ದಿನಬೆಳಗಾದರೆ ದೇಶ ದೇಶಗಳ ನಡುವೆ ಯುದ್ದ, ದಾಳಿ ಇಂಥಹ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿರುತ್ತದೆ. ಇಲ್ಲಿ ಯೋಚಿಸಬೇಕಾದ ಅಂಶ ಎಂದರೆ ದೇಶ ನಾಶವಾಗಲು ಹೀಗೆ ಹೊರಗಿನ ಶತ್ರುಗಳು ನಿಜಕ್ಕೂ ಅಗತ್ಯವಿದೆಯೇ?.
ದೇಶ ನಾಶವಾಗಬೇಕಾದರೆ ಬಾಂಬ್ ಮಿಸೈಲ್ ಗಳೆ ಆಗಬೇಕಿಲ್ಲ ! ಈ ಸಣ್ಣ ತಪ್ಪು ದೇಶವನ್ನು ಪಾತಾಳಕ್ಕೆ ತಳ್ಳಿ ಬಿಡುವುದು ಗ್ಯಾರಂಟಿ
ವಿದ್ಯಾಭ್ಯಾಸ ಎನ್ನುವುದು ಪ್ರತಿಯೊಬ್ಬನ ಜೀವನದಲ್ಲಿಯೂ ಬಹಳ ಮುಖ್ಯ. ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ವಿದ್ಯೆ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಎಲ್ಲಾ ದಿಕ್ಕುಗಳಲಿಯೂ ಸ್ಪರ್ಧೆ. ಮಗು ಹುಟ್ಟುವಾಗಲೇ ತಂದೆ ತಾಯಿ ತಮ್ಮ ಮಗುವಿನ ಶಿಕ್ಷಣ, ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಹೀಗಾಗಿ ಮಗು ಹುಟ್ಟುವುದಕ್ಕೂ ಮುನ್ನವೇ ಇಂಥದ್ದೇ ಶಾಲೆಯಲ್ಲಿ ದಾಖಲಾತಿ ಸಿಗಬೇಕು ಎನ್ನುವ ತೀರ್ಮಾನವೂ ಆಗಿರುತ್ತದೆ. ಈ ನಿಟ್ಟಿನಲ್ಲಿ ಸೀಟ್ ಬ್ಲಾಕ್ ಮಾಡುವ ಕೆಲಸವೂ ಆಗುತ್ತದೆ. ಇದಕ್ಕಾಗಿ ಹರಿಸುವುದು ಲಕ್ಷ ಲಕ್ಷ ಡೊನೇಶನ್.ಎನ್ನುವ ಭಾವನೆ ನಮ್ಮಲ್ಲಿ ಅಡಗಿದೆ. ಆದ್ರೆ ಇದು ಎಲ್ಲಯವರೆಗೆ ಸತ್ಯ ಎನ್ನುವುದನ್ನು ಹೇಳುವುದು ಕಷ್ಟ ಸಾಧ್ಯ.
ಒಂದು ದೇಶವನ್ನು ನಾಶ ಮಾಡಬೇಕಾದರೆ ಶಿಕ್ಷಣ ಗುಣಮಟ್ಟವನ್ನು ಕೆಳಗಿಳಿಸಿದರೆ ಸಾಕಂತೆ. ಕಳಪೆ ಗುಣಮಟ್ಟದ ಶಿಕ್ಷಣ ನೀಡಿ, ಪರೀಕ್ಷಾ ಸಂದರ್ಭದಲ್ಲಿ ಮೋಸಕ್ಕೆ ಅಂದರೆ ನಕಲು ಮಾಡಲು ಅವಕಾಶ ಕಲ್ಪಿಸಿದರೆ ಸಾಕಂತೆ. ಯಾಕೆಂದರೆ ಈ ರೀತಿ ಪಾಸಾಗಿ ವೈದ್ಯ ಪದವಿ ಪಡೆದ ವ್ಯಕ್ತಿಯ ಕೈಯಿಂದ ಚಿಕತ್ಸೆ ಪಡೆದ ರೋಗಿ ಬದುಕುವುದುಂಟೆ ? ಈ ರೀತಿ ಎಂಜಿನಿಯರ್ ಆದ ವ್ಯಕ್ತಿ ನಿರ್ಮಿಸಿದ ಕಟ್ಟಡ ಕುಸಿದು ಬೀಳದೆ ಇರಲು ಸಾಧ್ಯವೇ? ಇಂಥಹ ಅರ್ಥ ಶಾಸ್ತ್ರಜ್ಞನಿಂದ ಉತ್ತಮ ಹಣಕಾಸು ನೀತಿ ನಿರೀಕ್ಷಿಸಲು ಸಾಧ್ಯವೇ? ನ್ಯಾಯಾಧೀಶನಿಂದ ನ್ಯಾಯ ನೀರೀಕ್ಷಿಸುವುದು ಸಾಧ್ಯವಿಲ್ಲ.ಹಾಗಾಗಿ ಶಿಕ್ಷಣ ನೀತಿ ಕುಸಿದರೆ ಇಡೀ ದೇಶವೇ ಕುಸಿದು ಬೀಳುವುದು ಗ್ಯಾರಂಟಿ.
Importance Of Education In Kannada The Importance Of Education 5 Importance Of Education Importance Of Education
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮನೆ ಸ್ವಚ್ಛಗೊಳಿಸಲು ಈ ಬಟ್ಟೆಗಳ ಬಳಕೆಯನ್ನು ನಿಲ್ಲಿಸಿ, ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.!ಮನೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಾಗಿ ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸಲಾಗುತ್ತದೆ, ಆದರೆ ನಿಜವಾಗಿ ನೋಡುವುದಾದರೆ ಈ ಬಟ್ಟೆಗಳನ್ನ ಬಳಸುವುದು ತಪ್ಪು, ಯಾಕೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ.
और पढो »
ಮೂರು ಭಾಗಗಳು ಮುಖ್ಯ, ಸ್ನಾನ ಮಾಡುವಾಗ ಈ ತಪ್ಪು ಮಾಡಬೇಡಿ ತುಂಬಾ ಅಪಾಯಕಾರಿ...!Infections : ಮಾನಸಿಕ ನೆಮ್ಮದಿಯ ಹಾಗೆ ದೈಹಿಕವಾಗಿ ಸ್ವಚ್ಛತೆಯೂ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಸ್ನಾನವು ಕೇವಲ ದೇಹಕ್ಕೆ ನೀರು ಸುರಿಯುವುದಲ್ಲ, ಪ್ರತಿ ಭಾಗವನ್ನು ಸ್ವಚ್ಛಗೊಳಿಸಬೇಕು.
और पढो »
Tulsi plant Vastu: ತುಳಸಿ ಗಿಡ ನೆಡುವಾಗ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ!ಭಕ್ತಿಯಿಂದ ಪ್ರತಿದಿನವೂ ತುಳಸಿ ಗಿಡವನ್ನು ಪೂಜಿಸಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಸಂತೋಷದ ವಾತಾವರಣವಿರುತ್ತದೆ. ಆರ್ಥಿಕ ಪ್ರಗತಿಯ ಜೊತೆಗೆ ಸುಖ-ಸಂತೋಷ ನಿಮ್ಮದಾಗುತ್ತದೆ.
और पढो »
ಮಲಗುವ ಮುನ್ನ ಈ ಹಣ್ಣುಗಳನ್ನು ತಿನ್ನುವ ತಪ್ಪು ಮಾಡಬೇಡಿ..!Do not eat these fruits before bed: ಸಾಮಾನ್ಯವಾಗಿ ರಾತ್ರಿ ಊಟದ ನಂತರ ಹಣ್ಣು ಸೇವಿಸುವುದು ಸಾಮಾನ್ಯ. ಆದರೆ, ಕೆಲವು ಹಣ್ಣುಗಳನ್ನು ರಾತ್ರಿ ಮಲಗುವ ಮುನ್ನ ತಿಂದರೆ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಇದು ಅಜೀರ್ಣ, ತೂಕ ಹೆಚ್ಚಾಗುವುದು ಮತ್ತು ನಿದ್ರೆಯ ಅಭಾವಕ್ಕೆ ಕಾರಣವಾಗುತ್ತದೆ. ಮಲಗುವ ಮುನ್ನ ತಪ್ಪಾಗಿಯೂ ಈ ಐದು ಹಣ್ಣುಗಳನ್ನು ತಿನ್ನಬೇಡಿ.
और पढो »
ನೋಟು ಎಣಿಕೆ ಮಾಡುವಾಗ ಈ ತಪ್ಪು ಮಾಡದಿರಿ!ಶಾಶ್ವತವಾಗಿ ಮುನಿಸಿಕೊಳ್ಳುತ್ತಾಳೆ ಲಕ್ಷ್ಮೀಲಕ್ಷ್ಮೀಯ ಕೃಪೆಗೆ ಪಾತ್ರರಾದರೆ, ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಕುಂದುವುದೇ ಇಲ್ಲ. ಮನೆಯಲ್ಲಿರುವ ಲಕ್ಷ್ಮೀ ಮನೆಯಿಂದ ನಿರ್ಗಮಿಸಿದರೆ ಜೀವನವಿಡೀ, ಬಡತನ ಅನುಭವಿಸಬೇಕಾಗುತ್ತದೆ.
और पढो »
ಬೊಜ್ಜು ಕರಗಿ ತೂಕ ಇಳಿಸಲು ಈ ಪುಡಿ ಸಾಕು: ಒಂದು ಲೋಟ ನೀರಲ್ಲಿ ಬೆರೆಸಿ ಕುಡಿದರೆ 5 ದಿನದಲ್ಲಿ ಸಣ್ಣಗಾಗುವಿರಿ ಗ್ಯಾರಂಟಿWeight Loss: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಜಂಕ್, ಎಣ್ಣೆಯುಕ್ತ ಆಹಾರ ಮತ್ತು ಫಾಸ್ಟ್ ಫುಡ್’ಗಳನ್ನು ತಿನ್ನುತ್ತಿದ್ದಾರೆ. ಈ ಕೆಟ್ಟ ಆಹಾರ ಪದ್ಧತಿಗಳಿಂದ ತೂಕ ಹೆಚ್ಚಾಗುವುದು ಸಾಮಾನ್ಯ. ಇದೇ ಕಾರಣದಿಂದಾಗಿ ದೇಹದಲ್ಲಿ ಕೆಟ್ಟ ಕೊಬ್ಬಿನ ನಿಕ್ಷೇಪಗಳು ಹೆಚ್ಚಾಗುತ್ತವೆ
और पढो »