ಮಧುಮೇಹ ಇದ್ದವರಿಗೆ ಈ ಹಳದಿ ಹಣ್ಣು ಅಮೃತ ಇದ್ದ ಹಾಗೆ. ಇದು ಬ್ಲಡ್ ಶುಗರ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ದಿನಕ್ಕೊಮ್ಮೆ ಈ ಹಣ್ಣು ತಿಂದರೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು !
ಮಧುಮೇಹ ರೋಗಿಗಳು ಎಲ್ಲಾ ಹಣ್ಣುಗಳನ್ನು ತಿನ್ನುವಂತಿಲ್ಲ. ಆದರೆ ಈ ಒಂದು ಪುಟ್ಟ ಹಣ್ಣನ್ನು ಸೇವಿಸಿದರೆ ಸಾಕು, ಡಯಾಬಿಟೀಸ್ ಅನ್ನು ನಿಯಂತ್ರಣಕ್ಕೆ ತರಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಮಧುಮೇಹವಿದ್ದಾಗ ನಾವು ಸೇವಿಸುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಒಂದು ಸಣ್ಣ ತಪ್ಪು ಕೂಡಾ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಈ ಅದ್ಭುತ ಹಣ್ಣಿನ ಹೆಸರು ಕೃಷ್ಣ ಫಲ. ಇದನ್ನು ಫ್ಯಾಷನ್ ಫ್ರುಟ್ ಎಂದೂ ಕರೆಯುತ್ತಾರೆ.ಸಿಹಿ ಮತ್ತು ಹುಳಿ ಮಿಶ್ರಿತವಾದ ಈ ಹಣ್ಣು ಬ್ಲಡ್ ಶುಗರ್ ಇದ್ದವರಿಗೆ ಸಂಜೀವಿನಿ.
Tips To Control Blood Sugar Blood Sugarcontrol Easy Tips Passion Fruit To Control Blood Sugar Passion Fruit Benefits To Control Blood Sugar Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬೇಲಿಗಳಲ್ಲಿ ಸಿಗುವ ಈ ಹೂವು ಮತ್ತು ಹಣ್ಣನ್ನು ತಿಂದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು !ದಿನದ ಯಾವ ಹೊತ್ತಿನಲ್ಲಿ ಬೇಕಾದರೂ ಸೇವಿಸಬಹುದು!ಹಿತ್ತಲಲ್ಲೇ ಸಿಗುವ ಈ ಗಿಡದ ಹೂವು, ಹಣ್ಣು ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದು.
और पढो »
ಹಿತ್ತಲ ತುಂಬಾ ಹರಡಿಕೊಂಡಿರುವ ಈ ಪುಟ್ಟ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !ದಿನಕ್ಕೊಮ್ಮೆ ಸೇವಿಸಿದರೆ ಸಾಕು !ಈ ಮನೆ ಮದ್ದನ್ನು ಪ್ರಯತ್ನಿಸಿದರೆ ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »
ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
और पढो »
ಯಾವ ಟೆಸ್ಟ್ ಗೂ ಕಾಯಬೇಕಿಲ್ಲ!ಮೈ ಮೇಲೆ ಈ ಗುರುತು ಮೂಡಿದರೆ ಬ್ಲಡ್ ಶುಗರ್ ಹೆಚ್ಚಾಗಿರುವುದು ಗ್ಯಾರಂಟಿರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಚರ್ಮವೇ ನಮಗೆ ಕೆಲವೊಂದು ಸೂಚನೆಗಳನ್ನು ನೀಡುತ್ತದೆ.
और पढो »
ಒಗ್ಗರಣೆ ಡಬ್ಬಿಯಲ್ಲಿರುವ ಈ ವಸ್ತು ಚಿಟಿಕೆಯಷ್ಟು ತಿಂದರೆ 30 ದಿನಗಳವರೆಗೆ ಕಂಟ್ರೋಲ್ ತಪ್ಪಲ್ಲ ಬ್ಲಡ್ ಶುಗರ್! ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿCardamom For Blood Sugar Control: ಮಧುಮೇಹವು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡುವುದು ಅವಶ್ಯಕ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಕೊರತೆ ಉಂಟಾದಾಗ ಮಧುಮೇಹ ಬರುತ್ತದೆ.
और पढो »
ಮಧುಮೇಹಿಗಳು ಈ ಸಿಹಿ ಹಣ್ಣನ್ನು ಸಿಪ್ಪೆ ಸಮೇತ ಬೆಳಗಿನ ಹೊತ್ತು ತಿಂದರೆ ಬ್ಲಡ್ ಶುಗರ್ ದಿನಪೂರ್ತಿ ನಾರ್ಮಲ್ ಆಗಿರುತ್ತೆ !Apple Health Benefits: ಕೆಲವು ಹಣ್ಣುಗಳ ಸೇವನೆ ಮಧುಮೇಹಿಗಳಿಗೆ ಒಳ್ಳೆಯದು. ಇವುಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.
और पढो »