ದರ್ಶನ್ ಆ 15 ನಿಮಿಷ ಪವಿತ್ರ ಗೌಡ ಗೆಳತಿ ಜೊತೆ ಮಾತನಾಡಿದ್ದೇನು? ಅಷ್ಟಕ್ಕೂ ಸಂಧಾನಕ್ಕೆ ಬಂದ ಈ ಸಮತಾ ಯಾರು?

Darshan Breakup With Pavithra Gowda समाचार

ದರ್ಶನ್ ಆ 15 ನಿಮಿಷ ಪವಿತ್ರ ಗೌಡ ಗೆಳತಿ ಜೊತೆ ಮಾತನಾಡಿದ್ದೇನು? ಅಷ್ಟಕ್ಕೂ ಸಂಧಾನಕ್ಕೆ ಬಂದ ಈ ಸಮತಾ ಯಾರು?
Darshan In JailPavithra GowdaPavithra Gowda Friend Samatha
  • 📰 Zee News
  • ⏱ Reading Time:
  • 19 sec. here
  • 23 min. at publisher
  • 📊 Quality Score:
  • News: 84%
  • Publisher: 63%

ದರ್ಶನ್‌ ಅವರನ್ನು ಇತ್ತೀಚೆಗೆ ಪವಿತ್ರಾ ಗೌಡ ಗೆಳತಿ ಸಮತಾ ಭೇಟಿ ಆಗಿದ್ದರು. ಆ 15 ನಿಮಿಷ ಪವಿತ್ರ ಗೌಡ ಗೆಳತಿ ಸಮತಾ ಜೊತೆ ದರ್ಶನ್ ಮಾತನಾಡಿದ್ದೇನು ಎಂಬ ಕುತೂಹಲ ಮೂಡಿದೆ.

Darshan breakup with Pavithra Gowda:ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ದರ್ಶನ್ ‌ಗೆ ಮಗ ವಿನೀಶ್ ಅಂದ್ರೆ ಪ್ರಾಣ. ಎಲ್ಲಿ ವಿನೀಶ್ ಗೆ ಪ್ರೀತಿ ಕಮ್ಮಿ ಆಗುತ್ತೋ ಅನ್ನೋ ಆತಂಕದಲ್ಲೇ ದರ್ಶನ್ ‌ ಎರಡನೇ ಮಗು ಮಾಡಿಕೊಳ್ಳಲಿಲ್ಲ ಎಂದು ಹೇಳಲಾಗುತ್ತದೆ.ಈಗ ತಂದೆಯ ಈ ಸ್ಥಿತಿ ಕಂಡು ಪ್ರೀತಿಯ ಮಗ ಮತ್ತು ಪತ್ನಿ ನೋವಿನಲ್ಲಿದ್ದಾರೆ.

ಮಗ ಮತ್ತು ಪತ್ನಿಗಾಗಿ ಎಲ್ಲವನ್ನೂ ಬಿಟ್ಟು ಒಂದಾಗಿ ಬಾಳಲು ದರ್ಶನ್‌ ತೀರ್ಮಾನಿಸಿದ್ದಾರಂತೆ. ಕ್ಷಣಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ಆ 15 ನಿಮಿಷದ ಮಾತುಕತೆ. ಚಿತ್ರದುರ್ಗದಲ್ಲಿ ಪವಿತ್ರ ಗೌಡ ಹೆಸರಿನಲ್ಲಿ ಬಹುದೊಡ್ಡ ಪ್ರಾಪಾರ್ಟಿ ಇದೆ ಎನ್ನಲಾಗುತ್ತಿದೆ.ಚಿತ್ರದುರ್ಗದಲ್ಲಿ ಪವಿತ್ರಾ ಗೌಡಗೆ ಬಿಗ್ ಪ್ರಾಪಾರ್ಟಿ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಅದೇ ಪ್ರಾಪರ್ಟಿ ವಿಚಾರದ ಬಗ್ಗೆ ಸಮತಾ ಜೊತೆ ಚರ್ಚಿಸಿದ್ದಾರೆ ಅನ್ನೋ ಮಾಹಿತಿ ಇದೀಗ ಲಭ್ಯವಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Darshan In Jail Pavithra Gowda Pavithra Gowda Friend Samatha Pavithra Gowda Samatha Actor Darshan Darshan Fan Hubballi Grandmother Bangalore Parappana Jail Darshan Gang Arrested Darshan Arrested ಜೈಲಿನಲ್ಲಿ ದರ್ಶನ್ ಪವಿತ್ರ ಗೌಡ ಸಮತಾ ದರ್ಶನ್ ನಟ ದರ್ಶನ್ ದರ್ಶನ್ ಅಭಿಮಾನಿ ಪವಿತ್ರ ಗೌಡ ಜೊತೆ ದರ್ಶನ್‌ ಬ್ರೇಕಪ್‌ ಪವಿತ್ರ ಗೌಡ ಗೆಳತಿ ಜೊತೆ ದರ್ಶನ್‌ ಮಾತು ಪವಿತ್ರ ಗೌಡ ಗೆಳತಿ ಸಮತಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದರ್ಶನ್‌ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್‌!ದರ್ಶನ್‌ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್‌!Pavitra Gowda husband: ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ದರ್ಶನ್‌ ಗೆಳತಿ ಪವಿತ್ರಾ ಗೌಡ ಪತಿ ಯಾರು? ವಿಚ್ಛೇದನ ಆಗಿದ್ದು ಯಾವ ಕಾರಣಕ್ಕೆ ಎಂಬ ಮಾಹಿತಿ ಇಲ್ಲಿದೆ ನೋಡಿ...
और पढो »

ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ಪೊಲೀಸರ ಸುಪರ್ದಿಯಲ್ಲಿ, ಯಾರ ಹೆಸರಲ್ಲಿದೆ ಕಾರು?ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ಪೊಲೀಸರ ಸುಪರ್ದಿಯಲ್ಲಿ, ಯಾರ ಹೆಸರಲ್ಲಿದೆ ಕಾರು?ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಜನರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
और पढो »

ಇಂದು ಕೋಟಿಗಳ ಒಡತಿಯಾಗಿರುವ ದರ್ಶನ್‌ ಗೆಳತಿ ಪವಿತ್ರ ಗೌಡ ಮೊದಲ ಸಿನಿಮಾದ ಸಂಭಾವನೆ ಎಷ್ಟು ಗೊತ್ತಾ?ಇಂದು ಕೋಟಿಗಳ ಒಡತಿಯಾಗಿರುವ ದರ್ಶನ್‌ ಗೆಳತಿ ಪವಿತ್ರ ಗೌಡ ಮೊದಲ ಸಿನಿಮಾದ ಸಂಭಾವನೆ ಎಷ್ಟು ಗೊತ್ತಾ?Pavithra Gowda: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತವರ ತಂಡದ ಅಮಾನುಷ ಕೃತ್ಯಗಳು ಒಂದೊಂದಾಗಿ ಹೊರಬರುತ್ತಿವೆ..
और पढो »

ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »

ದರ್ಶನ್ ಒಳ್ಳೆಯವರು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ..! ನಟ ನಾಗ ಶೌರ್ಯದರ್ಶನ್ ಒಳ್ಳೆಯವರು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ..! ನಟ ನಾಗ ಶೌರ್ಯNaga Shourya on Darshan case : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಂದು ಕಾಲುವೆಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ನ್ಯಾಯಂಗ ಬಂಧನದಲ್ಲಿದ್ದಾರೆ.
और पढो »

116 ಸಾಕು ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ.. ನಟಿ ಶ್ರೀದೇವಿ ಜೊತೆ ಅಫೇರ್ ಹೊಂದಿದ್ದ ಸ್ಟಾರ್‌ ಈತ!!116 ಸಾಕು ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ.. ನಟಿ ಶ್ರೀದೇವಿ ಜೊತೆ ಅಫೇರ್ ಹೊಂದಿದ್ದ ಸ್ಟಾರ್‌ ಈತ!!Bollywood Star Actor: 116 ನಾಯಿಗಳಿಗೆ 45 ಕೋಟಿ ಬರೆದುಕೊಟ್ಟಿದ್ದ ಈ ನಟ ಒಂದು ಕಾಲದಲ್ಲಿ ಬಾಲಿವುಡ್‌ನ್ನೇ ನಡುಗಿಸಿದ್ದರು.. ಹಾಗಾದ್ರೆ ಯಾರು ಆ ಸ್ಟಾರ್‌?
और पढो »



Render Time: 2025-02-15 19:00:39