sunil gavaskar on kohli-rohit: ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶೀಯ ಕ್ರಿಕೆಟ್‌ಗೆ ಬಿಸಿಸಿಐ ರೋಹಿತ್, ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ.Raksha Bandhan 2024Abhishek Sharma
ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 5 ರಿಂದ ಆರಂಭವಾಗಲಿರುವ ಈ ಪ್ರತಿಷ್ಠಿತ ದೇಶೀಯ ಕ್ರಿಕೆಟ್‌ಗೆ ಬಿಸಿಸಿಐ ರೋಹಿತ್, ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದೆ ಎಂದು ತಿಳಿದು ಬಂದಿದೆ. ಆದರೆ ಬುಮ್ರಾಗೆ ವಿಶ್ರಾಂತಿ ನೀಡುವುದು ಸರಿಯೇ, ಆದರೆ ಕೊಹ್ಲಿ-ರೋಹಿತ್ ಆಯ್ಕೆ ಯಾಕೆ ಮಾಡಿಲ್ಲ ಎಂದು ಬಿಸಿಸಿಐ ನಿರ್ಧಾರದ ಕುರಿತು ಗವಾಸ್ಕರ್ ಕಿಡಿ ಕಾರಿದ್ದಾರೆ.
"ಆದರೆ ದೀರ್ಘ ವಿರಾಮ ಉಂಟಾದರೆ, ಅವರ ಸ್ನಾಯುವಿನ ಸ್ಮರಣೆಯು ದುರ್ಬಲಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಅವರು ಈ ಹಿಂದೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವುದು ಸುಲಭವಲ್ಲ" ಎಂದು ಗವಾಸ್ಕರ್ ಹೇಳಿದ್ದಾರೆ.
ದುಲೀಪ್ ಟ್ರೋಫಿ 2024 ವಿರಾಟ್ ಕೊಹ್ಲಿ-ರೋಹಿತ್ ಶರ್ಮಾಗೆ ಪ್ರಶ್ನೆ ಭಾರತ ಕ್ರಿಕೆಟ್ ತಂಡ ದುಲೀಪ್ ಟ್ರೋಫಿಯಿಂದ ಕೊಹ್ಲಿ-ರೋಹಿತ್ ಔಟ್ ಕೊಹ್ಲಿ-ರೋಹಿತ್‌ಗೆ ಸುನೀಲ್ ಗವಾಸ್ಕರ್ ಪ್ರಶ್ನೆ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ Indian Cricket Team Duleep Trophy 2024 Sunil Gavaskar Rohit Sharma Virat Kohli Duleep Trophy Bangladesh Test Series BCCI Jasprit Bumrah Indian Cricket Gavaskar Criticism Kohli Rohit Absence Duleep Trophy 2024 Team India Cricket News Competitive Cricket Indian Cricketers
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಮಗನನ್ನು ನೋಡಿದ್ದೀರಾ? ಇವರು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್... ಕ್ಯಾಪ್ಟನ್ ಕೂಡ ಆಗಿದ್ರು; ಯಾರೆಂದು ಗೆಸ್ ಮಾಡಿ ನೋಡೋಣSunil Gavaskar Son: ಟೀಂ ಇಂಡಿಯಾದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಕ್ರಿಕೆಟ್ ಲೋಕಕ್ಕೆ ವಿಶೇಷ ಕೊಡುಗೆ ನೀಡಿದ್ದ ಸುನಿಲ್, ವಿಶ್ವಕಪ್ ತಂಡದ ಸದಸ್ಯರೂ ಆಗಿದ್ದರು.
और पढो »
ಉತ್ತಮ ಪ್ರದರ್ಶನ ನೀಡುವವರ ಕೈ ಬಿಟ್ಟು, ಕಳಪೆ ಆಟಗಾರರ ಕೈ ಹಿಡಿದ ಬಿಸಿಸಿಐ..ಏನಿವರ ಉದ್ದೇಶ ಎಂದು ಕಿಡಿಕಾರಿದ ಫ್ಯಾನ್ಸ್..!Natarajans Exclusion: ಟೀಂ ಇಂಡಿಯಾ ಕ್ರಿಕೆಟ್ ತಂಡದಲ್ಲಿ ಎಡಗೈ ವೇಗದ ಬೌಲರ್‌ಗಳಿಗೆ ಭಾರಿ ಬೇಡಿಕೆ ಇದೆ. ಜಾಕಿರ್ ಖಾನ್ ಮತ್ತು ಇರ್ಫಾನ್ ಪಠಾಣ್ ಅವರ ನಂತರ ಭಾರತ ತಂಡದಲ್ಲಿ ಅಂತಾ ಹೆಸರಿಸುವಂತಹ ಬೌಲರ್ ಯಾರೂ ಎಂಡ್ರಿ ಕೊಟ್ಟಿಲ್ಲ.
और पढो »
೩೦ ವರ್ಷಗಳ ನಂತರ ಈ ರಾಶಿಯಲ್ಲಿ ರಾಜಯೋಗ !ಜೀವನದಲ್ಲಿ ಹರಿದು ಬರುವುದು ಅಷ್ಟೈಶ್ವರ್ಯ !2025ರವರೆಗೆ ಶನಿ ಮಹಾತ್ಮನೇ ಕರುನಿಸುವನು ರಾಜ ವೈಭೋಗತನ್ನ ನಡೆಯ ಕಾರಣದಿಂದಲೇ ಕೆಲವು ರಾಶಿಯವರಿಗೆ ರಾಜ ವೈಭೋಗವನ್ನೇ ಕರುಣಿಸಲಿದ್ದಾನೆ ಶನಿ ಮಹಾತ್ಮ.
और पढो »
ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ..! ಡೇ/ನೈಟ್ ಟೆಸ್ಟ್ ಸರಣಿಗೆ ವೇಳಾಪಟ್ಟಿ ರಿಲೀಸ್IND vs AUS: ಭಾರತ ತಂಡ ಶ್ರೀಲಂಕಾ ಪ್ರವಾಸವನ್ನು ಮುಗಸಿ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ.
और पढो »
35 ವರ್ಷವಾದ್ರೂ ಬೋರ್ಡ್ ಎಕ್ಸಾಂ ಬರೆದ್ರಾ ವಿರಾಟ್ ಕೊಹ್ಲಿ!? ಟೀಂ ಇಂಡಿಯಾ ದಿಗ್ಗಜನ ಉತ್ತರ ಪತ್ರಿಕೆ ಲೀಕ್...ಇತ್ತೀಚೆಗಷ್ಟೇ ಬಿಹಾರದ ವಿದ್ಯಾರ್ಥಿಯೊಬ್ಬನ ಒಎಂಆರ್ ಶೀಟ್ ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದ
और पढो »
ಎಸ್ ಸಿ/ಎಸ್ ಟಿ ಹಣ ದುರುಪಯೋಗ: ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ಸಚಿವ ಪ್ರಲ್ಹಾದ ಜೋಶಿ ಪಟ್ಟುನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ವಾಲ್ಮೀಕಿ ಮತ್ತು ಮೂಡಾ ಹಗರಣದ ವಿರುದ್ಧ ಬಿಜೆಪಿ ಹೋರಾಟ ಕುರಿತು ಪ್ರತಿಕ್ರಿಯಿಸಿದರು.
और पढो »