ದಿನಭವಿಷ್ಯ 19-04-2024: ಶುಭ ಶುಕ್ರವಾರದಂದು ವೃದ್ಧಿ ಯೋಗ, ಇಂದು ಈ ರಾಶಿಯ ಜನರಿಗೆ ಭಾರೀ ಅದೃಷ್ಟ

Todays Astrology 19Th April समाचार

ದಿನಭವಿಷ್ಯ 19-04-2024: ಶುಭ ಶುಕ್ರವಾರದಂದು ವೃದ್ಧಿ ಯೋಗ, ಇಂದು ಈ ರಾಶಿಯ ಜನರಿಗೆ ಭಾರೀ ಅದೃಷ್ಟ
Today Horoscope In KannadaToday Astrology PredictionToday's Horoscope Astroyogy
  • 📰 Zee News
  • ⏱ Reading Time:
  • 46 sec. here
  • 28 min. at publisher
  • 📊 Quality Score:
  • News: 113%
  • Publisher: 63%

Shukravara Dina Bhavishya In Kannada: 19ನೇ ಏಪ್ರಿಲ್, 2024ರ ಶುಕ್ರವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ವೃದ್ಧಿ ಯೋಗ ಇರಲಿದೆ. ಇಂದು ಯಾವೆಲ್ಲಾ ರಾಶಿಯವರಿಗೆ ಶುಭ ಫಲ ದೊರೆಯಲಿದೆ? ಯಾವ ರಾಶಿಯ ಜನರಿಗೆ ಎಚ್ಚರಿಗೆ ಅಗತ್ಯವಾಗಿರುತ್ತದೆ ತಿಳಿಯಿರಿ.

Today Horoscope 19th April 2024: ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯ ಜನರ ದಿನಭವಿಷ್ಯ ಹೇಗಿದೆ ತಿಳಿಯಿರಿ.ವೃಷಭ ರಾಶಿಯ ಜನರಿಗೆ ನೀವು ಪರಿಸ್ಥಿತಿಯನ್ನು ನಿಯಂತ್ರಿಸುವುದರಿಂದ ನಿಮ್ಮ ಚಿಂತೆಗಳು ಮಾಯವಾಗುತ್ತವೆ.Ramachari Kannada Serial Charuಪ್ರೀತಿಸಿ ಮದ್ವೆಯಾಗಿ ಮಗುವಿದ್ದರೂ ನಟಿ ಜೊತೆ ಅಫೇರ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನರಕ ಅನುಭವಿಸಿದ ಭಾರತೀಯ ಕ್ರಿಕೆಟಿಗ ಈತನೇ..

19ನೇ ಏಪ್ರಿಲ್, 2024ರ ಶುಕ್ರವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ವೃದ್ಧಿ ಯೋಗ ಇರಲಿದೆ. ಇಂದು ಯಾವೆಲ್ಲಾ ರಾಶಿಯವರಿಗೆ ಶುಭ ಫಲ ದೊರೆಯಲಿದೆ? ಯಾವ ರಾಶಿಯ ಜನರಿಗೆ ಎಚ್ಚರಿಗೆ ಅಗತ್ಯವಾಗಿರುತ್ತದೆ ತಿಳಿಯಿರಿ.ಮೇಷ ರಾಶಿಯವರಿಗೆ ಮಧ್ಯಾಹ್ನದ ನಂತರ ಧನಲಾಭವಾಗಲಿದೆ. ಕೆಲವು ಶುಭ ಸುದ್ದಿಗಳನ್ನು ಕೇಳುವ ನಿರೀಕ್ಷೆಯಿದೆ. ಇದು ನಿಮಗಷ್ಟೇ ಅಲ್ಲದೆ ನಿಮ್ಮ ಕುಟುಂಬಕ್ಕೂ ಸಂತೋಷವನ್ನು ತರಲಿದೆ. ಹೊಸ ಉಪಕ್ರಮಗಳು ಮತ್ತು ಕಾರ್ಯತಂತ್ರಗಳನ್ನು ಕಿಕ್‌ಸ್ಟಾರ್ಟ್ ಮಾಡಲು ಇದು ಅನುಕೂಲಕರ ಸಮಯ.ವೃಷಭ ರಾಶಿಯ ಜನರಿಗೆ ನೀವು ಪರಿಸ್ಥಿತಿಯನ್ನು ನಿಯಂತ್ರಿಸುವುದರಿಂದ ನಿಮ್ಮ ಚಿಂತೆಗಳು ಮಾಯವಾಗುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...‘ಕಣ್ಣಪ್ಪ; ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಚಿತ್ರಕ್ಕೆ ಬಾಲಿವುಡ್‌ ಕಿಲಾಡಿ ಎಂಟ್ರಿ; ವಿಷ್ಣು ಮಂಚು ಚಿತ್ರದಲ್ಲಿ ಅಕ್ಷಯ್‌ ಕುಮಾರ್‌Bollywood: ರಣವೀರ್‌ ಸಿಂಗ್‌ ಅಲ್ಲ.. ದೀಪಿಕಾ ಪಡುಕೋಣೆ ಫಸ್ಟ್‌ ಕ್ರಷ್‌ ಈ ಸ್ಟಾರ್ ನಟ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Today Horoscope In Kannada Today Astrology Prediction Today's Horoscope Astroyogy Horoscope Today Love Rashi Bhavishya In Kannada Nithya Bhavishya Nithya Bhavishya In Kannada Rashi Bhavishya Today Rashi Bhavishya 2024 Sakal Rashi Bhavishya Rashi Bhavishya In Kannada Dina Bhavishya Zee Kannada Dina Bhavishya In Zee News Dina Bhavishya In Zee News Aries Taurus Gemini Cancer Leo Virgo Libra Scorpio Sagittarius Capricorn Aquarius Pisces

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 16-04-2024: ಅಷ್ಟಮಿಯ ಈ ದಿನ ಪುಷ್ಯ ನಕ್ಷತ ಧೃತಿ ಯೋಗ ಯಾರಿಗೆ ತರಲಿದೆ ಶುಭ!ದಿನಭವಿಷ್ಯ 16-04-2024: ಅಷ್ಟಮಿಯ ಈ ದಿನ ಪುಷ್ಯ ನಕ್ಷತ ಧೃತಿ ಯೋಗ ಯಾರಿಗೆ ತರಲಿದೆ ಶುಭ!Mangalavara Dina Bhavishya In Kannada: 16ನೇ ಏಪ್ರಿಲ್ 2024ರ ಈ ದಿನ ಮಂಗಳವಾರದಂದು ಚೈತ್ರ ಮಾಸ, ಶುಕ್ಲ ಪಕ್ಷ ಅಷ್ಟಮಿಯ ದಿನ ಪುಷ್ಯ ನಕ್ಷತ ಧೃತಿ ಯೋಗ ಇರಲಿದೆ. ಇಂದು ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 15-04-2024: ಇಂದು ಮಹಾ ಸಪ್ತಮಿ ಸುಕರ್ಮ ಯೋಗ, ಯಾವ ರಾಶಿಗೆ ಲಾಭ!ದಿನಭವಿಷ್ಯ 15-04-2024: ಇಂದು ಮಹಾ ಸಪ್ತಮಿ ಸುಕರ್ಮ ಯೋಗ, ಯಾವ ರಾಶಿಗೆ ಲಾಭ!Somavara Dina Bhavishya In Kannada: 15ನೇ ಏಪ್ರಿಲ್ 2024, ಸೋಮವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ, ಸುಕರ್ಮ ಯೋಗ ಇರಲಿದ್ದು, ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುದಿನಭವಿಷ್ಯ 18-04-2024: ಈ ರಾಶಿಯವರು ಇಂದು ನಿಮ್ಮ ಅಧಿಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಒಳಿತುGuruvara Dina Bhavishya In Kannada: 18ನೇ ಏಪ್ರಿಲ್ 2024 ಗುರುವಾರದ ಈ ದಿನ ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿಯಂದು ಯಾವ ರಾಶಿಯವರಿಗೆ ಶುಭ? ಯಾರು ಎಚ್ಚರಿಕೆಯಿಂದ ಮುಂದುವರೆಯಬೇಕು ಎಂದು ತಿಳಿಯಿರಿ.
और पढो »

ದಿನಭವಿಷ್ಯ 17-04-2024: ಶ್ರೀರಾಮನವಮಿಯ ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ?ದಿನಭವಿಷ್ಯ 17-04-2024: ಶ್ರೀರಾಮನವಮಿಯ ಈ ದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ?Budhvara Dina Bhavishya In Kannada: 17ನೇ ಏಪ್ರಿಲ್ 2024ರ ಬುಧವಾರದ ಈ ದಿನ ಚೈತ್ರ ಮಾಸ ಶುಕ್ಲ ಪಕ್ಷ ನವಮಿ ತಿಥಿ. ಆಶ್ಲೇಷ ನಕ್ಷತ್ರ,ಸೂಲ ಯೋಗ ಇರಲಿದೆ. ಇಂದು ದೇಶಾದ್ಯಂತ ಶ್ರೀ ರಾಮನವಮಿಯ ಸಂಭ್ರಮ ಮನೆಮಾಡಿದ್ದು ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ.
और पढो »

Budh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟBudh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟBudha Uday Effect: ಗ್ರಹಗಳ ರಾಜಕುಮಾರ ಬುಧನ ಉದಯವು ಕೆಲವು ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಆದರೂ, ಈ ವೇಳೆ 5 ರಾಶಿಯ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
और पढो »

15 ದಿನಗಳಲ್ಲಿ ಈ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗ!ನಾಲ್ಕು ದಿಕ್ಕುಗಳಲ್ಲಿಯೂ ಜೊತೆಯಾಗುವುದು ಅದೃಷ್ಟ !ಎಲ್ಲೇ ಹೋದರೂ ನೀವೇ ಗೆಲ್ಲುವ ಕುದುರೆ15 ದಿನಗಳಲ್ಲಿ ಈ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗ!ನಾಲ್ಕು ದಿಕ್ಕುಗಳಲ್ಲಿಯೂ ಜೊತೆಯಾಗುವುದು ಅದೃಷ್ಟ !ಎಲ್ಲೇ ಹೋದರೂ ನೀವೇ ಗೆಲ್ಲುವ ಕುದುರೆGajalakshmi Rajayoga : ಯಾರ ಜಾತಕದಲ್ಲಿ ಗಜಲಕ್ಷ್ಮಿ ರಾಜಯೋಗ ಇರುತ್ತದೆಯೋ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸುಖ, ಸಂತೋಷ,ಶಾಂತಿ ಮತ್ತು ಆರ್ಥಿಕ ಲಾಭವನ್ನು ಹೊಂದುತ್ತಾನೆ. ಹೀಗಾಗಿ ಆ ವ್ಯಕ್ತಿ ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಯಶಸ್ಸು ಕಾಣುತ್ತಾನೆ.
और पढो »



Render Time: 2025-02-13 20:39:43