ದರ್ಶನ್ ಜಾಮೀನು ಭವಿಷ್ಯ ನಾಳೆ ನಿರ್ಧಾರ; ಶುಭ ಶುಕ್ರವಾರವೋ? ಬ್ಲ್ಯಾಕ್ ಫ್ರೈಡೇಯೋ?

Darshan Thoogudeep समाचार

ದರ್ಶನ್ ಜಾಮೀನು ಭವಿಷ್ಯ ನಾಳೆ ನಿರ್ಧಾರ; ಶುಭ ಶುಕ್ರವಾರವೋ? ಬ್ಲ್ಯಾಕ್ ಫ್ರೈಡೇಯೋ?
Darshan Thoogudeep Bail OrderDarshan Thoogudeep Interim Bail PleaInterim Bail Extension
  • 📰 Zee News
  • ⏱ Reading Time:
  • 39 sec. here
  • 8 min. at publisher
  • 📊 Quality Score:
  • News: 40%
  • Publisher: 63%

ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರೆಗ್ಯುಲರ್‌ ಜಾಮೀನು ಕೋರಿ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು.

ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ಈ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸೊಂಟ ಮತ್ತು ಹೊಟ್ಟೆಯ ಬೊಜ್ಜು ಸುಲಭವಾಗಿ ಕರಗುತ್ತೆ! ಕಿಡ್ನಿ ಕೂಡ ಫುಲ್‌ ಕ್ಲೀನ್‌ ಆಗುವುದುಈ ಹಣ್ಣು ತಿನ್ನಿ ಕಿಡ್ನಿ ಸ್ಟೋನ್‌ ಕರಗಿ ತಾನಾಗಿಯೇ ಹೊರ ಬರುತ್ತೆ... ವಯಸ್ಸು 70 ದಾಟಿದ್ರೂ ಸಂಧಿವಾತದ ನೋವು ಕಾಡೋದಿಲ್ಲ!ಮೂಗುತಿ ಮುತ್ತು ಚಂದ.. ವಾಲೆ ಜುಮಕಿ ಗತ್ತು ಚಂದ..! ದೊಡ್ಮನೆ ಕಳೆ ಹೆಚ್ಚಿಸಿದ ಭವ್ಯಾ ಸೌಂದರ್ಯ.. ಫೊಟೋಸ್‌ ಇಲ್ಲಿವೆ..

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿಯ ತೀರ್ಪುನ್ನು ಹೈಕೋರ್ಟ್ ಶುಕ್ರವಾರ ಮಧ್ಯಾಹ್ನ ಪ್ರಕಟವಾಗಲಿದೆ. ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರು ವಾದ ಮಂಡಿಸಿದ್ದು, ಎಸ್ ಪಿಪಿ ಪ್ರಸನ್ನ ಕುಮಾರ್ ಕೂಡ ಪ್ರತಿವಾದ ಮಂಡಿಸಿದ್ದಾರೆ. ಸುದೀರ್ಘ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ದಿನಾಂಕ ಘೋಷಿಸದೆ ತೀರ್ಪು ಕಾಯ್ದಿರಿಸಿದ್ದರು. ಜತೆಗೆ ಆದೇಶ ಬರುವವರೆಗೂ ನಟ ದರ್ಶನ್ ವೈದ್ಯಕೀಯ ಜಾಮೀನು ಅವಧಿ ವಿಸ್ತರಿಸಿದ್ದರು

ಇದೀಗ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಹೈಕೋರ್ಟ್ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಲಿದ್ದು, ದರ್ಶನ್‌ಗೆ ಜಾಮೀನು ಸಿಗುತ್ತದೆಯೋ ಇಲ್ಲವೋ ಎಂಬುದು ಕಾದು ನೋಡಬೇಕಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Darshan Thoogudeep Bail Order Darshan Thoogudeep Interim Bail Plea Interim Bail Extension Karnataka High Court Darshan Thoogudeep News Darshan Thoogudeep Latest News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಯನಾಡು ಲೋಕಾಸಭಾ ಕ್ಷೇತ್ರದ ಫಲಿತಾಂಶ: ಇಂದು ಪ್ರಿಯಾಂಕಾ ಗಾಂಧಿ ರಾಜಕೀಯ ಭವಿಷ್ಯ ನಿರ್ಧಾರವಯನಾಡು ಲೋಕಾಸಭಾ ಕ್ಷೇತ್ರದ ಫಲಿತಾಂಶ: ಇಂದು ಪ್ರಿಯಾಂಕಾ ಗಾಂಧಿ ರಾಜಕೀಯ ಭವಿಷ್ಯ ನಿರ್ಧಾರWayanad Lok Sabha Results: ಕೇರಳ ರಾಜ್ಯದಲ್ಲಿ ಪಾಲಕ್ಕಾಡ್ ಮತ್ತು ಚೇಲಕ್ಕರ ವಿಧಾನಸಭಾ ಕ್ಷೇತ್ರಗಳ ಚಣಾವಣೆ ನಡೆದಿತ್ತು, ಇದರ ಜೊತೆಗೆ ವಯನಾಡು ಲೋಕಾಸಭಾ ಕ್ಷೇತ್ರದ ಚಣಾವಣೆ ಕೂಡ ನಡೆದಿತ್ತು. ಇದೀಗ ಇಂದೇ ವಯನಾಡು ಲೋಕಾಸಭಾ ಕ್ಷೇತ್ರದ ಫಲಿತಾಂಶ ಹೊರಬೀಳಲಿದೆ.
और पढो »

Astro Tips: ಸರ್ವಾರ್ಥ ಸಿದ್ಧಿ ಯೋಗದಿಂದ ಈ 5 ರಾಶಿಯವರಿಗೆ ಅಪಾರ ಸುಖ-ಸಂಪತ್ತು ದೊರೆಯಲಿದೆ!Astro Tips: ಸರ್ವಾರ್ಥ ಸಿದ್ಧಿ ಯೋಗದಿಂದ ಈ 5 ರಾಶಿಯವರಿಗೆ ಅಪಾರ ಸುಖ-ಸಂಪತ್ತು ದೊರೆಯಲಿದೆ!ಬುಧ ಪ್ರದೋಷ ವ್ರತದ ದಿನದಂದು ರವಿಯೋಗ, ಶುಭ ಯೋಗ ಮತ್ತು ರೇವತಿ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಇದರಿಂದ ನಾಳೆಯ ಮಹತ್ವ ಮತ್ತಷ್ಟು ಹೆಚ್ಚುತ್ತದೆ.
और पढो »

ಸುಳ್ವಾಡಿ ವಿಷ ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾಸುಳ್ವಾಡಿ ವಿಷ ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾಅನಾರೋಗ್ಯದ ಕಾರಣಕ್ಕೆ ಜಾಮೀನು ನೀಡುವಂತೆ ಇಮ್ಮಡಿ ಮಹಾದೇಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ‌. ಬಿ.ಎಸ್.ಭಾರತಿ ವಜಾಗೊಳಿಸಿದ್ದಾರೆ.
और पढो »

ಬಿಗ್‌ ಬಾಸ್‌ನಲ್ಲಿ ಬೋಲ್ಡ್‌ ನಿರ್ಧಾರ ತೆಗೆದುಕೊಂಡ ಐಶ್ವರ್ಯಾ ಸಿಂದೋಗಿ! ಕೊನೆಗೂ ಧರ್ಮ ನನ್ನು ಬಿಗಿದಪ್ಪೇ ಬಿಟ್ರೂಬಿಗ್‌ ಬಾಸ್‌ನಲ್ಲಿ ಬೋಲ್ಡ್‌ ನಿರ್ಧಾರ ತೆಗೆದುಕೊಂಡ ಐಶ್ವರ್ಯಾ ಸಿಂದೋಗಿ! ಕೊನೆಗೂ ಧರ್ಮ ನನ್ನು ಬಿಗಿದಪ್ಪೇ ಬಿಟ್ರೂBigg Boss Kannada 11: ಬಿಗ್‌ ಬಾಸ್‌ನಲ್ಲಿ ಐಶ್ವರ್ಯಾ ಸಿಂದೋಗಿ ಬೋಲ್ಡ್‌ ನಿರ್ಧಾರ ತೆಗೆದುಕೊಡಿದ್ದು, ಕೊನೆಗೂ ಧರ್ಮ ಅವರ ಮನಸ್ಸಿಗೆ ಹತ್ತಿರವಾಗಿದ್ದಾರೆ.
और पढो »

ತಮ್ಮ ನಡೆ ಬದಲಿಸುವ ಮೂಲಕವೇ ಈ ರಾಶಿಯವರ ಭಾಗ್ಯ ಬೆಳಗಲಿದ್ದಾರೆ ಶನಿ ಮತ್ತು ಗುರು !ಕುಬೇರ ರಾಜಯೋಗದ ಮೂಲಕ ಹರಿದು ಬರುವುದು ಸಂಪತ್ತಿನ ಸುಧೆ ! ನೋವು ಕಷ್ಟಕ್ಕೆ ಇನ್ನಿಲ್ಲ ಜಾಗತಮ್ಮ ನಡೆ ಬದಲಿಸುವ ಮೂಲಕವೇ ಈ ರಾಶಿಯವರ ಭಾಗ್ಯ ಬೆಳಗಲಿದ್ದಾರೆ ಶನಿ ಮತ್ತು ಗುರು !ಕುಬೇರ ರಾಜಯೋಗದ ಮೂಲಕ ಹರಿದು ಬರುವುದು ಸಂಪತ್ತಿನ ಸುಧೆ ! ನೋವು ಕಷ್ಟಕ್ಕೆ ಇನ್ನಿಲ್ಲ ಜಾಗಜ್ಯೋತಿಷ್ಯದ ಪ್ರಕಾರ, ನಿಧಾನವಾಗಿ ಚಲಿಸುವ ಎರಡು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುವ ಮೂಲಕ ಕೆಲವು ರಾಶಿಯವರ ಬಾಳು, ಭವಿಷ್ಯ ಬೆಳಗಲಿದ್ದಾರೆ.
और पढो »

Horoscope 17 November 2024 :ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಗಳ ದೈನಂದಿನ ಭವಿಷ್ಯHoroscope 17 November 2024 :ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಗಳ ದೈನಂದಿನ ಭವಿಷ್ಯRashi Bhavishya today: ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಎಲ್ಲಾ 12 ರಾಶಿಗಳ ದೈನಂದಿನ ಭವಿಷ್ಯ ತಿಳಿಯೋಣ...
और पढो »



Render Time: 2025-02-15 22:49:34