Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆಯ ಈ ದಿನ ಶುಕ್ರವಾರ ಆರ್ದ್ರಾ ನಕ್ಷತ್ರ, ಧ್ರುವ ಯೋಗ ಇರಲಿದೆ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾರ ಭವಿಷ್ಯ ಹೇಗಿದೆ ತಿಳಿಯಿರಿ.
Today Horoscope 05th July 2024: ಮಣ್ಣೆತ್ತಿನ ಅಮಾವಾಸ್ಯೆಯ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಮಿಥುನ ರಾಶಿಯವರಿಗೆ ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸವೊಂದು ಮತ್ತೆ ಆರಂಭವಾಗಬಹುದು.
ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯಣ ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆಯ ಈ ದಿನ ಶುಕ್ರವಾರ ಆರ್ದ್ರಾ ನಕ್ಷತ್ರ, ಧ್ರುವ ಯೋಗ ಇರಲಿದೆ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾರ ಭವಿಷ್ಯ ಹೇಗಿದೆ ತಿಳಿಯಿರಿ.ಮೇಷ ರಾಶಿಯ ಜನರು ಇಂದು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ನಿಮ್ಮ ಮನೆಯವರ ಪ್ರೀತಿ-ಆರೈಕೆಯನ್ನು ಅನುಭವಿಸುವಿರಿ. ಮಧ್ಯಾಹ್ನದ ಬಳಿಕ ವ್ಯಾಪಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು.ವೃಷಭ ರಾಶಿ ಜನರಿಗೆ ಇಂದು ನಿಮ್ಮ ಪ್ರಯತ್ನಗಳಲ್ಲಿ ಉತ್ತಮ ಫಲ ಪ್ರಾಪ್ತಿಯಾಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.
ಲಕ್ಷ್ಮೀ ನಾರಾಯಣ ಯೋಗದಿಂದ ಈ ರಾಶಿಗಳಿಗೆ ಭಾಗ್ಯೋದಯ... ಲಕ್ ಜೊತೆ ಲೈಫೂ ಚೇಂಜ್, ಧನ ಸಂಪತ್ತು ಹೊತ್ತು ಮನೆಗೆ ಬರುವಳು ಮಹಾಲಕ್ಷ್ಮೀ! ಧನು ರಾಶಿಯವರಿಗೆ ಇಂದು ವ್ಯಾಪಾರ-ವ್ಯವಹಾರದಲ್ಲಿ ಯಶಸ್ಸು, ನಿಮ್ಮ ಜೀವನದಲ್ಲಿ ಹೊಸ ಪ್ರೀತಿಯ ಆಗಮನವಾಗಬಹುದು. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ಇಂದು ಯಾವುದೇ ರೀತಿಯ ಹೂಡಿಕೆಗಳನ್ನು ತಪ್ಪಿಸಿ.ಮಕರ ರಾಶಿಯವರಿಗೆ ಇಂದು ಧನಾಗಮನವಾಗಲಿದೆ. ನಿಮ್ಮ ಪ್ರೀತಿ-ಪಾತ್ರರಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆದಾಗ್ಯೂ, ಅನಾವಶ್ಯಕ ವಾದಗಳನ್ನು ತಪ್ಪಿಸಿದರೆ ಒಳ್ಳೆಯದು.ಕುಂಭ ರಾಶಿಯವರು ಇಂದು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಮಕ್ಕಳ ಬೆಂಬಲದಿಂದ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಭೂಮಿ, ವಾಹನ ಖರೀದಿಸಲು ಇಂದು ಉತ್ತಮ ದಿನ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ChiranjeeviDCM DK Shivakumarಪ್ರಭಾಸ್ ಕಲ್ಕಿ ಆಯ್ತು, ಶೀಘ್ರದಲ್ಲೇ ಸಲಾರ್ 2 ಶೂಟಿಂಗ್ ಆರಂಭ! ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ ನೀಲ್..
Today Horoscope In Kannada Today Astrology Prediction Today's Horoscope Astroyogy Horoscope Today Love Rashi Bhavishya In Kannada Nithya Bhavishya Nithya Bhavishya In Kannada Rashi Bhavishya Today Rashi Bhavishya 2024 Sakal Rashi Bhavishya Rashi Bhavishya In Kannada Dina Bhavishya Zee Kannada Dina Bhavishya In Zee News Dina Bhavishya In Zee News Aries Taurus Gemini Cancer Leo Virgo Libra Scorpio Sagittarius Capricorn Aquarius Pisces ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಿನಭವಿಷ್ಯ 12-06-2024: ಇಂದು ಹರ್ಷನ ಯೋಗ, ಈ 2 ರಾಶಿಯವರು ಅತಿ ಉತ್ಸಾಹದಿಂದ ದೂರ ಉಳಿದರೆ ಒಳಿತುBudhvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಷಷ್ಟಿ ತಿಥಿಯ ಈ ದಿನ ಬುಧವಾರದಂದು ಮಾಘ ನಕ್ಷತ್ರ, ಹರ್ಷನ ಯೋಗ ಇರಲಿದ್ದು, ಇಂದಿನ ದಿನ ಭವಿಷ್ಯ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 10-06-2024: ಇಂದು ಈ ರಾಶಿಯವರ ಭಾಗ್ಯ ಬೆಳಗಲಿದೆ ಧ್ರುವ ಯೋಗSomavara Dina Bhavishya In Kannada: 10ನೇ ಜೂನ್ 2024ರ ಈ ದಿನ ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಸೋಮವಾರದಂದು ಪುಷ್ಯ ನಕ್ಷತ್ರ ಧ್ರುವ ಯೋಗದ ಫಲ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 01-07-2024: ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಜುಲೈ ಮೊದಲ ದಿನ ಹೇಗಿದೆSomavara Dina Bhavishya In Kannada: ಜ್ಯೇಷ್ಠ ಮಾಸ, ಕೃಷ್ಣ ಪಕ್ಷದ ದಶಮಿಯ ಈ ದಿನ ಸೋಮವಾರ ಅಶ್ವಿನಿ ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ.
और पढो »
ದಿನಭವಿಷ್ಯ 02-07-2024: ಯೋಗಿನಿ ಏಕಾದಶಿಯ ಈ ದಿನ ಯಾವ ರಾಶಿಯವರಿಗೆ ಶುಭMangalvara Dina Bhavishya In Kannada: ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಮಂಗಳವಾರದ ಈ ದಿನ ಭರಣಿ ನಕ್ಷತ್ರ, ಧೃತಿ ಯೋಗ ಇರಲಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 03-07-2024: ಇಂದು ರೋಹಿಣಿ ನಕ್ಷತ್ರ, ಶೂಲ ಯೋಗ ಯಾವ ರಾಶಿಯವರಿಗೆ ತರಲಿದೆ ಅದೃಷ್ಟBudhvara Dina Bhavishya In Kannada: ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಬುಧವಾರದ ದಿನ ರೋಹಿಣಿ ನಕ್ಷತ್ರ, ಶೂಲ ಯೋಗ ಇರಲಿದ್ದು ಇಂದು ಮೇಷದಿಂದ ಮೀನದವರೆ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 13-06-2024: ಗುರುವಾರದಂದು ವಜ್ರ ಯೋಗ, ಈ ರಾಶಿಯವರಿಗೆ ಧನ ಯೋಗGuruvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿಯ ಈ ದಿನ ಗುರುವಾರ ಪೂರ್ವ ಫಲ್ಗುಣಿ ನಕ್ಷತ್ರ ವಜ್ರ ಯೋಗ ಯಾವ ರಾಶಿಯವರಿಗೆ ಮಂಗಳಕರ ಎಂದು ತಿಳಿಯೋಣ...
और पढो »