ದೀಪಾವಳಿ ಹೊತ್ತಲ್ಲಿ ಅಗ್ಗದ ಬೆಲೆಗೆ ಚಿನ್ನ ಖರೀದಿ ಅವಕಾಶ!ಮುಖೇಶ್ ಅಂಬಾನಿಯ ಹೊಸ ಸ್ಕೀಮ್ !30 ರೂಪಾಯಿಗೂ ಇಲ್ಲಿ ಸಿಗುತ್ತದೆ ಬಂಗಾರ !
JioFinance ಅಪ್ಲಿಕೇಶನ್‌ನಲ್ಲಿ ಕಂಪನಿಯು ಸ್ಮಾರ್ಟ್ ಗೋಲ್ಡ್ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.ಇಲ್ಲಿ ಅತಿ ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬಹುದಾಗಿದೆ. ನೀವು ಈ ದೀಪಾವಳಿಯಲ್ಲಿ ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಮುಖೇಶ್ ಅಂಬಾನಿ ನಿಮಗಾಗಿ ಉತ್ತಮ ಯೋಜನೆಯನ್ನು ಪರಿಚಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೀಪಾವಳಿಗೂ ಮುನ್ನವೇ ಮುಖೇಶ್ ಅಂಬಾನಿಯವರ ಕಂಪನಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಮತ್ತೊಂದು ಉಡುಗೊರೆ ನೀಡಿದೆ.JioFinance ಅಪ್ಲಿಕೇಶನ್‌ನಲ್ಲಿ ಕಂಪನಿಯು ಸ್ಮಾರ್ಟ್ ಗೋಲ್ಡ್ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.ಈ ಮೂಲಕ ಗ್ರಾಹಕರು ಡಿಜಿಟಲ್ ಚಿನ್ನವನ್ನು ಖರೀದಿಸಬಹುದಾಗಿದೆ.
Gold At Cheapest Rate Cheapest Rate Gold Gold Price Gold Price Latest Latest Gold Price Jio Financial Smart Gold Price Jio Financial Services Share Price Target Jio Financial Services Website Jio Financial Smart Gold App Jio Finance App Jio Finance Loan Jio Financial Services Products Jio Finance Personal Loan
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Gold Rate: ವಿಶ್ವದಲ್ಲಿ ಅತ್ಯಂತ ಅಗ್ಗದ ಬೆಲೆಯಲ್ಲಿ ಚಿನ್ನ ಎಲ್ಲಿ ಸಿಗುತ್ತೆ ಗೊತ್ತಾ... ದುಬೈ ಅಲ್ಲವೇ ಅಲ್ಲ...!Cheapest Gold: ಸಾಮಾನ್ಯವಾಗಿ ಅಗ್ಗದ ಚಿನ್ನ ಎಂದರೆ ಮೊದಲು ನೆನಪಾಗುವುದು ದುಬೈ. ಆದರೆ, ಇಲ್ಲೊಂದು ಜಾಗದಲ್ಲಿ ದುಬೈಗಿಂತಲೂ ಅಗ್ಗದ ಬೆಲೆಯಲ್ಲಿ ಪರಿಶುದ್ಧವಾದ ಚಿನ್ನವನ್ನು ಖರೀದಿಸಬಹುದು.
और पढो »
ಇದ್ದಕ್ಕಿದ್ದಂತೆ ಇಳಿದ iPhone 15 Plus ಬೆಲೆ ! ಈಗ ಈ ದರಕ್ಕೆ ಸಿಗುವುದು ದುಬಾರಿ ಫೋನ್iPhone 15 Plus ಫೋನ್ ಮೇಲೇ ಭಾರೀ ರಿಯಾಯಿತಿ ಸಿಗುತ್ತಿದೆ. ದುಬಾರಿ ಫೋನ್ ಅನ್ನು ಈಗ ಅಗ್ಗದ ಬೆಲೆಗೆ ಖರೀದಿಸಬಹುದಾಗಿದೆ.
और पढो »
ಕ್ರಿಕೆಟ್ ಅಭಿಮಾನಿಗಳ ಕಣ್ಣಂಚಲ್ಲಿ ನೀರು.. ಸ್ಟಾರ್ ಆಟಗಾರನ ವೃತ್ತಿ ಜೀವನ ಅಂತ್ಯ!? ಅಪಾಯದಲ್ಲಿ ಟೀಂ ಇಂಡಿಯಾ!!Team India star cricketer career: ದೇಶ-ವಿದೇಶಗಳಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ಸ್ಟಾರ್ ಕ್ರಿಕೆಟಿಗನ ವೃತ್ತಿಜೀವನ ಅಪಾಯದಲ್ಲಿದೆ.. ಹಾಗಾದ್ರೆ ಯಾರು ಆ ಆಟಗಾರ ಎಂದು ಇಲ್ಲಿ ತಿಳಿಯೋಣ..
और पढो »
ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರದ ಮಹತ್ವದ ಕ್ರಮ :ಕಡಿಮೆ ಬೆಲೆಗೆ ಅಕ್ಕಿ, ಬೇಳೆ ವಿತರಣೆಗೆ ಕ್ರಮಎಂಆರ್ ಪಿ ದರದಲ್ಲಿ ಭಾರತ್ ಅಕ್ಕಿ, ಬೇಳೆ-ಕಾಳು ಪೂರೈಕೆಗೆ ಕ್ರಮ ಕೈಗೊಂಡಿದ್ದು, ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಹೊರೆ ತಗ್ಗಿಸಲು ಕ್ರಮ ಕೈಗೊಂಡಿದೆ.
और पढो »
ನಿವೃತ್ತ ನೌಕರರ ಮರು ನೇಮಕಕ್ಕೆ ಸರ್ಕಾರ ನಿರ್ಧಾರ !ದೀಪಾವಳಿ ಹೊತ್ತಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ಸಿಬ್ಬಂದಿ ಕೊರತೆಯನ್ನು ನೀಗಿಸಲು 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ಉದ್ಯೋಗಿಗಳನ್ನು ಸರ್ಕಾರ ಮರು ನೇಮಕ ಮಾಡಿಕೊಳ್ಳಲಿದೆ.
और पढो »
ಜನಸಾಮಾನ್ಯರಿಗೆ ಸರ್ಕಾರದ ದೀಪಾವಳಿ ಗಿಫ್ಟ್; ನಾಳೆಯಿಂದ ಅಗ್ಗದ ಹಿಟ್ಟು, ಅಕ್ಕಿ, ಬೇಳೆಕಾಳುಗಳ ಮಾರಾಟ ಆರಂಭ!ಭಾರತ್ ಬ್ರಾಂಡ್ ಯೋಜನೆಯಡಿ, ಕೇಂದ್ರ ಸರ್ಕಾರವು ಹಿಟ್ಟು, ಅಕ್ಕಿ ಮತ್ತು ಕಾಳುಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ 2ನೇ ಹಂತದ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
और पढो »