ದೇವರೇ..! ತಡವಾದ್ರೂ ಪರವಾಗಿಲ್ಲ.. ಕೊಟ್ರೆ ಇಂತಹ ಹುಡ್ಗಿನೇ ಕೊಡು..! ನಟಿಯ ಅಂದಕ್ಕೆ ಸೋತ ಬಾಯ್ಸ್‌ ಪ್ರಾರ್ಥನೆ..

Janhvi Kapoor समाचार

ದೇವರೇ..! ತಡವಾದ್ರೂ ಪರವಾಗಿಲ್ಲ.. ಕೊಟ್ರೆ ಇಂತಹ ಹುಡ್ಗಿನೇ ಕೊಡು..! ನಟಿಯ ಅಂದಕ್ಕೆ ಸೋತ ಬಾಯ್ಸ್‌ ಪ್ರಾರ್ಥನೆ..
Janhvi Kapoor Diwali LookJanhvi Kapoor SareeJanhvi Kapoor Photos
  • 📰 Zee News
  • ⏱ Reading Time:
  • 23 sec. here
  • 12 min. at publisher
  • 📊 Quality Score:
  • News: 48%
  • Publisher: 63%

Actress diwali celebration photos : ಜಾನ್ವಿ ಕಪೂರ್ ಬಗ್ಗೆ ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಶ್ರೀದೇವಿ ಪುತ್ರಿಯಾಗಿ ಪರಿಚಯವಾದರೂ ಈ ನಟಿ ತನ್ನ ಸೌಂದರ್ಯ ಮತ್ತು ನಟನೆಯಿಂದ ಸ್ಟಾರ್ ಹೀರೋಯಿನ್ ಮನ್ನಣೆ ಪಡೆದಿದ್ದಾಳೆ..

ಜಾನ್ವಿ ಕಪೂರ್ ಬಗ್ಗೆ ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಶ್ರೀದೇವಿ ಪುತ್ರಿಯಾಗಿ ಪರಿಚಯವಾದರೂ ಈ ನಟಿ ತನ್ನ ಸೌಂದರ್ಯ ಮತ್ತು ನಟನೆಯಿಂದ ಸ್ಟಾರ್ ಹೀರೋಯಿನ್ ಮನ್ನಣೆ ಪಡೆದಿದ್ದಾಳೆ.. ಸಧ್ಯ ದೀಪಾವಳಿ ಸಂದರ್ಭದಲ್ಲಿ ಜಾನ್ವಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋಗಳು ವೈರಲ್ ಆಗಿದ್ದು, ಎಲ್ಲರನ್ನೂ ಆಕರ್ಷಿಸುತ್ತಿವೆ. ದೀಪಾವಳಿಯಂದು ಎಲ್ಲಾ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.. ನಾಯಕಿಯರು ಸಹ ಅದ್ಭುತವಾಗಿ ರೆಡಿಯಾಗಿ ಹಬ್ಬದ ಕಳೆ ಹೆಚ್ಚಿಸಿದ್ದಾರೆ.

ದೇವರ ಚಿತ್ರದ ಮೂಲಕ ಸೌತ್‌ ಸಿನರಂಗಕ್ಕೆ ಪರಿಚಯವಾದರು. ಜೂನಿಯರ್ ಎನ್‌ಟಿಆರ್ ಜೊತೆಗಿನ ಜಾನ್ವಿ ಕಪೂರ್ ಅಭಿನಯದ ದೇವರ ಚಿತ್ರವು ಉತ್ತಮ ಯಶಸ್ಸನ್ನು ಕಂಡಿತ್ತು. ಮತ್ತೊಂದೆಡೆ, ರಾಮ್ ಚರಣ್ ಅವರ 16ನೇ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಗಳ ಹೊರತಾಗಿ, ಜಾನ್ವಿ ಕಪೂರ್ ಆಗಾಗ್ಗೆ ತನ್ನ Instagram ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸುತ್ತಾರೆ. ಈ ಕ್ರಮದಲ್ಲಿ, ಜಾನ್ವಿ ಕಪೂರ್ ಹಂಚಿಕೊಂಡ ದೀಪಾವಳಿ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Janhvi Kapoor Diwali Look Janhvi Kapoor Saree Janhvi Kapoor Photos Janhvi Kapoor Age Janhvi Kapoor Diwali Party Janhvi Kapoor Hot Janhvi Kapoor Interview Janhvi Kapoor Latest Photos Janhvi Kapoor News Janhvi Kapoor Hot

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪತ್ನಿಗೆ ವಿಚ್ಛೇದನ ನೀಡಿ ಭಾರತೀಯ ನಟಿಯನ್ನು ಮದುವೆಯಾದ ಪಾಕಿಸ್ತಾನಿ ಕ್ರಿಕೆಟಿಗ !ಪತ್ನಿಗೆ ವಿಚ್ಛೇದನ ನೀಡಿ ಭಾರತೀಯ ನಟಿಯನ್ನು ಮದುವೆಯಾದ ಪಾಕಿಸ್ತಾನಿ ಕ್ರಿಕೆಟಿಗ !Cricketer love story: ಈ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೆ ಬೇರೆ ದೇಶಗಳ ಕ್ರಿಕೆಟಿಗರೂ ಭಾರತೀಯ ನಟಿಯ ಪ್ರೀತಿಯಲ್ಲಿ ಬಿದ್ದ ಉದಾಹರಣೆಗಳಿವೆ.
और पढो »

ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು.. ಭಾರತ ತಂಡದಿಂದ ಸ್ಟಾರ್ ಕ್ರಿಗೆಟರ್ ಔಟ್!ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು.. ಭಾರತ ತಂಡದಿಂದ ಸ್ಟಾರ್ ಕ್ರಿಗೆಟರ್ ಔಟ್!IND vs NZ: ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳನ್ನು ಸೋತ ಟೀಮ್ ಇಂಡಿಯಾ ಸರಣಿಯನ್ನು ಕಳೆದುಕೊಂಡಿದೆ. ಇದೇ ವೇಳೆ ಸ್ಟಾರ್‌ ವೇಗಿಯೊಬ್ಬರು ತಂಡದಿಂದ ಹೊರನಡೆದಿದ್ದಾರೆ..
और पढो »

ನೆನಪಿದ್ದಾರಾ ದರ್ಶನ್‌ ಲಾಲಿಹಾಡು ಸಿನಿಮಾ ನಟಿ ಅಭಿರಾಮಿ.. ಇವ್ರು ಮದುವೆಯಾಗಿದ್ದು ಈ ಖ್ಯಾತ ಸೆಲೆಬ್ರಿಟಿಯನ್ನ! ಅವರು ಬೇರಾರೂ ಅಲ್ಲ..ನೆನಪಿದ್ದಾರಾ ದರ್ಶನ್‌ ಲಾಲಿಹಾಡು ಸಿನಿಮಾ ನಟಿ ಅಭಿರಾಮಿ.. ಇವ್ರು ಮದುವೆಯಾಗಿದ್ದು ಈ ಖ್ಯಾತ ಸೆಲೆಬ್ರಿಟಿಯನ್ನ! ಅವರು ಬೇರಾರೂ ಅಲ್ಲ..Laalihaadu Movie Actress Abhirami: ಕೆಲ ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಅಭಿರಾಮಿ ಇತ್ತೀಚೆಗೆ ಮಧ್ಯೆ ಮಧ್ಯೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿಯ ವೈಯಕ್ತಿಕ ಜೀವನದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳು ಹೊರಬಿದ್ದಿವೆ..
और पढो »

ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್Salman Khan video: ಸಲ್ಮಾನ್ ಖಾನ್ ಜೊತೆ ವೇದಿಕೆ ಮೇಲೆ ಈ ನಟಿಯ ವಿಡಿಯೋ ವೈರಲ್‌ ಆಗುತ್ತಿದೆ. ಇದರಲ್ಲಿ ನಟಿ ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಮುದ್ದಾಡುವುದನ್ನು ಕಾಣಬಹುದು.
और पढो »

IND vs NZ: ಕ್ರಿಕೆಟ್‌ ಇತಿಹಾಸದಲ್ಲಿಯೇ ಇದೇ ಮೊದಲು.. ಹೀನಾಯ ಸೋಲಿನ ನಂತರ ನಿರ್ಣಾಯಕ ನಿರ್ಧಾರ ತೆಗೆದುಕೊಂಡ BCCI!IND vs NZ: ಕ್ರಿಕೆಟ್‌ ಇತಿಹಾಸದಲ್ಲಿಯೇ ಇದೇ ಮೊದಲು.. ಹೀನಾಯ ಸೋಲಿನ ನಂತರ ನಿರ್ಣಾಯಕ ನಿರ್ಧಾರ ತೆಗೆದುಕೊಂಡ BCCI!India vs New Zealand 2024: ಮೊದಲ ಟೆಸ್ಟ್‌ನಲ್ಲಿ ಸೋತ ನಂತರ, ಭಾರತವು ಎರಡನೇ ಟೆಸ್ಟ್‌ನಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸಲು ಬಯಸಿದೆ. ಈ ಹಿನ್ನಲೆಯಲ್ಲಿ ಸ್ಟಾರ್ ಆಲ್ ರೌಂಡರ್ ಗೆ ಅವಕಾಶ ನೀಡಲಾಗಿದೆ.
और पढो »

Chanakya Niti: ಈ 3 ರೀತಿಯ ಜನರಿಂದ ದೂರವಿರಿ.. ಇಲ್ಲದಿದ್ದರೆ ನಿಮ್ಮ ಜೀವನವೇ ಹಾಳಾಗೋದಂತೂ ಗ್ಯಾರಂಟಿ!!Chanakya Niti: ಈ 3 ರೀತಿಯ ಜನರಿಂದ ದೂರವಿರಿ.. ಇಲ್ಲದಿದ್ದರೆ ನಿಮ್ಮ ಜೀವನವೇ ಹಾಳಾಗೋದಂತೂ ಗ್ಯಾರಂಟಿ!!Chanakya Niti For Good Life: ಕೆಲವೊಮ್ಮೆ ನೀವು ನೀಡುವ ಸಹಾಯವು ಇತರರಿಗೆ ಪ್ರಯೋಜನವಾಗುವುದಿಲ್ಲ. ಆಚಾರ್ಯ ಚಾಣಕ್ಯ ಅವರು ಇಂತಹ ಸಂದರ್ಭದಲ್ಲಿ ಸಹಾಯ ಮಾಡುವಾಗ ಅವರ ವ್ಯಕ್ತಿತ್ವವನ್ನು ಮೊದಲು ಅರಿಯಬೇಕು ಎಂದಿದ್ದಾರೆ..
और पढो »



Render Time: 2025-02-15 17:57:36