Chutney for blood sugar control: ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಚಟ್ನಿಯನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣಕ್ಕೆ ತರುವುದು ಸಾಧ್ಯ.
Chutney for blood sugar control: ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಚಟ್ನಿಯನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣಕ್ಕೆ ತರುವುದು ಸಾಧ್ಯ. ಔಷಧಿಗಳು ಮತ್ತು ಇನ್ಸುಲಿನ್ ಸಹಾಯದಿಂದ, ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ.ಈ ರೋಗದ ನಿರ್ವಹಣೆಯಲ್ಲಿ ಆಹಾರ ಮತ್ತು ಜೀವನಶೈಲಿಯ ಪಾತ್ರವೂ ಮುಖ್ಯ.
ದಾಳಿಂಬೆಯನ್ನು ಕೆಲವು ಸಾಮಗ್ರಿಗಳ ಜೊತೆಗೆ ಬೆರೆಸಿ ಅರೆದು ಚಟ್ನಿ ತಯಾರಿಸಿಕೊಳ್ಳಬೇಕು. ಈ ಚಟ್ನಿ ಸೇವಿಸಿದರೆ ಬ್ಲಡ್ ಶುಗರ್ ಸರಾಗವಾಗಿ ಕಡಿಮೆಯಾಗುವುದು. ಟೊಮೇಟೊ 1 , 1 ಈರುಳ್ಳಿ, 3-4 ಹಸಿ ಬೆಳ್ಳುಳ್ಳಿ, ಟೀಸ್ಪೂನ್ ದಾಳಿಂಬೆ ಬೀಜಗಳು, 8-10 ಕರಿಬೇವಿನ ಎಲೆಗಳು, 3-4 ದೊಡ್ಡ ಪತ್ರೆ, 4-5 ತುಳಸಿ ಎಲೆಗಳು, 3 ಹಸಿರು ಮೆಣಸಿನಕಾಯಿಗಳು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಂತೆ ಉಪ್ಪು ಎಲ್ಲಾ ಮಸಾಲೆಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿ.ಟೊಮೆಟೊಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ. ಈಗ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ.ಸ್ವಲ್ಪ ನೀರು ಮಿಶ್ರಣ ಮಾಡಿ ಚಟ್ನಿಯನ್ನು ರುಬ್ಬಿಕೊಳ್ಳಿ.
Blood Sugar Control Tips Tips To Control Blood Sugar Pomagranate Chutney To Control Blood Sugar How To Prepare Pomagranate Chutney Diabetes Control Tips Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನೀರನ್ನು ಈ ರೀತಿ ಮಾಡಿ ಬೆಳಿಗ್ಗೆ ಸೇವಿಸಿದರೆ ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದುHow to control high Blood Sugar :ಇನ್ಸುಲಿನ್ ಒಂದು ಹಾರ್ಮೋನ್, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »
ರಾತ್ರಿ ಮಾಡಿಟ್ಟ ಚಪಾತಿಯನ್ನು ಬೆಳಗ್ಗೆ ಇದರ ಜೊತೆ ತಿಂದರೆ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಸಕ್ಕರೆಯನ್ನು ನಿಯಂತ್ರಿಸಲು, ಹಿಂದಿನ ದಿನ ತಯಾರಿಸಿಟ್ಟ ಚಪಾತಿ ಸೇವಿಸಬೇಕು. ಇದು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.
और पढो »
ಈ ತರಕಾರಿ ಸೇವಿಸಿದರೆ ಸಾಕು ಯಾವ ಪಥ್ಯ ಔಷಧಿಯೂ ಇಲ್ಲದೆ ನಾರ್ಮಲ್ ಮಾಡಬಹುದು ಬ್ಲಡ್ ಶುಗರ್ !Vegetable To Control Diabetes :ಕೆಲವು ಹಸಿರು ತರಕಾರಿಗಳನ್ನು ಸೇವಿಸುವ ಮೂಲಕ ಮಧುಮೇಹದ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
और पढो »
ಅನ್ನ ಬೇಯುವಾಗ ಇದನ್ನು ಬೆರೆಸಿ: ಯಾವ ಪಥ್ಯವೂ ಇಲ್ಲದೆ ಬ್ಲಡ್ ಶುಗರ್’ನ್ನು ಸಂಪೂರ್ಣ ಕಂಟ್ರೋಲ್ ಮಾಡಬಹುದುRice Water For Diabetics: ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಅಕ್ಕಿ ಬೇಯಿಸಿದ ನೀರು ಪ್ರಯೋಜನಕಾರಿ. ಈ ನೀರು ಬ್ಲಡ್ ಶುಗರ್ ಜೊತೆ ತೂಕ ಕೂಡ ಕಡಿಮೆ ಮಾಡಲು ಉಪಯುಕ್ತವಾಗಿದೆ.
और पढो »
ಬ್ಲಡ್ ಶುಗರ್ ನಿಯಂತ್ರಣಕ್ಕೆ ಒಂದು ಚಮಚ ತುಪ್ಪ ಸಾಕು! ಈ ಪುಡಿಯ ಜೊತೆ ಬೆರೆಸಿ ಸೇವಿಸಿದರೆ ದಿನಪೂರ್ತಿ ನಾರ್ಮಲ್ ಆಗಿರುತ್ತೆGhee And Turmeric For Diabetes: ಬೆಳಿಗ್ಗೆ ಆಹಾರವನ್ನು ಸೇವಿಸುವುದರಿಂದ ದೇಹವು ದಿನವಿಡೀ ಶಕ್ತಿಯಿಂದ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಮಧುಮೇಹ ರೋಗಿಗಳಿಗೆ ಬಂದಾಗ, ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.
और पढो »
ಪೇರಲ ಎಲೆಯನ್ನು ಇದರ ಜೊತೆ ಬೆರೆಸಿ ಸೇವಿಸಿದರೆ.. ಬ್ಲಡ್ ಶುಗರ್ ದಿನಪೂರ್ತಿ ಕಂಟ್ರೋಲ್‌ನಲ್ಲಿರುತ್ತೆ!Diabetes Control Tea: ಮಧುಮೇಹ ಇಂದು ಚಿಕ್ಕವಯಸ್ಸಿನವರನ್ನೂ ಕಾಡುವ ಸಮಸ್ಯೆಯಾಗಿ ಬಿಟ್ಟಿದೆ. ಇದನ್ನು ಕೆಲವು ಮನೆಮದ್ದುಗಳ ಮೂಲಕ ನಿಯಂತ್ರಣದಲ್ಲಿಡಬಹುದು.
और पढो »