ದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

Todays Horoscope समाचार

ದಿನಭವಿಷ್ಯ 22-10-2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ
RashipalaIndina RashipalaDina Bhavishya
  • 📰 Zee News
  • ⏱ Reading Time:
  • 73 sec. here
  • 16 min. at publisher
  • 📊 Quality Score:
  • News: 77%
  • Publisher: 63%

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.

Today Horoscope 22nd October 2024: ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.Aishwarya Raiಯಾವುದೇ ಔಷಧಿ.. ಪಥ್ಯ ಏನೂ ಬೇಡ.. ಈ ಹಣ್ಣು ತಿಂದ್ರೆ ಸಾಕು ಶುಗರ್‌ ಎಷ್ಟೇ ಇದ್ದರೂ ಕ್ಷಣಾರ್ಧದಲ್ಲಿ ನಾರ್ಮಲ್‌ ಆಗುತ್ತೆ! ಮತ್ತೆಂದೂ ಹೆಚ್ಚಾಗೋದೇ ಇಲ್ಲ!!ಅರೇ ಈ ಸ್ಟಾರ್‌ ನಟಿ ಡಾಕ್ಟರ್..? ಸಿನಿಮಾಗಳಲ್ಲಿ ಗ್ಲಾಮರ್ ಕ್ವೀನ್‌, ಅದ್ಭುತ ನಟಿ.. ಹೊರಗೆ ವೈದ್ಯೆ... ಸೂಪರ್‌...

ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಮಂಗಳವಾರದ ಈ ದಿನ ಆರ್ದ್ರಾ ನಕ್ಷತ್ರ, ಪರಿಘ ಯೋಗ ಇರಲಿದೆ. ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ತಿಳಿಯಿರಿ.ಇಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಗಳಿಕೆಗೆ ಉತ್ತಮ ಅವಕಾಶಗಳು ಲಭ್ಯವಾಗಲಿದ್ದು ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ. ಬಹುಕಾಲದ ನಿಮ್ಮ ಯೋಜನೆಗಳು ಇಂದು ಕಾರ್ಯರೂಪಕ್ಕೆ ಬರಲಿವೆ.ನಿಮ್ಮ ವೈವಾಹಿಕ ಜೀವನದ ಸಂತೋಷದ ಕ್ಷಣಗಳನ್ನು ನೀವು ಆನಂದಿಸುವಿರಿ. ಹೊಸ ಕೆಲಸಗಳಲ್ಲಿ ಅಡೆತಡೆಗಳು ನಿವಾರಣೆಯಾಗಿ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮ ಶುದ್ಧವಾದ ಮನಸ್ಸೇ ನಿಮಗೆ ದಾರಿ ದೀಪ.

ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಕುಟುಂಬ ಸದಸ್ಯರಿಂದ ನಿಮ್ಮ ನಿರೀಕ್ಷೆಗೂ ಮೀರಿದ ಉಡುಗೊರೆ ದೊರೆಯಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗುಡ್ ನ್ಯೂಸ್ ಸಿಗಲಿದೆ. ಸರ್ಕಾರದ ಯೋಜನೆಗಳಲ್ಲಿ ಲಾಭ ಸಿಗಲಿದೆ.ಇಂದು ನಿಮಗೆ ವಿಶೇಷವಾದ ದಿನ. ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವಾಗ ಖರ್ಚುಗಳನ್ನು ಸರಿಯಾಗಿ ನಿರ್ವಹಿಸಿ. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. ತಾಯಿಯೊಂದಿಗಿನ ಸಂಬಂಧ ಸುಧಾರಿಸಲಿದೆ.ಬಹುಕಾಲದ ನಿಮ್ಮ ಕನಸುಗಳಿಗೆ ರೆಕ್ಕೆ ದೊರೆಯಲಿದೆ. ಕೆಲಸದಲ್ಲಿ ಒತ್ತಡದ ಹೊರತಾಗಿಯೂ ನೀವು ಯಶಸ್ವಿಯಾಗಿ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸುವೀರ್.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Viral Video: ಕಿಂಗ್ ಕೋಬ್ರಾಗಳು ಹೇಗೆ ಹುಟ್ಟುತ್ತವೆ ಎಂದು ಒಮ್ಮೆಯಾದರೂ ನೋಡಿದ್ದೀರಾ? ಶಾಕಿಂಗ್ ವಿಡಿಯೋ ಇಲ್ಲಿದೆಕಾರ್ತಿಕ ಮಾಸದಲ್ಲಿ ತುಳಸಿಗೆ ಸಂಬಂಧಿಸಿದ ಈ ಒಂದು ಕೆಲಸ ಮಾಡಿ.. ಕಷ್ಟವೆಲ್ಲ ಪರಿಹಾರವಾಗಿ ಹೊಳೆಯುವುದು ಅದೃಷ್ಟ!Dina Bhavishya: ಇಂದು ಈ ರಾಶಿಯವರಿಗೆ ಅತ್ಯಂತ ಮಂಗಳಕರ ದಿನ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rashipala Indina Rashipala Dina Bhavishya Horoscope Today Daily Horoscope Indina Bhavishya ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2024 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 25-09-2024: ಇಂದು ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿದಿನಭವಿಷ್ಯ 25-09-2024: ಇಂದು ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿBudhavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಬುಧವಾರ ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ದ್ವಾದಶ ರಾಶಿಗಳ ಫಲಾಫಲ ಏನು?
और पढो »

ದಿನಭವಿಷ್ಯ 26-09-2024: ಇಂದು ಪುನರ್ವಸು ನಕ್ಷತ್ರ, ಪರಿಘ ಯೋಗ ದ್ವಾದಶ ರಾಶಿಗಳಲ್ಲಿ ಯಾರಿಗೆ ಏನು ಫಲ!ದಿನಭವಿಷ್ಯ 26-09-2024: ಇಂದು ಪುನರ್ವಸು ನಕ್ಷತ್ರ, ಪರಿಘ ಯೋಗ ದ್ವಾದಶ ರಾಶಿಗಳಲ್ಲಿ ಯಾರಿಗೆ ಏನು ಫಲ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಗುರುವಾರ ಪುನರ್ವಸು ನಕ್ಷತ್ರ, ಪರಿಘ ಯೋಗ ದ್ವಾದಶ ರಾಶಿಗಳ ಫಲಾಫಲ ಏನು?
और पढो »

ದಿನಭವಿಷ್ಯ 07-10-2024: ನವರಾತ್ರಿಯ ಐದನೇ ದಿನ ಅನುರಾಧಾ ನಕ್ಷತ್ರ, ಪ್ರೀತಿ ಯೋಗದಿಂದ ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿದಿನಭವಿಷ್ಯ 07-10-2024: ನವರಾತ್ರಿಯ ಐದನೇ ದಿನ ಅನುರಾಧಾ ನಕ್ಷತ್ರ, ಪ್ರೀತಿ ಯೋಗದಿಂದ ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿDaily horoscope: ನವರಾತ್ರಿಯ ಐದನೇ ದಿನವಾದ ಇಂದು ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ನಿಮ್ಮ ರಾಶಿಯ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 15-10-2024: ಮಂಗಳವಾರದಂದು ವೃದ್ಧಿ ಯೋಗ, ಈ ರಾಶಿಯವರಿಗೆ ಭಾರೀ ಅದೃಷ್ಟದಿನಭವಿಷ್ಯ 15-10-2024: ಮಂಗಳವಾರದಂದು ವೃದ್ಧಿ ಯೋಗ, ಈ ರಾಶಿಯವರಿಗೆ ಭಾರೀ ಅದೃಷ್ಟMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಮಂಗಳವಾರದ ಈ ದಿನ ಪೂ.ಭಾ. ನಕ್ಷತ್ರ, ವೃದ್ಧಿ ಯೋಗ, ಕೌಲವ ಕರಣ ಎಲ್ಲಾ 12 ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 23-09-2024: ರೋಹಿಣಿ ನಕ್ಷತ್ರ, ಸಿದ್ಧಿ ಯೋಗ ಈ ರಾಶಿಯವರಿಗೆ ಬಂಪರ್!ದಿನಭವಿಷ್ಯ 23-09-2024: ರೋಹಿಣಿ ನಕ್ಷತ್ರ, ಸಿದ್ಧಿ ಯೋಗ ಈ ರಾಶಿಯವರಿಗೆ ಬಂಪರ್!Today Horoscope 23rd September 2024:ಈ ದಿನ ಸೋಮವಾರ, ರೋಹಿಣಿ ನಕ್ಷತ್ರ, ಸಿದ್ಧಿ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ...!
और पढो »

ದಿನಭವಿಷ್ಯ 09-10-2024: ನವರಾತ್ರಿ ಏಳನೇ ದಿನ ಶೋಭನ ಯೋಗದಿಂದ ಈ ರಾಶಿಯವರಿಗೆ ಶುಭ ಸುದ್ದಿದಿನಭವಿಷ್ಯ 09-10-2024: ನವರಾತ್ರಿ ಏಳನೇ ದಿನ ಶೋಭನ ಯೋಗದಿಂದ ಈ ರಾಶಿಯವರಿಗೆ ಶುಭ ಸುದ್ದಿDaily horoscope: ನವರಾತ್ರಿಯ ಏಳನೇ ದಿನವಾದ ಇಂದು ಕಾಳರಾತ್ರಿ ದೇವಿ ಆರಾಧಿಸಲಾಗುತ್ತದೆ. ಬುಧವಾರದ ಈ ದಿನ ಕಾಳರಾತ್ರಿ ದೇವಿ ಯಾವ ರಾಶಿಗೆ ಅದೃಷ್ಟ ನೀಡಲಿದ್ದಾಳೆ ತಿಳಿಯಿರಿ.
और पढो »



Render Time: 2025-02-13 10:19:26