ದಿನಭವಿಷ್ಯ 05-08-2024: ಈ ದಿನ ಆಶ್ಲೇಷಾ ನಕ್ಷತ್ರ, ವ್ಯತೀಪಾತ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ

Todays Astrology 05Th August समाचार

ದಿನಭವಿಷ್ಯ 05-08-2024: ಈ ದಿನ ಆಶ್ಲೇಷಾ ನಕ್ಷತ್ರ, ವ್ಯತೀಪಾತ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ
ದಿನ ಭವಿಷ್ಯಇಂದಿನ ಭವಿಷ್ಯಇಂದಿನ ರಾಶಿಫಲ
  • 📰 Zee News
  • ⏱ Reading Time:
  • 26 sec. here
  • 32 min. at publisher
  • 📊 Quality Score:
  • News: 119%
  • Publisher: 63%

Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪ್ರತಿಪಡಾ ತಿಥಿ, ಸೋಮವಾರದ ಈ ದಿನ ಆಶ್ಲೇಷಾ ನಕ್ಷತ್ರ, ವ್ಯತೀಪಾತ ಯೋಗ ಇರಲಿದೆ. ಇಂದಿನ ದಿನ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.

Today Horoscope 05th August 2024: ಸೋಮವಾರದ ಈ ದಿನ ಆಶ್ಲೇಷಾ ನಕ್ಷತ್ರ, ವ್ಯತೀಪಾತ ಯೋಗ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ವೃಷಭ ರಾಶಿಯವರು ನಿಮ್ಮ ಗುರಿಗಳತ್ತ ಗಮನಹರಿಸಿ ಮುಂದುವರೆಯುವುದರಿಂದ ಶುಭವಾಗಲಿದೆ.Sonakshi Sinha: ನಟಿ ಸೋನಾಕ್ಷಿ ಜೊತೆಗಿನ ಬೆಡ್ ರೂಮ್ ಫೋಟೋ ಹಂಚಿಕೊಂಡ ಪತಿ ಜಹೀರ್ ಇಕ್ಬಾಲ್!ಟೀಂ ಇಂಡಿಯಾ ಏಕದಿನ ಜೆರ್ಸಿ ಮೇಲೆ ಈ 3 ಸ್ಟಾರ್‌ʼಗಳು ಇರೋದೇಕೆ? ಕ್ರಿಕೆಟ್‌ ಅಭಿಮಾನಿಗಳೇ..

ಆಗಸ್ಟ್‌ನಲ್ಲಿ ಬುಧ, ಶುಕ್ರ, ಶನಿ ಮುಖಾಮುಖಿ: ಸಮಾಸಪ್ತಕ, ಕೇಂದ್ರ ತ್ರಿಕೋನ ರಾಜಯೋಗದಿಂದ 3 ರಾಶಿಯವರಿಗೆ ಕುಬೇರ ಸಂಪತ್ತು ಇಂದು ಮೋಜು ಮತ್ತು ಉಲ್ಲಾಸದಿಂದ ಕೂಡಿದ ದಿನ. ಜೀವ್ನದಲ್ಲಿ ಸುಖ-ಸಂತೋಷ ವೃದ್ಧಿಯಾಗಲಿದೆ. ಚಿತ್ರಕಲೆ, ಹಾಡುಗಾರಿಕೆ, ನೃತ್ಯ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಶುಭ ದಿನ. ಚಟುವಟಿಕೆಯಿಂದ ಇರುವುದನ್ನು ರೂಢಿಸಿಕೊಳ್ಳಿ. ಇದರಿಂದ ಆರೋಗ್ಯ ವೃದ್ಧಿಯಾಗಲಿದೆ.ಅರಿವಿನ ದೀಪವನ್ನು ಬೆಳಗಿಸುವ ಮೂಲಕ, ನಿಮ್ಮ ಆತ್ಮದ ಬೆಳವಣಿಗೆಯೊಂದಿಗೆ ಮುಂದುವರೆಯಿರಿ. ನಿಮ್ಮ ಕೋಪದ ಮಾತುಗಳು ನಿಮ್ಮವರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ಇದಕ್ಕೆ ಅವಕಾಶ ನೀಡಬೇಡಿ.ಈ ರಾಶಿಯ ಉದ್ಯಮಿಗಳಿಗೆ ಇಂದು ಶುಭ ದಿನ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ Today Horoscope In Kannada Today Astrology Prediction Today's Horoscope Astroyogy Horoscope Today Love Rashi Bhavishya In Kannada Nithya Bhavishya Nithya Bhavishya In Kannada Rashi Bhavishya Today Rashi Bhavishya 2024 Sakal Rashi Bhavishya Rashi Bhavishya In Kannada Dina Bhavishya Zee Kannada Dina Bhavishya In Zee News Dina Bhavishya In Zee News Aries Taurus Gemini Cancer Leo Virgo Libra Scorpio Sagittarius Capricorn Aquarius Pisces August Horoscope

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 30-07-2024: ಮಂಗಳವಾರದ ಈ ದಿನ ಕೃತಿಕಾ ನಕ್ಷತ್ರ, ವೃದ್ಧಿ ಯೋಗ- ಯಾವ ರಾಶಿಯವರಿಗೆ ಹೇಗಿದೆ?ದಿನಭವಿಷ್ಯ 30-07-2024: ಮಂಗಳವಾರದ ಈ ದಿನ ಕೃತಿಕಾ ನಕ್ಷತ್ರ, ವೃದ್ಧಿ ಯೋಗ- ಯಾವ ರಾಶಿಯವರಿಗೆ ಹೇಗಿದೆ?Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿಯ ಈ ದಿನ ಮಂಗಳವಾರ ಕೃತಿಕಾ ನಕ್ಷತ್ರ ವೃದ್ಧಿ ಯೋಗ ಇರಲಿದ್ದು ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 22-07-2024: ಸೋಮವಾರದ ಈ ದಿನ ಶ್ರವಣ ನಕ್ಷತ್ರ, ಪ್ರೀತಿ ಯೋಗ- ಯಾವ ರಾಶಿಗೆ ಏನು ಫಲ?ದಿನಭವಿಷ್ಯ 22-07-2024: ಸೋಮವಾರದ ಈ ದಿನ ಶ್ರವಣ ನಕ್ಷತ್ರ, ಪ್ರೀತಿ ಯೋಗ- ಯಾವ ರಾಶಿಗೆ ಏನು ಫಲ?Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ ಪ್ರತಿಪದಾ ತಿಥಿ, ಸೋಮವಾರದ ಈ ದಿನ ಶ್ರವಣ ನಕ್ಷತ್ರ ಪ್ರೀತಿ ಯೋಗ ಇರಲಿದೆ. ಇಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 17-07-2024: ದೇವಶಯನಿ ಏಕಾದಶಿಯ ಈ ದಿನ ದ್ವಾದಶ ರಾಶಿಗಳ ಫಲಾಫಲದಿನಭವಿಷ್ಯ 17-07-2024: ದೇವಶಯನಿ ಏಕಾದಶಿಯ ಈ ದಿನ ದ್ವಾದಶ ರಾಶಿಗಳ ಫಲಾಫಲBudhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷದ ಈ ದಿನ ದೇವಶಯನಿ ಏಕಾದಶಿಯ ಈ ದಿನ ಬುಧವಾರ ಅನುರಾಧಾ ನಕ್ಷತ್ರ ಶುಭ ಯೋಗ ಯಾರಿಗೆ ಶುಭ.
और पढो »

ದಿನಭವಿಷ್ಯ 10-07-2024: ಚತುರ್ಥಿ ತಿಥಿಯ ಈ ದಿನ ವ್ಯತೀಪಾತ ಯೋಗ ಯಾರಿಗೆ ಏನು ಫಲ?ದಿನಭವಿಷ್ಯ 10-07-2024: ಚತುರ್ಥಿ ತಿಥಿಯ ಈ ದಿನ ವ್ಯತೀಪಾತ ಯೋಗ ಯಾರಿಗೆ ಏನು ಫಲ?Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಗ್ರೀಷ್ಮ ಋತು. ಆಷಾಢ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿಯ ಈ ದಿನ ಬುಧವಾರ ಮಘಾ ನಕ್ಷತ್ರ, ವ್ಯತೀಪಾತ ಯೋಗ ಇರಲಿದೆ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ.
और पढो »

ದಿನಭವಿಷ್ಯ 01-08-2024: ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ!ದಿನಭವಿಷ್ಯ 01-08-2024: ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗದಿಂದ ಈ ರಾಶಿಯವರಿಗೆ ಅದೃಷ್ಟ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪ್ರಕ್ಷಾ, ದ್ವಾದಶಿ ತಿಥಿ, ಗುರುವಾರದ ಈ ದಿನ ಮೃಗಶಿರಾ ನಕ್ಷತ್ರ ವ್ಯಾಘಾತ ಯೋಗ ಇರಲಿದ್ದು, ಇಂದು ಎಲ್ಲಾ 12 ರಾಶಿಯವರಿಗೆ ದಿನ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 18-07-2024: ಇಂದು ಜ್ಯೇಷ್ಠಾ ನಕ್ಷತ್ರ, ಶುಕ್ಲ ಯೋಗ ಈ 4 ರಾಶಿಯವರಿಗೆ ಬಂಪರ್ದಿನಭವಿಷ್ಯ 18-07-2024: ಇಂದು ಜ್ಯೇಷ್ಠಾ ನಕ್ಷತ್ರ, ಶುಕ್ಲ ಯೋಗ ಈ 4 ರಾಶಿಯವರಿಗೆ ಬಂಪರ್Guruvara Dina Bhavishya In Kannada: ಶ್ರೀ ಶಾಲಿವಾಣ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿಯ ಈ ದಿನ ಗುರುವಾರ ಜ್ಯೇಷ್ಠಾ ನಕ್ಷತ್ರ, ಶುಕ್ಲ ಯೋಗ ಇರಲಿದೆ. ಇಂದು ಯಾವ ರಾಶಿಯವರಿಗೆ ಏನು ಫಲ ತಿಳಿಯಿರಿ
और पढो »



Render Time: 2025-02-15 18:02:53