ದೇಹದಲ್ಲಿ ಈ ವಿಟಮಿನ್ ಕೊರತೆಯಾದರೆ ಲೆಕ್ಕಕಿಂತ ಹೆಚ್ಚು ನಿದ್ದೆ ಬರುವುದು !

Vitamin Deficiency समाचार

ದೇಹದಲ್ಲಿ ಈ ವಿಟಮಿನ್ ಕೊರತೆಯಾದರೆ ಲೆಕ್ಕಕಿಂತ ಹೆಚ್ಚು ನಿದ್ದೆ ಬರುವುದು !
Vitamin Deficiency Diseases Chart14 Signs Of Vitamin D DeficiencyVitamin Deficiency Symptoms
  • 📰 Zee News
  • ⏱ Reading Time:
  • 47 sec. here
  • 10 min. at publisher
  • 📊 Quality Score:
  • News: 50%
  • Publisher: 63%

Excessive Sleepiness:ಕೆಲವರು ಸುಮ್ಮನೆ ಕುಳಿತರೂ ನಿದ್ದೆಗೆ ಜಾರಿ ಬಿಡುತ್ತಾರೆ. ಇದಕ್ಕೆ ಅವರ ದೇಹದಲ್ಲಿ ಕೆಲವು ವಿಟಮಿನ್ ಗಳ ಕೊರತೆಯಾಗಿರುವುದೇ ಕಾರಣ. ಹಾಗಿದ್ದರೆ ದೇಹದಲ್ಲಿ ಯಾವ ವಿಟಮಿನ್ ಕೊರತೆಯಾದರೆ ಲೆಕ್ಕಕ್ಕಿಂತ ಜಾಸ್ತಿ ನಿದ್ದೆ ಬರುತ್ತದೆ.

ಹಾಗಿದ್ದರೆ ಇದರ ಹಿಂದೆ ಕೆಲವು ಸಮಸ್ಯೆಗಳಿರಬಹುದು.Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್‌ ಆಗ್ತೀರಾ!!ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !Uric Acid: ಮೊಸರಿನಲ್ಲಿ ಈ ಹಣ್ಣು ಬೆರೆಸಿ ತಿನ್ನಿ..

ನಿಮಗೂ ದಿನವಿಡೀ ಮಲಗಿಕೊಂಡೇ ಇರಬೇಕು ಅನ್ನಿಸುತಿದೆಯೇ? ಕುಳಿತಲ್ಲಿಯೇ ನಿದ್ದೆ ಆವರಿಸಿ ಬಿಡುತ್ತದೆಯೇ ? ಹಾಗಿದ್ದರೆ ಇದರ ಹಿಂದೆ ಕೆಲವು ಸಮಸ್ಯೆಗಳಿರಬಹುದು.ದೇಹದಲ್ಲಿ ಕೆಲವು ಪೋಷಕಾಂಶಗಳ ಕೊರತೆ ಉಂಟಾದರೆ ಪದೇ ಪದೇ ನಿದ್ದೆ ಬರುತ್ತದೆ.ನಮ್ಮ ದೇಹದಲ್ಲಿ ಹಲವಾರು ಜೀವಸತ್ವಗಳಿವೆ. ನಿಮ್ಮ ನಿದ್ರೆಯ ಮೇಲೆ ಇದು ಒಂದಲ್ಲ ಒಂದು ರೀತಿಯಲ್ಲಿ ಇದು ಪರಿಣಾಮ ಬೀರುತ್ತದೆ.ಕೆಲವರು ಸುಮ್ಮನೆ ಕುಳಿತರೂ ನಿದ್ದೆಗೆ ಜಾರಿ ಬಿಡುತ್ತಾರೆ. ಇದಕ್ಕೆ ಅವರ ದೇಹದಲ್ಲಿ ಕೆಲವು ವಿಟಮಿನ್ ಗಳ ಕೊರತೆಯಾಗಿರುವುದೇ ಕಾರಣ. ಹಾಗಿದ್ದರೆ ದೇಹದಲ್ಲಿ ಯಾವ ವಿಟಮಿನ್ ಕೊರತೆಯಾದರೆ ಲೆಕ್ಕಕ್ಕಿಂತ ಜಾಸ್ತಿ ನಿದ್ದೆ ಬರುತ್ತದೆ.

ಅನೇಕ ಬಾರಿ, ಮೆಗ್ನೀಸಿಯಮ್ ಕೊರತೆಯಿಂದಾಗಿ, ರೋಗಿಗಳು ತುಂಬಾ ನಿದ್ದೆ ಮಾಡಲು ಪ್ರಾರಂಭಿಸುತ್ತಾರೆ.ದೇಹದಲ್ಲಿ ಈ ಚಿಹ್ನೆ ಕಾಣಿಸುತ್ತಿದ್ದರೆ ಆಹಾರದಲ್ಲಿ ಮೆಗ್ನೀಸಿಯಮ್ ಅನ್ನು ಸೇರಿಸಿ.ಇದಕ್ಕಾಗಿ ಬೀಜಗಳು,ಬಾದಾಮಿ,ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇರಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Vitamin Deficiency Diseases Chart 14 Signs Of Vitamin D Deficiency Vitamin Deficiency Symptoms Vitamin D Foods List 10 Nutritional Deficiency Diseases Vitamin Deficiency Test Weird Symptoms Of Vitamin D Deficiency Vitamin D Deficiency Cancer Symptoms

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Rain Alert: ಈ ವರ್ಷ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ನಿರೀಕ್ಷೆ!Rain Alert: ಈ ವರ್ಷ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ನಿರೀಕ್ಷೆ!Monsoon Update: ಕೇರಳ, ತಮಿಳುನಾಡು, ಕರ್ನಾಟಕ (Karnataka Rain Update), ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಚಂಡೀಗಢ, ಹರಿಯಾಣ, ದೆಹಲಿ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಸೇರಿದಂತೆ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈ ವರ್ಷ ವಾಡಿಕೆಗಿಂತ ಅಧಿಕ ಮಳೆ ನಿರೀಕ್ಷೆಯಿದೆ ಎಂದು ಐಎಂಡಿ...
और पढो »

ಜೀರಿಗೆ ನೀರಿಗೆ ಈ ಬೀಜವನ್ನು ಸೇರಿಸಿ ಕುಡಿದರೆ ಜಿಡ್ಡು ಗಟ್ಟಿ ಕುಳಿತಿರುವ ಕೊಲೆಸ್ಟ್ರಾಲ್ ಕರಗುವುದು ಗ್ಯಾರಂಟಿ!ಔಷಧಿ, ವ್ಯಾಯಾಮ ಯಾವುದೂ ಬೇಡ !ಜೀರಿಗೆ ನೀರಿಗೆ ಈ ಬೀಜವನ್ನು ಸೇರಿಸಿ ಕುಡಿದರೆ ಜಿಡ್ಡು ಗಟ್ಟಿ ಕುಳಿತಿರುವ ಕೊಲೆಸ್ಟ್ರಾಲ್ ಕರಗುವುದು ಗ್ಯಾರಂಟಿ!ಔಷಧಿ, ವ್ಯಾಯಾಮ ಯಾವುದೂ ಬೇಡ !Cumin Seeds Water for Bad Cholesterol:ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಮಾರಣಾಂತಿಕವಾಗಿಯೂ ಪರಿಣಮಿಸಬಹುದು.ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಜೀರಿಗೆ ನೀರಿನೊಂದಿಗೆ ಈ ಬೀಜಗಳನ್ನು ಬೆರೆಸಬೇಕು.
और पढो »

ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!Palash Flower to reduce high blood sugar: ಖಾಲಿ ಹೊಟ್ಟೆಯಲ್ಲಿ ಈ ಹೂವಿನ ನೀರನ್ನು ಸೇವಿಸಿದರೆ ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಬರುವುದು.
और पढो »

Muskmelon Side Effects: ಬೇಸಿಗೆಯಲ್ಲಿ ಕರ್ಬೂಜದ ಹಣ್ಣನ್ನು ಹೆಚ್ಚಾಗಿ ಸೇವಿಸ್ತೀರಾ? ಹಾಗಿದ್ದರೆ ಎಚ್ಚರ!Muskmelon Side Effects: ಬೇಸಿಗೆಯಲ್ಲಿ ಕರ್ಬೂಜದ ಹಣ್ಣನ್ನು ಹೆಚ್ಚಾಗಿ ಸೇವಿಸ್ತೀರಾ? ಹಾಗಿದ್ದರೆ ಎಚ್ಚರ!Muskmelon Side Effects: ಕರ್ಬೂಜದ ಹಣ್ಣು ಅನೇಕ ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಸಿ ಹೇರಳವಾಗಿ ಕಂಡು ಈ ಹಣ್ಣನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ.
और पढो »

ಮಹಿಳೆಯರ ಸಣ್ಣ ಹೂಡಿಕೆಗೆ ಸಿಗುವುದು ಅತಿ ಹೆಚ್ಚು ಬಡ್ಡಿದರ !ಕೇಂದ್ರ ಸರ್ಕಾರದ ಈ ಯೋಜನೆ ಕೇವಲ ಮಹಿಳೆಯರಿಗಾಗಿಮಹಿಳೆಯರ ಸಣ್ಣ ಹೂಡಿಕೆಗೆ ಸಿಗುವುದು ಅತಿ ಹೆಚ್ಚು ಬಡ್ಡಿದರ !ಕೇಂದ್ರ ಸರ್ಕಾರದ ಈ ಯೋಜನೆ ಕೇವಲ ಮಹಿಳೆಯರಿಗಾಗಿಮೋದಿ ಸರ್ಕಾರವು 2023 ರಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿತು.ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಮಹಿಳೆಯರು ಅತಿ ಹೆಚ್ಚು ಬಡ್ಡಿ ಪಡೆಯಬಹುದು.
और पढो »

ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !Home Remedy For Uric Acid : ಪಲಾವ್ ಎಲೆಯನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಯುರಿಕ್ ಆಸಿಡ್ ಕರಗಿ ಹೋಗುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಅಪಾಯವೂ ಕಡಿಮೆಯಾಗುತ್ತದೆ.
और पढो »



Render Time: 2025-02-19 07:03:11