Star Actor cigarette habit: ಬಾಲಿವುಡ್ ತಾರೆಯರು ಕೆಲವೊಮ್ಮೆ ತಮ್ಮ ಚಿತ್ರಗಳಿಗಾಗಿ ಹಗಲು ರಾತ್ರಿ ನಿರಂತರವಾಗಿ ಶೂಟಿಂಗ್ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರು ಬಯಸದೆಯೂ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಾರೆ.
ಇಂದು ನಾವು ನಿಮಗೆ ಹೇಳಲು ಹೊರಟಿರುವ ಬಾಲಿವುಡ್ ಸೂಪರ್ ಸ್ಟಾರ್ ದಿನಕ್ಕೆ ನೂರು ಸಿಗರೇಟ್ ಸೇದುತ್ತಿದ್ದರುಈ ಎಲೆಯ ಪುಡಿ ತೆಂಗಿನ ಎಣ್ಣೆ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 4 ವಾರಗಳಲ್ಲಿ ಗಾಢ ಕಪ್ಪಾಗಿ, ಉದ್ದ ದಪ್ಪವಾದ ಕೂದಲು ಮಾರುದ್ದ ಬೆಳೆಯುವುದು.
Actor Ajay Devagan: ಇಂದು ನಾವು ನಿಮಗೆ ಹೇಳಲು ಹೊರಟಿರುವ ಬಾಲಿವುಡ್ ಸೂಪರ್ ಸ್ಟಾರ್ ದಿನಕ್ಕೆ ನೂರು ಸಿಗರೇಟ್ ಸೇದುತ್ತಿದ್ದರು... ಆದರೆ ಈಗ ಅವರು ಕ್ರಮೇಣ ಈ ಅಭ್ಯಾಸವನ್ನು ಬಿಡುತ್ತಿದ್ದಾರೆ. ಈ ವಿಷಯವನ್ನು ಸ್ವತಃ ನಟನೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.ವಾಸ್ತವವಾಗಿ ನಾವು ಬಾಲಿವುಡ್‌ನ ಸಿಂಗಮ್ ಅಂದರೆ ಅಜಯ್ ದೇವಗನ್ ಬಗ್ಗೆ ಮಾತನಾಡುತ್ತಿದ್ದೇವೆ. ಕಳೆದ ಹಲವಾರು ವರ್ಷಗಳಿಂದ ಕಾಮಿಡಿ ಮತ್ತು ಆಕ್ಷನ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಇವರು ಒಮ್ಮೆ ನೀಡಿದ ಸಂದರ್ಶನದಲ್ಲಿ ಅಜಯ್ ದೇವಗನ್ ತಮ್ಮ ಕೆಟ್ಟ ಅಭ್ಯಾಸವನ್ನು ಬಹಿರಂಗಪಡಿಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Taarak Mehta Ka Ooltah Chashmahminimum support schemeಒಂದು ಕಾಲದಲ್ಲಿ ನ್ಯೂಸ್ ರೀಡರ್.. ನಂತರ ಫೇಮಸ್ ಆ್ಯಂಕರ್.. ಈಗ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಈಕೆ!!ʻನಟ ಪ್ರಜ್ವಲ್ ದೇವರಾಜ್ ಇನ್ನಿಲ್ಲ’ ಎಂಬುದು ಸುಳ್ಳು ಸುದ್ದಿ...
Ajay Devgn ಅಜಯ್ ದೇವಗನ್ ಬಾಲಿವುಡ್ ನಟ ಸಿಗರೇಟ್ ಸಂದರ್ಶನ Singham 3 World No Tobacco Day World No Tobacco Day 2024 Ajay Devgn Cigarette Habit Ajay Devgn Upcoming Film Singham 3 Release Date Bollywood News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
और पढो »
ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಬೇಕಾಗುವಷ್ಟು ಗ್ರಾನೈಟ್ ಕಲ್ಲು ಕೊಡಿಸಿದ ಸ್ಯಾಂಡಲ್ ವುಡ್ ಗಜChallenging Star : ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ದಸರಾ ಆನೆ ಅರ್ಜುನನ ಸ್ಮಾರಕ ನಿರ್ಮಾಣಕ್ಕೆ ಗ್ರಾನೈಟ್ ಅನ್ನು ನೀಡಿದ್ದು, ಈ ಕುರಿತಂತೆ ಸೋಷಿಯಲ್ ಮೀಡಿಯಾ ದಲ್ಲಿ ವಿಡಿಯೋ ಹರಿದಾಡುತ್ತಿವೆ.
और पढो »
ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!Temple Blessing : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ.
और पढो »
ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.
और पढो »
Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
और पढो »
ಜಾನ್ವಿ ಕಪೂರ್ ₹ 44 ಕೋಟಿಯ ಮನೆಯನ್ನು ಖರೀದಿಸಲು ರಾಜ್‌ಕುಮಾರ್ ರಾವ್ ನ್ನು ಪ್ರೇರೇಪಿಸಿದ್ರಂತೆ ಈ ನಟ!!ರಾಜ್‌ಕುಮಾರ್ ರಾವ್ ಅವರು ಜಾನ್ವಿ ಕಪೂರ್ ಅವರಿಂದ ಮುಂಬೈನಲ್ಲಿ ಐಷಾರಾಮಿ ಆಸ್ತಿಯನ್ನು ಖರೀದಿಸಿದ್ದಾರೆ ಮತ್ತು ಈ ಮನೆ ಖರೀದಿಗೆ ಖ್ಯಾತ ನಟ ಒಬ್ಬರು ಹೇಳಿದ್ದರು ಎಂದು ನಟ ರಾಜಕುಮಾರ್ ರಾವ್ ದುಬಾರಿ ನೆನಪಿಸಿಕೊಂಡಿದ್ದಾರೆ.
और पढो »