Goat Milk for dengue: ಡೆಂಗ್ಯೂ ಸೋಂಕಿಗೆ ಒಳಗಾಗಿದ್ದರೆ, ಚೇತರಿಸಿಕೊಳ್ಳುವವರೆಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಜೀವಕ್ಕೆ ಅಪಾಯವಿದೆ.
ದನದ ಹಾಲಲ್ಲ, ಈ ಪ್ರಾಣಿಯ ಹಾಲು ಕುಡಿದ ತಕ್ಷಣ ಕಡಿಮೆಯಾಗುತ್ತೆ ಡೆಂಘೀ ಜ್ವರ ! ಪ್ಲೇಟ್ಲೆಟ್ಸ್ ಸಂಖ್ಯೆ ಹೆಚ್ಚಾಗಲು ಇದು ವರದಾನ
ಮೇಕೆ ಹಾಲು ಡೆಂಗ್ಯೂ ಪೀಡಿತರಿಗೂ ತುಂಬಾ ಪ್ರಯೋಜನಕಾರಿ. ಮೇಕೆ ಹಾಲಿನಲ್ಲಿ ಸೆಲೆನಿಯಮ್ ಸಮೃದ್ಧವಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯಲ್ಲಿ ಸೆಲೆನಿಯಮ್ ಪ್ರಮುಖ ಪಾತ್ರ ವಹಿಸುತ್ತದೆ. ಸೆಲೆನಿಯಮ್ ದೇಹದಲ್ಲಿ ವೈರಸ್’ಗಳ ಬೆಳವಣಿಗೆಯನ್ನು ತಡೆಯಲು ಸಹ ಸಹಾಯ ಮಾಡುತ್ತದೆ. ಹಾಗಾಗಿ ಡೆಂಗ್ಯೂ ರೋಗಿಗಳು ಬೇಗ ಚೇತರಿಸಿಕೊಳ್ಳಲು ಮೇಕೆ ಹಾಲು ಕುಡಿಯುವುದು ಬಹಳ ಮುಖ್ಯ.
“ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್’ರನ್ನು ಮದುವೆಯಾಗಲಿದ್ದೇನೆ”- ಡಿವೋರ್ಸ್ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆ
ಡೆಂಘೀ ಜ್ವರ ಡೆಂಘೀ ಜ್ವರಕ್ಕೆ ಮೇಕೆ ಹಾಲು ಮೇಕೆ ಹಾಲು ಪ್ರಯೋಜನ ಮೇಕೆ ಹಾಲು ಉಪಯೋಗ ಡೆಂಘೀ ಜ್ವರಕ್ಕೆ ಮನೆಮದ್ದು ಡೆಂಘೀ ಜ್ವರಕ್ಕೆ ಪರಿಹಾರ ಡೆಂಘೀ ಜ್ವರ ಸುಲಭ ಪರಿಹಾರ Goat Milk Dengue Fever Goat Milk For Dengue Fever Goat Milk Benefits Goat Milk Uses Dengue Fever Home Remedies Dengue Fever Remedy Dengue Fever Easy Remedy
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾತ್ರಿ ಮಲಗುವ ಮುನ್ನ ಕಾಲು ತೊಳೆದು ಮಲಗಿದರೆ ಏನಾಗುತ್ತೆ ಗೊತ್ತಾ !?ಮಲಗುವ ಮೊದಲು ಪಾದಗಳನ್ನು ತೊಳೆಯಬೇಕು ಯಾಕೆ ಗೊತ್ತಾ, ಅದಕ್ಕೆ ಹಲವಾರು ಪ್ರಯೋಜನಗಳನ್ನು ಇದು ಒಳಗೊಂಡಿದೆ, ಮಲಗುವ ಮುನ್ನ ಕಾಲು ತೊಳೆದು ಮಲಗಿದರೆ ಈ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
और पढो »
Free Gas Connection: ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ..!ಪ್ರಧಾನ ಮಂತ್ರಿ ಉಜ್ವಲಾ ಯೋಜನೆ (PMUY) ಇದು ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಅಡುಗೆ ಅನಿಲವನ್ನು ಪೂರೈಸುವುದು ಈ ಯೋಜನೆಯ ಗುರಿಯಾಗಿದೆ.
और पढो »
ಈ 6 ರಾಶಿಯವರಿಗೆ ಗೋಲ್ಡನ್ ಟೈಮ್... ಮುಂದಿನ 30 ದಿನ ನಿಮ್ಮನ್ನು ಹಿಡಿಯೋರಿಲ್ಲ, ಸಕಲ ಸಂಪತ್ತು ಹೊತ್ತು ಬರುವಳು ಶ್ರೀಲಕ್ಷ್ಮಿ.. ಧನ ಕನಕ ಪ್ರಾಪ್ತಿ!Ashadha Masa Lucky Zodiac Signs: ಆಷಾಢ ಮಾಸದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವು ವಿಶೇಷ ಯೋಗವನ್ನು ಉಂಟುಮಾಡುತ್ತದೆ. ಇದು ಈ 6 ರಾಶಿಯವರಿಗೆ ಅದೃಷ್ಟ ತರುತ್ತದೆ.
और पढो »
Health Tips: ವೀರ್ಯಾಣು ಸಂಖ್ಯೆ ಹೆಚ್ಚಿಸಿಕೊಳ್ಳಲು ಪುರುಷರು ಈ ಆಹಾರ ಸೇವಿಸಿವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ವೀರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇವು ವೀರ್ಯದ ತೆಳುವಾಗುವ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸೇರಿಸಿಕೊಳ್ಳಬೇಕು.
और पढो »
ಈ ಲಕ್ಷಣಗಳು ಕಂಡು ಬಂದಲ್ಲಿ ಎಚ್ಚೆತ್ತುಕೊಳ್ಳಿ...ಇದು ಡೆಂಗ್ಯೂ ಜ್ವರದ ರೋಗ ಲಕ್ಷಣಗಳು ಇರಬಹುದು..!Dengue Symptoms: ಡೆಂಗ್ಯೂ ಜ್ವರ, ಸೊಳ್ಳೆಯಿಂದ ಹರಡುವ ವೈರಲ್ ಕಾಯಿಲೆ, ಗಮನಾರ್ಹವಾದ ಆರೋಗ್ಯ ಅಪಾಯವನ್ನು ಉಂಟುಮಾಡುತ್ತದೆ, ವಿಶೇಷವಾಗಿ ಕರ್ನಾಟಕದಂತಹ ಬೆಚ್ಚಗಿನ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ, ಪ್ರಸ್ತುತದ ಮಾನ್ಸೂನ್ ಋತುವಿನಲ್ಲಿ ಅದರ ಹರಡುವಿಕೆ ಹೆಚ್ಚಾಗಿರುತ್ತದೆ.
और पढो »
ಹಾವಿನ ವಿಷವನ್ನು ತಕ್ಷಣವೇ ತೆಗೆದುಹಾಕುವ ಸಸ್ಯ ಇದು !ನಿಮ್ಮ ಮನೆಯ ಸುತ್ತಮುತ್ತಲೂ ಇರಬಹುದು ಈ ಗಿಡ !ವಿಷಪೂರಿತ ಹಾವು ಕಚ್ಚಿದರೂ ಕೇವಲ ಐದು ನಿಮಿಷಗಳಲ್ಲಿ ವಿಷವನ್ನು ತೆಗೆದು ಹಾಕುವ ಶಕ್ತಿ ಈ ಸಸ್ಯಕ್ಕಿದೆ. ಇದರ ಬಳಕೆ ಕೂಡಾ ಬಲು ಸುಲಭ.
और पढो »