ದಿನಭವಿಷ್ಯ 17-12-2024: ಮಂಗಳವಾರದಂದು ಪುನರ್ವಸು ನಕ್ಷತ್ರ, ಬ್ರಹ್ಮ ಯೋಗ: ಈ ರಾಶಿಯವರಿಗೆ ಹಠಾತ್ ಧನಲಾಭ

Todays Horoscope समाचार

ದಿನಭವಿಷ್ಯ 17-12-2024: ಮಂಗಳವಾರದಂದು ಪುನರ್ವಸು ನಕ್ಷತ್ರ, ಬ್ರಹ್ಮ ಯೋಗ: ಈ ರಾಶಿಯವರಿಗೆ ಹಠಾತ್ ಧನಲಾಭ
RashipalaIndina RashipalaDina Bhavishya
  • 📰 Zee News
  • ⏱ Reading Time:
  • 69 sec. here
  • 16 min. at publisher
  • 📊 Quality Score:
  • News: 76%
  • Publisher: 63%

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿಯ ಈ ದಿನ ಮಂಗಳವಾರ ಪುನರ್ವಸು ನಕ್ಷತ್ರ, ಬ್ರಹ್ಮ ಯೋಗ, ವಣಿಜ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.

Today Horoscope 17th December 2024: ಈ ದಿನ ಮಂಗಳವಾರ ಪುನರ್ವಸು ನಕ್ಷತ್ರ, ಬ್ರಹ್ಮ ಯೋಗ, ವಣಿಜ ಕರಣ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.ಪುನರ್ವಸು ನಕ್ಷತ್ರ, ಬ್ರಹ್ಮ ಯೋಗ, ವಣಿಜ ಕರಣ.ಆಘಾತದಲ್ಲಿ ಕ್ರಿಕೆಟ್‌ ಲೋಕ... ಜಗತ್ತೇ ಕೊಂಡಾಡಿದ ಬೌಲರ್‌ಗೆ ಕ್ರಿಕೆಟ್‌ನಿಂದ ನಿಷೇಧ: 712 ವಿಕೆಟ್ ಕಬಳಿಸಿ ಮೆರೆಯುತ್ತಿದ್ದ ಆಟಗಾರನಿಗೆ ಐಸಿಸಿಯಿಂದ ಕಠಿಣ ಶಿಕ್ಷೆ.. ಕಾರಣವೇನು?ಧನುರ್ಮಾಸದಲ್ಲಿ ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ಸೂರ್ಯ ದೇವನಿಂದ ಸುಖದ ಸುಪ್ಪತ್ತಿಗೆಯಲ್ಲೇ ಜೀವನ..

ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿಯ ಈ ದಿನ ಮಂಗಳವಾರ ಪುನರ್ವಸು ನಕ್ಷತ್ರ, ಬ್ರಹ್ಮ ಯೋಗ, ವಣಿಜ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.ನಿಮ್ಮ ಜೀವನದಲ್ಲಿ ತಲೆದೂರಿರುವ ಎಲ್ಲಾ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವಿರಿ. ಇದೇ ನಿಮ್ಮ ಯಶಸ್ಸಿನ ಶ್ರೀರಕ್ಷೆ ಆಗಿರಲಿದೆ. ಹೊಸ ವ್ಯವಹಾರಗಳಲ್ಲಿ ಆಪ್ತರಿಂದ ಬೆಂಬಲವನ್ನು ಪಡೆಯುವಿರಿ. ದೀರ್ಘಾವಧಿಯ ಯೋಜನೆಗಳಲ್ಲಿ ಪ್ರಗತಿ ಕಂಡು ಬರಲಿದೆ.ನಿಮ್ಮ ವೈಯಕ್ತಿಕ ಯೋಜನೆಗೆಲು ಇಂದು ವೇಗವನ್ನು ಪಡೆಯಲಿವೆ. ಕುಟುಂಬದಲ್ಲಿ ಎಲ್ಲರೂ ಸಂತೋಷವಾಗಿರುತ್ತಾರೆ.

ಕೈಗಾರಿಕಾ ಮತ್ತು ವ್ಯಾಪಾರ ಚಟುವಟಿಕೆಗಳಲ್ಲಿ ಖ್ಯಾತಿ ಮತ್ತು ಗೌರವವನ್ನು ಗಳಿಸ್ಸುವಿರಿ. ನಿಮ್ಮ ಸಹೋದ್ಯೋಗಿಗಳ ವಿಶ್ವಾಸವನ್ನು ಗೆಲ್ಲುತ್ತೀರೀ. ವ್ಯಾಪಾರ ವಿಸ್ತರಣೆಗೆ ಅವಕಾಶವನ್ನು ಪಡೆಯುವಿರಿ. ಕೆಲಸದಲ್ಲಿ ವಿನೂತನ ಪ್ರಯತ್ನಗಳಿಗೆ ಮನ್ನಣೆ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯು ಬಲಗೊಳ್ಳುತ್ತದೆ.ನಿಮ್ಮ ಸೋಮಾರಿತನವನ್ನು ಬಿಟ್ಟು ಕೆಲಸ ಮಾಡುವುದರಿಂದ ಶುಭ. ಕೆಲಸ ಮತ್ತು ವ್ಯವಹಾರದಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ. ನೀವು ವೃತ್ತಿಪರತೆ ಮತ್ತು ಸಮರ್ಪಣೆಯಿಂದ ಮುಂದುವರೆದರೆ ಹೊಸ ಒಪ್ಪಂದಗಳನ್ನು ಪಡೆಯಲು ಸಾಧ್ಯವಾಗುತ್ತದೆ.ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ಉತ್ಸಾಹವನ್ನು ಕಾಪಾಡಿಕೊಳ್ಳಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..."ಈ ಪ್ಲೇಯರ್‌ ಮುಂಬೈ ಇಂಡಿಯನ್ಸ್ ಸೇರಿರೋದು ನಮ್ಮ ಹೆಮ್ಮೆ"- ನೀತಾ ಅಂಬಾನಿ ಹೇಳಿದ್ದು ಯಾರ ಬಗ್ಗೆ?66ನೇ ವರ್ಷಕ್ಕೆ ಕಾಲಿಟ್ಟ ಕೇಂದ್ರ ಸಚಿವ ಹೆಚ್.ಡಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rashipala Indina Rashipala Dina Bhavishya Horoscope Today Daily Horoscope Indina Bhavishya ದಿನ ಭವಿಷ್ಯ ಇಂದಿನ ಭವಿಷ್ಯ ಇಂದಿನ ರಾಶಿಫಲ ದಿನ ಭವಿಷ್ಯ Today 2024 Today Rashi Bhavishya In Kannada ದಿನ ಭವಿಷ್ಯ Today Zee Kannada Rashi Bhavishya Today

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದಿನಭವಿಷ್ಯ 09-12-2024: ಸೋಮವಾರದಂದು ಸಿದ್ಧಿ ಯೋಗ, ಈ ರಾಶಿಯವರಿಗೆ ಹಿಡಿದ ಕೆಲಸಗಳಲ್ಲಿ ಯಶಸ್ಸು, ಹಠಾತ್ ಧನಲಾಭ...!ದಿನಭವಿಷ್ಯ 09-12-2024: ಸೋಮವಾರದಂದು ಸಿದ್ಧಿ ಯೋಗ, ಈ ರಾಶಿಯವರಿಗೆ ಹಿಡಿದ ಕೆಲಸಗಳಲ್ಲಿ ಯಶಸ್ಸು, ಹಠಾತ್ ಧನಲಾಭ...!Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ರ ಪಕ್ಷ, ಅಷ್ಟಮಿ ತಿಥಿಯ ಈ ದಿನ ಸೋಮವಾರ ಪೂ.ಭಾ. ನಕ್ಷತ್ರ, ಸಿದ್ಧಿ ಯೋಗ, ಬಾಲವ ಕರಣ. ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 10-12-2024: ಮಂಗಳವಾರದಂದು ವ್ಯತಿಪತ ಯೋಗ, ಈ ರಾಶಿಯವರಿಗೆ ಬಹಳ ಎಚ್ಚರಿಕೆ ಅಗತ್ಯ..!ದಿನಭವಿಷ್ಯ 10-12-2024: ಮಂಗಳವಾರದಂದು ವ್ಯತಿಪತ ಯೋಗ, ಈ ರಾಶಿಯವರಿಗೆ ಬಹಳ ಎಚ್ಚರಿಕೆ ಅಗತ್ಯ..!Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಶಮಿ ತಿಥಿಯ ಈ ದಿನ ಮಂಗಳವಾರ, ಉ.ಭಾ. ನಕ್ಷತ್ರ, ವ್ಯತಿಪತ್ ಯೋಗ, ತೈತಿಲ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 25-11-2024: ಕೊನೆಯ ಕಾರ್ತಿಕ ಸೋಮವಾರದಂದು ಉತ್ತರಾ ನಕ್ಷತ್ರ, ವಿಷ್ಕಂಭ ಯೋಗ: ಈ ರಾಶಿಯವರಿಗೆ ಶಿವನ ಕೃಪೆದಿನಭವಿಷ್ಯ 25-11-2024: ಕೊನೆಯ ಕಾರ್ತಿಕ ಸೋಮವಾರದಂದು ಉತ್ತರಾ ನಕ್ಷತ್ರ, ವಿಷ್ಕಂಭ ಯೋಗ: ಈ ರಾಶಿಯವರಿಗೆ ಶಿವನ ಕೃಪೆSomavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ ಕೃಷ್ಣ ಪಕ್ಷದ ಈ ದಿನ ದಶಮಿ ತಿಥಿ. ಕೊನೆಯ ಕಾರ್ತಿಕ ಸೋಮವಾರದಂದು ಉತ್ತರಾ ನಕ್ಷತ್ರ, ವಿಷ್ಕಂಭ ಯೋಗ, ವಣಿಜ ಕರಣ ಇರಲಿದೆ. ಇಂದು ಯಾವ ರಾಶಿಯವರಿಗೆ ಏನು ಫಲ ತಿಳಿಯಿರಿ.
और पढो »

ದಿನಭವಿಷ್ಯ 19-11-2024: ಮಂಗಳವಾರದಂದು ಆರ್ದ್ರಾ ನಕ್ಷತ್ರದಲ್ಲಿ ಸಾಧ್ಯ ಯೋಗ: ಈ ರಾಶಿಯವರಿಗೆ ಪ್ರಗತಿ, ಆದಾಯ ಹೆಚ್ಚಳ!ದಿನಭವಿಷ್ಯ 19-11-2024: ಮಂಗಳವಾರದಂದು ಆರ್ದ್ರಾ ನಕ್ಷತ್ರದಲ್ಲಿ ಸಾಧ್ಯ ಯೋಗ: ಈ ರಾಶಿಯವರಿಗೆ ಪ್ರಗತಿ, ಆದಾಯ ಹೆಚ್ಚಳ!Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ,ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿಯ ಈ ದಿನ ಮಂಗಳವಾರ ಆರ್ದ್ರಾ ನಕ್ಷತ್ರ, ಸಾಧ್ಯ ಯೋಗ, ಕೌಲವ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 22-11-2024: ಶುಕ್ರವಾರದಂದು ಬ್ರಹ್ಮ ಯೋಗ, ಈ ರಾಶಿಯವರಿಗೆ ಶುಭವೋ ಶುಭ!ದಿನಭವಿಷ್ಯ 22-11-2024: ಶುಕ್ರವಾರದಂದು ಬ್ರಹ್ಮ ಯೋಗ, ಈ ರಾಶಿಯವರಿಗೆ ಶುಭವೋ ಶುಭ!Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿಯ ಈ ದಿನ ಶುಕ್ರವಾರ, ಆಶ್ಲೇಷಾ ನಕ್ಷತ್ರ, ಬ್ರಹ್ಮ ಯೋಗ, ಬಾಲವ ಪೂರ್ಣ ಕರಣ. ಶುಭ ಶುಕ್ರವಾರ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ ತಿಳಿಯಿರಿ.
और पढो »

ದಿನಭವಿಷ್ಯ 05-12-2024: ಗುರುವಾರದಂದು ವೃದ್ಧಿ ಯೋಗ, ಈ ರಾಶಿಯವರಿಗೆ ಮನೆ, ವಾಹನ ಖರೀದಿ ಯೋಗ!ದಿನಭವಿಷ್ಯ 05-12-2024: ಗುರುವಾರದಂದು ವೃದ್ಧಿ ಯೋಗ, ಈ ರಾಶಿಯವರಿಗೆ ಮನೆ, ವಾಹನ ಖರೀದಿ ಯೋಗ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿಯ ಈ ದಿನ ಗುರುವಾರ, ಉ.ಷಾ. ನಕ್ಷತ್ರ, ವೃದ್ಧಿ ಯೋಗ, ಬವ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »



Render Time: 2025-02-16 11:40:36