ದಿನಭವಿಷ್ಯ 21-11-2024: ಗುರುವಾರ, ಪುಷ್ಯ ನಕ್ಷತ್ರ, ಶುಕ್ಲ ಯೋಗ: 4 ರಾಶಿಯವರಿಗೆ ಬಂಪರ್!

Todays Horoscope समाचार

ದಿನಭವಿಷ್ಯ 21-11-2024: ಗುರುವಾರ, ಪುಷ್ಯ ನಕ್ಷತ್ರ, ಶುಕ್ಲ ಯೋಗ: 4 ರಾಶಿಯವರಿಗೆ ಬಂಪರ್!
RashipalaIndina RashipalaDina Bhavishya
  • 📰 Zee News
  • ⏱ Reading Time:
  • 70 sec. here
  • 16 min. at publisher
  • 📊 Quality Score:
  • News: 76%
  • Publisher: 63%

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕ್ರ್ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿಯ ಈ ದಿನ ಗುರುವಾರ, ಪುಷ್ಯ ನಕ್ಷತ್ರ, ಶುಕ್ಲ ಯೋಗ, ವಿಷ್ಟಿ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ಹೇಗಿದೆ.

Today Horoscope 21st November 2024: ಈ ದಿನ ಗುರುವಾರ, ಪುಷ್ಯ ನಕ್ಷತ್ರ, ಶುಕ್ಲ ಯೋಗ, ವಿಷ್ಟಿ ಕರಣ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಪುಷ್ಯ ನಕ್ಷತ್ರ, ಶುಕ್ಲ ಯೋಗ, ವಿಷ್ಟಿ ಕರಣ.Health Tipsಶೋಭಾ ಶೆಟ್ಟಿ ಟಾರ್ಗೆಟ್ ಮಾಡುತ್ತಿರುವ ʼಸತ್ಯʼ ಖ್ಯಾತಿಯ ಗೌತಮಿ ಜಾಧವ್ ಒಂದು ವಾರಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಈ ಪುಟ್ಟ ಕಾಳನ್ನು ರಾತ್ರಿ ಮಲಗುವ ಮುನ್ನ ತಿನ್ನಿರಿ..

ಶ್ರೀ ಶಾಲಿವಾಹನ ಶಕ್ರ್ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿಯ ಈ ದಿನ ಗುರುವಾರ, ಪುಷ್ಯ ನಕ್ಷತ್ರ, ಶುಕ್ಲ ಯೋಗ, ವಿಷ್ಟಿ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ಹೇಗಿದೆ.ಮನೆಯಲ್ಲಿ ಸೌಕರ್ಯಗಳು ಹೆಚ್ಚಾಗಲಿವೆ. ಆಕರ್ಷಕ ಪ್ರಸ್ತಾಪಗಳನ್ನು ಪಡೆಯಬಹುದು. ವೃತ್ತಿ-ವ್ಯವಹ್ಜಾರದಲ್ಲಿ ಯಶಸ್ಸು. ವೈಯಕ್ತಿಕ ವಿಚಾರಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ತಾಳ್ಮೆಯಿಂದ ಇರುವುದು ಅಗತ್ಯ.ಪ್ರಮುಖ ವಿಷಯಗಳಲ್ಲಿ ನಾಯಕತ್ವ ವಹಿಸಬೇಕಾಗುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮ ಪ್ರಯತ್ನ ಹೆಚ್ಚಾಗಲಿದೆ.

ಬರೋಬ್ಬರಿ 12 ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ವರ್ಷಪೂರ್ತಿ ಹಣದ ಸುರಿಮಳೆ, ಪ್ರತಿ ಹೆಜ್ಜೆಯಲ್ಲೂ ಯಶಸ್ಸು! ಕೆಲಸದಲ್ಲಿ ತಾಳ್ಮೆಯಿಂದ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿ. ಅತಿಯಾದ ಖರ್ಚು ತಪ್ಪಿಸಿ. ಹೂಡಿಕೆ ವಿಷಯಗಳಲ್ಲಿ ಆಸಕ್ತಿ ತೋರುವುದು ಭವಿಷ್ಯದಲ್ಲಿ ಪ್ರಯೋಜನಕಾರಿ ಆಗಿದೆ. ನಿಮ್ಮ ಬಜೆಟ್ ಮೇಲೆ ನಿಯಂತ್ರಣ ಕಾಯ್ದುಕೊಳ್ಳಿ. ಕಾನೂನು ವಿಷಯಗಳಲ್ಲಿ ಯಶಸ್ಸಾಗುವಿರಿ.ಆರ್ಥಿಕ ಮತ್ತು ವಾಣಿಜ್ಯ ವಿಷಯಗಳಲ್ಲಿ ಉತ್ತಮ ಲಾಭವನ್ನು ಕಾಂವಿರಿ. ವಿವಿಧ ಹಣಕಾಸಿನ ವಿಷಯಗಳು ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ವ್ಯಾಪಾರ ಚಟುವಟಿಕೆಗಳಲ್ಲಿ ವೇಗವನ್ನು ಕಾಣುವಿರಿ. ಸ್ನೇಹಿತರೊಂದಿಗೆ ಇಂದು ಉತ್ತಮ ಸಮಯವನ್ನು ಆನಂದಿಸುವಿರಿ.ನಿಮ್ಮ ಮೇಲಾಧಿಕಾರಿಗಳಿಂದ ಬೆಂಬಲ ದೊರೆಯಲಿದೆ. ಆಡಳಿತಾತ್ಮಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಶುಭ ದಿನ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ 1 ಬಾಳೆಹಣ್ಣಿನ ಬೆಲೆ 8 ಕೋಟಿ ರೂ..! ಇದರ ವಿಶೇಷತೆ ಗೊತ್ತಾದ್ರೆ 10 ಕೋಟಿ ಕೊಟ್ರು ಕಡಿಮೆ ಅಂತೀರಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rashipala Indina Rashipala Dina Bhavishya Horoscope Today Daily Horoscope Indina Bhavishya ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2024 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 25-10-2024: ಶುಕ್ರವಾರ, ಪುಷ್ಯ ನಕ್ಷತ್ರ, ಶುಭ ಯೋಗ: ಈ ರಾಶಿಯವರಿಗೆ ಬಂಪರ್ ಧನಲಾಭದಿನಭವಿಷ್ಯ 25-10-2024: ಶುಕ್ರವಾರ, ಪುಷ್ಯ ನಕ್ಷತ್ರ, ಶುಭ ಯೋಗ: ಈ ರಾಶಿಯವರಿಗೆ ಬಂಪರ್ ಧನಲಾಭShukravara Dina Bhavishya In Kannada: ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಶುಕ್ರವಾರ, ಪುಷ್ಯ ನಕ್ಷತ್ರ, ಶುಭ ಯೋಗ, ತೈತಿಲ ಕರಣ. ಎಲ್ಲಾ 12 ರಾಶಿಯವರಿಗೆ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 24-10-2024: ಗುರುವಾರ ಪುನರ್ವಸು ನಕ್ಷತ್ರ, ಸಾಧ್ಯ ಯೋಗ: ಈ ರಾಶಿಯವರಿಗೆ ರಾಜವೈಭೋಗದಿನಭವಿಷ್ಯ 24-10-2024: ಗುರುವಾರ ಪುನರ್ವಸು ನಕ್ಷತ್ರ, ಸಾಧ್ಯ ಯೋಗ: ಈ ರಾಶಿಯವರಿಗೆ ರಾಜವೈಭೋಗGuruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಗುರುವಾರ ಪುನರ್ವಸು ನಕ್ಷತ್ರ, ಸಾಧ್ಯ ಯೋಗ, ಬಾಲವ ಕರಣ. ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 11-11-2024: ಸೋಮವಾರದಂದು ಶತಭಿಷಾ ನಕ್ಷತ್ರ, ವ್ಯಾಘಾತ ಯೋಗ: 6 ರಾಶಿಯವರಿಗೆ ಜಾಕ್ ಪಾಟ್!ದಿನಭವಿಷ್ಯ 11-11-2024: ಸೋಮವಾರದಂದು ಶತಭಿಷಾ ನಕ್ಷತ್ರ, ವ್ಯಾಘಾತ ಯೋಗ: 6 ರಾಶಿಯವರಿಗೆ ಜಾಕ್ ಪಾಟ್!Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಸೋಮವಾರದದ ಈ ದಿನ ಶತಭಿಷಾ ನಕ್ಷತ್ರ, ವ್ಯಾಘಾತ ಯೋಗ, ವಣಿಜ ಕರಣ. ಇಂದು ಮೇಷದಿಂದ ಮೀನ ರಾಶಿಯವರೆಗೆ ದಿನ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 06-11-2024: ಬುಧವಾರದ ಈ ದಿನ ಸುಕರ್ಮ ಯೋಗ, ಈ ರಾಶಿಯವರಿಗೆ ಬಂಪರ್ ಜಾಕ್‌ಪಾಟ್‌ದಿನಭವಿಷ್ಯ 06-11-2024: ಬುಧವಾರದ ಈ ದಿನ ಸುಕರ್ಮ ಯೋಗ, ಈ ರಾಶಿಯವರಿಗೆ ಬಂಪರ್ ಜಾಕ್‌ಪಾಟ್‌Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿಯ ಈ ದಿನ ಬುಧವಾರ, ಮೂಲಾ ನಕ್ಷತ್ರ, ಸುಕರ್ಮಾ ಯೋಗ, ಬವ ಕರಣ. ಮೇಷದಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ಇಂದಿನ ಫಲ ಹೇಗಿದೆ.
और पढो »

ದಿನಭವಿಷ್ಯ 04-11-2024: ಸೋಮವಾರ ಅನುರಾಧ ನಕ್ಷತ್ರ, ಶೋಭನ ಯೋಗ: 4 ರಾಶಿಯವರಿಗೆ ಸಂಪತ್ತಿನ ಸುರಿಮಳೆದಿನಭವಿಷ್ಯ 04-11-2024: ಸೋಮವಾರ ಅನುರಾಧ ನಕ್ಷತ್ರ, ಶೋಭನ ಯೋಗ: 4 ರಾಶಿಯವರಿಗೆ ಸಂಪತ್ತಿನ ಸುರಿಮಳೆSomavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ತೃತೀಯಾ ತಿಥಿ, ಸೋಮವಾರದ ಈ ದಿನ ಅನುರಾಧ ನಕ್ಷತ್ರ, ಶೋಭನ ಯೋಗ, ತೈತಿಲ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 14-11-2024: ಗುರುವಾರ ಅಶ್ವಿನಿ ನಕ್ಷತ್ರದಲ್ಲಿ ಸಿದ್ಧಿ ಯೋಗ, 6 ರಾಶಿಯವರಿಗೆ ಕೈಗೂಡುವುದು ಹಿಡಿದೆಲ್ಲಾ ಕೆಲಸ!ದಿನಭವಿಷ್ಯ 14-11-2024: ಗುರುವಾರ ಅಶ್ವಿನಿ ನಕ್ಷತ್ರದಲ್ಲಿ ಸಿದ್ಧಿ ಯೋಗ, 6 ರಾಶಿಯವರಿಗೆ ಕೈಗೂಡುವುದು ಹಿಡಿದೆಲ್ಲಾ ಕೆಲಸ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ತ್ರಯೋದಶಿಯ ಈ ದಿನ ಗುರುವಾರ ಅಶ್ವಿನಿ ನಕ್ಷತ್ರ ಸಿದ್ಧಿ ಯೋಗ, ಗರಜ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »



Render Time: 2025-02-15 18:58:17