ದಿನಭವಿಷ್ಯ 10-09-2024: ಮಂಗಳವಾರದಂದು ಅನುರಾಧಾ ನಕ್ಷತ್ರ, ವಿಷ್ಕಂಭ ಯೋಗ: ಮಿಥುನ ಸೇರಿ ಈ ರಾಶಿಯವರಿಗೆ ಅದೃಷ್ಟ

Astrology समाचार

ದಿನಭವಿಷ್ಯ 10-09-2024: ಮಂಗಳವಾರದಂದು ಅನುರಾಧಾ ನಕ್ಷತ್ರ, ವಿಷ್ಕಂಭ ಯೋಗ: ಮಿಥುನ ಸೇರಿ ಈ ರಾಶಿಯವರಿಗೆ ಅದೃಷ್ಟ
Daily AstroRashi Phalaರಾಶಿ ಫಲ
  • 📰 Zee News
  • ⏱ Reading Time:
  • 72 sec. here
  • 14 min. at publisher
  • 📊 Quality Score:
  • News: 70%
  • Publisher: 63%

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿಯ ಈ ದಿನ ಮಂಗಳವಾರ ಅನುರಾಧಾ ನಕ್ಷತ್ರ, ವಿಷ್ಕಂಭ ಯೋಗದ ಪ್ರಭಾವ ಯಾವ ರಾಶಿಯವರ ಮೇಲೆ ಹೇಗಿರಲಿದೆ ತಿಳಿಯಿರಿ.

Today Horoscope 10th September 2024: ಈ ದಿನ ಮಂಗಳವಾರ ಅನುರಾಧಾ ನಕ್ಷತ್ರ, ವಿಷ್ಕಂಭ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಧನು ರಾಶಿ ಜನರು ಇಂದು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಮಯ ತೆಗೆದುಕೊಳ್ಳಬಹುದು.ಇದುವರೆಗೆ 36 ಮಂದಿ ನಾಯಕತ್ವ ಕಂಡ ಟೀಂ ಇಂಡಿಯಾದ ಮೊದಲ ಕ್ಯಾಪ್ಟನ್‌ ಯಾರು ಗೊತ್ತಾ? ಇವರು ದೇಶದ ಹೆಮ್ಮಯ ಯೋಧನೂ ಆಗಿದ್ರು...

ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿಯ ಈ ದಿನ ಮಂಗಳವಾರ ಅನುರಾಧಾ ನಕ್ಷತ್ರ, ವಿಷ್ಕಂಭ ಯೋಗದ ಪ್ರಭಾವ ಯಾವ ರಾಶಿಯವರ ಮೇಲೆ ಹೇಗಿರಲಿದೆ ತಿಳಿಯಿರಿ.ಈ ರಾಶಿಯವರ ಬದುಕಿನಲ್ಲಿ ಇಂದು ಹೊಸ ವ್ಯಕ್ತಿಯ ಆಗಮನವಾಗಬಹುದು. ಉದ್ಯೋಗ ಸ್ಥಳದಲ್ಲಿ ನಿಮ್ಮ ಎದುರಾಳಿಗಳ ಪಿತೂರಿಯಿಂದ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಏನೇ ಆದರೂ, ನಕಾರಾತ್ಮಕ ಆಲೋಚನೆಗಳನ್ನು ನಿಮ್ಮ ಮನಸ್ಸಿನಿಂದ ದೂರವಿಡುವುದು ಉತ್ತಮ.ಈ ರಾಶಿಯವರು ದುಃಖವೇ ಇರಲಿ, ಸುಖವೇ ಬರಲಿ ಇಂದು ತಮ್ಮ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು.

ಧನು ರಾಶಿ ಜನರು ಇಂದು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಮಯ ತೆಗೆದುಕೊಳ್ಳಬಹುದು. ಉದ್ಯೋಗ ಕ್ಷೇತ್ರದಲ್ಲಿ ಶತ್ರುಗಳು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಎಲ್ಲವನ್ನೂ ದೇವರ ಮೇಲೆ ಹಾಕಿ ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ, ಎಲ್ಲವೂ ಒಳ್ಳೆಯದಾಗುತ್ತದೆ.ಈ ರಾಶಿಯವರಿಗೆ ಇಂದು ಹಳೆಯ ನೆನಪುಗಳು ಕಾಡಬಹುದು. ಇದರಿಂದಾಗಿ ಮನಸ್ಸಿನ ಭಾರ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ನೈಸರ್ಗಿಕ ವಾತಾವರಣದಲ್ಲಿ ವಾಕ್ ಮಾಡುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. ಇದರ ಹೊರತಾಗಿ, ವೃತ್ತಿ ಕ್ಷೇತ್ರದಲ್ಲೂ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಇಂದು ಸವಾಲಿನ ದಿನವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Video: ಮಾಜಿ ಗೆಳಯನ ಹೆಸರು ಕೇಳುತ್ತಿದ್ದಂತೆ ತಬ್ಬಿಬ್ಬಾದ ನಟಿ! ವೇದಿಕೆ ಮೇಲೆ ಕರೀನಾ ಕಪೂರ್‌ ರಿಯಾಕ್ಷನ್‌ ಹೇಗಿತ್ತು ಗೊತ್ತಾ?ಪತ್ನಿಗೆ ಡ್ರಗ್ಸ್ ನೀಡಿ 73 ಜನರಿಂದ ಅತ್ಯಾಚಾರ ಮಾಡಿಸಿದ ಗಂಡ..! ದುಡ್ಡು ಕೊಟ್ಟು ಈ ಕೆಲಸ ಮಾಡಿಸುತ್ತಿದ್ದ ಪಾಪಿ ಪತಿಶುಂಠಿ ತುಂಡಿಗೆ ಇದನ್ನು ಹಚ್ಚಿ ಉಜ್ಜಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Daily Astro Rashi Phala ರಾಶಿ ಫಲ ದಿನ ಭವಿಷ್ಯ ಜ್ಯೋತಿಷ್ಯ Daily Horoscope Today Horoscope Daily Astrology Dina Bhavishya Astrology News In Kannada Kannada Astrology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 20-08-2024: ಮಂಗಳವಾರದ ಈ ದಿನ ಶತಭಿಷಾ ನಕ್ಷತ್ರ, ಅತಿಗಂಡ ಯೋಗ, ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ!ದಿನಭವಿಷ್ಯ 20-08-2024: ಮಂಗಳವಾರದ ಈ ದಿನ ಶತಭಿಷಾ ನಕ್ಷತ್ರ, ಅತಿಗಂಡ ಯೋಗ, ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ!Mangalavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪ್ರತಿಪದಾ ತಿಥಿ, ಮಂಗಳವಾರದ ಈ ದಿನ ಶತಭಿಷಾ ನಕ್ಷತ್ರ, ಅತಿಗಂಡ ಯೋಗ ಯಾವ ರಾಶಿಯವರಿಗೆ ಹೇಗಿದೆ.
और पढो »

ದಿನಭವಿಷ್ಯ 29-08-2024: ಈ ದಿನ ಗುರುವಾರ ಆರ್ದ್ರಾ ನಕ್ಷತ್ರ, ಸಿದ್ಧಿ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ದಿದಿನಭವಿಷ್ಯ 29-08-2024: ಈ ದಿನ ಗುರುವಾರ ಆರ್ದ್ರಾ ನಕ್ಷತ್ರ, ಸಿದ್ಧಿ ಯೋಗ, ಈ ರಾಶಿಯವರಿಗೆ ಇಷ್ಟಾರ್ಥ ಸಿದ್ದಿGuruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿಯ ಈ ದಿನ ಗುರುವಾರ ಆರ್ದ್ರಾ ನಕ್ಷತ್ರ, ಸಿದ್ಧಿ ಯೋಗ ಇರಲಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 03-09-2024: ಇಂದು ಪೂರ್ವಾ ನಕ್ಷತ್ರ, ಸಿದ್ಧ ಯೋಗ, ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯದಿನಭವಿಷ್ಯ 03-09-2024: ಇಂದು ಪೂರ್ವಾ ನಕ್ಷತ್ರ, ಸಿದ್ಧ ಯೋಗ, ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯMangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಮಂಗಳವಾರದ ಈ ದಿನವೂ ಅಮಾವಾಸ್ಯೆ ತಿಥಿ ಇರಲಿದೆ. ಇಂದು ಪೂರ್ವಾ ನಕ್ಷತ್ರ, ಸಿದ್ಧ ಯೋಗವು ನಿಮ್ಮ ರಾಶಿಗೆ ಏನು ಫಲ ನೀಡಲಿದೆ ತಿಳಿಯಿರಿ.
और पढो »

ದಿನಭವಿಷ್ಯ 05-09-2024: ಉತ್ತರಾ ನಕ್ಷತ್ರ, ಶುಭ ಯೋಗ, ಇಂದು ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿದಿನಭವಿಷ್ಯ 05-09-2024: ಉತ್ತರಾ ನಕ್ಷತ್ರ, ಶುಭ ಯೋಗ, ಇಂದು ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿGuruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ವರ್ಷಾ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಿತೀಯಾ ತಿಥಿ, ಗುರುವಾರದ ಈ ದಿನ ಉತ್ತರಾ ನಕ್ಷತ್ರ, ಶುಭ ಯೋಗ ಇರಲಿದ್ದು, ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 28-08-2024: ಬುಧವಾರ ಮೃಗಶಿರಾ ನಕ್ಷತ್ರ, ವಜ್ರ ಯೋಗ: ಈ ರಾಶಿಯವರಿಗೆ ಹೂಡಿಕೆಯಿಂದ ಲಾಭದಿನಭವಿಷ್ಯ 28-08-2024: ಬುಧವಾರ ಮೃಗಶಿರಾ ನಕ್ಷತ್ರ, ವಜ್ರ ಯೋಗ: ಈ ರಾಶಿಯವರಿಗೆ ಹೂಡಿಕೆಯಿಂದ ಲಾಭBudhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿಯ ಈ ದಿನ ಬುಧವಾರ ಮೃಗಶಿರಾ ನಕ್ಷತ್ರ, ವಜ್ರ ಯೋಗ ಇರಲಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 27-08-2024: ಮಂಗಳವಾರ ರೋಹಿಣಿ ನಕ್ಷತ್ರ ಹರ್ಷಣ ಯೋಗ: ಈ ರಾಶಿಯವರಿಗೆ ದಿಢೀರ್ ಧನಲಾಭ!ದಿನಭವಿಷ್ಯ 27-08-2024: ಮಂಗಳವಾರ ರೋಹಿಣಿ ನಕ್ಷತ್ರ ಹರ್ಷಣ ಯೋಗ: ಈ ರಾಶಿಯವರಿಗೆ ದಿಢೀರ್ ಧನಲಾಭ!Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ನವಮಿ ತಿಥಿಯ ಈ ದಿನ ಮಂಗಳವಾರ ರೋಹಿಣಿ ನಕ್ಷತ್ರ ಹರ್ಷಣ ಯೋಗ ಇರಲಿದೆ. ಇಂದು ಯಾವ ರಾಶಿಗೆ ಶುಭ ಫಲಗಳನ್ನು ತರಲಿದೆ ಎಂದು ತಿಳಿಯೋಣ...
और पढो »



Render Time: 2025-02-13 17:42:23