ದರ್ಶನ್‌ರಂತೆ ಕೊಲೆ ಕೇಸ್‌ನಲ್ಲಿ ಅಂದರ್‌ ಆಗಿದ್ದ ಸೌತ್‌ ಫಿಲಿಂ ಇಂಡಸ್ಟ್ರಿಯ ಸ್ಟಾರ್‌ ನಟ ಈತ..!

Darshan समाचार

ದರ್ಶನ್‌ರಂತೆ ಕೊಲೆ ಕೇಸ್‌ನಲ್ಲಿ ಅಂದರ್‌ ಆಗಿದ್ದ ಸೌತ್‌ ಫಿಲಿಂ ಇಂಡಸ್ಟ್ರಿಯ ಸ್ಟಾರ್‌ ನಟ ಈತ..!
Renukaswamy Murder CaseParappana Agrahara JailPavithra Gowda
  • 📰 Zee News
  • ⏱ Reading Time:
  • 62 sec. here
  • 50 min. at publisher
  • 📊 Quality Score:
  • News: 192%
  • Publisher: 63%

Thyagaraja Bhagavathar: ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪದ ಮೇರೆಗ ದರ್ಶನ್‌ ಜೈಲು ಸೇರಿರೋದು ಗೊತ್ತೇ ಇದೆ. ಗೊತ್ತಿದೋ ಗೊತ್ತಿಲದೆಯೋ ಮಾಡಿರುವ ತಪ್ಪಿಗೆ ದರ್ಶನ್‌ ಇದೀಗ ಪರಪ್ಪನ ಅಗ್ರಹಾರ್‌ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಮಾವರಂ ಕೃಷ್ಣಸ್ವಾಮಿ ತ್ಯಾಗರಾಜ ಭಾಗವತರ್ ಸೌತ್‌ ಫಿಲಿಂ ಇಂಡಸ್ಟ್ರಿಯ ಮೊದಲ ಸೂಪರ್‌ ಸ್ಟಾರ್‌.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ತಮ್ಮ ಗೆಳತಿ ಪವಿತ್ರಾ ಗೌಡಾಗೆ ಅಸಭ್ಯವಾದ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಕಿಡ್ನಾಪ್‌ ಮಾಡಿ ಡಿ ಗ್ಯಾಂಗ್‌ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದ ಕುರಿತ ಡಿಟೇಲ್ಸ್‌ ಪೋಲಿಸರ ಬಳಿ ಚಾರ್ಚ್‌ ಶೀಟ್‌ನಲ್ಲಿ ದಾಖಲಾಗಿದೆ. ದರ್ಶನ್‌ ಅವರ ಅಪರಾಧಿಯೋ ಅಥವಾ ನಿರಪರಾಧಿಯೋ ಎನ್ನುವ ವಿಷಯ ಚಾರ್ಚ್‌ ಶೀಟ್‌ನಲ್ಲಿರುವ ವಿಷಯಗಳು ತೀರ್ಮಾನ ಮಾಡಲಿದೆ.

ಮಾವರಂ ಕೃಷ್ಣಸ್ವಾಮಿ ತ್ಯಾಗರಾಜ ಭಾಗವತರ್ ಸೌತ್‌ ಫಿಲಿಂ ಇಂಡಸ್ಟ್ರಿಯ ಮೊದಲ ಸೂಪರ್‌ ಸ್ಟಾರ್‌. ಈತ ತಮಿಳು ಸಿನಿಮಾಗಳಲ್ಲಿ ಸ್ಟಾರ್‌ ಹೀರೋ ಆಗಿ ಪಾತ್ರ ಹಚ್ಚಿತ್ತಿದ್ದ ವ್ಯಕ್ತಿ. ದರ್ಶನ್‌ರಂತೆಯೇ ಈತ ಕೂಡ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ. ಜೈಲಿನಿಂದ ಹೊರ ಬಂದ ನಂತರ ಸಿನಿಮಾದಿಂದ ದೂರ ಉಳಿದು ತನ್ನ ಬದುಕು ಕಟ್ಟಿಕೊಂಡಿದ್ದ. ಸ್ಟಾರ್‌ ಪಟ್ಟದಲ್ಲಿ ಕೂತು ಮೆರೆದಿದ್ದ ಈತನ ಬಾಳನ್ನು ಅದೊಂದು ಘಟನೆ ದುರಂತ ಅಂತ್ಯ ಕಾಣುವಂತೆ ಮಾಡಿಬಿಟ್ಟಿತು. ಅಷ್ಟಕ್ಕೂ ಈತ ಬದುಕ್ಕಿದ್ದು ಕೇವಲ 48 ವರ್ಷ.

1944ರಲ್ಲಿ ಪತ್ರಕರ್ತನ ಕೊಲೆ ಪ್ರಕರಣದಲ್ಲಿ ಕೃಷ್ಣಸ್ವಾಮಿ ತ್ಯಾಗರಾಜ ಭಾಗವತರ್ ಅವರ ಹೆಸರು ಕೇಳಿಬರುತ್ತದೆ. ಗುರುತು ಇಲ್ಲದ ದುಷ್ಕರ್ಮಿಗಳು ಪತ್ರಕರ್ತನ್ನು ಚಾಕುವಿನಿಂದ ಹಿರಿದು ಕೊಲೆ ಮಾಡಿ ಓಡಿಹೋಗಿರುತ್ತಾರೆ. ನಂತರ ಪೋಲಿಸರು ಪರಿಶೀಲನೆಗೆ ಇಳಿದಾಗ ಅದರಲ್ಲಿ ತ್ಯಾಗರಾಜನ್‌ ಅವರ ಹೆಸರು ಮೆಲುಕು ಹಾಕಿಕೊಳ್ಳುತ್ತದೆ. ತಕ್ಷಣವೇ ಪೋಲಿಸರು ಆತನನ್ನು ಬಂಧಿಸುತ್ತಾರೆ.ನಟಿಯನ್ನು ಬೆದರಿಸಿದ್ದ ಕಾರಣಕ್ಕಾಗಿ ಪತ್ರಕರ್ತ ಲಕ್ಮಿಕಾಂತ್‌ರನ್ನು ಕೊಂದ ಪ್ರಕರಣದಲ್ಲಿ ತ್ಯಾಗರಾಜನ್‌ ಸೇರಿದಂತೆ ಮತ್ತಿಬ್ಬರು ನಟರಾದ ಎನ್‌ ಎಸ್‌ ಕೃಷ್ಣನ್‌ ಹಾಗೂ ಎಸ್‌ ಎಂ ಶ್ರೀರಾಮುಲು ಅವರನ್ನು ಪ್ರಕರಣದಲ್ಲಿ ಬಂಧಿಸಲಾಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Renukaswamy Murder Case Parappana Agrahara Jail Pavithra Gowda Obscene Messages D Gang Sandalwood South Film Industry Star Actor Film Industry Scandal Charge Sheet Police Investigation Darshan Controversy Chitradurga Kannada Cinema Celebrity Crime Mavaram Krishnaswamy Thyagaraja Bhagavathar Tamil Films Classical Singer 1934 Pavallakodi Haridas Box Office Hit 1944 Murder Case Journalist Murder N. S. Krishnan S. M. Sriramulu Lakshmikant Actor Imprisonment Superstar Scandal Indian Cinema History Thyagarajan's Career Film Ban Film Industry Disgrace Classical Music Post-Jail Life Diabetes Tragic End Celebrity Downfall Actress Threat Historical Cases Crime In Cinema Celebrity Scandal 1940S Cinema Actor Legacy Film Industry Impact Star Downfall Movie Records.

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜೈಲಿನಲ್ಲಿ ದುಗುಡ ದುಮ್ಮಾನದಲ್ಲಿಯೇ ದಿನ ದೂಡುತ್ತಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ!ಜೈಲಿನಲ್ಲಿ ದುಗುಡ ದುಮ್ಮಾನದಲ್ಲಿಯೇ ದಿನ ದೂಡುತ್ತಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ!Darshan-Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ಸೆರೆವಾಸ ಅನುಭವಿಸುತ್ತಿದ್ದಾರೆ.
और पढो »

ತನ್ನಲ್ಲಿರುವ ಮೂರು ದೌರ್ಬಲ್ಯಗಳ ಬಗ್ಗೆ ಸೆನ್ಸೇಷನಲ್ ಸ್ಟೇಟ್ ಮೆಂಟ್ ಕೊಟ್ಟ ಕಲ್ಕಿ ನಟ!!!ತನ್ನಲ್ಲಿರುವ ಮೂರು ದೌರ್ಬಲ್ಯಗಳ ಬಗ್ಗೆ ಸೆನ್ಸೇಷನಲ್ ಸ್ಟೇಟ್ ಮೆಂಟ್ ಕೊಟ್ಟ ಕಲ್ಕಿ ನಟ!!!Prabhas : ಸೌತ್ ಇಂಡಿಯಾ ಸ್ಟಾರ್ ಪ್ರಭಾಸ್ ತಮ್ಮಲ್ಲಿರುವ ಮೂರು ದೌರ್ಬಲ್ಯಗಳ ಕುರಿತು ಸ್ಟೇಟ್ಮೆಂಟ್ ಒಂದನ್ನ ನೀಡಿದ್ದಾರೆ.
और पढो »

Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir Khan Laxury apartment: ಬಾಲಿವುಡ್ ಸ್ಟಾರ್‌ ನಟ ಅಮೀರ್ ಖಾನ್ ಮುಂಬೈನ ಬಾಂದ್ರಾದಲ್ಲಿ ಮತ್ತೊಂದು ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
और पढो »

ಪವಿತ್ರಾ ಗೌಡ ಆಪ್ತಳನ್ನು ಭೇಟಿ ಮಾಡಿದ ನಟ ದರ್ಶನ್ ಆಪ್ತ ಸ್ನೇಹಿತನ ಭೇಟಿಗೆ ನಿರಾಕರಣೆಪವಿತ್ರಾ ಗೌಡ ಆಪ್ತಳನ್ನು ಭೇಟಿ ಮಾಡಿದ ನಟ ದರ್ಶನ್ ಆಪ್ತ ಸ್ನೇಹಿತನ ಭೇಟಿಗೆ ನಿರಾಕರಣೆಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಸಮತಾ ಎಂಬ ಮಹಿಳೆ ಜೈಲಿನಲ್ಲಿ ಭೇಟಿ ಮಾಡಿ ಅಚ್ಚರಿ‌ ಮೂಡಿಸಿದ್ದಾರೆ.
और पढो »

ದರ್ಶನ್‌ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್‌ ಭೇಟಿಯಾದ ವಿನೋದ್‌ ಪ್ರಭಾಕರ್‌!!ದರ್ಶನ್‌ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್‌ ಭೇಟಿಯಾದ ವಿನೋದ್‌ ಪ್ರಭಾಕರ್‌!!Vinod Prabhakar: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ ಜೈಲು ಪಾಲಾಗಿದ್ದಾರೆ.. ಸದ್ಯ ಅವರನ್ನು ನೋಡಲು ನಟ ವಿನೋದ್‌ ಪ್ರಭಾಕರ್‌ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.
और पढो »

ದರ್ಶನ್‌ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್‌ ಭೇಟಿಯಾದ ವಿನೋದ್‌ ಪ್ರಭಾಕರ್‌!!ದರ್ಶನ್‌ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್‌ ಭೇಟಿಯಾದ ವಿನೋದ್‌ ಪ್ರಭಾಕರ್‌!!Vinod Prabhakar: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ ಜೈಲು ಪಾಲಾಗಿದ್ದಾರೆ.. ಸದ್ಯ ಅವರನ್ನು ನೋಡಲು ನಟ ವಿನೋದ್‌ ಪ್ರಭಾಕರ್‌ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.
और पढो »



Render Time: 2025-02-19 03:01:55