೂದಲು ಉದ್ದವಾಗಿ ಬೆಳೆಯಲು ಮನೆಯಲ್ಲಿರುವ ಒಂದೆರಡು ಪದಾರ್ಥಗಳೆ ಸಾಕು. ಬಿಳಿ ಕೂದಲಿಗೆ ನೈಸರ್ಗಿಕ ಹೇರ್ ಡೈ ತಯಾರಿಸುವ ಸುಲಭ ವಿಧಾನ ಇಲ್ಲಿದೆ.
और पढो »
ಬಿಳಿ ಕೂದಲನ್ನು ಕಪ್ಪಗಾಗಿಸಲು ಇಲ್ಲಿದೆ ಸುಲಭ ʼಉಪಾಯʼ; ಈ ಮನೆಮದ್ದುಗಳನ್ನ ಟ್ರೈ ಮಾಡಿ ನೋಡಿಈರುಳ್ಳಿ ರಸ ಮತ್ತು ನಿಂಬೆಹಣ್ಣಿನ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. 3 ತಿಂಗಳು ಸತತವಾಗಿ 1 ಚಮಚ ಕಪ್ಪು ಎಳ್ಳನ್ನು ತಿನ್ನಬೇಕು ಜೊತೆಗೆ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.
और पढो »
ಶಾಂಪೂವಿನಲ್ಲಿ ಈ ನೀರು ಬೆರೆಸಿ ಹೇರ್ ವಾಶ್ ಮಾಡಿದ್ರೆ ಬಿಳಿ ಕೂದಲು ಕಪ್ಪಾಗಿ ಮಾರುದ್ದ ಬೆಳೆಯುತ್ತೆ...!White Hair Remedy: ಮನೆಯಲ್ಲಿರುವ ಟೀ ಸೊಪ್ಪಿನ ಸಹಾಯದಿಂದ ಹೇರ್ ವಾಶ್ ಮಾಡಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಇಲ್ಲಿದೆ ಸರಿಯಾದ ವಿಧಾನ...
और पढो »
ಚಹಾ ಪುಡಿಗೆ ಈ ಎರಡು ವಸ್ತು ಬೆರೆಸಿ ತಲೆಗೆ ಹಚ್ಚಿದರೆ ಕಡು ಕಪ್ಪಾಗಿ ದಪ್ಪವಾಗಿ ಮಾರುದ್ದ ಬೆಳೆಯುತ್ತೆ ಕೂದಲು!ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ನೈಸರ್ಗಿಕ ಪರಿಹಾರಳಿವೆ. ಈ ನೈಸರ್ಗಿಕ ಪರಿಹಾರಗಳಲ್ಲಿ ಚಹಾ ಪುಡಿ ಸಹ ಒಂದು. ಕೂದಲು ಬಿಳಿಯಾಗುವುದನ್ನು ಚಹಾ ಪುಡಿಯ ಮೂಲಕ ಪರಿಹರಿಸಬಹುದು.
और पढो »
ತೆಂಗಿನೆಣ್ಣೆಗೆ ಒಂದೆರಡು ಹನಿ ಈ ಹಣ್ಣಿನ ರಸ ಬೆರೆಸಿ ಹಚ್ಚಿದರೆ ಹತ್ತೇ ನಿಮಿಷದಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗುವುದು ಬಿಳಿ ಕೂದಲು !ಒಮ್ಮೆ ಟ್ರೈ ಮಾಡಿ !ಕೆಲವೊಂದು ಮನೆ ಮದ್ದುಗಳನ್ನು ಬಳಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
और पढो »